ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವನಗಳು

ಕವನಗಳು

೬ ಲೇಖನಗಳು

ಕವಿಯಾಗಲು..

ವಿನೋದ್ ರೈ ಕರ್ಮಾಯಿ ಜುಲೈ ೧೦ ಬ್ಲಾಗ್ ೩೩ ವೀಕ್ಷಣೆಗಳು

ಪದಗಳ್ಯಾವುದೂಎಂದಿಗೂಯಾರದ್ದೋಸ್ವಂತಾಸ್ತಿಅಲ್ಲ, ಶೈಲಿಯನುಕರಣೆತಪ್ಪಲ್ಲ! ಯೋಚಿಸಿಯೋಜಿಸಿಬರೆಯಬೇಕು,ಕೃತಿಚೌರ್ಯಸಲ್ಲ;   ಕದ್ದವನೆಂದೂ  ಕವಿಯಾಗಲ್ಲ! ಬೆದರಿಬೆಳಕಿಗೆ, ಕತ್ತಲಲ್ಲೇಕಳ್ಳನಬರವಣಿಗೆ! ಅಲ್ಲೇಇರುವುದದು ,...

ಒಗಟಿನ ಜ್ವರ

ಓಂಶಿವಪ್ರಕಾಶ ಎಚ್ ಎಲ್ ಮೇ ೧೧ ಬ್ಲಾಗ್ ೧,೦೮೨ ವೀಕ್ಷಣೆಗಳು

ಆಫೀಸ್ನಾಗ್ ಕೆಲ್ಸ್ ಮುಗ್ಸಿ ಮನೆಗ್ಬಂದು ಮೈಮುರ್ದು ಸಂಪದದ್ದಗ್ ಪದವಾಡೋಣಾಂದ್ರೆ ಬಂತ್ನೋಡ್ಪಾ ಜ್ವರ! ಕಾಮೆಂಟಾಕಾಂಗಿಲ್ಲಾ ಲೇಖನಬರ್ಯಾಂಗಿಲ್ಲ ಪಟಬಿಡಿಸ್ಕ್ಲಿಕ್ಮೊದ್ಲೇ ಆಗಲ್ಲ ಬ್ಲಾಗಂತೂ ಇನ್ನೂ ಇಲ್ವೇ ಇಲ್ಲ....

ಏನೂ ಇಲ್ಲ ಎಂಬಲ್ಲಿ ಇಲ್ಲ ಎನ್ನುವುದು ಇದೆ!!!

ಆಸು ಹೆಗ್ಡೆ ಏಪ್ರಿಲ್ ೦೩ ಬ್ಲಾಗ್ ೧,೪೮೩ ವೀಕ್ಷಣೆಗಳು

ಇದೆ ಎನ್ನುವಷ್ಟು ಹೊತ್ತು ಅದು ನಿಜಕೂ ಇದೆ ಇಲ್ಲ ಎನ್ನುವಿರಾ ಅಲ್ಲಿ ಇಲ್ಲ ಎನ್ನುವುದು ಇದೆ ಏನೂ ಇಲ್ಲ ಎಂಬಲ್ಲಿ ಇಲ್ಲ ಎನ್ನುವುದು ಇದೆ ಹಾಗಾದರೆ ಇದೆ ಎಂಬುದು ಎಲ್ಲಾ ಕಡೆ ಇದೆ ಇದೆ ಎನ್ನುವುದು ಇದು ಸಾರ್ವಕಾಲ...

ನಿನಗಾಗಿ ನನ್ನ ಮಾತು

ಎಮ್ ಮಹೇಶ್ ಭಗೀರಥ್ ಸೆಪ್ಟೆಂ ೨೬ ಬ್ಲಾಗ್ ೮೬೮ ವೀಕ್ಷಣೆಗಳು

ಎ0ದೂ ನೋಡಿದ ನೆನಪು ಇ0ದು ನನಗೆ ನೆನಪಾಗಿದೆ.. ನನ್ನೊಳಗಿದ್ದ ಪ್ರೇಮ ಪುಶ್ಪವ ಅರಳಿಸಿದ ಕಿರಣ ನೀಯಾರೇ... ಕನಸಿನಲ್ಲಿ ಬ0ದು ನೀ ನನ್ನ ಕೆಣಕಿದೆ.. ನಾನಿ0ದು ನಿನಗಾಗಿ ಪರಿತಪಿಸುತಿರುವೆ ನೀ ಎಲ್ಲಿರುವೆ... ನಿನ್ನ...

ಹೇಗೆ ಹೇಳಲಿ

ಎಮ್ ಮಹೇಶ್ ಭಗೀರಥ್ ಸೆಪ್ಟೆಂ ೨೬ ಬ್ಲಾಗ್ ೮೧೯ ವೀಕ್ಷಣೆಗಳು

ಎದೆಯಲೋ0ದು ಮಾತಿದೆ ಅದ ನಾ ಹೇಗೆ ಹೇಳಲಿ.... ನೀ ತಿಳಿದಿಕೂ ನನ್ನ ಕಣ್ಣ ಸನ್ನೆಯ ಕಿರು ನೋಟದಲಿ... ನೂರು ಮಾತಿದೆ ನಾಲಿಗೆಯ ತುದಿಯಲಿ ಅದ ನಾ ಹೇಗೆ ಹೇಳಲಿ.... ನೀ ತಿಳಿದಿಕೂ ನನ್ನ ತುಟಿಯ ಅ0ಚಿನ ಪಿಸು ಸನ್ನೆಯಲಿ.....

ಇಗೋ ಬಂತು ಯುಗಾದಿ

ShivaRam H ಏಪ್ರಿಲ್ ೦೭ ಬ್ಲಾಗ್ ೧,೦೫೬ ವೀಕ್ಷಣೆಗಳು

ಇಗೋ ಬಂತು ಯುಗಾದಿ
ನವ ವರುಷದ ನಾಂದಿಗೆ
ಬೇವು ಬೆಲ್ಲ ಹಂಚಿ ತಿನ್ನಿರೆಲ್ಲ
ಮರಳಿ ಬರಲಿ ಚಿತ್ತ ಶಕ್ತಿ ಬಾಳಿಗೆ.

ಮರಗಳಲ್ಲಿ ಎಲೆಗಳುದುರಿ
ಕುಳಿರ್ಗಾಳಿ ತೊಲಗಿದೆ
ಎದೆಗಳಲ್ಲಿ ಹೂಗ...