ನೀವು ಯಾವುದನ್ನು ಬರೇ ಸಮಯ ಮತ್ತು ನಾನೊಂದು ನಿರೀಕ್ಷೆ ಅಂತೀನೋ
ನೀವು ಯಾವುದನ್ನು ಬರೇ ಸಮಯ ಮತ್ತು ನಾನೊಂದು ನಿರೀಕ್ಷೆ ಅಂತೀನೋ
ಈ ಅಮೂಲ್ಯ ಕ್ಷಣವೂ ನಮ್ಮ ಜೀವನದಿಂದ ಹೀಗೆಯೇ ಜಾರಿ ಹೋಗಬಹುದು
ನಿಮ್ಮ ಪಾಲಿಗೆ ಯಾವುದು ಬರೇ ಶಬ್ದ ಮತ್ತು ನನ್ನ ಪಾಲಿಗೆ ಸಂಬಂಧವಾಗಿದೆಯೋ
ನಿಮ್ಮ ಪಾಲಿಗೆ ಯಾವುದು ಬರೇ ಶಬ್ದ ಮತ್ತು ನನ್ನ ಪಾಲಿಗೆ ಸಂಬಂಧವಾಗಿದೆಯೋ
ಈ ಅಮೂಲ್ಯ ಸ್ನೇಹವನ್ನೂ, ಯಾರಿಗೆ ಗೊತ್ತು, ನೀವು ನಾಳೆ ಮರೆತು ಬಿಡಬಹುದು
-ಆಸು ಹೆಗ್ಡೆ
"ಹಾಸ್ಯ ನನ್ನುಸಿರು"
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!