ಕಡ್ಡಾಯ ಮತದಾನವೇ ಪರಿಹಾರವಲ್ಲ!
ಇಂದಿನ ಈ ಭ್ರಷ್ಟ ರಾಜಕೀಯ ವ್ಯವಸ್ಥೆಯಲ್ಲಿ ಏನಾದರೂ ಸುಧಾರಣೆ ಆಗಬೇಕಾದರೆ ಕಡ್ಡಾಯ ಮತದಾನದ ಕಾನೂನು ಜಾರಿಯಾಗಬೇಕು ಎಂಬ ಮಾತುಗಳು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕೇಳಿಬರುತ್ತಿವೆ. ಆದರೆ, ಕಡ್ಡಾಯ ಮತದಾನದಿಂದ, ಈ ಕುಲಗೆಟ್ಟ ರಾಜಕೀಯ ವ್ಯವಸ್ಥೆಯಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಆತ್ರಾಡಿ ಸುರೇಶ ಹೆಗ್ಡೆ
ಇಂದಿನ ಈ ಭ್ರಷ್ಟ ರಾಜಕೀಯ ವ್ಯವಸ್ಥೆಯಲ್ಲಿ ಏನಾದರೂ ಸುಧಾರಣೆ ಆಗಬೇಕಾದರೆ ಕಡ್ಡಾಯ ಮತದಾನದ ಕಾನೂನು ಜಾರಿಯಾಗಬೇಕು ಎಂಬ ಮಾತುಗಳು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕೇಳಿಬರುತ್ತಿವೆ. ಆದರೆ, ಕಡ್ಡಾಯ ಮತದಾನದಿಂದ, ಈ ಕುಲಗೆಟ್ಟ ರಾಜಕೀಯ ವ್ಯವಸ್ಥೆಯಲ...
ಇದು ನಮ್ಮ ನಾಡಿನ ವ್ಯಥೆಯೋಇಲ್ಲಾ ನಾವೇ ಬರೆದ ಕಥೆಯೋಪರಿಹಾರ ಹೇಗೋ ಅರಿಯೆನಾನೇನೂ ಮಾಡಲಾರೆರಾಜಕೀಯ ಅನ್ನೋದೀಗ ಪ್ರತೀ ಮನೇಲಿದೆಅಪ್ಪ ಮಗ ಅಣ್ಣ ತಮ್ಮ ಅನ್ನೋದು ಎಲ್ಲಿದೆಸಂಬಂಧಕ್ಕಿಂತ ಹಣ ಹೆಚ್ಚಾಗಿ ಆಟವಾಡಿದೆಎಲ್ಲರನ್ನೂ ತಮ್ಮವರಿಂದ ದೂರ ಮಾಡಿದೆಬರ...
ಇಲ್ಲ ಕಣೇ, ಇನ್ನು ನನ್ನಿಂದ ಆಗೋಲ್ಲ. ಎಷ್ಟು ದಿನ ಅಂತ ಹೀಗೆಯೇ ತಡೆದುಕೊಂಡಿರಲಿ ಹೇಳು. ಇದರಿಂದ ನನಗೂ ಕಷ್ಟ, ನಿನಗೂ ಕಷ್ಟ. ಹೇಳೋಣ. ಹೇಳಿ ಬಿಡೋಣ. ಒಂದೋ ನೀನೇ ಹೇಳು. ಇಲ್ಲಾಂದ್ರೆ ನಾನೇ ಹೇಳ್ತೇನೆ. ನಮ್ಮ ಮನೆಯಲ್ಲಂತೂ ಯಾವ ವಿರೋಧವೂ ಇರೋಲ್ಲ ಅ...
ಕುಮಾರ ಗೌಡ ಪತ್ರಿಕಾಗೋಷ್ಟಿಯಲ್ಲಿ ಸಿಡಿಯನ್ನು ಬಿಡುಗಡೆಮಾಡಿ ಭಾಜಪದ ಮೇಲೆ ಹಣದಾಮಿಷದ ಆರೋಪ ಹೊರಿಸಿಬಿಟ್ಟಿದ್ದಾರಂತೆ, ಕರಾವಳಿಯ ಆ ಎರಡನೇ ಮನೆಯ ಹೆಣ್ಣು, ನಂದೂ ಕೆಲವು ಸಿಡಿಗಳುಬಿದ್ದಿದಾವೆ, ಬಿಡುಗಡೆ ಮಾಡ್ರೀ, ಅಂತ ದುಂಬಾಲು ಬಿದ್ದಿದ್ದಾಳಂತೆ!...
ಯಡ್ಡಿಯನು ಬದಲಾಯಿಸಿದರೆ ನಾವು ಪಕ್ಷ ತೊರೆದುಹೋಗೋಲ್ಲ ಅನ್ನುವ ಹೊಸ ವಾದ ಮಂಡಿಸಿದ್ದಾರೆವಿಭಿನ್ನ ತೀರ್ಪು ನೀಡಿ ಆ ಅನರ್ಹ ಶಾಸಕರಿಗೆ ಇಂಥಅವಕಾಶವನ್ನು ನ್ಯಾಯಾಧೀಶರೇ ತಾನೇ ಕಲ್ಪಿಸಿದ್ದಾರೆ***ವರ್ತೂರು ಪ್ರಕಾಶನದೀಗ ಹೊಸತೊಂದು ಕ್ಯಾತೆಆತನಿಗೆ ನೀಡ...
೧೯೮೦ರ ದಶಕದ ಆದಿಯಲ್ಲಿ ಅಮಿತಾಭ್ ಬಚ್ಚನ್ ಮತ್ತು ರೇಖಾ ನಟಿಸಿರುವ ಸಿಲ್‍ಸಿಲಾ ಚಿತ್ರದ, ಬಹು ಪ್ರಸಿದ್ಧಿಗೊಂಡಿದ್ದ, ಸಂಭಾಷಣೆಗಳನ್ನೊಳಗೊಂಡ ಒಂದು ಹಾಡಿನ ಭಾವಾನುವಾದದ ಒಂದು ಪ್ರಯತ್ನ ಇಲ್ಲಿದೆ:ನಾಯಕ: ನನ್ನೀ ಏಕಾಂತ ಮತ್ತು ನಾನು ಸತತ ಸಂಭಾಷಣೆಯಲ...
ನಾನು,ನನ್ನವರುಎಂದುಕೊಂಡಅಷ್ಟೂ ಮಂದಿಗೆ,ಪ್ರತಿ ದಿನಶುಭೋದಯದ,ಶುಭರಾತ್ರಿಯ,ಪುಟ್ಟ ಪುಟ್ಟಸಂದೇಶಗಳನ್ನು ರವಾನಿಸಿದರಷ್ಟೇನನಗೆ ನೆಮ್ಮದಿ;ಆ ಅಷ್ಟೂ ಮಂದಿಯ ಮೊಗಗಳಲ್ಲಿಹುಸಿಯಾದರೂಒಂದು ನಗುಮೂಡಿಸಿದ,ಜೊತೆಗೇಅವರಿಗೆಲ್ಲಾನನ್ನ ನೆನಪುಮಾಡಿಸಿದಸಂತೃಪ್ತಿ...
ನನ್ನ ಕಣ್ಮುಂದೆ ನುಡಿ ನಡೆಯ ಕಲಿತಿದ್ದವಳು,ಚಿತ್ರ ಬಿಡಿಸಿ ತಂದು ನನಗೆ ಒಪ್ಪಿಸುತ್ತಿದ್ದವಳು,ನನ್ನಿಂದ ಕೈಹಿಡಿಸಿಕೊಂಡು ಬರೆಯ ಕಲಿತ್ತಿದ್ದವಳು,ತನ್ನ ನೃತ್ಯಕ್ಕೆ ನನ್ನನ್ನು ಸಾಕ್ಷಿಯಾಗಿಸುತ್ತಿದ್ದವಳು,ಅಕ್ಕರೆಯಿಂದ ತೊಡೆಗಳನೇರಿ ಕೂರುತ್ತಿದ್ದವಳ...
"ಸಖೀ,ಈ ಜೀವನಇಷ್ಟೇನೇ,ಈ ಜೀವನಅಷ್ಟೇನೇ,ಅನ್ನದಿರುಸುಮ್ಮನೇ,ನಿಜವಾಗಿಹೇಳು,ಈ ಜೀವನ ನಿನಗಿಷ್ಟಾನಾ?""ಇಷ್ಟೇ ಆಗಲೀ,ಅಷ್ಟೇ ಆಗಲೀ,ನೀ ಜೊತೆಗಿರಲು,ನಿಜವಾಗಿಯೂಈ ಜೀವನವೂನನಗಿಷ್ಟಾನೇ,ನೀ ಹೇಳುಈ ಜೀವನನಿನಗಿಷ್ಟಾನಾ?""ಈ ಜೀವನನಿನಗಿಷ್ಟಅನ್ನುವನೀನು ನನಗ...
ಮೇಲಿಂದ ಮೇಲೆ ನನ್ನ ಮನದಲ್ಲಿ ಈ ಭಾವ ಹುಟ್ಟುತ್ತಿರುತ್ತದೆ,ನಿನ್ನ ಕೇಶರಾಶಿಯ ನೆರಳಿನಲ್ಲಿ ನನ್ನ ಪಯಣ ಸಾಗಿದ್ದಲ್ಲಿ,ನನ್ನೀ ಜೀವನ ಇಷ್ಟೊಂದು ನೀರಸವಾಗಿರದೇ ಇರುತ್ತಿತ್ತೇನೋ...ಮನವ ಮುಸುಕಿರುವ ಈ ನಿರಾಸೆಯ ಛಾಯೆ ಮರೆಯಾಗುತ್ತಿತ್ತೇನೋ...ಆದರೆ, ಅ...
ರಾಜ್ಯದ ಸಂಸತ್ ಸದಸ್ಯರಲ್ಲಿ ನನ್ನದೊಂದು ಬಿನ್ನಹ, ನಮ್ಮೆಲ್ಲರ ಶಾಂತಿಗಾಗಿ,ನಮ್ಮನ್ನು ಇಲ್ಲಿ ನಮ್ಮಷ್ಟಕ್ಕೆ ಬಿಟ್ಟು, ದೆಹಲಿಯಲ್ಲೇ ಕೆಲಸಮಾಡಿ ಈ ರಾಜ್ಯಕ್ಕಾಗಿ;ರಾಜ್ಯದಲ್ಲಿ ನಾವು ಆರಿಸಿ ಕೂರಿಸಿರುವ ಸರಕಾರ ಇರುವುದು ನಮ್ಮೆಲ್ಲರಿಗಾಗಿ,ಆ ಸರಕಾರ...
ಸ್ನೇಹಿತರೇ,ನನ್ನ ವಿಳಾಸಕ್ಕೆ ಮಿಂಚಂಚೆ ಮೂಲಕ ವಿಡಿಯೋಕಾನ್ ಇಲೆಕ್ಟ್ರಾನಿಕ್ಸ್ ಎಂಬ ಸಂಸ್ಥೆಯಿಂದ ಉದ್ಯೋಗದ ಆಮಿಷದೊಂದಿಗೆ ಒಂದು ಪತ್ರ ಬಂದಿದೆ.ಈ ಕೆಲಸ ಬೇಕಾದರೆ ಸಂದರ್ಶನಕ್ಕೆ ಮೊದಲು ಹಣಕಟ್ಟಬೇಕಾಗಿದೆ. ಇಂಥ ಸಂದೇಶಗಳು ನಿಮಗೂ ಬರಬಹುದು.ಜಾಗರೂಕರ...