ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆಸು ಹೆಗ್ಡೆ
ಆಸು ಹೆಗ್ಡೆ

ಆಸು ಹೆಗ್ಡೆ

ಆತ್ರಾಡಿ ಸುರೇಶ ಹೆಗ್ಡೆ

೬೭೨ ಲೇಖನಗಳು ೬,೨೧,೪೪೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಭಯ ನನಗೆ!

ಫೆಬ್ರ ೦೪ ಬ್ಲಾಗ್ ೪೫ ವೀಕ್ಷಣೆ

ನನ್ನ ಸುತ್ತ ಸದಾ ನಿನ್ನ ಪ್ರೀತಿಯ ಬೆಳಕಿರಲೆಂಬ ಆಸೆ ನನಗೆ, ಬೆಳಕಿದ್ದಷ್ಟು ಹೊತ್ತು ನನ್ನ ನೆರಳ ರೂಪದಲ್ಲಿ ನೀನೇ ನನ್ನ ಸುತ್ತ ಮುತ್ತ ಸರಿದಾಡುತ್ತಿರುವ ನಂಬಿಕೆ ನನಗೆ, ಆದರೆ ಬೆಳಕು ಮರೆಯಾದಾಗ ಮರೆಯಾಗೋ ಈ ನೆರಳಿನಂತೆ ನೀನೂ ನನ್ನಿಂದ ದೂರಾಗುವೆ...

ನೆನಪೇ ನೆರಳು!

ಫೆಬ್ರ ೦೪ ಬ್ಲಾಗ್ ೬೦ ವೀಕ್ಷಣೆ

___LINK_OPEN_target="_self" href="http://athradi.files.wordpress.com/2012/02/shadow2.jpg?w=450"___ ನನ್ನ ಹಿಂದೆ ಮುಂದೆ ಅತ್ತ ಇತ್ತ ಸದಾ ನನ್ನ ಸುತ್ತಮುತ್ತ ಇರುವ ನೆರಳಿನಂತೆಯೇ ನಿನ್ನ ನೆನಪೂ ಒಂದರೆಗಳಿಗೆ ಬಿಟ್ಟಿರುವುದಿಲ್...

ಅನುಮಾನ ಸಲ್ಲ!

ಜನ ೩೦ ಬ್ಲಾಗ್ ೭೫ ವೀಕ್ಷಣೆ

ಅನುಮಾನ ಸಲ್ಲ! ಸಖೀ, ನಾನು ಪ್ರೀತಿಸುತ್ತಿರುವ, ನನ್ನನ್ನು ಪ್ರೀತಿಸುತ್ತಿರುವ, ನಿನ್ನ ಹೃದಯವನ್ನು ಸದಾ ಕಾಯುತ್ತಾ ಕೂರುವುದಿಲ್ಲ ನಾನು; ಹಾಗೆ ಮಾಡಿದರೆ ನಿನ್ನ ಹೃದಯವನ್ನು ಅರಸಿ ಬರುವವರನ್ನಷ್ಟೇ ಅಲ್ಲ, ನಿನ್ನನ್ನೇ ಅನುಮಾನಿಸಿದಂತೆ ನಾನು! ***...

ತಮಗೂ ಹೀಗೇನಾ..?

ಜನ ೨೬ ಬ್ಲಾಗ್ ೫೬ ವೀಕ್ಷಣೆ

ತಮಗೂ ಹೀಗೇನಾ..?ಸುದ್ದಿಗಳಿಗೆ ಏನಂತೆಬಂದು ಅಪ್ಪಳಿಸುತ್ತಾಇರುತ್ತವೆ ಈ ಕಿವಿಗಳನ್ನುದಡಕ್ಕೆ ಬಂದಪ್ಪಳಿಸುವಸಮುದ್ರದ ತೆರೆಗಳಂತೆಎಲ್ಲೋ ಮಗುವೊಂದುಜನ್ಮ ತಾಳಿದ ಸಿಹಿ ಸುದ್ದಿಇನ್ನೆಲ್ಲೋ ಆತ್ಮೀಯರಿಗಾದಮಾತೃ ವಿಯೋಗದ ಸುದ್ದಿಮನವಿಂದು ಮರೆತಂತಿದೆಪ್ರತ...

ಅಲ್ಲಿ ನನ್ನತನವಿತ್ತೇನೆ?

ಜನ ೨೫ ಬ್ಲಾಗ್ ೫೨ ವೀಕ್ಷಣೆ

ಅಲ್ಲಿ ನನ್ನತನವಿತ್ತೇನೆ?ಸಖೀ,ನನ್ನಂತೆನುಡಿಯುವವರನ್ನು,ನನ್ನಂತೆಬರೆಯುವವರನ್ನು,ನನ್ನಂತೆಪ್ರೀತಿಸುವವರನ್ನು,... ಕೇಳಿರಬಹುದು,ಓದಿರಬಹುದು,ಅರಿತಿರಬಹುದು,ನೀನು;ಆದರೆ,ಒಂದು ಮಾತು ಮುಚ್ಚುಮರೆಇಲ್ಲದೇಹೇಳಿಬಿಡುನೀನು,ಅವರಲ್ಲಿ,ನನ್ನತನವಕಂಡಿದ್ದೆಯೆಂ...

ಇಷ್ಟವಾಗುತ್ತದೆ!

ಜನ ೨೪ ಬ್ಲಾಗ್ ೮೯ ವೀಕ್ಷಣೆ

ಇಷ್ಟವಾಗುತ್ತದೆ!ಬೇಸಿಗೆಯಸುಡುಬಿಸಿಲಿಗೆಕಾದ ನೆಲದ ಮೇಲೆಮೊದಲ ಮಳೆಯ ಹನಿಗಳು ಬಿದ್ದಾಗನಾಸಿಕವನ್ನು ತಾಕುವ ಆ(ಸು)ವಾಸನೆಬೇಡ ಬೇಡವೆಂದರೂಇಷ್ಟವಾಗುತ್ತದೆ;ಬಿಡುವಿಲ್ಲದದಿನಚರಿಯಲ್ಲಿಬಸವಳಿದುಸುಸ್ತಾಗುವನನ್ನೀ ಮನಸ್ಸಿಗೆನಡು ನಡುವೆಆಗಾಗ ಕಾಡುತ್ತಾಮುದ...

ನನಗೀಗ ಅರಿವಾಯ್ತು!

ಜನ ೨೩ ಬ್ಲಾಗ್ ೪೫ ವೀಕ್ಷಣೆ

ನನಗೀಗ ಅರಿವಾಯ್ತು!ಸೂರ್ಯನಿಗೆತಾವರೆಮುಗಿಲಿಗೆನವಿಲುಚಂದಿರನಿಗೆನೈದಿಲೆಎನಗೆನ್ನನಲ್ಲೆಎಂದುನಾನುಎಣಿಸಿದ್ದೇದೊಡ್ಡತಪ್ಪಾಯ್ತು!ಆಜೋಡಿಗಳೆಲ್ಲಾಸದಾಕಾಲಎಂದಿಗೂಜೊತೆಯಾಗಿಇರುವುದಿಲ್ಲಎನ್ನುವಸತ್ಯದಅರಿವುನನಗೂಈಗಆಯ್ತು!

ನಾನು ಒಂಟಿಯಲ್ಲ!

ಜನ ೨೧ ಬ್ಲಾಗ್ ೫೧ ವೀಕ್ಷಣೆ

ನಾನು ಒಂಟಿಯಲ್ಲ! ಎಲ್ಲರಿಗೂ ಅನುಮಾನ ಎಲ್ಲರದೂ ಒಂದೇ ಪ್ರಶ್ನೆ “ಯಾಕೀತ ಇರುತ್ತಾನೆ ಸದಾ ಒಂಟಿಯಾಗಿ?” ಅವರಿಗೇನು ಗೊತ್ತು,ನಾನು ಒಂಟಿಯಾಗಿ ಇರುವಾಗಲೆಲ್ಲಾ ನನ್ನೊಳಗೆ ಸಖೀ ನೀನೂ ಇರುತ್ತೀಯೆಂದು ನನ್ನ ಜೊತೆಯಾಗಿ!

ರೂಢಿಯಾಗಬೇಕಿದೆ ಅಮ್ಮನಿಲ್ಲದ ಮನೆಯೂ!!!

ಜನ ೦೧ ಬ್ಲಾಗ್ ೫೪ ವೀಕ್ಷಣೆ

ರೂಢಿಯಾಗಬೇಕಿದೆ ಅಮ್ಮನಿಲ್ಲದ ಮನೆಯೂ!!! ಕಳೆದ ಭಾನುವಾರ ಮುಂಜಾನೆ ಆತ್ರಾಡಿಯ ಮನೆಯೊಳಗೆ ನಾನು ಕಾಲಿಡುವಾಗ ಅಲ್ಲಿ ಇಲ್ಲವೆಂದು ಅರಿತಿದ್ದರೂ ಈ ನನ್ನಕಣ್ಣುಗಳು ಅರಸುತ್ತಿದ್ದವು ನನ್ನನ್ನು ಸ್ವಾಗತಿಸುವ ಅಮ್ಮನನ್ನುಉದ್ಯೋಗ ನಿಮಿತ್ತ ನಾನು ಊರು ಬಿಟ...

ಸಂಭ್ರಮಿಸುತ್ತೇವೆ ಹಿಂದಿನಂತೆಯೇ!

ಡಿಸೆಂ ೨೯ ಬ್ಲಾಗ್ ೬೨ ವೀಕ್ಷಣೆ

ಅವರೆಲ್ಲಾ ಭಿನ್ನ ಭಿನ್ನರಾಗಿರುತ್ತಾರೆಒಬ್ಬರಾದ ಮೇಲೆ ಒಬ್ಬರಂತೆ ಬರುತ್ತಾರೆ ನಮ್ಮ ಜೊತೆ ಜೊತೆಗೆ ಸಾಗುತ್ತ ಇರುತ್ತಾರೆಮತ್ತೆ ತಮ್ಮ ಕರ್ತವ್ಯ ಮುಗಿಸಿ ಮರೆಯಾಗುತ್ತಾರೆಅವರಿಂದಾಗಿ ನಮ್ಮಲ್ಲಿ ಹಿರಿತನ ಮೈಗೂಡುತ್ತದೆಬಾಲ್ಯ ಮರೆಯಾಗಿ ಯೌವನ ವೃದ್ಧಾಪ...

ಆತ್ಮಹತ್ಯೆಗೈಯುತಿದ್ದರು ಜನರು!

ಡಿಸೆಂ ೨೪ ಬ್ಲಾಗ್ ೫೬ ವೀಕ್ಷಣೆ

ಏನ ಬಣ್ಣಿಸಲಿ ನಾನು ಈ ನೆನಪಿನ ಹುಳಗಳನ್ನು ಕೊರೆಯುತ್ತಲೇ ಇರುತ್ತವೆ ಮನಸಿನ ಪರದೆಯನ್ನು; ಕೊರೆದಷ್ಟೂ ಪರದೆ ಭದ್ರವಾಗುತ್ತಾ ಹೋಗುತ್ತದೆ ಹೊಸ ಹಳೆಯ ಚಿತ್ರಗಳ ಮೆರವಣಿಗೆ ಸಾಗುತ್ತದೆ; ನೋವ ಜೊತೆ ಜೊತೆಗೆ ಮುದ ನೀಡುತ್ತವೆ ಮನಕ್ಕೆ ಅದೆಷ್ಟೇ ಹೊತ್ತಾ...

ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ!

ಡಿಸೆಂ ೧೯ ಬ್ಲಾಗ್ ೫೮ ವೀಕ್ಷಣೆ

ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ|| ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ|| ಮನದೊಳಗೆ ಅಡಗಿದೆ ಪ್ರೀತಿ, ಹೊರಗೆ ಜನರಾ ಭೀತಿ ಜನರ ನಡುವೆ ಇರ್ಬೇಕಾದ್ರೆ, ಬಚ್ಚಿ ಇಡಬೇಕು ಪ್ರೀತಿ ||ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲ...