ಸಖೀ, ನಾ ಮೌನಿಯಾಗಿರುವೆ!
ಸಖೀ, ನೀನು, ನಾನಾಡುವ ಮಾತುಗಳನ್ನು ಅರಿಯಳಾದೆಯಾದರೆ, ನಾನು ಮೌನಿಯಾಗಿರುವೆ; ನಾನು ಮಾತನಾಡದೇ, ನನ್ನ ಮನದ ಭಾವನೆಗಳನ್ನು, ನೀನು ಅರಿಯಬಲ್ಲೆಯಾದರೂ, ನಾನು ಮೌನಿಯಾಗಿರುವೆ! *************** ಆತ್ರಾಡಿ ಸುರೇಶ ಹೆಗ್ಡೆ ಈ ಮೇಲಿನ ಬ್ಲಾಗ್ ಬರಹವನ್ನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಆತ್ರಾಡಿ ಸುರೇಶ ಹೆಗ್ಡೆ
ಸಖೀ, ನೀನು, ನಾನಾಡುವ ಮಾತುಗಳನ್ನು ಅರಿಯಳಾದೆಯಾದರೆ, ನಾನು ಮೌನಿಯಾಗಿರುವೆ; ನಾನು ಮಾತನಾಡದೇ, ನನ್ನ ಮನದ ಭಾವನೆಗಳನ್ನು, ನೀನು ಅರಿಯಬಲ್ಲೆಯಾದರೂ, ನಾನು ಮೌನಿಯಾಗಿರುವೆ! *************** ಆತ್ರಾಡಿ ಸುರೇಶ ಹೆಗ್ಡೆ ಈ ಮೇಲಿನ ಬ್ಲಾಗ್ ಬರಹವನ್ನ...
ನೀನು ಬಸ್ಸಿನೊಳಗೆಕುಳಿತು ಕೈಯನ್ನಾಡಿಸಿ, ನನ್ನತ್ತ ನಸುನಗೆ ಬೀರಿ,"ಸರಿ, ನಾ ಬರ್ಲಾ..?" ಅಂದಾಗ, ಆಗಿತ್ತು ಸಖೀ, ಈ ಹೃದಯದಲ್ಲಿಅದೇನೋ ಅವ್ಯಕ್ತನೋವು,ನಿನಗೇಕೆಅರ್ಥವಾಗುವುದಿಲ್ಲ,ಬದುಕಲಾಗುವುದಿಲ್ಲಇನ್ನು, ಪರಸ್ಪರರಿಂದದೂರ ದೂರವಾಗಿ,ನಾವು;ನೀನಿಲ...
ನಮ್ಮ ದೇಶದಲ್ಲೀಗಇಲ್ಲ ಸ್ವಾಮೀನೂರೆಂಟು ಜಾತಿಗಳು,ಇಲ್ಲೀಗ ನಿಜವಾಗಿಯೂಇರುವುದುಎರಡೇ ಎರಡು ಜಾತಿಗಳು;ಅಸಹಾಯಕ ನಾಗರಿಕರದ್ದುಒಂದು ಜಾತಿ,ಅವರದ್ದನ್ನೆಲ್ಲಾಕಸಿದು ತಿನ್ನುವಭ್ರಷ್ಟಾಚಾರಿಗಳದ್ದುಒಂದು ಜಾತಿ!******ಆತ್ರಾಡಿ ಸುರೇಶ ಹೆಗ್ಡೆ (ಮೂಲದಲ್ಲಿ...
ನಾನು ಕಂಡುಕೊಂಡಂತೆ, ಸಂಪದದಲ್ಲಿ ಪ್ರತಿಕ್ರಿಯೆಗಳನ್ನು ಸೇರಿಸುವಾಗ, ನಮ್ಮ ಪ್ರತಿಕ್ರಿಯೆ ಯಾರಿಗಾಗಿ, ಯಾವ ಬರಹಕ್ಕಾಗಿ ಮತ್ತು ಯಾರ ಪ್ರತಿಕ್ರಿಯೆಗಾಗಿ ಅನ್ನುವುದನ್ನು ಸ್ಪಷ್ಟ ಪಡಿಸದೇ ಹೋದರೆ ಅಪಾರ್ಥವಾಗುವುದಲ್ಲದೇ, ಅಸಂಬದ್ಧ ಎನಿಸುವುದೂ ಇದೆ....
ಅದೂ ಸುಳ್ಳಲ್ಲ!ತನ್ನಿಂದತಪ್ಪು ಕೆಲಸನಡೆಯಬಾರದುಎನ್ನುವ ಎಚ್ಚರಮನದೊಳಗೆಸದಾ ಇರುವುದುನಿಜವಾಗಿಯೂಸುಳ್ಳಲ್ಲ;ಆದರೆ,ಅದೇ ಮನದೊಳಗೆಕನಸುಗಳ,ಆಸೆಗಳಮೂಡುವಿಕೆತನ್ನ ಹಿಡಿತದಲ್ಲಿಇರುವುದಿಲ್ಲಅನ್ನುವುದೂಸುಳ್ಳಲ್ಲ!*******ಎಚ್ಚರಗೊಂಡರೆ ಜ್ಞಾನಿ!ಮನಸ್ಸಿನಲ...
ಹಿಂದೀ ಚಲನಚಿತ್ರ "ನಾಮ್" ನ "ಛಿಟ್ಟೀ ಆಯೀ ಹೈ.." ಗೀತೆಯನ್ನು ನೆನಪಿಸಿಕೊಂಡು ಕನ್ನಡದಲ್ಲಿ ಬರೆಯಲೆತ್ನಿಸಿದಾಗ: ಪತ್ರ ಬಂದಿಹುದು ಬಂದಿಹುದುಪತ್ರ ಬಂದಿಹುದು ಬಂದಿಹುದುವರುಷಗಳ ನಂತರ, ಬಂದಿರುವ ಪತ್ರ, ನನ್ನೂರಿನ ನೆನಪ ತಂದಿಹುದು ನನ್ನ ಹೆಸರಿದೆ...
ನಿಜವಾಗಿಯೂ ಬಹಳ ಕಿಲಾಡಿ ಹೆಂಗ್ಸು ಕಣ್ರೀ ಈ ಪರದೇಶೀ ಗಾಂಧಿನಮ್ಮನ್ನೆಲ್ಲಾ ಮಾಡಿದ್ದಾಳಾಕೆ ಭ್ರಷ್ಟಾಚಾರಿಗಳ ಅಸಹಾಯಕ ಬಂಧಿದೇಶದ ಉದ್ದಗಲಕ್ಕೂ ಭ್ರಷ್ಟ ರಾಜಕಾರಣಿಗಳದ್ದೇ ಈಗ ಕಾರುಬಾರುಬಯಲಾಗುತ್ತಲೇ ಇರುತ್ತವೆ ಹೊಸ ಹೊಸ ಕಾಂಡ ದಿನವೂ ಐದಾರುಶಾಸಕಾಂ...
ಇನ್ನು ಏನಿದ್ದರೂ, ಹೇಳಲೇ "ಭೇಷ್ ಚೆನ್ನಾಗಿದೆ"?ಇನ್ನು ಹೇಗಿದ್ದರೂ, ಹೇಳಲೇ "ಭೇಷ್ ಚೆನ್ನಾಗಿದೆ"?ಎಲ್ಲ ಬರಹಕ್ಕೂ ಇನ್ನು ಸಮಾನ ಪ್ರತಿಕ್ರಿಯೆಗಳುಇದರಲ್ಲಿವೆ ನೋಡಿ ಈ ಎರಡು ಪ್ರಯೋಜನಗಳುತಪ್ಪುಗಳ ತಿದ್ದಿದರೆ ಮನ ನೋಯಿಸಿಕೊಳ್ಳುವರಲ್ಲ?ಹೊಗಳಿಸಿಕೊಂ...
ತನ್ನ ಎಲ್ಲಾ ಮಕ್ಕಳೂ ಒಂದೇ ತೆರನಾಗಿಲ್ಲ ಎಂಬ ಚಿಂತೆ ಏಕೆನಿಮಗೆ ರಾವಣ ವಿಭೀಷಣರಿಗಿಂತ ಬೇರೆ ಉದಾಹರಣೆ ಬೇಕೆರಾವಣನನು ದಾನವೇಶ್ವರ ಎಂದು ಕೊಂಡಾಡುವರೆಲ್ಲಾ ಜನರುಆದರೀ ವಿಭೀಷಣನನು ರಾಕ್ಷಸನೆಂದು ಯಾರು ಜರೆಯುತಿಹರುಮಾನವನೇ ದಾನವನಾಗುವ ಆತನ ನಡೆನುಡಿ...
ತನ್ನತನವನ್ನೇ ಮರೆತು ಹಣಕ್ಕಾಗಿ ಹೆಣವಾಗುತ್ತಿದ್ದಾರೆ ಮಂದಿಹಣವಿಲ್ಲದವನು ಬಾಳೆಲ್ಲಾ ಆಗಿರುತ್ತಾನೆ ಕೀಳರಿಮೆಯ ಬಂಧಿ ಈ ಸಮಾಜ ಗುರುತಿಸುವುದೂ ಹಣವಿದ್ದವರನ್ನಷ್ಟೇ ಇದೂ ಸತ್ಯಬಸ್ಸಲ್ಲಿ ಬಂದವನಿಗಲ್ಲ, ಕಾರಲ್ಲಿ ಬರುವವನಿಗೇ ಈಗೆಲ್ಲಾ ಪ್ರಾಶಸ್ತ್ಯ ಸ...
ಮುಂಜಾನೆಯೇ ಕರೆಮಾಡಿ ವಿಚಾರಿಸಿದಳು, ದೂರದೂರಿನ ಆ ಅಭಿಮಾನಿ,"ಯಾಕೆ ಮೊನ್ನೆಯಿಂದ ಏನೂ ಬರೆದೇ ಇಲ್ವಲ್ಲಾ, ನನಗೇನೋ ಗುಮಾನಿ", "ಛೇ.. ಗುಮಾನಿ ಯಾಕೆ? ಬರೆಯಲಾಗಿಲ್ಲ, ಹಾಗಾಗಿ ನಾನೇನೂ ಬರೆದಿಲ್ಲ ,ನಿಜ ಹೇಳಬೇಕೆಂದರೆ ವಾರಾಂತ್ಯದಲಿ ನಾನೆಂದೂ ಹೆಚ್ಚ...
ಅಂದುಮಹಾತ್ಮಬೆನ್ನಿಗಂಟಿದ್ದಹೊಟ್ಟೆಯೊಂದಿಗೆನಡೆಸಿದ್ದರು ಪಾದಯಾತ್ರೆ ಇಂದು ಗಡದ್ದಾಗಿತುಂಬಿಸಿರುವಹೊಟ್ಟೆಯೊಂದಿಗೆನಡೆಸಿದ್ದಾರೆಪಾದಯಾತ್ರೆ ***** ಮಹಾತ್ಮನಡೆಸಿದ್ದಪಾದಯಾತ್ರೆನಮ್ಮ ನಾಡನ್ನುವಿದೇಶಿಯರಿಂದರಕ್ಷಿಸಲು ಈ ಮಂದಿನಡೆಸಿಹರುಪಾದಯಾತ್ರೆನಮ...