ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆಸು ಹೆಗ್ಡೆ
ಆಸು ಹೆಗ್ಡೆ

ಆಸು ಹೆಗ್ಡೆ

ಆತ್ರಾಡಿ ಸುರೇಶ ಹೆಗ್ಡೆ

೬೭೨ ಲೇಖನಗಳು ೬,೨೧,೪೪೮ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!

ಸೆಪ್ಟೆಂ ೧೪ ಬ್ಲಾಗ್ ೪೦ ವೀಕ್ಷಣೆ

ಹಿಂದೆಂದೂ ಕಂಡರಿಯದಸುದೀರ್ಘ ಅನಾವೃಷ್ಟಿ,ಆಸುಮನದಲ್ಲಿ ಆಗುತ್ತಿಲ್ಲಈಗೇನೂ ಹೊಸಸೃಷ್ಟಿ; ಏನನ್ನು ಕಂಡರೂ ಈಗಈ ಮನ ಸ್ಪಂದಿಸುತಿಲ್ಲ,ಏನನ್ನು ಕೇಳಿದರೂ ಈಗಈ ಮನ ಸ್ಪಂದಿಸುತ್ತಿಲ್ಲ; ಭಾವನೆಗಳ ಬಾವಿಯೇಬತ್ತಿ ಹೋಗಿರುವಂತಿದೆಹೊಸ ಮಾತೇನೂ ಈಮನದಿಂದ ಬಾರದ...

ನನ್ನ ಗೆಳೆಯನ ಕಾರು ಕಳುವಾಗಿದೆ- ಕಂಡರೆ ತಿಳಿಸಿ!

ಸೆಪ್ಟೆಂ ೧೨ ಬ್ಲಾಗ್ ೬೫ ವೀಕ್ಷಣೆ

ಓದುಗರೇ, ನನ್ನ ಗೆಳೆಯ ಶ್ರೀಧರ ಎನ್ನುವವರ ಮಾರುತಿ ಓಮ್ನಿ ಕಾರು ಶನಿವಾರ ಮುಂಜಾನೆಯಿಂದ ಕಾಣೆಯಾಗಿದೆ. ಬಿ.ಟಿ.ಎಂ. ಮೊದಲ ಹಂತದಲ್ಲಿರುವ ಅವರ ಮನೆಯ ಮುಂದೆ ನಿಲ್ಲಿಸಿದ್ದ ಕಾರು ಕಳುವಾಗಿರುವುದರ ಬಗ್ಗೆ ಮೈಕೋ ಲೇಔಟ್ ಆರಕ್ಷಕ ಠಾಣೆಯಲ್ಲಿ ಈಗಾಗಲೇ ಆತ...

ವಿನಯರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು!

ಸೆಪ್ಟೆಂ ೧೨ ಬ್ಲಾಗ್ ೬೬ ವೀಕ್ಷಣೆ

ಇಂದು (೧೩ ಸೆಪ್ಟೆಂಬರ್ ೨೦೧೦) ಸಂಪದಿಗ ವಿನಯರ (http://sampada.net/user/vinideso) ಜನ್ಮದಿನವೆಂದು ತಿಳಿದುಬಂತು. ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು. ಅವರ ಜೀವನದಲ್ಲಿ ಆರೋಗ್ಯ ಮತ್ತು ನೆಮ್ಮದಿ ಸದಾ ಇರಲಿ, ಈ ಸುದಿನ ಇನ್ನೂ ನೂರಾ...

ಹಬ್ಬಗಳ ಸುದೀರ್ಘ ವಾರಾಂತ್ಯ - ಹಾರ್ದಿಕ ಶುಭಾಶಯಗಳು!

ಸೆಪ್ಟೆಂ ೦೯ ಬ್ಲಾಗ್ ೨೭ ವೀಕ್ಷಣೆ

ಇನ್ನು ಮೂರು ದಿನ ರಜೆ. ಒಂದು ಸುದೀರ್ಘ ವಾರಾಂತ್ಯ. ಆ ಮೂರು ದಿನ ನಾನು ಸಂಪದದಿಂದ ಸ್ವಲ್ಪ ದೂರ ಇರುವವನು. ನಾಳೆ ರಮದಾನ್ ಹಬ್ಬ ಮತ್ತು ನಾಡಿದ್ದು ಗಣೇಶ ಚತುರ್ಥಿ. ಎಲ್ಲಾ ಸಂಪದಿಗರಿಗೂ ಹಾರ್ದಿಕ ಶುಭಾಶಯಗಳು. ರಜೆ ಮುಗಿದು, ಹಬ್ಬ ಮುಗಿಸಿ ಬಂದಾಗ,...

ನೀನೇ ನನ್ನ ಪಾಲಿನ ದೇವ್ರು!

ಸೆಪ್ಟೆಂ ೦೯ ಬ್ಲಾಗ್ ೫೦ ವೀಕ್ಷಣೆ

"ಜಮಾನೇ ಕೋ ದಿಖಾನಾ ಹೈ" ಹಿಂದಿ ಚಲನಚಿತ್ರಕ್ಕಾಗಿ ಮಜ್ರೂಹ್ ಸುಲ್ತಾನ್‍ಪುರಿ ರಚಿಸಿರುವ, ಶೈಲೇಂದ್ರ ಸಿಂಗ್ ಹಾಡಿರುವ, ರಾಹುಲ್ ದೇವ್ ಬರ್ಮನ್ ಸಂಗೀತ ನೀಡಿರುವ, ಒಂದು ಗೀತೆಯ ನೆನಪಿನಲ್ಲಿ: ನಿನ್ನ ಬಿಟ್ರೆ ನಂಗಿನ್ಯಾರುನೀನೇ ನನ್ನ ಪಾಲಿನ ದೇವ್ರು...

"ಇಂಚರ"ರಿಗೆ ಜನ್ಮದಿನದ ಶುಭಹಾರೈಕೆಗಳು

ಸೆಪ್ಟೆಂ ೦೮ ಬ್ಲಾಗ್ ೩೨ ವೀಕ್ಷಣೆ

ಇಂದು (೯ ಸೆಪ್ಟಂಬರ್ ೨೦೧೦) ತಮ್ಮ ಜನ್ಮದಿನವನ್ನು ಆಚರಿಸುತ್ತಿರುವ, ಸಂಪದದಂಗಳದ ಸದಸ್ಯೆ (ಸಂಪದಗಿತ್ತಿ) ಇಂಚರರವರಿಗೆ ಹಾರ್ದಿಕ ಶುಭಹಾರೈಕೆಗಳು. ಇಂಚರ, ಈ ಶುಭದಿನ, ತಮ್ಮ ಜೀವನದಲ್ಲಿ ಇನ್ನೂ ನೂರಾರು ಬಾರಿ ಇಂತೆಯೇ ಬರುತ್ತಿರಲಿ ಎಂದು ಆಶಿಸುತ್ತ...

ಪ್ರತಿಕ್ರಿಯೆಗಳು ನಕಲಾಗುತ್ತಿವೆ - "FATAL ERROR" ಎನ್ನುವ ಸಂದೇಶಗಳು ಬರುತ್ತಿವೆ!

ಸೆಪ್ಟೆಂ ೦೮ ಬ್ಲಾಗ್ ೩೪ ವೀಕ್ಷಣೆ

ನಾಲ್ಕಾರು ದಿನಗಳಿಂದ, ನಾನು ಪ್ರತಿಕ್ರಿಯೆಗಳನ್ನು ಬರೆದು ಮುಗಿಸಿ, ಅದನ್ನು ಉಳಿಸಿಕೊಳ್ಳುವಾಗ, ಈ ರೀತಿಯಾದ ಸಂದೇಶ ಬರುತ್ತಿದೆ. Fatal error: Unsupported operand types in /home/sampada/projects/drupal6/htdocs/sites/all/modu...

ಸಖೀ, ನನಗಿದುವೇ ಸಹ್ಯ!

ಸೆಪ್ಟೆಂ ೦೭ ಬ್ಲಾಗ್ ೩೬ ವೀಕ್ಷಣೆ

ಸಖೀ,ನಿನ್ನ ಪ್ರೀತಿಯೇನನ್ನ ಬರಹಗಳಿಗೆಸ್ಪೂರ್ತಿ ಎಂದು ಸಾರಿ ಸಾರಿಹೇಳುವನಾನು,ನಿನ್ನ ಪ್ರೀತಿಗೇಅವಮಾನಮಾಡುವಪದಬಳಕೆಮಾಡಿದರೆಹೇಗಿದ್ದೀತು ಹೇಳು; ನಾನು ಬಳಸುವಭಾಷೆ, ಪದಗಳು,ನನ್ನ ಮಾತಾಪಿತರುನನಗೆ ಕೊಡಮಾಡಿದಸಂಸ್ಕಾರಕ್ಕೇ ಅವಮಾನಮಾಡುವಂತಿದ್ದರೆಹೇಗ...

ಮಧುಚಂದ್ರ ಮುಗಿದಮೇಲೆ...!

ಆಗಸ್ಟ್ ೩೦ ಬ್ಲಾಗ್ ೫೪ ವೀಕ್ಷಣೆ

ಕೆಲವುಬಾಂಧವ್ಯಗಳೇಹೀಗೆ, ಮಧುಚಂದ್ರ ಮುಗಿದ ಮೇಲೆಬಾಳು ಒಮ್ಮೆಗೇನೀರಸವೆನಿಸುವಹಾಗೆ; ಮೊದಲಭೇಟಿಯಆ ಮೊದಲಮಾತಿನಿಂದಲೇಮೋಡಿಗೊಳಗಾಗುವರು, ತನ್ನ ಯಾವುದೋಸದಭಿಪ್ರಾಯದಮಾತುಗಳಿಗೆಸಹಮತವ್ಯಕ್ತಪಡಿಸಿದ್ದಕ್ಕೇಮೆಚ್ಚಿ ಕೊಂಡಾಡುವರು; ಬರಸೆಳೆದುಆಲಿಂಗನ ನೀಡಿ...

ಸಖೀ, ಹೊಗಳದಿರು ನೀನೀ ಪರಿ!

ಆಗಸ್ಟ್ ೩೦ ಬ್ಲಾಗ್ ೫೨ ವೀಕ್ಷಣೆ

ಸಖೀ,ನನ್ನನ್ನು ಎಂದಿಗೂಹೊಗಳದಿರುನೀನೀ ಪರಿಅನ್ಯರ ಮುಂದೆ, ಮತ್ಸರದ ಬೀಜಮೊಳಕೆಯೊಡೆಯೆಹುಟ್ಟಿಕೊಳ್ಳುವರುನನ್ನ ವೈರಿಗಳುನಿನ್ನ ಕಣ್ಮುಂದೆ; ನನ್ನನೀನರಿತಿರುವೆ ನನಗದಷ್ಟೇಸಾಕು, ನಿನ್ನ ಹೊಗಳಿಕೆಯಮಾತುಗಳುನನಗೇಕೆ ಬೇಕು? ನೀನುನನ್ನವಳಾದಂತೆಎಲ್ಲರವಳಾಗ...

ಕೊಡುವಾತ ಸೋಲುವುದಿಲ್ಲ!

ಆಗಸ್ಟ್ ೨೭ ಬ್ಲಾಗ್ ೫೮ ವೀಕ್ಷಣೆ

ಬಾವಿಗೇ ಬಾಯಾರಿಕೆಯಾದಾಗಎಂಬ ಆಸುಮನದಕಲ್ಪನೆಯ ಮಾತುಗಳ ಓದಿ ಮೆಚ್ಚಿದ, ಓದುಗ ಮಹಾಶಯಯರು,"ಮೋಡಗಳಿಗೇ ಬಾಯಾರಿಕೆಯಾದರೆ?"ಎಂಬ ಪ್ರಶ್ನೆಯನ್ನು ಈಆಸುಮನದಲ್ಲಿ ಬಿತ್ತಿಹೋಗಿರುವರು;ಬಾವಿಕಾವೇರಿದಾಗಬತ್ತಿ ಬಾಯಾರಿದಾಗನೀರ ಬೇಡಿಕೆ ಸಲ್ಲಿಸಿಕಾಯುವುದು ದಿನ...

ನಸುಕಿನಲ್ಲಿ ಹೊರಟಾಗ...!

ಆಗಸ್ಟ್ ೨೭ ಬ್ಲಾಗ್ ೫೧ ವೀಕ್ಷಣೆ

ದಿನವೂ ನಸುಕಿನಲ್ಲಿ,ಮುಂಜಾವಿನ ನಡಿಗೆಗಾಗಿಮನೆಯಿಂದ ಹೊರಟಾಗ,ಅತ್ತ:ಕಸದ ರಾಶಿಯಿಂದಪ್ಲಾಸ್ಟಿಕ್ ಆಯುತಿರುವ,ನಸುಕಿನ ನಿದ್ದೆಯನುಮರೆತು ಬಂದಿರುವಹುಡುಗರ ಬಾಳು;ಇತ್ತ:ತಮ್ಮ ಆಸ್ತಿಗೆ ಕನ್ನಹಾಕುತ್ತಿದ್ದೀರೆಂದು,ಬೊಗಳಿ, ಓಡಿಸಲುಯತ್ನಿಸುತ್ತಿರುವ ಬೀದಿ...