ಆಫೀಸ್ನಾಗ್ ಕೆಲ್ಸ್ ಮುಗ್ಸಿ
ಮನೆಗ್ಬಂದು ಮೈಮುರ್ದು
ಸಂಪದದ್ದಗ್ ಪದವಾಡೋಣಾಂದ್ರೆ
ಬಂತ್ನೋಡ್ಪಾ ಜ್ವರ!

ಕಾಮೆಂಟಾಕಾಂಗಿಲ್ಲಾ
ಲೇಖನಬರ್ಯಾಂಗಿಲ್ಲ
ಪಟಬಿಡಿಸ್ಕ್ಲಿಕ್ಮೊದ್ಲೇ ಆಗಲ್ಲ
ಬ್ಲಾಗಂತೂ ಇನ್ನೂ ಇಲ್ವೇ ಇಲ್ಲ.

ಹೆದರ್ಬ್ಯಾಡ್ರಿ, ಹೆದರ್ಬ್ಯಾಡಿ
ಜ್ವರ ನನ್ಗೂ ಅಲ್ಲ
ನಮ್ಮೂರ್ನಲ್ ಎಮ್ಮಿಲ್ಲ
ಮತ್ತದಾರ್ಗದು ಜ್ವರಾಂತೇಳ್ಬಿಡಿ ನೋಡುವ...

‏ಉತ್ತರ| ಬಿ.ಎಸ್.ಎನ್.ಎಲ್

ಇದ್ಚೆನ್ನಾಗಿಲ್ಲಾಂದ್ರೆ ಮಾತ್ರ ಬೈಕೋಬೇಡಿ...