ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / umesh desai
u

umesh desai

umeshhubliwala

೫೯ ಲೇಖನಗಳು ೯೦,೬೨೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸಂವಾದ

ಮೇ ೨೯ ಬ್ಲಾಗ್ ೭೮೫ ವೀಕ್ಷಣೆ

ಬೊಗಸೆ ಕಂಗಳವು ಉದಕ ಸುರಿಸಿ ಕೇಳಿವೆ ಅದೇ ಪ್ರಶ್ನೆ ನನ್ನಂತರಂಗದ ತಿದಿಯನೊತ್ತಿ ಕಾಡಿದ ಪ್ರಶ್ನೆ...... "ವಂಶದ ಕುಡಿಯೋ ನಾನೆತ್ತಿ ತಂದ ಧೂಳೋ" ಉತ್ತರ ತರವಲ್ಲ ಹೇಳಲು ಪದಗಳಿಲ್ಲ ಭಾವನೆಗಳಿಗೆ ಭಾಷೆಯ ಬರಗಾಲವಿದೆ.... ಎರಡು ಜೀವ ತೇಯ್ದವು

ಚುನಾವಣೆ---ಪರಿಣಾಮ

ಮೇ ೧೭ ಬ್ಲಾಗ್ ೮೬೪ ವೀಕ್ಷಣೆ

ಪರಿಣಾಮ ಹೊರಬಂದಿದೆ ಮತದಾರ ಮತ್ತೊಮ್ಮೆ ತನ್ನ ಪ್ರಭುತ್ವ ತೋರಿದ್ದಾನೆ.. ಯಾವ ಜಾತಿ,ಧರ್ಮ,ರಾಮ ಮಸೀದಿ ಅವನ ಮೇಲೆ ಪರಿಣಾಮ ಬೀರಿಲ್ಲ. ಅವನಿಗನಿಸಿದ್ದನ್ನು ನೇರವಾಗಿ ಹೇಳಿದ್ದಾನೆ ಅವನ ನೇರ ನುಡಿ ಹಲವ ರನ್ನು ಬೆಚ್ಚಿ ಬೀಳಿಸಿದೆ...ಹಲವರಿಗೆ ಖುಷಿ ಕ...

ಕಲ್ಪನಾ ವಿಲಾಸ

ಮೇ ೧೧ ಬ್ಲಾಗ್ ೧,೩೮೨ ವೀಕ್ಷಣೆ

ನನ್ನ ಕಲ್ಪನೆ ಹರಿಬಿಡುವನಿದ್ದೇನೆ ನಾನು ಜ್ಯೋತಿಷಿ ಅಲ್ಲ ಆದರೂ ಮೇ ೧೭ ರಂದು ಪತ್ರಿಕೆಗಳ ಹೆಡ್ ಲೈನ್ ಏನಿರುತ್ತೆ ಗೊತ್ತಿಲ್ಲ ಕಲ್ಪನೆ ಸಹ ಮಾಡಲಾಗುತ್ತಿಲ್ಲ ಏಕೆಂದರೆ ರಾಜಕೀಯ ಹಾಗೆ ತಾನೇ...! ಇರಲಿ ನಾನು ನಮ್ಮ ನೇತಾರರ ಪ್ರತಿಕ್ರಿಯೆ ಹೇಗಿರಬಹು...

ಮಗಳ ಪ್ರಶ್ನೆ..

ಏಪ್ರಿಲ್ ೨೯ ಬ್ಲಾಗ್ ೧,೧೧೫ ವೀಕ್ಷಣೆ

ಹಿಂಗ್ಯಾಕ ನಮ್ಮ ದೇಶದಾಗ ? ೮ ವರ್ಷದ ಮಗಳು ಕೇಳಿದ್ಲು ಆಫೀಸ ಮುಗಿಸಿ ಟಿವಿ ಹಚ್ಚಿದಾಗ ಚಾನಲ್ ನವರು ಕಸಬ್ ನ ಡಿಮಾಂಡ್ ಬಗ್ಗೆ ಹೇಳುತ್ತಿದ್ದರು. ಓದಲು ಪಾಕಿಸ್ತಾನಿ ಪತ್ರಿಕೆ ಬೇಕಂತೆ ಅವನಿಗೆ ಕೊಡೋಣ ಆದರೆ ನಾಳೆ ಮಲ್ಲಿಕಾ ಶೇರಾವತ್ ಬೇಕು ಎಂದು ಹಟ...

ಸಹವಾಸ

ಏಪ್ರಿಲ್ ೨೬ ಬ್ಲಾಗ್ ೧,೧೪೦ ವೀಕ್ಷಣೆ

ಇದು ಸುಮಾರು೧೯೯೯-೨೦೦೦ ರಲ್ಲಿ ನಡೆದದ್ದು..ಇರಬೇಕು.ಗದಗ ಸಾಹಿತ್ಯ ಪರಿಷತ್ ನವರು ನೀನಾಸಂ ಸಹಯೋಗದಲ್ಲಿ ಎರಡು

ಮಾವು ಬೇಕೆ...

ಏಪ್ರಿಲ್ ೧೭ ಬ್ಲಾಗ್ ೧,೪೭೪ ವೀಕ್ಷಣೆ

ಹೌದು ಈಗ ನೋಡ್ರಿ ಎಲ್ಲಿ ನೋಡಿದ್ರೂ ಮಾವಿನ ಹಣ್ಣಿನ ಮಾತೇ ಮಾತು. ಈ ಬೆಂಗಳೂರಿನಲ್ಲಿ ಆ ಲಾಲಬಾಗ್ ದಾಗ ಮಾವಿನಮೇಳಾವ್ ಮಾಡತಾರ...ಆದ್ರ ಇಲ್ಲಿ ಸಿಗುವ ಹಣ್ಣು ಅದರ ರುಚಿ ಅಷ್ಟೇನೂ ಖಾಸ್ ಇಲ್ಲ. ಇದು ನನ್ನ ಅಭಿಪ್ರಾಯ ಹಂಗ ನೋಡಿದ್ರ ನಮ್ಮ ಹುಬ್ಬಳ್ಳಿ...

ಲಾಲೂ ಯಾರು......!?

ಏಪ್ರಿಲ್ ೧೫ ಬ್ಲಾಗ್ ೮೭೦ ವೀಕ್ಷಣೆ

ಹೌದು ಲಾಲೂ ಕಂಗಾಲಾಗಿದ್ದಾರೆ...ಮೊದಲಬಾರಿ ನಡುಗುತ್ತಿದ್ದಾರೆ...ರಾಜ್ಯದಲ್ಲಿರುವ ಬಿಹಾರಿಗಳನ್ನು ಬೇರೆ ಬೇರೆ ರೇಲ್ವೆzoneಗಳಲ್ಲಿ ತುರುಕಿಯೂ ಅವರು ಹೆದರಿದ್ದಾರೆ ಅಂದರೆ ಪ್ರಬಲವಾದ ಆಯುಧವೇ ಎದುರಾಳಿಗಳ ಕಡೆ ಇರಬೇಕು. ಆ ಆಯುಧವೇ ಅಭಿವೃದ್ದಿ ಎಂಬ...

ಪ್ರಸ್ತುತ..

ಏಪ್ರಿಲ್ ೧೩ ಬ್ಲಾಗ್ ೮೩೫ ವೀಕ್ಷಣೆ

ಸರ್ವಧಾರಿಯ ಪ್ರಮಾದದ ಬೆಂಕಿ ಇನ್ನೂ ಆರಿಲ್ಲ ವಕ್ಕರಿಸಿದ್ದಾನೆ ಅದಾಗಲೇ ವಿರೋಧಿ... ತಂದಿದ್ದಾನೆ ಜತೆಯಲ್ಲಿ ಪೆಟಾರಿಯೊಂದ ತುಂಬಿರಬಹುದು ಅದರಲ್ಲಿ ಬಣ್ಣಬಣ್ಣದ ಕನಸುಗಳ..! ವಿಕ್ರಯಿಸಲೇ ಬದಂತಿದೆ ನಮ್ಮ ಇರುವನ್ನು.. ಹೇಳಿಕೇಳಿ ರಿಸೆಶನ್ನು..... ಪ...

ಮರೆಯಾದ ಕೊಂಡಿ...

ಏಪ್ರಿಲ್ ೦೯ ಬ್ಲಾಗ್ ೧,೨೭೧ ವೀಕ್ಷಣೆ

ಪೇಪರ್ ನಲ್ಲಿ ಮೂಲೆಯಲ್ಲಿದೆ ಆ ಸುದ್ದಿ ಶಕ್ತಿ ಸಾಮಂತ್ ಇನ್ನಿಲ್ಲ ಎಂದು. ಹೊಸ ಪೀಳಿಗೆಗೆ ಇವರ ಬಗ್ಗೆ ಅಷ್ಟು ಗೊತ್ತಿರಲಿಕ್ಕಿಲ್ಲ. ರಾಜೇಶಖನ್ನನಿಗೆ ಸುಪರ್ ಸ್ಟಾರ್ ಪಟ್ಟ ತಂದುಕೊಟ್ಟವ ಹಾಗೂ ಅನೇಕ ಹಿಟ್ ಸಿನೆಮಾ ಕೊಟ್ಟವರು ಶಕ್ತಿ ಸಾಮಂತ್. ಮೂಲತ...

ಶುರುವಾತಿನ ಪ್ರಲಾಪಗಳು...

ಏಪ್ರಿಲ್ ೦೧ ಬ್ಲಾಗ್ ೧,೫೯೯ ವೀಕ್ಷಣೆ

ಇವು ನೋಡಿ ನಾ ಹುಡುಗನಾಗಿದ್ದಾಗ(ಈಗಲೂ ಹುಡುಗುತನ ಉಳಿಸಿೊಳ್ಳುವ ಪ್ರಯತ್ನದಲ್ಲಿಯೇ ಇರುವೆ) ಬರೆದ ಸಾಲುಗಳು. ಇವಕ್ಕೇನು ಹನಿ ಅನ್ನಬೇಕೋ ಚುಟುಕ ಅಂತ ಕರೀಬೇಕೋ ಗುತ್ತಿಲ್ಲ. ಓದಿ ನೋಡ್ರಿ ಬ್ಯಾಸರಿಕಿ ಬಂದ್ರ ಬೈಯ್ಯುವುದು ಮರೀಬ್ಯಾಡ್ರಿ... ೧) ನನ್ನ...

ವಿರೋಧಿ ಗೆ ಸ್ವಾಗತ...

ಮಾರ್ಚ್ ೨೪ ಬ್ಲಾಗ್ ೧,೦೩೪ ವೀಕ್ಷಣೆ

ಬರುವ ಸಂವತ್ಸರದ ಹೆಸರೇ ವಿರೋಧಿ ಅಂತೆ..ಕೇಳಬೇಕೆ ಎಲ್ಲಿ ನೋಡಿದರೂ ವಿರೋಧಿಗಳದೇ ಕಾರುಬಾರು... .ವಾಟಾಳ ನಾಗರಾಜ ಗೇ ಸಕತ್ ಡಿಮಾಂಡ್ ಈಗ.. ನಿಮ್ಮ ಮನೆಯಲ್ಲಿ ನೀರು ಬರಲಿಲ್ಲವೋ ಅವರು ಬರಬಹುದು ತಮ್ಮಟೆ ಬಾರಿಸುತ್ತ ಎಮ್ಮೆ ಮೇಲೆ ಕೂತು ಕೊಂಡು....!