ಮಕರಜ್ಯೋತಿ ಮಾನವ ನಿರ್ಮಿತ ಅನ್ನೋದನ್ನು ಒಪ್ಪುವುದಿಲ್ಲ "ವಾರ್ತಾಭಾರತಿ" ಸಂಪಾದಕರು
ಮಕರ ಜ್ಯೋತಿ ಮಾನವ ನಿರ್ಮಿತ ಎನ್ನುವುದನ್ನು ಕೇರಳ ಸರಕಾರ ಕರ್ನಾಟಕದ ಉಚ್ಛನ್ಯಾಯಾಲಯದಲ್ಲಿ ಒಪ್ಪಿಕೊಂಡು ಎರಡು ವರಷಗಳ ಮೇಲಾಯ್ತು. ಆದರೂ ವಾರ್ತಾಭಾರತಿ ದಿನಪತ್ರಿಕೆಯ ಸಂಪಾದಕರು ಅದನ್ನು ನಂಬುತ್ತಿಲ್ಲ ಅಂತ ಅನಿಸುತ್ತಿದೆ. ಇದು ಆ ದಿನ ಪತ್ರಿಕೆಯಲ...