ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆಸು ಹೆಗ್ಡೆ
ಆಸು ಹೆಗ್ಡೆ

ಆಸು ಹೆಗ್ಡೆ

ಆತ್ರಾಡಿ ಸುರೇಶ ಹೆಗ್ಡೆ

೬೭೨ ಲೇಖನಗಳು ೬,೨೧,೪೪೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ತಾನೇ ಸಾಕಿದ್ದ ಒಸಾಮಾನ ಬಲಿತೆಗೆದುಕೊಂಡ ಒಬಾಮಾ!

ಮೇ ೦೩ ಬ್ಲಾಗ್ ೪೩ ವೀಕ್ಷಣೆ

ತಾನೇ ಸಾಕಿದ್ದ ಒಸಾಮಾನ ಬಲಿತೆಗೆದುಕೊಂಡ ಒಬಾಮಾ!ಅಫ್ಘಾನಿಸ್ತಾನದಿಂದ ಅಮೇರಿಕಾ ಸೇನೆ ಮರಳುವ ದಿನ ಸನ್ನಿಹಿತವಾಗಿದೆಹಾಗಾಗಿ ಒಸಾಮಾನ ಕೊಲೆಯೂ ಆ ಅಪರಾತ್ರಿಯಲ್ಲಿ ನಡೆದುಹೋಗಿದೆಒಸಾಮಾನಿದ್ದಷ್ಟೂ ದಿನ ಪಾಕಿಗೆ ಅಮೇರಿಕಾ ಭರ್ಜರಿ ಸಹಾಯ ನೀಡುತ್ತಿತ್ತು...

ಪಾರಿವಾಳದ ಕುಟುಂಬ ಯೋಜನೆ!

ಏಪ್ರಿಲ್ ೨೮ ಬ್ಲಾಗ್ ೬೬ ವೀಕ್ಷಣೆ

ಪಾರಿವಾಳದ ಕುಟುಂಬ ಯೋಜನೆ! ಅಂದು ರತಿ ಸುಖದಲಿ ನನ್ನನ್ನೇ ನಾನು ಮರೆತೆ,ಮೊಟ್ಟೆಗಳು ಈಚೆಗೆ ಬಂದಾಗಲಷ್ಟೇ ನಾ ಅರಿತೆ; ದೇಶದ ಉದ್ದಗಲಕ್ಕೂ ಇಂದು ಒಂದೇ ಘೋಷಣೆ,ಸಂಸಾರ ಚಿಕ್ಕದಾದರಷ್ಟೇ ಸಾಧ್ಯ ಅದರ ಪೋಷಣೆ; ನಿಮ್ಮನ್ನು ಉಳಿಸಿ ಬೆಳೆಸುವುದು ನನಗಿಂದು...

ಚಂದ್ರಯಾನಕೆ ಬಾ, ಸಖೀ!

ಏಪ್ರಿಲ್ ೨೮ ಬ್ಲಾಗ್ ೪೮ ವೀಕ್ಷಣೆ

ಚಂದ್ರಯಾನವ ಸಖೀ, ನಾವೂ ಮಾಡೋಣ ಬಾ,ಚಂದಿರನ ಊರಲ್ಲಿ ಮನಬಿಚ್ಚಿ ಸುತ್ತೋಣ ಬಾ; ಮಧುಚಂದ್ರ ಮಂಚದಿಂದ ಕೆಳಗಿಳಿದು ಬಾ,ಚಂದ್ರ ಲೋಕವನೇ ಏರಿ ಸುಖಿಸೋಣ ಬಾ; ನಕ್ಷತ್ರಗಳ ನಾವಿನ್ನು ಇಲ್ಲಿಂದ ಎಣಿಸಬೇಕಿಲ್ಲ,ನಕ್ಷತ್ರಗಳ ಲೋಕದಲೇ ಕುಣಿಯಬಹುದಲ್ಲ! ಗಿಡಮರಗಳ...

ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ!

ಏಪ್ರಿಲ್ ೨೭ ಬ್ಲಾಗ್ ೬೬ ವೀಕ್ಷಣೆ

ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ! ಎಷ್ಟೇ ಎತ್ತರಕ್ಕೆ ಏರಿದರೂ,ಎಷ್ಟೇ ಹಾರಾಡಿದರೂ,ಎಷ್ಟೇ ಆರ್ಭಟಿಸಿದರೂ,ಎಷ್ಟೇ ವಿಜೃಂಭಿಸಿದರೂ,ಏನು ಏನೆಲ್ಲಾ ಆಟ ಆಡಿದರೂ,ಯಾರು ಯಾರನ್ನೆಲ್ಲಾ ಆಡಿಸಿದರೂ,.........ಕೊನೆಗೂ ಈ ದೇಹ ಹೋಗಿ ಸೇರುವುದು ಈ ಭೂಮಿ ತ...

ಯೋಜನೆಗಳ ಮುಂದುವರಿಕೆಯೇ ಸತ್ಯಸಾಯಿಬಾಬಾರಿಗೆ ನಿಜವಾದ ಶ್ರದ್ಧಾಂಜಲಿ!

ಏಪ್ರಿಲ್ ೨೬ ಬ್ಲಾಗ್ ೪೮ ವೀಕ್ಷಣೆ

ಯೋಜನೆಗಳ ಮುಂದುವರಿಕೆಯೇ ಸತ್ಯಸಾಯಿಬಾಬಾರಿಗೆ ನಿಜವಾದ ಶ್ರದ್ಧಾಂಜಲಿ! “...ಯಾವ ಸರಕಾರವೂ ಮಾಡಲಾಗದ ಸಾಧನೆ ಮಾಡಿದ್ದ ಮಹಾನ್ ಮನುಷ್ಯ, ಆತ ಮನುಷ್ಯನೇ ಅಲ್ಲ ಆತನೋರ್ವ ಮಹಾನ್ ಸಂತ. ಅವರಿಂದ ನಾವು ಮತ್ತು ಈ ಸಮಾಜ ಕಲಿಯಲಿಕ್ಕೆ ಬಹಳಷ್ಟಿದೆ. ಅವರ ಸ್ಥ...

ನಿನ್ನ ರೂಪದಲ್ಲಿ ಪುನರ್ಜನ್ಮ ಪಡೆಯುವೆ ನಾನಂದು!

ಏಪ್ರಿಲ್ ೨೧ ಬ್ಲಾಗ್ ೮೪ ವೀಕ್ಷಣೆ

ನಿನ್ನ ರೂಪದಲ್ಲಿ ಪುನರ್ಜನ್ಮ ಪಡೆಯುವೆ ನಾನಂದು! ನನಗೆ ಬಲು ಇಷ್ಟವಾದ ಇನ್ನೊಂದು ಹಿಂದೀ ಚಿತ್ರಗೀತೆಯ ಭಾವಾನುವಾದ: ಮೂಲ ಧಾಟಿಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ. ನೀ ಸೂರ್ಯನೋ ಇಲ್ಲಾ ಚಂದ್ರನೀ ದೀಪವೋ ಯಾ ನಕ್ಷತ್ರ ನನ್ನ ಹೆಸರನು ಬೆಳಗುವೆ ನ...

ಮೌನವೇ ರೂಢಿಯಾದರೆ...?!

ಏಪ್ರಿಲ್ ೨೦ ಬ್ಲಾಗ್ ೫೨ ವೀಕ್ಷಣೆ

ಮೌನವೇ ರೂಢಿಯಾದರೆ...?! "ಸಖೀ,ನೀನುಎಲ್ಲಿಯತನಕಮೌನಿಯಾಗಿರಲುಬಯಸುವೆಯೋಅಲ್ಲಿಯತನಕನಾನು ನಿನ್ನನ್ನುಮಾತನಾಡಿಸಲಾರೆ,ಆದರೂ,ನಿನ್ನ ಮೌನಕ್ಕೆಕಾರಣವೇನೆಂದುಒಮ್ಮೆಯಾದರೂಮೌನ ಮುರಿದುಹೇಳಿಬಿಡು ಬಾರೆ""ಗೆಳೆಯಾ,ಈ ಮೌನಕೋಪದಿಂದಲ್ಲ,ಮಾತುಮನ ಕೆಡಿಸಿತು,ಮೌನ...

ಇಂದಿನ ವಿಜಯ ಕರ್ನಾಟಕದಲ್ಲಿ ಮುಖಪುಟ ಸುದ್ದಿ ಹೇಗಿದೆ ನೋಡಿ!

ಏಪ್ರಿಲ್ ೧೭ ಬ್ಲಾಗ್ ೧೦೧ ವೀಕ್ಷಣೆ

ವಿಜಯ ಕರ್ನಾಟಕದ ಇಂದಿನ ಸಂಚಿಕೆಯ ಮುಖಪುಟದಲ್ಲಿ ಪ್ರಟವಾಗಿರುವ ಈ ಸುದ್ದಿಗಳನ್ನು ಒಂದೊಂದಾಗಿ ಮೇಲಿನಿಂದ ಕೆಳಕ್ಕೆ ಓದುತ್ತಾ ಹೋಗಿ. ಏನಾದ್ರೂ ಆಶ್ಚರ್ಯ ಅನಿಸಿದರೆ ಪ್ರತಿಕ್ರಿಯಿಸಿ.

ನಿಸ್ವಾರ್ಥ ರಾಷ್ಟೀಯ ನಾಯಕತ್ವದ ಕೊರತೆ ಇಂದು ನೀಗಿದೆ!

ಏಪ್ರಿಲ್ ೧೭ ಬ್ಲಾಗ್ ೪೭ ವೀಕ್ಷಣೆ

ನಿಸ್ವಾರ್ಥ ರಾಷ್ಟೀಯ ನಾಯಕತ್ವದ ಕೊರತೆ ಇಂದು ನೀಗಿದೆ! ಮುಂಜಾನೆ ಗಂಟೆ ಏಳೂಕಾಲು. ಮೂರನೇ ತರಗತಿಯಲ್ಲಿ ಕಲಿಯುತ್ತಿರುವ ಮಗು ಇನ್ನೂ ಸುಖ ನಿದ್ದೆಯಲ್ಲಿದೆ. ತಾಯಿ ಹೋಗಿ ಮಗನನ್ನು ಎಬ್ಬಿಸುತ್ತಾಳೆ. “ಏಳು ಮಗಾ, ಶಾಲೆಗೆ ಹೋಗ್ಬೇಕು, ತಡ ಮಾಡಿದ್ರೆ ಶ...

ಕಾದಿಹೆವು ನೋಡು, ಬಾಬಾ ಸಾಹೇಬ!

ಏಪ್ರಿಲ್ ೧೩ ಬ್ಲಾಗ್ ೫೭ ವೀಕ್ಷಣೆ

ಕಾದಿಹೆವು ನೋಡು, ಬಾಬಾ ಸಾಹೇಬ!ಪ್ರತಿ ರಾಜಧಾನಿಯಶಾಸನ ಭವನದಮುಂದೆ ಕರಿಕೋಟು ತೊಟ್ಟು, ಮಳೆಬಿಸಿಲು ಚಳಿ ಗಾಳಿಗೆ ಮೈಯೊಡ್ಡಿ ನಿಂತುನೀ ಕೈನೀಡಿ ತೋರುವಅದ್ಯಾವುದೋ ದಾರಿಯತ್ತ,ಅದ್ಯಾವುದೋ ದಾರಿಯಲ್ಲಿಇಂದು ಎಲ್ಲೂ ಯಾರೂಸಾಗುತ್ತಲೇ ಇಲ್ಲವಾದರೂ,ನಿನ್ನ...

ಮುಂಗುರುಳ ಮೆರವಣಿಗೆ!

ಏಪ್ರಿಲ್ ೧೩ ಬ್ಲಾಗ್ ೪೨ ವೀಕ್ಷಣೆ

ಮುಂಗುರುಳ ಮೆರವಣಿಗೆ! ಸಖೀ,ಅಪರಾತ್ರಿಯಲ್ಲ್ಲಿಸುಖನಿದ್ದೆಯಲ್ಲಿದ್ದನನ್ನ ನಗ್ನ ಕೈಗಳ ಮೇಲೆ ನಿನ್ನ ಮುಂಗುರುಳ ಮೆರವಣಿಗೆಯಅನುಭವವಾಯ್ತುಮನ ಮುದಗೊಂಡುಸುಖಾನುಭವಕ್ಕೆತಾ ಅನುವಾಯ್ತುಬಲಗೈಯನ್ನು ಕೆಳಗಿನಿಂದಮೇಲಕ್ಕೆ ಕ್ರಮಿಸಿಸಂಪೂರ್ಣನನ್ನ ಕತ್ತಿಗೊಂದ...

ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!

ಏಪ್ರಿಲ್ ೧೧ ಬ್ಲಾಗ್ ೫೨ ವೀಕ್ಷಣೆ

ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು! ಬೆಳ್ಳಿ ಮೋಡಗಳಹೊದಿಕೆಯಡಿಯಲ್ಲಿಬೆಚ್ಚಗೆ ಮಲಗಿನನ್ನದೇ ಕನಸುಕಾಣುತಿರುವೆಯೇನೊನೀನು...ಎಂಬಭ್ರಮೆಯಲ್ಲಿಹೆಕಣೇ ನಾನು!ಗಾಳಿಯದು ಜೋರಾಗಿಬೀಸಿದಾಗ ಆ ಹೊದಿಕೆಸರಿದು ನಿನ್ನ ಚಿನ್ಮಯಮುಖಾರವಿಂದಕ್ಕೆಭಾಸ್ಕರನ ಕಿರ...