ನಮ್ಮ ದೇಶ ಯಾಕೆ ಹಿಂದಿದೆ?
ಯಾಕೆ ಅಂದ್ರೆ......
ಇರೋ 110 ಕೋಟಿ ಜನರಲ್ಲಿ ,
8.9 ಕೋಟಿ ರಿಟೈರ್ಡ್ ಜನ.
43 ಕೋಟಿ ಜನ ಸರ್ಕಾರಿ ನೌಕರರು ( ಇವರು ಕೆಲಸ ಮಾಡಲ್ಲ)
2.1 ಕೋಟಿ ಜನ IT ಎಂಪ್ಲಾಯ್ಸ್ ( ಇವರು ನಮ್ಮ ದೇಶಕ್ಕಾಗಿ ದುಡಿಯೋಲ್ಲ)
28 ಕೋಟಿ ಸ್ಕೂಲ್ ಮಕ್ಕಳು
26 ಕೋಟಿ ಜನ ನಿರುದ್ಯೋಗಿಗಳು
1.2 ಕೋಟಿ ಜನ ಯಾವಾಗ್ಲೂ ಆಸ್ಪತ್ರೆಯಲ್ಲಿ ಇರ್ತಾರೆ
79 ಲಕ್ಷದ 99 ಸಾವಿರದ 998 ಜನ ಜೈಲಿನಲ್ಲಿ ಇದ್ದಾರೆ.
ಇನ್ನು ಉಳಿದ ಇಬ್ಬರಲ್ಲಿ ಒಬ್ರು ಈ ಬ್ಲಾಗ್ ಓದೋದ್ರಲ್ಲಿ ಬ್ಯುಸಿ ಆಗಿದ್ದರೆ...
ನಾನೊಬ್ಬನೇ ದೇಶವನ್ನು ಹೇಗೆ ಕಾಪಾಡಲಿ ನೀವೆ ಹೇಳಿ :D
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಕ್ಯಾನ್ಸರ್ ಬದಲಿಗೆ ಏಡ್ಸ್
ಪ್ರವಾಸದ ಜೊತೆ ಸಂಪದಿಗರ ಬೇಟಿ
ಅಮೆರಿಕನ್, ರಷ್ಯನ್, ಇಂಡಿಯನ್ ದೇಶಗಳಲ್ಲಿ ಏನು ನಡೆಯತ್ತೆ ?
ಟ್ವಿಟ್ಟರ್ ಮೊಬೈಲ್ ಹೊಸ ಆವೃತ್ತಿ
ಎಲ್ಲಾ ಶಕ್ತಿಕೇಂದ್ರಗಳಲ್ಲಿ ಎತ್ತರವಾದ ಗೋಪುರವಿರತ್ತೆ..!!! ಏಕೆ..?
ಹರಸಿದ ಸಂಪದಿಗರಿಗೆಲ್ಲಾ ಧನ್ಯವಾದಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (5)