೧) ಸಕ್ರೆ ಬೆಲೆ ಇಳಿಕೆ--ಆಯ್ತು ಮರೀಚಿಕೆ
ನಾನೊಬ್ನೆ ದೋಷಿ ಅಲ್ಲ...
ಪವಾರ್ ಸಾಹೇಬರ ಅಳಲು..
ಬ್ಯಾಟು ಹಿಡಿದ ಕೃಷಿಮಂತ್ರಿ ಯ ಮುಂದ್ಗಡೆ
ನೇಗಿಲ್ಹಿಡಿದ ರೈತ ದೇಶದ್ತುಂಬಾ ಬಲೇ ದಿಗಿಲು....!
೨) ಪ್ಯಾಟೆ ಹೊತ್ತಿ ಉರೀತಾದೆ... ಕೇಳ್ತೀರಾ
ಗೋಣಿತುಂಬಾ ದುಡ್ಡೊಯ್ದು ಕ್ಯಾರಿಯಲ್ಲಿ
ದಿನಸಿ ತಂದವ್ರ ಪಾಡು....
ಚಿಂತೆ ಬ್ಯಾಡ ನಮ್ಗಳ ನಾಳೆ ಬೆಳಗಾಕೆ
ತಯಾರಾಗೈತಂತೆ ಹೊಸಾ ಕರಡು....!
೩) ಅರವತ್ತು ಮುಗೀತು ....
ಇನ್ನೇನು ಅರಳಮರಳು ಶುರು
ಅಂದ್ರು ಒಬ್ರು...
ಹುಟ್ಟೊವಾಗ್ಲೆ ತಲೆ ರಿಪೇರಿಯಾಗಾಕಿತ್ತು
ಈಗಲಾದ್ರೂ ಹಚ್ಕೊಬೇಕು ಸುರು..ಮತ್ತೊಬ್ರಂದ್ರು....!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಅಪ್ಪ--ನಾಟಕ
ಮಳೆ ಬರೆಯಿಸಿದ ಹನಿಗಳು.....
ಝಾಗಟೆ....
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!