ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆಸು ಹೆಗ್ಡೆ
ಆಸು ಹೆಗ್ಡೆ

ಆಸು ಹೆಗ್ಡೆ

ಆತ್ರಾಡಿ ಸುರೇಶ ಹೆಗ್ಡೆ

೬೭೨ ಲೇಖನಗಳು ೬,೨೧,೪೪೮ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಎಲ್ಲವೂ ರೂಢಿಯಾಗುತ್ತಿದೆ…!

ಡಿಸೆಂ ೨೧ ಬ್ಲಾಗ್ ೪೫ ವೀಕ್ಷಣೆ

ಎಲ್ಲವೂ ರೂಢಿಯಾಗುತ್ತಿದೆ…! ಎಲ್ಲವೂ ರೂಢಿಯಾಗುತ್ತದೆಇಂದಿನ ತನಕ ಏನೂ ಅಲ್ಲದ್ದು ನಾಳೆ ಜೀವಕ್ಕಿಂತ ಹೆಚ್ಚಾಗುತ್ತದೆಇಂದಿನ ತನಕ ಜೀವವೇ ಆಗಿದ್ದದ್ದು ನಾಳೆ ಬರಿಯ ನೆನಪಾಗಿ ಉಳಿದು ಬಿಡುತ್ತದೆ ಎಲ್ಲವೂ ರೂಢಿಯಾಗುತ್ತಿದೆಜೊತೆಜೊತೆಗೆ ನಡೆದಿದ್ದ ಹಾದ...

ನನ್ನೀ ಬಾಳು ಖಾಲಿ ಹಾಳೆ…!

ಡಿಸೆಂ ೨೧ ಬ್ಲಾಗ್ ೬೦ ವೀಕ್ಷಣೆ

ನನ್ನೀ ಬಾಳು ಖಾಲಿ ಹಾಳೆ…! ಹಿಂದೀ ಚಿತ್ರಗೀತೆಯೊಂದರ ಭಾವಾನುವಾದದ ಪ್ರಯತ್ನ: ನನ್ನೀ ಬಾಳು ಖಾಲಿ ಹಾಳೆಖಾಲಿಯಾಗೇ ಉಳಿದಿದೆಬರೆದದ್ದೆಲ್ಲಾ…ಬರೆದದ್ದೆಲ್ಲಾ…ಕಣ್ಣೀರಿನ…ಜೊತೆಗೇ ಹರಿದಿದೆ! ಒಮ್ಮೆ ಗಾಳಿ ಬೀಸಿದಾಗ…ಒಮ್ಮೆ ಗಾಳಿ ಬೀಸಿದಾಗ…ಬಿದ್ದು ಹೋಯಿ...

ಕಾಲಗರ್ಭದಲಿ ಮರೆಯಾಗುತಿಹುದು ಮತ್ತೊಂದು ವರುಷ...!

ಡಿಸೆಂ ೨೧ ಬ್ಲಾಗ್ ೫೮ ವೀಕ್ಷಣೆ

ಕಾಲಗರ್ಭದಲಿ ಮರೆಯಾಗುತಿಹುದು ಮತ್ತೊಂದು ವರುಷ ಕಾಲಗರ್ಭದಲಿ ಮರೆಯಾಗುತಿಹುದು ಈಗ ಮತ್ತೊಂದು ವರುಷ,ನೋವು ಇದ್ದಿದ್ದರೂ, ತಂದಿತ್ತು ನಮ್ಮ ಬಾಳಲ್ಲಿ ಬಹಳಷ್ಟು ಹರುಷ;ಆರ್ಥಿಕ ಹಿಂಜರಿತ ಹೋಗಿ, ತೂಗತೊಡಗಿತು ಸಂತಸದ ತೊಟ್ಟಿಲು,ವೈದ್ಯೆಯಾಗುತ್ತಿರುವ ಮಗ...

ಹುಚ್ಚು ಹುಡುಗಿ...!

ಡಿಸೆಂ ೦೩ ಬ್ಲಾಗ್ ೫೫ ವೀಕ್ಷಣೆ

ಹುಚ್ಚು ಹುಡುಗಿಏನೇನೋ ಕೇಳುತ್ತಿರುತ್ತಾಳೆಪ್ರಶ್ನೆಗಳ ಸುರಿಮಳೆಗೈಯುತ್ತಿರುತ್ತಾಳೆನನ್ನ ಬಾಯ್ಕಟ್ಟಿಸಿ ತಾನು ನಗುತ್ತಾ ಇರುತ್ತಾಳೆ!ಹುಚ್ಚು ಹುಡುಗಿವಯಸ್ಸಾಗಿಲ್ಲ ನನ್ನ ಅರ್ಧದಷ್ಟೂತಲೆ ತುಂಬಾ ತುಂಬಿಕೊಂಡಂತಿದೆ ಬೆಟ್ಟದಷ್ಟುಹೊಗಳುತ್ತಿರುತ್ತಾಳೆ...

ಹೊಸ ಸ್ನೇಹದ ಖುಷಿಯ ಅನುಭವದಲ್ಲಿ...!

ಡಿಸೆಂ ೦೨ ಬ್ಲಾಗ್ ೬೨ ವೀಕ್ಷಣೆ

ಇದನ್ಯಾವ ಪರಿ ಬಣ್ಣಿಸಲಿ, ಇದ ನಾನೇನೆಂದು ಬಣ್ಣಿಸಲಿಆನಂದದ ಈ ಪರಿಯನುಭವ ಬಲು ವಿರಳವೀ ಬಾಳಿನಲಿನಾವೆಣಿಸಿದಂತೆ ಎಲ್ಲಾ ನಡೆಯುವುದಿಲ್ಲ ಎಂಬುದು ಸತ್ಯಆದರೂ ಏನೇನೋ ಎಣಿಕೆಗಳು ನಮ್ಮ ಮನದಲ್ಲಿ ನಿತ್ಯನಿನ್ನನ್ನು ಸಂಪರ್ಕಿಸಲು ಸಾಧ್ಯವಿದ್ದೆಡೆಯೆಲ್ಲಾ...

ನನ್ನವರೆಂದು ಯಾರಾದರೂ ಇರಲೆಂಬಾಸೆ!

ಡಿಸೆಂ ೦೧ ಬ್ಲಾಗ್ ೬೪ ವೀಕ್ಷಣೆ

ಇನ್ನೊಂದು ಹಿಂದೀ ಚಲನಚಿತ್ರ ಗೀತೆಯ ಭಾವಾನುವಾದದ ಪ್ರಯತ್ನ.ನಾ ನನ್ನವರೆಂದು ಕರೆಯುವುದಕೆ ಯಾರಾದರೂ ಇರಲೆಂಬಾಸೆ |ಸನಿಹದಲ್ಲಿ ಅಲ್ಲದೇ ಇದ್ದರೂ ದೂರದಲ್ಲಾದರೂ ಇರಲಿ ಎಂಬಾಸೆ || ಕಂಗಳಲ್ಲಿ ಈಗ ನಿದ್ದೆಯ ಸುಳಿವೇ ಇಲ್ಲ, ಅಲ್ಲಿ ಕಣ್ಣೀರಿನದೇ ಈಜಾಟ |...

ತನು ಚಂದನವು, ಚಂಚಲ ಮನವು...!

ನವೆಂ ೩೦ ಬ್ಲಾಗ್ ೬೬ ವೀಕ್ಷಣೆ

ಇನ್ನೊಂದು ಬಹುಪ್ರಸಿದ್ಧ ಹಿಂದೀ ಚಲನಚಿತ್ರಗೀತೆಯ ಭಾವಾನುವಾದದ ಪ್ರಯತ್ನ ಇಲ್ಲಿದೆ:ಚಿತ್ರ: ಸರಸ್ವತೀ ಚಂದ್ರಗಾಯಕರು: ದಿ. ಮುಕೇಶ್ತನು ಚಂದನವು ಚಂಚಲ ಮನವುಬಲುಮೋಹಕ ನಿನ್ನಾ ಕಿರುನಗುದೋಷಿ ನಾನೆಂದು ಹಳಿಯದಿರಿನಾನಾದರೆ ಹುಚ್ಚ, ಪ್ರೀತಿಯಲಿನಿನ್ನ ಹ...

ಅರಳಿವೆ ತನು ಮನಗಳು!

ನವೆಂ ೨೫ ಬ್ಲಾಗ್ ೩೪ ವೀಕ್ಷಣೆ

ಹೆ: ಹರುಷ ತುಂಬಿ ಬರುತಲಿಹುದು ಅರಳಿವೆ ತನು ಮನಗಳು, ಮನಗಳು, ಮನಗಳು!ಗ: ನಿನ್ನ ಸೌಂದರ್ಯ ಕಂಡು, ಅರಳಿವೆ ಈ ಕಂಗಳು, ಕಂಗಳು, ಕಂಗಳು!ಗ: ನೀನೇತಕೆ ಕೂತಿರುವೆ ಹೀಗೆ, ಮರತಂತೆ ಜಗವಾಹೆ: ನಿನ್ನ ಸಂಗದಿ ನನ್ನೇ ನಾನು ಮರೆತೆ, ಹಾಗೆ ಮರೆತೆ ಜಗವಾಗ: ಸರ...

ನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆ...!

ನವೆಂ ೨೪ ಬ್ಲಾಗ್ ೬೯ ವೀಕ್ಷಣೆ

ಹಿಂದೀ ಚಲನಚಿತ್ರ ಗೀತೆಯೊಂದರ ಭಾವಾನುವಾದ:ನಾ ನಿನ್ನ ನೋಡುತ್ತಿದ್ದರೆ ನನಗನ್ನಿಸುತಿದೆ ಹೀಗೆನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆನೀನು ಸಾಗರವಾದರೆ ಬಾಯಾರಿದ ನದಿ ನಾನುಸುರಿವ ಸೋನೆಯಾದರೆ ಸುಡುತಿಹ ಹೂವು ನಾನುನೀನು ಸಾಗರದಂತೆ..ನನ್ನ ನಿದ್ದೆ,...

ಪ್ರಭಾವಿತ ಸಾಹಿತ್ಯ ಕೃಷಿ...!

ನವೆಂ ೨೩ ಬ್ಲಾಗ್ ೬೩ ವೀಕ್ಷಣೆ

ಕತೆ ಕವಿತೆ ಕಾವ್ಯವೆಂಬ ಸಾಹಿತ್ಯ ಕೃಷಿಯೆಂಬುದು ವಾಹನ ಚಲಾಯಿಸಿದಂಥೆ ಎಂದೆಂಬ ಮಾತುಗಳನ್ನು ಕೇಳಿರುವೆನು ನಾನುವಾಹನ ಚಲಾಯಿಸಲು ತರಬೇತಿ ಪಡೆದರಷ್ಟೇಉತ್ತಮ ಚಾಲಕರಾಗಬಲ್ಲರು ಎಂದೆಂಬ ಉದಾಹರಣೆಗೂ ಕಿವಿಯಾದೆ ನಾನುಅನ್ಯರು ಬರೆದುದೆಲ್ಲವ ಓದುತ್ತಾ ಇದ್...

ನಿನ್ನನ್ನೀ ಭೂಮಿಗೆ ಕರೆ ತಂದಿರುವುದೇ ನನಗಾಗಿ...!

ನವೆಂ ೧೯ ಬ್ಲಾಗ್ ೫೧ ವೀಕ್ಷಣೆ

ಇದು ’ಕಭೀ ಕಭೀ" ಹಿಂದೀ ಚಲನಚಿತ್ರದ, ಬಹು ಪ್ರಚಲಿತ ಗೀತೆಯ ಭಾವಾನುವಾದದ ಪ್ರಯತ್ನ.ಆಗಿಂದಾಗ ನನ್ನ ಮನದಲ್ಲೀ ಭಾವನೆ ಮೂಡುತ್ತಿರುತ್ತದೆ (೨)ಅದೇನೆಂದರೆ ನಿನ್ನ ಸೃಷ್ಟಿ ಮಾಡಿರುವುದು ಕೇವಲ ನನಗಾಗಿ (೨)ನೀನು ಅದಾವ ತಾರೆಗಳ ಲೋಕದಲ್ಲಿ ಇದ್ದೆಯೇನೋ ಅ...

ನನ್ನಿಂದಾಗೇ ಇಷ್ಟೆಲ್ಲಾ ಆಗಿದ್ದು…!

ನವೆಂ ೧೭ ಬ್ಲಾಗ್ ೬೬ ವೀಕ್ಷಣೆ

ಅಂದೂ ಕೂಡ ಎಂದಿನಂತೆ ಮುಂಜಾನೆ ಐದು ಘಂಟೆಗೆ ನನ್ನ ಚರದೂರವಾಣಿಯಲ್ಲಿ ಎಚ್ಚರಿಕೆಯ ಘಂಟೆ ಹೊಡೆದುಕೊಂಡಾಗಲೇ ನಿದ್ದೆಯಿಂದ ಎದ್ದಿದ್ದೆ.ಎರಡು ಲೋಟ ನೀರನ್ನು ಬಿಸಿಮಾಡಿ ಕುಡಿದು, ಹಲ್ಲುಜ್ಜಿ, ಮುಖ ತೊಳೆದುಕೊಂಡು, ಎಂದಿನಂತೆ ಮುಂಜಾನೆಯ ನಡಿಗೆಗೆ ಹೊರಡ...