ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆಸು ಹೆಗ್ಡೆ
ಆಸು ಹೆಗ್ಡೆ

ಆಸು ಹೆಗ್ಡೆ

ಆತ್ರಾಡಿ ಸುರೇಶ ಹೆಗ್ಡೆ

೬೭೨ ಲೇಖನಗಳು ೬,೨೧,೪೫೧ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಯಾರನ್ನು / ಯಾವುದನ್ನು ನೆನಸಿಕೊಂಡು ಅಳುತ್ತೀರಿ, ಮುಖ್ಯಮಂತ್ರಿಗಳೇ?

ಜೂನ್ ೨೮ ಬ್ಲಾಗ್ ೯೩೧ ವೀಕ್ಷಣೆ

ಹಿಂದೀ ಚಿತ್ರವೊಂದರಲ್ಲಿ (ಸಾರಾಂಶ್ ೧೯೮೪) ಓರ್ವ ತಂದೆ ತನ್ನ ಮಗನ ಅಸ್ಥಿಯನ್ನು ಸ್ವೀಕರಿಸಲು ವಿಮಾನ ನಿಲ್ದಾಣಕ್ಕೆ ಹೋಗ್ತಾನೆ. ಆಗ ಆ ನಟ ತನ್ನ ಮುಖದಲ್ಲಿ ಅತೀವ ದುಃಖವನ್ನು ತೋರ್ಪಡಿಸಬೇಕು. ಹೇಗೆ ತೋರಿಸುವುದು, ಅದು ಆ ನಟನ ಮೊದಲ ಚಿತ್ರ ಬೇರೆ....

ನಿಸ್ತಂತು ಸಂಸಾರದ ಅಶೋಕ್ ಕುಮಾರ‍್ರಿಗೆ ಅಭಿವಂದನೆಗಳು!

ಜೂನ್ ೨೮ ಬ್ಲಾಗ್ ೮೧೬ ವೀಕ್ಷಣೆ

ತಮ್ಮ ವಾರದ ಅಂಕಣ ___LINK_OPEN_title="ನಿಸ್ತಂತು ಸಂಸಾರ" href="http://www.udayavani.com/epaper/ViewPDf.aspx?Id=45364" target=_blank___"ನಿಸ್ತಂತು ಸಂಸಾರ"ದ ಮೂಲಕ ಇಂದು ___LINK_OPEN_title=ಆಸುಮನ href="http://athrad...

ಮಾನ್ಯ ಯಡ್ಯೂರಪ್ಪನವರೇ, ನಿಮಗೊಂದು ದೊಡ್ಡ ನಮಸ್ಕಾರ!

ಜೂನ್ ೨೭ ಬ್ಲಾಗ್ ೩,೫೬೧ ವೀಕ್ಷಣೆ

ಮಾನ್ಯ ಯಡ್ಯೂರಪ್ಪನವರೇ, ನಿಮಗೊಂದು ದೊಡ್ಡ ನಮಸ್ಕಾರ, ಅಲ್ಲದೇ ನಾನು ಹೃದಯನೊಂದು ತುಂಬಿ ಸಲ್ಲಿಸುತ್ತಿರುವ ಧನ್ಯವಾದಗಳು. ನಮ್ಮ ಮನೆಯೊಳಗೇ ಸ್ವಾತಂತ್ರ್ಯಯೋಧರಾದ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಸದಸ್ಯರಾಗಿದ್ದ ನಮ್ಮ ತಾತನವರು ಇದ್...

ಛೇ... ಇಂದೇನೂ ಬರೆಯಲಾಗುತ್ತಿಲ್ಲ!

ಜೂನ್ ೨೪ ಬ್ಲಾಗ್ ೧,೬೪೩ ವೀಕ್ಷಣೆ

ಛೇ.. ಇಂದೇನೂ ಬರೆಯಲಾಗುತ್ತಿಲ್ಲಘಂಟೇ ನೋಡಿ ಆಗಲೇ ಹತ್ತಾಯ್ತಲ್ಲಾ! ಗೋಪೀನಾಥರದು ಮತ್ತೊಂದು ಸೀನನ ಕತೆಸುರೇಶ್ ನಾಡಿಗರದು ದೆವ್ವ ಬಿಡಿಸುವ ಕತೆ ವಸಂತರದು ಮರೆಯಾದ ಸೂರ್ಯನ ಕವನಎಲ್ಲಾ ಬರೆದರೂ ಇಲ್ಲಿನ್ನೂ ಹುಟ್ಟಿಲ್ಲ ಕತೆ ಕವನ ಪ್ರತಿಕ್ರಿಯೆಗಳ ಬಾ...

ಮಾನ್ಯ ಮುಖ್ಯಮಂತ್ರಿಗಳೇ, ಅಂದಿನಂತೆ ಇಂದೂ, ಕಣ್ಣೀರಿಳಿಸಿಬಿಡಿ ಒಮ್ಮೆ!

ಜೂನ್ ೨೪ ಬ್ಲಾಗ್ ೧,೫೨೧ ವೀಕ್ಷಣೆ

ಅಂದು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಯದರ್ಶಿಯವರನ್ನು ಕಡ್ಡಾಯವಾಗಿ ವರ್ಗ ಮಾಡಬೇಕಾಗಿ ಬಂದಾಗ ಹಾಗೂ ತನ್ನ ಮಂತ್ರಿಮಂಡಲದ ಸಚಿವೆ ನೀಡಿದ ರಾಜೀನಾಮೆ ಪತ್ರವನ್ನು ಒಪ್ಪಿಗೆಯೊಂದಿಗೆ ರಾಜ್ಯಪಾಲರಿಗೆ ರವಾನಿಸಬೇಕಾಗಿ ಬಂದಾಗ, ಸಾರ್ವಜನ...

ಹೀಗೊಂದು ದುರಾಲೋಚನೆ!

ಜೂನ್ ೨೩ ಬ್ಲಾಗ್ ೩,೦೦೮ ವೀಕ್ಷಣೆ

ದೇವರು ಸದ್ಗುಣಿಗಳನ್ನುಸನ್ನಡತೆಯುಳ್ಳವರನ್ನುಬೇಗನೇ ತನ್ನೆಡೆಗೆಕರೆದುಕೊಳ್ಳುತ್ತಾನೆಂಬರು ಅಂತೆಯೇ ದುರ್ಗುಣಿಗಳನ್ನು ಈ ಲೋಕದಲ್ಲೇ ಹೆಚ್ಚು ಕಾಲ ನರಳುತ್ತಿರಲು ಬಿಟ್ಟುಬಿಡುತ್ತಾನೆಂಬರು ಅದಕ್ಕೇ ನನ್ನ ಮನಸ್ಸು ಯೋಚಿಸುತ್ತದೆ ಇಂದುಸದ್ಗುಣ ಸನ್ನಡತೆ...

ದೇವೇಗೌಡರನ್ನು ಕರ್ನಾಟಕದ ಪಿತ ಎಂದು ಕರೆಯಲು ಅಧಿಕಾರ ನೀಡಿದ್ದು ಯಾರು?

ಜೂನ್ ೨೨ ಬ್ಲಾಗ್ ೪,೦೯೮ ವೀಕ್ಷಣೆ

http://hddevegowda.in ಈ ಅಂತರ್ಜಾಲ ತಾಣದಲ್ಲಿ "ಮಹಾತ್ಮಾಗಾಂಧಿಯವರನ್ನು ರಾಷ್ಟ್ರಪಿತ ಅನ್ನುವಂತೆ ದೇವೇಗೌಡರನ್ನು ಕರ್ನಾಟಕದ ಪಿತ ಎಂದು ನಾವು ಕರೆಯುತ್ತೇವೆ" ಎಂದು ಪ್ರಕಟಿಸಲಾಗಿದೆ. ಒಂದು ರಾಜಕೀಯ ಪಕ್ಷದ ನಾಯಕರಾಗಿರುವ ದೇವೇಗೌಡರನ್ನು, ಕರ್...

ಸಂಗಾತಿ!

ಜೂನ್ ೨೧ ಬ್ಲಾಗ್ ೧,೮೩೩ ವೀಕ್ಷಣೆ

ಸಖೀ ನನ್ನ ಈ ಒಂಟಿ ಜೀವನದಲ್ಲಿನನ್ನ ಜೊತೆಯಾಗಿರುವ ನನ್ನನ್ನು ನನ್ನ ಮನಸ್ಸನ್ನುನನಗಿಂತಲೂ ಚೆನ್ನಾಗಿ ಅರಿತಿರುವ ನಾನು ಬಾಯ್ಬಿಡುವ ಮೊದಲೇ ನನ್ನ ಮನದಲ್ಲಿದ್ದದ್ದನ್ನೆಲ್ಲಾಹೊರ ಹೊಮ್ಮಿಸುವ ನನ್ನ ಮತ್ತು ಈ ಪ್ರಪಂಚದ ನಡುವೆ ದೂತನಂತಿರುವ ನನ್ನ ಎಂದೆ...

ಭಿನ್ನತೆಗೆ ಬೆಲೆ!

ಜೂನ್ ೧೮ ಬ್ಲಾಗ್ ೧,೩೬೦ ವೀಕ್ಷಣೆ

ಸಖೀತರವಲ್ಲ ನಿಜದಿ ನಮಗೆಈ ಪರಿಯ ಚಿಂತೆಹೇಗಿರಬಹುದು ಹೇಳು ಎಲ್ಲರೂ ನಾವೆಣಿಸಿದಂತೆ? ಏಕೆಮಗೆ ಎಲ್ಲರನೂನಮ್ಮ ಹಾದಿಯಲೇ ಒಯ್ಯಬೇಕೆಂಬ ಛಲ?ಅವರಿಗೂ ಇರಬಹುದು ತಮ್ಮ ಹಾದಿಯ ತಾವೇಆರಿಸಿಕೊಂಬ ಹಂಬಲ ಒಮ್ಮೆ ಕೈನೀಡಿ ಕರೆದುಹಾದಿಯ ತೋರುವುದುಅದು ನಮ್ಮ ಶಿಷ್...

ಸ್ವಾತಂತ್ರ್ಯ!

ಜೂನ್ ೧೬ ಬ್ಲಾಗ್ ೧,೪೨೭ ವೀಕ್ಷಣೆ

ಸಖೀಆಗಸದಲಿ ತೇಲುತಿರುವಚಂದಿರನ ಕಂಡಾಗ ನಿನಗೇನನಿಸಿತ್ತೋನಾನರಿಯೆಆದರೆ ನನಗನ್ನಿಸಿದ್ದಿಷ್ಟು ಕೋಟಿ ನಕ್ಷತ್ರಗಳ ನಡುವೆಪ್ರಕಾಶಮಾನನಾಗಿನಗುತಿದ್ದರೂ ತನ್ನ ಪ್ರಭೆಯನ್ನು ಕಳೆದುಕೊಳ್ಳುವ ಭಯ ಸದಾ ಇದೆ ಆತನಲ್ಲಿ ಯಾರದೋ ಬೆಳಕಿಗೆಕನ್ನಡಿ ಹಿಡಿಯುವ ಆತನಿ...

ನಮ್ಮ ದೇಶದಲ್ಲಿ ಬರೀ ವ್ಯಕ್ತಿ ಮುಖ್ಯ ಆತನ ಆದರ್ಶಗಳಲ್ಲ!

ಜೂನ್ ೧೫ ಬ್ಲಾಗ್ ೧,೧೪೫ ವೀಕ್ಷಣೆ

ಮದ್ಯದ ಅಂಗಡಿಗಳನು ಮುಚ್ಚದೇ ಸದಾಕಾಲ ತೆರೆದು ಇಟ್ಟಿರಲಿಕುಡುಕರವರು ರಾತ್ರಿ ಮನೆಗೆ ಹಿಂದಿರುಗಿಬಾರದೇ ಅಲ್ಲೇ ಇರಲಿ ರಾತ್ರಿ ಪಾನಮತ್ತರಾದವರು ವಾಹನ ಚಲಾಯಿಸಿದರೆ ಅಪಘಾತಕುಡುಕರು ಮನೆಗೆ ಮರಳಿದರೆ ಮನೆಯವರ ನಿದ್ದೆಗೂ ಖೋತಾ ಸರ್ಕಾರ ಮದ್ಯದಂಗಡಿಗಳನ್...

ಬೆಳೆಯುವುದೆಂತು?!

ಜೂನ್ ೧೫ ಬ್ಲಾಗ್ ೧,೩೨೪ ವೀಕ್ಷಣೆ

ಸಖೀಒಳ್ಳೆಯ ಬೀಜಮೊಳಕೆಯೊಡೆದುಬೆಳೆಯಲುನೆಲ-ಜಲ-ಗೊಬ್ಬರಎಲ್ಲವೂ ಇರಬೇಕುಸರಿತೂಕದಲಿನೀ ನೋಡು ಕೆಟ್ಟದ್ದು ಹಾಗಲ್ಲಸೊಕ್ಕೆದ್ದು ಬೆಳೆಯುವುದುಎಲ್ಲೆಂದರಲ್ಲಿ ಇದ್ದರೂ ಕಾಡು ಮೇಡು ಅಂತೆಯೇಬೆಳೆಯುತ್ತವೆ ನಮ್ಮೊಳಗೆ ತಂತಾನೇ ಬುದ್ಧಿಗಳು ಹಾಳು - ಕೀಳು ಒಳ್...