ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆಸು ಹೆಗ್ಡೆ
ಆಸು ಹೆಗ್ಡೆ

ಆಸು ಹೆಗ್ಡೆ

ಆತ್ರಾಡಿ ಸುರೇಶ ಹೆಗ್ಡೆ

೬೭೨ ಲೇಖನಗಳು ೬,೨೧,೪೪೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನೆಲೆಯೊಂದ ಹುಡುಕುತಿಹೆ… ಗೂಡೊಂದ ಹುಡುಕುತಿಹೆ!

ಫೆಬ್ರ ೨೫ ಬ್ಲಾಗ್ ೫೭ ವೀಕ್ಷಣೆ

ನೆಲೆಯೊಂದ ಹುಡುಕುತಿಹೆ… ಗೂಡೊಂದ ಹುಡುಕುತಿಹೆ!ಈ ನಗರದಲ್ಲಿ ಒಂಟಿಯಾಗಿ, ಹಗಲಿರುಳೂ ನಾ ಅಲೆಯುತಿಹೆನೆಲೆಯೊಂದ ಹುಡುಕುತಿಹೆ, ನಾ ಗೂಡೊಂದ ಹುಡುಕುತಿಹೆ||ದಿನವು ಖಾಲಿ ಪಾತ್ರೆಯಂತಿದೆ, ರಾತ್ರಿಯು ಕತ್ತಲು ತುಂಬಿಹ ಬಾವಿಯಂತಿದೆಕತ್ತಲುಗಟ್ಟಿರುವ ನನ್...

ಎದೆಯಲ್ಲಿ ಉರಿತ… ಕಂಗಳಲ್ಲಿ ಚಂಡಮಾರುತ!

ಫೆಬ್ರ ೨೪ ಬ್ಲಾಗ್ ೫೯ ವೀಕ್ಷಣೆ

ಎದೆಯಲ್ಲಿ ಉರಿತ… ಕಂಗಳಲ್ಲಿ ಚಂಡಮಾರುತ! ||ಎದೆಯೊಳಗುರಿತ, ಕಂಗಳಲ್ಲಿ ಚಂಡಮಾರುತದಂತಿಹುದೇಕೆಈ ನಗರದ ಪ್ರತಿ ವ್ಯಕ್ತಿಯೂ ಗೊಂದಲಮಯನಾಗಿಹನದೇಕೆ||ಹೃದಯವಿದ್ದವರು ಮಿಡಿತಕ್ಕೆ ಕಾರಣ ಹುಡುಕಿಕೊಳ್ಳಬೇಕಿತ್ತುಪ್ರತಿ ಜೀವವೂ ಗರಬಡಿದ ನಿರ್ಜೀವ ಕಲ್ಲಂತೆ...

ಒಡಹುಟ್ಟಿದವರು!

ಫೆಬ್ರ ೨೩ ಬ್ಲಾಗ್ ೧೧೭ ವೀಕ್ಷಣೆ

ಒಡಹುಟ್ಟಿದವರು!ಆಗ:ಒಡಹುಟ್ಟಿದವರುಅಮ್ಮ ಎಂದಷ್ಟೇ ನುಡಿಯುತ್ತಿದ್ದಾಗಅನ್ಯ ಪದಗಳನ್ನೂ ಕಲಿಸಿದವರುಒಡಹುಟ್ಟಿದವರುಅಂಬೆಗಾಲಿಕ್ಕಿ ಮುಗ್ಗರಿಸುತ್ತಿದ್ದಾಗಕೈಹಿಡಿದು ನಡೆಯ ಕಲಿಸಿದವರುಒಡಹುಟ್ಟಿದವರುನಾ ಮಳೆಯಲ್ಲಿ ನೆನೆದು ಬಂದಾಗನನ್ನೊದ್ದೆ ಬಟ್ಟೆಯ ಬದ...

ಗೊತ್ತಾಯ್ತೇನೇ...?

ಫೆಬ್ರ ೨೧ ಬ್ಲಾಗ್ ೬೨ ವೀಕ್ಷಣೆ

ಗೊತ್ತಾಯ್ತೇನೇ...? ಸಖೀ,ಹೌದು, ಬಹಳವಾಯ್ತುನನ್ನ ತುಂಟಾಟ,ನಿನಗೋ ಸದಾನನ್ನಿಂದ ಪೇಚಾಟ,ಹೊತ್ತಲ್ಲದ ಹೊತ್ತಿನಲಿಕಾಡುತಿಹೆ ನಾ ನಿನ್ನಅದು ನನಗೆ ಗೊತ್ತು,ಅದಕ್ಕೇ ಹೇಳುತ್ತಿದ್ದೇನೆನಾನೇ ಬಾಯ್ಬಿಟ್ಟುಕೇಳು ನೀನೀ ಹೊತ್ತು;ನಾನಿನ್ನು ಸಂದೇಶಗಳನುರವಾನಿಸ...

ನಮ್ಮ ನೋವು ತಾರದಿರಲಿ ನೋವಿನ್ನಾರ ಬಾಳಲ್ಲೂ...!

ಫೆಬ್ರ ೧೮ ಬ್ಲಾಗ್ ೭೧ ವೀಕ್ಷಣೆ

ನಮ್ಮ ನೋವು ತಾರದಿರಲಿ ನೋವಿನ್ನಾರ ಬಾಳಲ್ಲೂ...! ಚಿತ್ರಗಳಲ್ಲೆಲ್ಲೋ ಬಂಧಿಸಿ ಸ್ಥಬ್ಧವಾಗಿರಿಸಿದರೇನುನೀರ ಮೇಲಿನಲೆ ತರಂಗಗಳು ನಿಲ್ಲುವುದೇನು?ಚಿತ್ರದಲಿ ಬಂಧಿಸಿ ನನ್ನ ಸ್ಥಬ್ಧವಾಗಿರಿಸಿದರೇನುಮನದ ತಲ್ಲಣಗಳರಿವು ತಮಗಾಗುವುದೇನು?ಮನದೊಳಗೆ ಕೆರೆಯ ನ...

ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ?

ಫೆಬ್ರ ೧೭ ಬ್ಲಾಗ್ ೪೪ ವೀಕ್ಷಣೆ

ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ? ಹಗಲಿಡೀ ಶ್ರಮಪಟ್ಟು ದುಡಿದು ಬರುವ ಮಗನನ್ನು ವಿಚಾರಿಸದೇಕಂಠಮಟ್ಟ ಕುಡಿದು ಬರುವ ಮಗನ ನೀವು ವಿಚಾರಿಸುವುದೇಕೆ?ನಿಮ್ಮ ಸುಖನಿದ್ದೆಗಾಗಿ ಸದಾ ತುಡಿಯುವ ಜೀವಗಳ ಪರಿಗಣಿಸದೇಕುಡಿದು ಜ್ಞಾನಕಳೆದು ಬಿದ್ದವ...

ವರ್ಷರಾಣಿ ಎಡೆಬಿಡದೇ ಸುರಿ ನೀ...!

ಫೆಬ್ರ ೧೬ ಬ್ಲಾಗ್ ೫೯ ವೀಕ್ಷಣೆ

ವರ್ಷರಾಣಿ ಎಡೆಬಿಡದೇ ಸುರಿ ನೀ...! ವರ್ಷರಾಣಿ ಎಡೆಬಿಡದೇ ಸುರಿ ನೀನನ್ನ ಸಖಿಯು ತೆರಳದಿರಲಿ ಸದಾ ಸುರೀತಿರು ನೀಈಗ ತಾನೇ ಬಂದಳುಈಗ ಹೊರಟೆ ಎಂಬಳುಬಿಡದೆ ಸುರಿ ನೀ, ಕಾಡುತಿರು ನೀ, ಇಲ್ಲೇ ಇರಲಿ ನನ್ನವಳು||ವರ್ಷರಾಣಿ ಎಡೆಬಿಡದೇ ಸುರಿ ನೀನನ್ನ ಸಖಿಯ...

ಹೌದು, ನಾನು ನಾನಾಗಿಯೇ ಇರಬೇಕು!

ಫೆಬ್ರ ೧೫ ಬ್ಲಾಗ್ ೬೪ ವೀಕ್ಷಣೆ

ಹೌದು, ನಾನು ನಾನಾಗಿಯೇ ಇರಬೇಕು! ಕೆಲವೊಮ್ಮೆ ನಾನು ನನ್ನ ಸಾಮಾನ್ಯ ಮನೋಧರ್ಮಕ್ಕೆ ವಿರುದ್ಧವಾಗಿ ನಡೆದುಕೊಂಡು ಬಿಡುತ್ತೇನೆ. ನಂತರ ನನಗೇ ಆಶ್ಚರ್ಯವುಂಟಾಗುತ್ತದೆ. ಜೊತೆಗೇ ಖೇದವೂ.ಯಾವುದೋ ಮಾತಿಗೆ ಮಾತು ಬೆಳೆದಾಗ ಮಾನಸಿಕ ಒತ್ತಡದಿಂದಾಗಿ ಕೋಪ ಬರ...

"ಮೇರೇ ನೈನಾ ಸಾವನ್ ಭಾದೋಂ" – ಈ ಕಂಗಳಲಿ ವರ್ಷಾಧಾರೆ!

ಫೆಬ್ರ ೧೪ ಬ್ಲಾಗ್ ೬೧ ವೀಕ್ಷಣೆ

ಮೇರೇ ನೈನಾ ಸಾವನ್ ಭಾದೋಂ – ಈ ಕಂಗಳಲಿ ವರ್ಷಾಧಾರೆ! ೧೯೭೦ರ ದಶಕದ ಬಹು ಪ್ರಸಿದ್ಧ ಹಿಂದೀ ಚಲನಚಿತ್ರ ಗೀತೆಯ ಭಾವಾನುವಾದದ ಯತ್ನ ಇಲ್ಲಿದೆ: ಈ ಕಂಗಳಲಿ ವರ್ಷಾಧಾರೆ ಮನದಲಿ ತಣಿಯದ ದಾಹ|| ಮನವಿದು ಮರುಳೇನೋ ಆಟವಿದೇನೇನೋ ನೋವನು ತುಂಬಿಹ ಹಾಡೇಕೆ ಈ ದ...

ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!

ಫೆಬ್ರ ೧೪ ಬ್ಲಾಗ್ ೫೨ ವೀಕ್ಷಣೆ

ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ! ನನ್ನ ವೈಯಕ್ತಿಗ ಬ್ಲಾಗ್ ತಾಣ "ಆಸುಮನ" ನಿನ್ನೆ ಎರಡು ವರುಷಗಳನ್ನು ಪೂರೈಸಿ ಮೂರನೇ ವರುಷಕ್ಕೆ ಪಾದಾರ್ಪಣೆ ಮಾಡಿತು. ನನ್ನ ಕಿವಿ ಕಣ್ಣುಗಳಿಗೆ ಆಹಾರವಾದ ವಿಷಯಗಳಿಗೆ ನನ್ನ ಮನ ಸ್ಪಂದಿಸಿದಾಗಲೆಲ್ಲಾ, ಆ ಸ್ಪ...

ಉದಯ ಸೂರ್ಯ ನನಗೆ ನನ್ನಮ್ಮನಂತೆ!

ಫೆಬ್ರ ೧೧ ಬ್ಲಾಗ್ ೬೧ ವೀಕ್ಷಣೆ

ಉದಯ ಸೂರ್ಯ ನನಗೆ ನನ್ನಮ್ಮನಂತೆ!ಛಳಿಯಿಂದ ಬಿಸಿಲಿನೆಡೆಗೆ ನಿಧಾನವಾಗಿ ಸಾಗಿಸುತ್ತಾ,ಕತ್ತಲೆಯಿಂದ ಬೆಳಕಿನೆಡೆಗೆ ಕೈಹಿಡಿದು ನಡೆಸುವನಂತೆಒಂದೊಂದೇ ಮೆಟ್ಟಿಲನು ನಿಧಾನದಿ ಮೇಲೇರಿಸುತ್ತಾಸಾಗುವ ಉದಯ ಸೂರ್ಯನವನೆನಗೆ ನನ್ನಮ್ಮನಂತೆಒಮ್ಮೆಗೇ ಬಡಿದೆಬ್ಬಿ...

ಕಲಿಯುಗದ ಮಹಿಮೆ..?!

ಫೆಬ್ರ ೧೦ ಬ್ಲಾಗ್ ೫೭ ವೀಕ್ಷಣೆ

ಮುಖವಾಡ ಹೊತ್ತವರೂ ಶಾಸ್ತ್ರಗಳ ಬೋಧಿಸಿದೊಡೆ ನಗ್ನರಾಗಿ ನಿಂತವರೂ ಪರರ ಹಳಿಯ ತೊಡಗಿದೊಡೆ ಕಲಿಯುಗದ ಮಹಿಮೆಯಿದು ಎಂದು ಅರಿಯಬೇಕಯ್ಯಾ!! ಅಧರ್ಮಿಗಳ ಬೆಂಬಲಕೂ ನೂಕು ನುಗ್ಗಲು ಉಂಟಾದೊಡೆ ಅನಾಚಾರಿಗಳ ಅಂಗಳದಲಿ ಜನ ಜಾತ್ರೆ ಸೇರಿ ಇರ್ದೊಡೆ ಕಲಿಯುಗದ ಮಹ...