ಸಾವೇ ಉತ್ತರವಲ್ಲ ನಮ್ಮೆಲ್ಲಾ ಸಮಸ್ಯೆಗಳಿಗೆ!
ನಾವೆಷ್ಟೇ ವಿದ್ಯಾವಂತರಾದರೂ, ಅಂತರ್ಯದಲಿ ನಾವೆಲ್ಲರೂ ಇನ್ನೂ ಮಕ್ಕಳೇಮಾನಸಿಕ ಶಾಂತಿ ಮತ್ತು ಸ್ವಲ್ಪ ಸ್ವಾತಂತ್ರ್ಯ ಇವು ನಮ್ಮೆಲ್ಲರ ಆವಶ್ಯಕತೆಗಳೇ ಮದುವೆ ಈಗ ಪವಿತ್ರ ಸಂಬಂಧವಾಗುಳಿದಿಲ್ಲ, ಆಗಿದೆ ಅದೂ ಒಂದು ವ್ಯವಹಾರಕೊಡು-ಕೊಳ್ಳುವ ವ್ಯವಹಾರ ಸರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಆತ್ರಾಡಿ ಸುರೇಶ ಹೆಗ್ಡೆ
ನಾವೆಷ್ಟೇ ವಿದ್ಯಾವಂತರಾದರೂ, ಅಂತರ್ಯದಲಿ ನಾವೆಲ್ಲರೂ ಇನ್ನೂ ಮಕ್ಕಳೇಮಾನಸಿಕ ಶಾಂತಿ ಮತ್ತು ಸ್ವಲ್ಪ ಸ್ವಾತಂತ್ರ್ಯ ಇವು ನಮ್ಮೆಲ್ಲರ ಆವಶ್ಯಕತೆಗಳೇ ಮದುವೆ ಈಗ ಪವಿತ್ರ ಸಂಬಂಧವಾಗುಳಿದಿಲ್ಲ, ಆಗಿದೆ ಅದೂ ಒಂದು ವ್ಯವಹಾರಕೊಡು-ಕೊಳ್ಳುವ ವ್ಯವಹಾರ ಸರ...
ನಾಳೆ ನಮ್ಮೂರಲ್ಲಿ, ಹೌದು, ನಿಜವಾಗಿಯೂ ನೀವೇ ದೇವರು! ನಮ್ಮ ಕಷ್ಟ ಹೇಳಿಕೊಳ್ಳುವುದಕ್ಕೆ ಯಾವ ದೇವರು ಆದರೇನು?ನಮ್ಮ ಹೊಟ್ಟೆ ತುಂಬಿಸುವಾತ ಯಾವ ಮತದವನಾದರೇನು?ಅಂಗಡಿಗೆ ಬರುವ ಗಿರಾಕಿಗಳ ಜಾತಿ ಕೇಳುವವರು ಉಂಟೇನು?ನಾವು ಸಂಪಾದಿಸುವ ಹಣಕ್ಕೆ ಯಾವುದೇ...
ನೀ ನಿಂತಾಗೆನಗೆ ದೇವ ದರ್ಶನವಾಯ್ತು ಸಖೀ, ನಿನ್ನ ನಗುವಲ್ಲೇ ನಾ ಚಂದಿರನ ಚೆಲುವ ಕಂಡೆ, ಚಂದಿರನ ಚೆಲುವಲ್ಲಿ ನಾ ನಿನ್ನ ಮೊಗವ ಕಂಡೆ; ನಿನ್ನ ಒಯ್ಯಾರ ನನ್ನ ಮನದಲಿ ಚಿತ್ತಾರವಾಯ್ತು, ನಾ ಬಿಡಿಸಿದ ಚಿತ್ರದಲಿ ನಿನ್ನನ್ನೇ ಕಂಡಂತಾಯ್ತು; ನಡೆಯಲ್ಲಿ ನ...
ನಮಗಿಷ್ಟು ಶಕ್ತಿಯ ನೀಡು ಓ ಧಾತಾ...! ನಮಗಿಷ್ಟು ಶಕ್ತಿಯ ನೀಡು ಓ ಧಾತಾ, ಈ ಮನದ ವಿಶ್ವಾಸ ಕ್ಷೀಣಿಸದೇ ಇರುವಂತೆ...ನಾವು ಸದಾ ಸನ್ಮಾರ್ಗದಲ್ಲೇ ಸಾಗುವಂತೆ, ತಪ್ಪಿಯೂ ನಮ್ಮಿಂದಾವಾ ತಪ್ಪೂ ಆಗದಂತೆ...ಅಪರಾಧಗಳಿಂದ ಆವರಿಸಿಕೊಂಡು ಅಸಹಾಯಕನಾಗಿರುವ ಮ...
ಐದೇನು ಐವತ್ತೇನು ಸಂಪದವಿರಲಿ ನೂರೈನೂರು ವರುಷ ಐದು ತುಂಬಿದ ಸಂಪದವೀಗ ಹೊಸ ರೂಪ ತಾಳಿದೆ,ಸಂಪದದಲ್ಲಿಯೇ ನಿಜವಾಗಿಯೂ ನನ್ನಂಥವರ ಬಾಳಿದೆ;ಅಭ್ಯಾಸವಾಗಿದೆ ನನಗೀ ಸಂಪದದಂಗಳದಲ್ಲಿನ ಕೂಟ,ಬಾಲ್ಯದಲಿ ರೂಢಿಯಾಗಿ ಇದ್ದಿದ್ದಂತೆ ಲಗೋರಿಯಾಟ;ಬದಲಾವಣೆ ಜಗದ ನ...
ಸದ್ದು ಗದ್ದಲ ಬೇಡ ಬರೀ ದೀಪಗಳ ಬೆಳಕಿರಲಿಮಾತು ಮಾತಿನಲೂ ಪ್ರೀತಿಯಾ ಸೆಲೆಯಿರಲಿ ಪಟಾಕಿ ಸುಡುಮದ್ದುಗಳಿಗೆ ಬೇಡ ಬೇಡಾ ಅನ್ನಿವಾಯು-ಶಬ್ದ ಮಾಲಿನ್ಯಕ್ಕೆಮ್ಮ ಅಸಹಕಾರ ಅನ್ನಿ ಅಲ್ಲಿ ಕಾರ್ಖಾನೆಗಳಲ್ಲಿ ಬಾಲಕಾರ್ಮಿಕರ ಗೋಳುಇಲ್ಲಿ ಸದ್ದುಗದ್ದಲದಿಂದೀ ಕಿ...
ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ನಾಡಿದ್ದು, ಭಾರತಕ್ಕೆ ಭೇಟಿ ನೀಡುತ್ತಿರುವ ಪ್ರಮುಖ ಉದ್ದೇಶವೇನು ಎನ್ನುವುದು ಇದೀಗ ನಂಬಲರ್ಹ ಮೂಲಗಳಿಂದ ಬಂದ ಸಮೋಸಾದಿಂದ ಬೆಳಕಿಗೆ ಬಂದಿದೆ. ಆತ ನಮ್ಮ ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ಆ ನಕಲಿ ಗಾಂಧಿ ಸೋನಿ...
ಹೆಬ್ರಿಯಿಂದ ಕಬ್ಬಿನಾಲೆಗೆ ಹೋಗುವ ದಾರಿಯಲ್ಲಿ, ರಸ್ತೆಯಿಂದ ಅನತಿ ದೂರದಲ್ಲಿ, ಕಾಡಿನ ಮಧ್ಯೆ ಇದ್ದ, ಆ ದೊಡ್ಡ ಮರದ ಗೆಲ್ಲಿನಿಂದ ನೇತಾಡುತ್ತಿದ್ದ ಹೆಣ್ಣಿನ ಶವವನ್ನು ಕೆಳಗಿಳಿಸಿ ಪಂಚನಾಮೆ ನಡೆಸಲಾಯಿತು. ಶವವಾಗಿ ಮಲಗಿದ್ದ ಆ ಹೆಣ್ಣಿನ ಪರಿಚಯ ಅಲ್...
ಪ್ರಸಕ್ತ ಸಾಲಿನ ಸಂಕ್ರಮಣ ಸಾಹಿತ್ಯ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು, ಲಲಿತ ಪ್ರಬಂಧ ವಿಭಾಗದಲ್ಲಿ ಸಂಪದಗಿತ್ತಿ ಶ್ರೀಮತಿ ಶ್ಯಾಮಲಾ ಜನಾರ್ದನನ್ ಅವರ "ಸಂಬಂಧಗಳು" ಪ್ರಬಂಧಕ್ಕೆ ಈ ಪ್ರಶಸ್ತಿ ದೊರೆತಿರುತ್ತದೆ.ಕಳೆದ ಶುಕ್ರವಾರದ (೨೯ ಅಕ್ಟೋಬರ...
ಆಳು ಕಾಳುಗಳಿದ್ದೂ, ಇನ್ನಾವ ಆಳುವವರೂ, ಮಾಡಿರದ ಮಹತ್ಕಾರ್ಯಡಾ. ಮೋಹನ ಆಳ್ವರು ಮಾಡಿ ತೋರಿಸುತ್ತಿದ್ದಾರಲ್ಲಿ ಕನ್ನಡದ ಕೈಂಕರ್ಯಆಳ್ವಾಸ್ ನುಡಿಸಿರಿಯಲ್ಲಿ ಕನ್ನಡದ ಸಿರಿಯೆಮ್ಮ ಮೈಮನ ತುಂಬುವುದುರೋಮಾಂಚನಗೊಳಿಸುವ ಹೊಸ ಹೊಸ ಅನುಭವ ನಮಗಾಗುವುದುಮೂಡಬ...
ಅಮರ್ ಪ್ರೇಮ್ ಎನ್ನುವ ಹಿಂದೀ ಚಲನಚಿತ್ರದ ಗೀತೆಯ ಭಾವಾನುವಾದದ ಪ್ರಯತ್ನ ಇಲ್ಲಿದೆ.ಜನರು ಏನೇನೋ ಮಾತಾಡ್ತಾರೆ, ಮಾತಾಡ್ತಾ ಇರುವುದೇ ಜನರ ಕೆಲಸ ಬಿಡು, ವ್ಯರ್ಥದ ಈ ಮಾತುಗಳಲ್ಲಿ ಕಳೆಯದಿರಲೀ ರಾತ್ರಿಯ ಪ್ರತಿ ನಿಮಿಷಈ ಜಗದ ಕೆಲ ನಿಯಮಗಳೇ ಹೀಗೆ, ಪ್ರ...
ನಾಳೆಯಿಂದ ಮೂರುದಿನಗಳ ಕಾಲ ಮೂಡಬಿದರೆಯಲ್ಲಿ ಈ ಬಾರಿಯ ಆಳ್ವಾಸ್ ನುಡಿಸಿರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಪದಿಗರು ಯಾರಾದರೂ ಅಲ್ಲಿಗೆ ಬರುವವರಿದ್ದೀರಾ? ಹಾಗಿದ್ದಲ್ಲಿ ನನಗೂ ತಿಳಿಸಿ, ನಮ್ಮ ಭೇಟಿಯೂ ಆದಂತಾಗುತ್ತೆ. ನಾನು ನಾಳೆ ಮುಂಜ...