ಅಮ್ಮಾ, ನೀವೆನಗೆ ಮಾತೆ ಕೌಸಲ್ಯೆಯಂತೆ!
ಅಮ್ಮಾ, ನಾನು ಶ್ರೀರಾಮನಂಥ ಮಗನಲ್ಲದೇ ಇರಬಹುದುಆದರೆ ನೀವು ನನಗೆ ನಿಜವಾಗಿ ಆ ಮಾತೆ ಕೌಸಲ್ಯೆಯಂತೆ ದೂರದಲ್ಲಿರುವಿಬ್ಬರು ನನಗೆ ಲಕ್ಷ್ಮಣ-ಶತ್ರುಘ್ನರಲ್ಲದಿರಬಹುದುಕೊನೆಯ ಸಹೋದರ ನನಗೆ ನಿಜವಾಗಿಯೂ ಆ ಭರತನಂತೆ ನನ್ನ ವನವಾಸ ಇನ್ನೂ ಮುಗಿದಿಲ್ಲ ನಾನಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಆತ್ರಾಡಿ ಸುರೇಶ ಹೆಗ್ಡೆ
ಅಮ್ಮಾ, ನಾನು ಶ್ರೀರಾಮನಂಥ ಮಗನಲ್ಲದೇ ಇರಬಹುದುಆದರೆ ನೀವು ನನಗೆ ನಿಜವಾಗಿ ಆ ಮಾತೆ ಕೌಸಲ್ಯೆಯಂತೆ ದೂರದಲ್ಲಿರುವಿಬ್ಬರು ನನಗೆ ಲಕ್ಷ್ಮಣ-ಶತ್ರುಘ್ನರಲ್ಲದಿರಬಹುದುಕೊನೆಯ ಸಹೋದರ ನನಗೆ ನಿಜವಾಗಿಯೂ ಆ ಭರತನಂತೆ ನನ್ನ ವನವಾಸ ಇನ್ನೂ ಮುಗಿದಿಲ್ಲ ನಾನಿ...
"ನಿನ್ನ ಮೋಹದಿ ನನ್ನ ಬಂಧಿಸಿ ಈ ಕತ್ತಲಲಿ ಕೂರಿಸದಿರು ಅಪ್ಪಾ ಬೆಳಕಿಗೆ ಮೈಯೊಡ್ಡುವೆ ದಾರಿಬಿಡು" "ಸುಳ್ಳಲ್ಲ ಮಗು ನಿನ್ನ ಮಾತುಅಪ್ಪಂದಿರ ಆಂತರಿಕ ಆತಂಕಇಂದಿನ ಮಗುವಿಗೆ ಹೇಗೆ ಅರಿವಾಗಬೇಕು ಮಗೂ ಸ್ವಾತಂತ್ರ್ಯ ಬೇಕುಸ್ವತಂತ್ರರಿಗೂ ಬೇಲಿ ಬೇಕುಸ್ವಾ...
ಸಖಿ, ನಂಬುಗೆಯೇ ದೀವಿಗೆಯು, ನಿನ್ನ ಆತ್ಮಬಲವು,ಇರಲಿ ನಿನ್ನ ಬೆಂಬಲಕೆ ಸದಾ ನಿನ್ನೊಳಗಿನ ಛಲವು, ಎಂದಿಗೂ ಶಾಶ್ವತವಲ್ಲ ಇಲ್ಲಿನವರಿವರ ಆಸರೆಯು,ಎಷ್ಟೇ ಬಿಗಿಯಾಗಿ ಇದ್ದರೂ ನಿನ್ನ ಕೈಯ ಹಿಡಿತವು, ಎದ್ದು ನಡೆ, ನೀ ಒದ್ದು ನಡೆ, ಬಂಧನದ ಗೋಡೆಗಳ,ಸದಾ ತ...
ಸತ್ಯವನ್ನಾಡಿ ನೀನೆನ್ನ ನೋಯಿಸಿದರೂ ಪರವಾಗಿಲ್ಲ, ಸುಳ್ಳು ಮಾತುಗಳಿಂದ ರಮಿಸದಿರು ಸಖಿ! ನನ್ನ ಮಾತುಗಳ ನೀ ಸುಳ್ಳೆಂದರೂ ಪರವಾಗಿಲ್ಲ,
ಟೀಕಾಸ್ತ್ರಗಳಿಂದ ಬೇಸತ್ತು ಹೊರಟು ಬಿಡಬಹುದು ಸಂಪದದಂಗಳದಿಂದಆದರೆ ಈ ಸಮಾಜದಿಂದ ಬೇಸತ್ತು ಹೊರಟು ಬಿಡಬಹುದೇ ಈ ಜಗದಿಂದ ಮಾತುಗಳಿಂದ ಮನನೊಂದು ಪಲಾಯನ ಮಾಡುವುದಾಗಿದ್ದಿದ್ದರೆ ಕೇಶವನಾನೆರಡು ವರುಷಗಳಿಂದ ಇಲ್ಲಿ ಪ್ರಕಟಪಡಿಸುತ್ತಿರಲಿಲ್ಲ ನನ್ನ ಅಭಿಪ...
ಆ ಅಮ್ಮ ಎಂಭತ್ತರ ಆಸುಪಾಸಿನ ಮುದಿ ಜೀವಮನದಲ್ಲಿ ತುಂಬಿಕೊಂಡಿರುತ್ತಾರೆ ಸದಾ ನೋವ ಆಕೆಗೆ ಎಲ್ಲಾ ಇದ್ದರೂ ಏನೂ ಇಲ್ಲ ಎಂಬ ಕೊರಗುನಿರೀಕ್ಷೆಯಲ್ಲೇ ಕಳೆಯುತ್ತಾರೆ ಆಕೆ ಬೆಳಗು ಬೈಗು ಮನೆಯಲ್ಲಿ ಜೊತೆಗಿರುವ ಮಗ-ಸೊಸೆಯರ ದಿನಚರಿಅವರ ನೌಕರಿಯ ನಡುವೆ ಅಮ್...
ಬೆಂಗಳೂರಿನಿಂದ ಬಳ್ಳಾರಿಗೆ "ನಾಡರಕ್ಷಣೆ ನಡಿಗೆ" ಎನ್ನುವ ಹೆಸರಿನಲ್ಲಿ ಪಾದಯಾತ್ರೆ ಆರಂಭಿಸಿರುವ, ಇಟಾಲಿಯನ್ ಸೋನಿಯಾಳ, ದೇಶೀ ಕಾಂಗ್ರೇಸ್ ಪಕ್ಷ, ತನ್ನ ಫಲಕಗಳಲ್ಲಿ "ಬಳ್ಳಾರಿ ಚಲೋ, ಕರ್ನಾಟಕ ಬಚಾವೋ" ಎಂಬ ಹಿಂದೀ ಘೋಷಣೆಯನ್ನು ಯಾಕಾಗಿ ಸೇರಿಸಿಕೊ...
ಸಿರಿಗಂಧದ ದೇಹ, ಚಂಚಲ ಚಿತ್ತಕುಡಿನೋಟದ ಜೊತೆಗೇ ಆ ಮುಗುಳ್ನಗುನಾನೊಮ್ಮೆ ಹುಚ್ಚನಾದರೂ,ಜನರೇ ನನ್ನದಲ್ಲವೇ ಅಲ್ಲ ಅಪರಾಧ ನೀಲಾಕಾಶದಂತಿರುವ ನಿನ್ನ ಈ ಕಂಗಳಲ್ಲಿಪಕ್ಷಿಯಾಗಿ ಕಳೆದುಹೋಗಲೇ ನಾನುನಿನ್ನ ಬಾಹುಗಳ ಆಸರೆ ಇದ್ದರೆ ನನಗೆಬೆಂಕಿಯ ಮೇಲೂ ಮಲಗುವ...
ಹೀಗೊಂದು ಸಮೋಸ ಬಂದಿತ್ತು: ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಮತ್ತು ಹೋರಾಡುತ್ತಾ ಪ್ರಾಣತ್ಯಾಗ ಮಾಡಿದವರಲ್ಲಿ ಸಿಖ್ಖ್ ಸಮುದಾಯದವರ ಸಂಖ್ಯೆ ಗಣನೀಯವಾಗಿತ್ತು.ಆ ಮಹಾನ್ ಆತ್ಮಗಳಿಗೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸುವ ಸಲುವಾಗಿ ಇನ...
ನನ್ನ ಕಾವ್ಯಸೃಷ್ಟಿ ನನ್ನ ಆತ್ಮಕ್ಕೆ ಆನಂದ ನೀಡಲಿ ಮೊದಲುಓದುವವರ ಮಟ್ಟಕ್ಕಲ್ಲ, ಬರೆವೆ ನಾನು ನನ್ನ ಮಟ್ಟ ತಲುಪಲು ಪ್ರತಿಕ್ರಿಯೆಗಳೇ ಕಾವ್ಯಸೃಷ್ಟಿಗೆ ಕಾರಣವಾಗಿದ್ದಿದ್ದರೆ, ಕುವೆಂಪುಪಸರಿಸುತ್ತಿದ್ದರೆ ರಚಿಸಿ ಶ್ರೀರಾಮಾಯಣ ದರ್ಶನಂನ ಕಂಪು? ಕಾಡಿ...
ಭಾರತೀಯ ವಾಯುಸೇನೆಯ ಸೇವೆಯಲ್ಲಿದ್ದ ದಿನಗಳವು. ಆಗ ಹರ್ಯಾಣಾದ ಅಂಬಾಲಾ ಎನ್ನುವ ಊರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ನನ್ನ ಪತ್ನಿಯೊಂದಿಗೆ ವಾಸವಾಗಿದ್ದೆ. ಒಂದು ಮುಂಜಾನೆ ಗಾಢ ನಿದ್ದೆಯಲ್ಲಿದ್ದ ನನಗೆ, ಬಾಗಿಲು ಬಡಿದ ಸದ್ದಿನಿಂದಾಗಿ ಎಚ್ಚರವಾಯ್ತು....
ಇಂದಿಗೆ ವರುಷಗಳು ಮುಗಿದುಹೋದರೂ ನಲವತ್ತ ಎಂಟುನಾ ಸಂಪಾದಿಸಿಲ್ಲ ಭೌತಿಕ ಆಸ್ತಿ, ನನ್ನಲ್ಲಿಲ್ಲ ದೊಡ್ಡ ಗಂಟು ನನ್ನ ಜೊತೆಗಿದೆ ಆತ್ಮೀಯ ಸ್ನೇಹಿತರೊಂದಿಗಿನ ನಂಟುಇದುವೇ ನನ್ನಾಸ್ತಿ, ಹೇಳಿ ಇನ್ನೇಕೆ ಬೇಕು ಅನ್ಯ ಗಂಟು ವರುಷ ಕಳೆದು ವರುಷಗಳು ಹೀಗೇ ಸ...