ನನ್ನ ನೆರಳಾಗಿ ಆಗ ನೀನಿರಬೇಕು!
ಸಖೀ,ಹೋಳಿ-ದೀಪಾವಳಿಗಳಹಬ್ಬ ಹರಿದಿನಗಳಲಿಒಟ್ಟಾಗಿ ನಲಿದುತಿಂದು ತೇಗುವುದಕೆನೀನೇ ಎಂದೇನುಹತ್ತಾರು ಮಂದಿಸಿಗಬಹುದು ನನಗೆನಡೆದೀತು ಇಲ್ಲದಿದ್ದರೂಆಗ ನೀ ನನ್ನ ಜೊತೆಗೆ ಆದರೆಜನನಿಬಿಡ ಜಾತ್ರೆಯಲೂನಾ ಒಬ್ಬಂಟಿಯಾದಾಗಜೀವನದ ಬಿರುಗಾಳಿಯಲಿಸಿಕ್ಕು ತರಗೆಲೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಆತ್ರಾಡಿ ಸುರೇಶ ಹೆಗ್ಡೆ
ಸಖೀ,ಹೋಳಿ-ದೀಪಾವಳಿಗಳಹಬ್ಬ ಹರಿದಿನಗಳಲಿಒಟ್ಟಾಗಿ ನಲಿದುತಿಂದು ತೇಗುವುದಕೆನೀನೇ ಎಂದೇನುಹತ್ತಾರು ಮಂದಿಸಿಗಬಹುದು ನನಗೆನಡೆದೀತು ಇಲ್ಲದಿದ್ದರೂಆಗ ನೀ ನನ್ನ ಜೊತೆಗೆ ಆದರೆಜನನಿಬಿಡ ಜಾತ್ರೆಯಲೂನಾ ಒಬ್ಬಂಟಿಯಾದಾಗಜೀವನದ ಬಿರುಗಾಳಿಯಲಿಸಿಕ್ಕು ತರಗೆಲೆ...
ಕಾಲೆಳೆದು ಕಾಲೆಳೆದು ಪಡಲು ಸಂತೋಷಬಹುಕೃತ ವೇಷ ವ್ಯರ್ಥ ಆವೇಷಕಾಲೆಳೆದು ಕಾಲೆಳೆದು ಸೋತವರೇ ಎಲ್ಲನೆಮ್ಮದಿಯ ಪಡೆದವರು ಯಾರೂ ಇಲ್ಲಿಲ್ಲ ಸಂಪದದ ಅಂಗಳದಿ ಬಂಧುಗಳೇ ನಾವೆಲ್ಲಾಮೇಲು ಕೀಳಾರಿಲ್ಲ ಜಾತಿಯಾ ಹಂಗಿಲ್ಲಎಲ್ಲರನೂ ಸಮನಾಗಿ ಕಾಣುವಾ... "ಕಾಲೆಳೆ...
ಸಂಪದಕೆ ವರುಷ ತುಂಬುತಿರುವುದಂತೆ ಐದುಅದಕೆ ಅದರ ಹೆಸರು ಸಂಪದ ಸಮ್ಮಿಲನ ಐದು ಸಂಪದದ ರೂವಾರಿ ನಾಡಿಗರೇ ಅಲ್ಲಿ ಗೈರುಬಂದಿರಲೇ ಇಲ್ಲ ಬರುತ್ತೇನೆಂದಿದ್ದ ಇತರರೂ ನಿಜವಾಗಿಯೂ ನನಗಿರಲಿಲ್ಲ ಅತಿಯಾದ ನಿರೀಕ್ಷೆಅಲ್ಲಿ ಸೇರಿದವರು ಬರೆಯ ಬಂದಂತಿತ್ತು ಪರೀಕ...
ಸುಟ್ಟುಹೋಗುತ್ತಿದ್ದಮೋಂಬತ್ತಿಯ ದಾರಕೇಳಿತು ತನ್ನನ್ನುಸುತ್ತುವರಿದಿದ್ದಮೇಣವನ್ನು:"ಇಲ್ಲಿ ಸುಡುತ್ತಿರುವುದುನಾನು ಆದರೆಕರಗಿಹೋಗುತ್ತಿರುವೆಹೀಗೇಕೆ ನೀನು?" ಮೇಣ ನುಡಿಯಿತುಭಾರವಾದ ದನಿಯಿಂದ:"ಈ ಹೃದಯದೊಳಗೆಭದ್ರವಾಗಿ ನಿನ್ನನ್ನುಇರಿಸಿಕೊಂಡಿದ್ದೆ...
ಸಖೀನೀನು ಮುಖಸಿಂಡರಿಸಿಕೊಂಡಿದ್ದಾಗನನ್ನ ಪಾಲಿಗೆದಿನವೂ ಅಮವಾಸ್ಯೆ ಇಂದು ನಿನ್ನ ಮುಗುಳ್ನಗೆ ಕಂಡ ನನಗೆಪಾಡ್ಯದ-ಬಿದಿಗೆಯಚಂದ್ರನ ದರುಶನವಾಯ್ತುನನಗೀಗ ಆ ನಾಳಿನ ನೀನು ಪೂರ್ತಿ ನಕ್ಕಾಗ ಸಿಗುವಪೂರ್ಣಚಂದ್ರ ದರುಶನದಹುಣ್ಣಿಮೆಯ ನಿರೀಕ್ಷೆ ಏಕೆ ಕಾಯಿಸು...
ಪ್ರಧಾನಿಗಳೇ ನಿಮಗೆ ಇಬ್ಬರು ಸ್ತ್ರೀಯರ ಪರೋಕ್ಷ ಮಾರ್ಗದರ್ಶನವಲ್ವೇಒಬ್ಬರ ಕೆಲಸಕ್ಕಾಗಿ ಮೂರು ಮಂದಿಯ ಸಮಯ ಪೋಲಾಗುತಿದೆಯಲ್ವೇ ತಾ ಕಲಿತ ವಿದ್ಯೆ, ಗಳಿಸಿದ ಅನುಭವಗಳೆಲ್ಲಾ ಸಾಕಾಗಿಲ್ಲ ಅನ್ನೋ ಮಾತೇಸರಕಾರದ ಹೊಣೆಗಾರಿಕೆಯೆಂದರೆ ಅಡುಗೆ ಮನೆಯಲ್ಲಿನ ಕ...
ಇಂದಿನ ವಿಜಯ ಕರ್ನಾಟಕದಲ್ಲಿ ನಾಲ್ಕನೇ ಪುಟದಲ್ಲಿ ಪ್ರಕಟವಾದ ವರದಿಯ ತುಣುಕು ಇಲ್ಲಿದೆ. ವಿಜಯ ಮಲ್ಯರರ ಬಳಿ ೬೧೧,೬೭,೫೬,೭೮೩ ರೂಪಾಯಿ ಮೌಲ್ಯದ ಆಸ್ತಿ ಇದ್ದರೆ, ಅವರ ಕುಟುಂಬ ಸದಸ್ಯರ ಬಳಿ ೬೧೫,೪೨,೪೧,೩೨೫ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆಯಂತೆ....
ಕರ್ನಾಟಕದ ಕಾಂಗ್ರೇಸ್ ಪಕ್ಷ, ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ನಾಡಿನ ಜನರಿಂದ ಸಂಗ್ರಹಿಸಿದ ಹಣವನ್ನು... ನಿಧಾನಕ್ಕೆ ಸ್ವಂತ ಬಳಕೆಗೆ ಖರ್ಚು ಮಾಡುತ್ತಾ ಗುಳುಂ ಮಾಡುತ್ತಾ ಇದೆ ಅನ್ನುವ ಸುದ್ದಿ ಇಂದಿನ ವಿ.ಕ.ದಲ್ಲಿ ಪ್ರಕಟವಾಗಿದೆ. ಪಕ್ಷಾತೀತರಾಗ...
ನನಗನ್ನಿಸುತ್ತೆ, ನಮ್ಮನ್ನು ಅಪಾರ್ಥ ಮಾಡಿಕೊಂಡು,ನುಡಿದರೆ ಎಲ್ಲಿ ನೋವಾದೀತೋ ಎಂದು ಮೌನಿಯಾಗಿಯೇ ಇರುವವರಿಗಿಂತ, ನಮ್ಮನ್ನು ಅಪಾರ್ಥ ಮಾಡಿಕೊಂಡು,ನುಡಿದರೆ ಎಲ್ಲಿ ನೋವಾದೀತೋ ಎಂದು ಮೌನಿಯಾಗಿಯೇ ಇರುವವರಿಗಿಂತ, ಮಾತುಗಳೊಂದಿಗೆ ನಮ್ಮೊಡನೆ ಜಗ್ಗಾಡಿ...
ನೀ ನನ್ನ ಬಾಳಿನಲ್ಲಿನೆನಪಾಗೇ ಉಳಿದು ಹೋದೆನೀನಿರದ ಬಾಳು ನಾನುನಿನ್ನ ನೆನಪಿನಲ್ಲೇ ಕಳೆದೆ ಆ ದೇವರಂತೆ ಕಂಡೆನನ್ನ ಪಾಲಿಗಾಗ ನೀನುನನ್ನ ಪ್ರೀತಿ ಭಕ್ತಿಯಂತೆನಿನ್ನ ಪೂಜಿಸಿದ್ದೆ ನಾನು ನೀ ನನ್ನ ಅರಿಯಲಿಲ್ಲಾನಾ ನಿನ್ನ ಮರೆಯಲಿಲ್ಲಾ ||ನೀ ನನ್ನ ಬಾಳಿ...
ಮೊನ್ನೆ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಯಾರೋ ಗುಂಡು ಹಾರಿಸಿದ್ರು. ಅದು ಯಾರಿಗೋ ತಾಗಿತು. ಆ ಗುಂಡು ರವಿಶಂಕರ್ ಅವರನ್ನು ಗುರಿಯಾಗಿ ಇರಿಸಿಕೊಂಡು ಹಾರಿಸಿದ್ದಲ್ಲ ಅಂತ ಪೋಲಿಸ್ ಇಲಾಖೆಯಿಂದ ಹಿಡಿದು ಕೇಂದ್ರದ ಗೃಹಮಂತ್ರಿವರೆಗೆ ಎಲ್ಲರೂ ಹೇಳಿಕೆ...
ವಿಜಯ ಕರ್ನಾಟಕದಲ್ಲಿ ಚಂದ್ರ ಗಂಗೊಳ್ಳಿಯವರ ವ್ಯಂಗ್ಯಚಿತ್ರಗಳು ಪ್ರಕಟವಾಗುತ್ತವೆ. ಮೊನ್ನೆ ಭಾನುವಾರವೂ ಪ್ರಕಟವಾಗಿತ್ತು. ಯಾವಾಗಲೂ ನೋಡಿ ಓದುವಂತೆ, ನೋಡಿ ಓದಿ ಮುಂದುವರಿದೆ. ಆದರೆ ಅದ್ಯಾಕೋ ಪುಟ ತಿರುವಿ ಮತ್ತೊಮ್ಮೆ ನೋಡಿದೆ ... ಓದಿದೆ. ವಿಶೇಷ...