ನಿನ್ನ ಒಲವಿಗೆ ನಾ ಅರ್ಹಳೆಂದು...!
ನಿನ್ನ ಒಲವಿಗೆ ನಾ ಅರ್ಹಳೆಂದು...! (ಮತ್ತೊಂದು ಭಾವಾನುವಾದದ ಯತ್ನ) ನಿನ್ನ ಒಲವಿಗೆ ನಾ ಅರ್ಹಳೆಂದು ಹೇಳಿವೆ ನಿನ್ನ ಕಂಗಳುನನ್ನೆದೆಯ ಬಡಿತವೇ ನಿಲ್ಲು, ಗಮ್ಯ ತಲುಪಿವೆ ಕಾಲ್ಗಳುನಿನ್ನ ಒಲವಿಗೆ ನಾ ಅರ್ಹಳೆಂದು ಹೇಳಿವೆ ನಿನ್ನ ಕಂಗಳುನನಗೂ ಸ್ವೀಕೃ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಆತ್ರಾಡಿ ಸುರೇಶ ಹೆಗ್ಡೆ
ನಿನ್ನ ಒಲವಿಗೆ ನಾ ಅರ್ಹಳೆಂದು...! (ಮತ್ತೊಂದು ಭಾವಾನುವಾದದ ಯತ್ನ) ನಿನ್ನ ಒಲವಿಗೆ ನಾ ಅರ್ಹಳೆಂದು ಹೇಳಿವೆ ನಿನ್ನ ಕಂಗಳುನನ್ನೆದೆಯ ಬಡಿತವೇ ನಿಲ್ಲು, ಗಮ್ಯ ತಲುಪಿವೆ ಕಾಲ್ಗಳುನಿನ್ನ ಒಲವಿಗೆ ನಾ ಅರ್ಹಳೆಂದು ಹೇಳಿವೆ ನಿನ್ನ ಕಂಗಳುನನಗೂ ಸ್ವೀಕೃ...
ಮೌನ ಬೇಡ!!!ಸಖೀ,ಬೂದಿ ಮುಚ್ಚಿದಕೆಂಡದಂತೆ ಆಡುತ್ತಾ ಇರಬೇಡಸದಾ ಒಳಗೊಳಗೇಬುಸುಗುಟ್ಟುತ್ತಾಇರಬೇಡನನ್ನ ಮೇಲಿರುವಸಿಟ್ಟನ್ನು ಇನ್ನಿತರರಮೇಲೆ ಬರಿದೇಹಾಯಬಿಡಬೇಡಒಳಗಿರುವ ಕ್ರೋಧವನುಕಾರಿಬಿಡು ಒಮ್ಮೆಗೇಚಿಂತೆಯಿಲ್ಲನಾ ನಾಶವಾದರೂ ಉರಿದುಕೊಂಡು ಧುತ್ತನೇಆ...
ಹೂವಿನ ಚಿತ್ರ ಕಳಿಸಿಹೆ ನಿನಗೆ!ಹೂವಿನ ಚಿತ್ರ ಕಳಿಸಿಹೆ ನಿನಗೆ ಹೂವಲಿ ನನ್ನ ಪ್ರೀತಿಯಿದೆಪ್ರಿಯತಮ ನೀನು ತಿಳಿಸು ನಿನಗೆ ನನ್ನೀ ಪ್ರೀತಿ ಸ್ವೀಕೃತವೇಪ್ರೀತಿ ತುಂಬಿದೆ ಈ ಪತ್ರದಲಿ ಮುತ್ತುಗಳಿರುವಷ್ಟು ಸಾಗರದಲ್ಲಿನಿನ್ನಾ ಕೈಗಳ ನಾ ಚುಂಬಿಸುತ್ತಿದ್...
ಕೊಡೆಗಳಿವೆ ಜಗದಿ!ರಕ್ಷಿಸುವ ಕೊಡೆಗಳಿವೆ ಸಾಕಷ್ಟು ಕೊಡೆಗಳಿಗೇನೂ ಇಲ್ಲಿ ಬರವಿಲ್ಲಆದರೀಗ ರಕ್ಷಣೆಯ ಕೊಡೆಗಳ ಅರಸಿ ಯಾರೂ ಹೋಗುವವರಿಲ್ಲಕೊಡೆಗಳು ತಾವೆಂದಿಗೂ ಬಾರವು ತಂತಾನೇ ನಾವು ಇರುವೆಡೆಗೆತಾವೇ ಅರಳಿ ರಕ್ಷಣೆಯ ನೀಡವು ನಮ್ಮ ಸುಡುತಿರುವ ತಲೆಗಳಿಗ...
ಮರೆಯಬೇಕು ಕೆಟ್ಟ ಗಳಿಗೆಗಳನು!ಸಖೀ,ನಗುವುದಕೇನಕ್ಕು ನಗಿಸುವುದಕೇಸಮಯ ಸಾಲದಿರುವಾಗದುಡುಕು ಬಿಗುಮಾನಗಳಲೇಕೆವ್ಯರ್ಥ ವ್ಯಯಿಸುವೆ ಜೀವನದಈ ಅಮೂಲ್ಯ ಕ್ಷಣಗಳನುಮರೆತು ಬಿಡು ವ್ಯಥೆಯನಿನ್ನೆಯ ಆ ಹಳೆ ಕತೆಯಮರೆತಿಲ್ಲವೇ ಆ ಸೂರ್ಯಗ್ರಹಣ ಹಿಡಿಸಿದ ಚಂದ್ರನನ...
ಸಂಬಂಧಗಳು! ಸಖೀ,ಪರಾಮರ್ಶಿಸಿ ನೋಡಿದರೆಈ ಸಂಬಂಧಗಳೇ ಹೀಗೆಬೆಳೆದು ಬಿಡುತ್ತವೆ ಎಲ್ಲಾದರೂಮನ ಬಂದ ಹಾಗೆಹಲವರೊಡನೆನಾವು ಎಷ್ಟೇ ಬಯಸಿದರೂಅವು ಗಾಢವಾಗುವುದೇ ಇಲ್ಲಕೆಲವರೊಡನೆ ತಂತಾನೆಬೆಳೆದು ನಮ್ಮನದೆಂತುಬಂಧಿಸಿಯೇ ಬಿಡುವುದಲ್ಲನೂರು ಮೈಲಿಗಳಾಚೆ ಇದ್ದ...
ಇಲ್ಲಿಇರುವಷ್ಟುದಿನವೂಎಲ್ಲರೊಂದಿಗೆಒಡನಾಟಕಿತ್ತಾಟಹಾರಾಟಅನವಶ್ಯಕಹೋರಾಟನೀಕೀಳುತಾಮೇಲುಎಂದುಉಚ್ಛಸ್ತರದಲ್ಲಿಕೂಗಾಟಹಲವರಮನಗಳಿಗೆಪ್ರೀತಿಯನೆರಳುಕೆಲವರಮನಗಳಿಗೆವೈರತ್ವದಬಿಸಿಲುಮುಂದೊಂದುದಿನ ಥಟ್ಟನೇಹೊರಟುಹೋದಮೇಲೆಉಳಿದವರಮನಗಳಲಿಆಗದಿರಲಿನೆನಪುಬರಿಯಕತ...
ಇಷ್ಟು ದಿನ ನಾ...!ಇಷ್ಟು ದಿನ ನಾ ಏಕಾಂಗಿಹೇಗೋ ಏನೋ ಬದುಕುತಲಿದ್ದೆಬಾಳ ಪಥದಲಿ ನೀ ಜೊತೆಯಾಗಿನನ್ನೀ ಪಯಣಕೆ ಹೊಸ ಗತಿಯ ತಂದೆನನ್ನ ಮೊಗದಲಿ ನಗುವನು ತಂದೆನನ್ನೀ ಮನಕೆ ಶಾಂತಿಯ ತಂದೆತನು ಮನ ಅರಳಿಸೋ ಪ್ರೀತಿಯ ತಂದೆನನ್ನೀ ಬಾಳಿಗೆ ಹೊಸ ಅರ್ಥವ ನೀ ತ...
೯ ಸೆಪ್ಟೆಂಬರ್ ೨೦೦೧ರಂದು ಅಮೇರಿಕಾದ ಅಂದಿನ ಅಧ್ಯಕ್ಷ ಜಾರ್ಜ್ ಬುಶ್ ಇಡೀ ಜಗತ್ತಿಗೆ ಒಂದು ಕಥೆ ಕೇಳಿಸಿದ್ದ. ೧ ಮೇ ೨೦೧೧ ರಿಂದ ಅಮೇರಿಕಾದ ಇಂದಿನ ಅಧಕ್ಷ ಬರಾಕ್ ಒಬಾಮಾ ಹೊಸದೊಂದು ಕಥೆಯನ್ನು ಕೇಳಿಸುತ್ತಿದ್ದಾನೆ. ಬಹುಷಃ ನಮ್ಮ ಡಾ. ಸುಬ್ರಮಣ್ಯನ್...
ಸುದ್ದಿಗಳಿಂದ ಎದ್ದಿರುವ ಪ್ರಶ್ನೆಗಳು! ಸುದ್ದಿ ೧: ಮೇ ೬ ರಿಂದ, ಬುದ್ಧಿ ಜೀವಿಗಳ ಜೊತೆ ಸೇರಿ, ದೇವೇಗೌಡ ಮತ್ತು ಜೆಡಿಎಸ್‍ನಿಂದ ಭ್ರಷ್ಟಾಚಾರ ವಿರೋಧಿ ಆಂದೋಲನ ಆರಂಭ.ಪ್ರಶ್ನೆ: ರಾಜಕೀಯದಲ್ಲಿನ ಭ್ರಷ್ಟಾಚಾರ ನಿರ್ಮೂಲನ ಅಸಾಧ್ಯ. ಮಹಾತ್ಮ ಬಂದರೆ,...
ನೆನಪಾದಾಗ… ಮನನೊಂದಾಗ…! (ಭಾವಾನುವಾದದ ಪ್ರಯತ್ನ) ನೆನಪಾಗುತಿಹುದುನೆನಪಾಗುತಿಹುದುನಿನ್ನ ನೆನಪಾಗುತಿಹುದುನಿನ್ನ ನೆನಪಾಗುತಿಹುದುನೆನಪಾದಾಗಮನನೊಂದಾಗಪ್ರಾಣವೇ ಹೋದಂತಿಹುದು||ನೆನಪಾಗುತಿಹುದುನಿನ್ನ ನೆನಪಾಗುತಿಹುದು||ಮೊದಲರಿತಿರಲೇ ಇಲ್ಲನಿನ್ನ ಪ್...
ಇಂದಿನ ವಿಜಯ ಕರ್ನಾಟಕದಲ್ಲಿನ ಈ ವರದಿಯನ್ನು ಓದಿ. ಎರಡೂ ಬಾರಿಯೂ ವೆಸ್ಟ್ ಇಂಡೀಸಿನವರೇ ಆಡಿದ್ದಾರೇನೋ ಅನಿಸುತ್ತಿದೆ... ವರದಿಯ ಕೊನೆಯಲ್ಲಿರುವ ಸಂಕ್ಷಿಪ್ತ ಸ್ಕೋರ್ ಅನ್ನು ಓದಿದಾಗ...!