ತಂದೆ ಬಿಟ್ಟು ಹೋಗಿದ್ದರು!(ಏ.ಕೆ.ರಾಮಾನುಜನ್ ಕವನ)
ಮೂಲ ಅಂಗ್ಲ: ಏ.ಕೆ.ರಾಮಾನುಜನ್ (http://sampada.net/blog/karthi/14/07/2010/26830) (ಇಲ್ಲಿ ಇದರ ಭಾವಾನುವಾದದ ಒಂದು ಪ್ರಯತ್ನ ಅಷ್ಟೇ) ಪುಸ್ತಕಗಳಿಂದ ತುಂಬಿದ್ದ ಮೇಜಿನಮೇಲೆ ಒಂದಷ್ಟು ಧೂಳನ್ನು,ಬೆಳೆದಿದ್ದ ಹೆಣ್ಣು ಮಕ್ಕಳನ್ನು,ಬಾಕಿಯಿದ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಆತ್ರಾಡಿ ಸುರೇಶ ಹೆಗ್ಡೆ
ಮೂಲ ಅಂಗ್ಲ: ಏ.ಕೆ.ರಾಮಾನುಜನ್ (http://sampada.net/blog/karthi/14/07/2010/26830) (ಇಲ್ಲಿ ಇದರ ಭಾವಾನುವಾದದ ಒಂದು ಪ್ರಯತ್ನ ಅಷ್ಟೇ) ಪುಸ್ತಕಗಳಿಂದ ತುಂಬಿದ್ದ ಮೇಜಿನಮೇಲೆ ಒಂದಷ್ಟು ಧೂಳನ್ನು,ಬೆಳೆದಿದ್ದ ಹೆಣ್ಣು ಮಕ್ಕಳನ್ನು,ಬಾಕಿಯಿದ್...
ನಿನ್ನ ನನ್ನ ಭೇಟಿ ಬಸ್ಸಿನಲ್ಲಿ ಆಗುವ ಸಹಪ್ರಯಾಣಿಕರ ಭೇಟಿಯಂತಲ್ಲಜೀವನ ಯಾತ್ರೆಯಲಿ ನಿನ್ನನ್ನಿಲ್ಲಿ ನನ್ನ ಜೊತೆಗೆ ಬಿಟ್ಟುಬಿಟ್ಟಿಹನಲ್ಲಾ? ಕಾರಣವಿಲ್ಲದೇ ಇಲ್ಲಿ ಹುಲ್ಲುಕಡ್ಡಿಯೂ ಅಲುಗಾಡದು ಎಂಬ ಮಾತಿದೆನಮ್ಮಿಬ್ಬರ ಸ್ನೇಹಕ್ಕೂ ಏನೋ ಕಾರಣವಿದೆ ಎ...
ಇದ್ಯಾವ ಮೋಹದ ಮಾಯೆ ನಿಮ್ಮನ್ನಾವರಿಸಿದೆ ಯಡ್ಯೂರಪ್ಪನವರೇ?ನಿಮ್ಮನ್ನು ನೀವೇ ಈ ರೀತಿ ಬಲಿಕೊಡುತ್ತಿರುವುದೇಕೆ ಹೇಳಲಾರಿರೇ? ಮೂರ್ನಾಲ್ಕು ದಶಕಗಳ ಹೋರಾಟದ ಆ ನಿಮ್ಮ ರಾಜಕೀಯ ಜೀವನಗಣಿಧೂಳಿನೊಂದಿಗೆ ಬೆರೆತು ಮರೆಯಾಗುವುದ ಕಾಣದೇ ನಿಮ್ಮ ಕಣ್ಮನ ಯುವ ಪ...
ಸಂಬಂಧಗಳಿಗಿಂತ ನಿಜಕ್ಕೂ ಸ್ನೇಹಬಂಧಗಳೇ ಶ್ರೇಷ್ಠತೊರೆಯಬಹುದು ಸಂಬಂಧಿಗಳನು, ಸ್ನೇಹಿತರನ್ನು ಕಷ್ಟ ರಕ್ತ ಸಂಬಂಧವೇ ಶಾಶ್ವತ ಅನ್ನುವ ಮಾತು ನನಗೆ ಅಪಥ್ಯಸ್ನೇಹಿತರೇ ಒಂದು ಕೈ ಮೇಲು ಅನ್ನುವುದು ನಿಜವಾಗಿ ಸತ್ಯ ಸಂಬಂಧಗಳು ಕೂಡಿದಂತೆಲ್ಲಾ ಕಳಕೊಂಡೂ ಬ...
ದೊಡ್ಡ ಗೌಡರಿಂದ ಹೇಳಿಸಿಕೊಳ್ಳಲಿ ನಮ್ಮ ಈ ಶಾಸಕರು ಪಾಠಗಳನ್ನುಸದನ ಇರುವುದು ನಿದ್ರಿಸಲು, ಬೀದಿಗಳಿವೆ ನಡೆಸಲು ಪ್ರತಿಭಟನೆಗಳನ್ನು ಸದನದೊಳು ಕಾದಾಡುತ್ತಾರೆ ಜಗಜಟ್ಟಿಗಳಂತೆ ರಟ್ಟೆಬಲ ತೋರಿಸುತ್ತಾಮತ್ತೆ ಎಲ್ಲೋ ಗ್ರಾಮ ವಾಸ್ತವ್ಯ ಹೂಡಿ ಕಾಲ ಕಳೆಯು...
ಸಖೀ,ಸತ್ತು ಅಗಲಿದ ನನ್ನ ಅಪ್ಪಯ್ಯನವರನ್ನುನಾನು ನೆನೆನೆನೆದು ಮರುಗಿದರೆ, ನನ್ನಒಳಗೊಳಗೆ ಕೊರಗಿದರೆ, ಈ ಸಮಾಜ"ಯಾಕ್ರೀ ಸತ್ತವರಿಗಾಗಿ ಅಳ್ತೀರಿ?ಬಾರದವರಿಗಾಗಿ ಮರುಗಿ ಫಲವಿಲ್ಲ..."ಎಂಬ ಉಪದೇಶ ನೀಡುವುದು ನನಗೆ, ನನ್ನಾಕೆ ತವರಿಗೆ ತೆರಳಿದಾಗ ನನ್ನನ...
ಸಖೀ,ನಿನ್ನ ನಗುವಿನಲ್ಲಿ ಅದೇನೋ ಇದೆ ಹೊಸತುಆ ಕಣ್ಣುಗಳಲ್ಲಿ ನಿಜಕ್ಕೂ ಅದೇನೋ ಮಾತು ನೀ ನನ್ನಲ್ಲಿ ಏನೇನೋ ನುಡಿಯುತಿರುವಂತೆನಾನು ದೇಹವೆಲ್ಲಾ ಕಿವಿಯಾಗಿ ಆಲಿಸುವಂತೆ ಎಲ್ಲಿ ಕಲಿತೆ ಕಣ್ಣುಗಳಲ್ಲೇ ಮಾತನಾಡೋ ವಿದ್ಯೆ?ನಗುವಿನಲ್ಲೇ ನನ್ನ ಈ ತರಹ ಬಂಧಿ...
ಇದು ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಕೊಲ್ ಪ್ಯಾಲೇಸ್ ಇಲ್ಲಿಗೆ ಭೇಟಿಕೊಡುವವರು ಜಾಗ್ರತೆವಹಿಸಿಕೊಂಡರೆ ಒಳ್ಳೆಯದು :) ಆತ್ರಾಡಿ ಸುರೇಶ ಹೆಗ್ಡೆ
ಏಕಾಗ್ರತೆ ಮತ್ತು ಧ್ಯಾನ ಇವೆರಡೂ ಒಂದೆಯೇ? ಒಂದೇ ಎಂದಾದರೆ ಹೇಗೆ ಮತ್ತು ಏಕೆ? ಏಕಾಗ್ರತೆ ಮತ್ತು ಧ್ಯಾನ ಇವೆರಡೂ ಬೇರೆ ಬೇರೆಯೇ? ಬೇರೆ ಬೇರೆ ಎಂದಾದರೆ ಹೇಗೆ ಮತ್ತು ಏಕೆ? - ಆತ್ರಾಡಿ ಸುರೇಶ ಹೆಗ್ಡೆ
ನಾನು ಮುಂಜಾನೆಯ ವಾಯು ವಿಹಾರ ಮುಗಿಸಿಬಂದರೂ ಸಿಕ್ಕಿರಲಿಲ್ಲ ನಿನ್ನೆ ಮಾಮೂಲು ಚಹ ಮನೆಯಲ್ಲಿ ನೀರವ ಮೌನ ನನ್ನವಳು ಇನ್ನೂಸುಖ ನಿದ್ದೆಯಲ್ಲಿದ್ದಳು ಆ ನೋಟವೇ ಆಹಾ! ಆಕೆಗೆ ನಿಜದಿ ಎಂದಿನಂತಲ್ಲದ ಮೂರುದಿನಗಳಸುದೀರ್ಘ ವಾರಾಂತ್ಯದ ರಜೆಯ ಸುಖಾನುಭವ ನನಗ...
ಅಭಿಮಾನಿ, ನಿಜವಾಗಿಯೂ ನಿಮ್ಮ ಅಭಿಮಾನದ ಮತ್ತುನನ್ನ ತಲೆಗೆ ಏರಿ ಹುಚ್ಚನಾಗಿದ್ದೇನೆ ನಾನು ಈ ಹೊತ್ತು ದೂರದಲಿ ಕೂತು ಅದೆಷ್ಟು ಮಾತುಗಳನ್ನು ಆಡಿದರೂ ನನಗೆತೃಪ್ತಿಯೇ ಇಲ್ಲ ಒಮ್ಮೆ ಮುಖಾಮುಖಿ ಸಿಗಬೇಕು ನಾನು ನಿಮಗೆ ದೂರದಿಂದಲೇ ನನ್ನ ಮನವ ತುಂಬಿದವರ...
ಸಖೀ,ನಿನಗಾಗಿ ನಾನು ನನ್ನತನವನೇತೊರೆಯಬಹುದು,ಆರಾಮ-ಆಹಾರಎರಡನ್ನೂ ಬಿಡಬಹುದು,ನೀ ಕುಡಿಸಿದರೆನಾ ವಿಷವನ್ನೇಕುಡಿಯಬಹುದು,ನೀ ಮರೆಯಾಗೆಂದರೆ ಈ ಜಗವನೇ ತೊರೆದುಕಣ್ಮರೆಯಾಗಬಹುದು,ಆದರೆ,ಗೆಳೆಯಾ, ನೀ ತೊರೆದು ಬಿಡು, ನನ್ನ ನೀ ಮರೆತು ಬಿಡು ಎಂದರೆ, ನನ್ನ...