ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆಸು ಹೆಗ್ಡೆ
ಆಸು ಹೆಗ್ಡೆ

ಆಸು ಹೆಗ್ಡೆ

ಆತ್ರಾಡಿ ಸುರೇಶ ಹೆಗ್ಡೆ

೬೭೨ ಲೇಖನಗಳು ೬,೨೧,೪೫೧ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸುಖಾಂತ್ಯ ಕಂಡ ರಕ್ಷಾಬಂಧನದ ಎಡವಟ್ಟು!

ಆಗಸ್ಟ್ ೨೫ ಬ್ಲಾಗ್ ೪೦ ವೀಕ್ಷಣೆ

ನಿನ್ನೆರಕ್ಷಾಬಂಧನದದಿನದಂದು,ನಾ ರವಾನಿಸಿದ್ದಸಂದೇಶ ಕಂಡು,ಉರಿದು ಕೆಂಪಾಗಿ,ಕರೆಮಾಡಿ ಬೈಗುಳದಸುರಿಮಳೆಗೈದು,ನನ್ನ ಭೇಟಿಗಾಗಿಕಾಯುತ್ತಿದ್ದಳಾಕೆ;ಸಂಜೆ ನಾನು ನನ್ನೆಲ್ಲಾ ಜಾಣ್ಮೆಯನ್ನು ಒರೆಗೆ ಹಚ್ಚಿ,ಹೊಸ ಹೊಸ ಕಥೆಗಳನ್ನುಮನದಲ್ಲೇ ಹೆಣೆದುಕೊಂಡು,ಅಂ...

ಬಾವಿಗೇ ಬಾಯಾರಿಕೆಯಾದಾಗ!

ಆಗಸ್ಟ್ ೨೪ ಬ್ಲಾಗ್ ೩೯ ವೀಕ್ಷಣೆ

ಊರಿನವರೆಲ್ಲಾನೀರು ಪಡೆಯುತ್ತಿದ್ದಊರ ಬಾವಿಗೆಅಂದು ಎಲ್ಲಿಲ್ಲದ ಬಾಯಾರಿಕೆ,ಅದು ಬೇಸರದಿಂದಮೇಲೆ ನೋಡುತ್ತಾಬಾನಿಗೆ ಸಲ್ಲಿಸಿತುತಾನು ಕೋರಿಕೆ;ಬಾನು ಭಾನುವನ್ನು ಕರೆದು ವಹಿಸಿತುಇದರ ಜವಾಬ್ದಾರಿ,ಉರಿಯುವ ಭಾನುವಿಗೆಏನು ಮಾಡಲೂ ತೋಚದಾಯಿತು ದಾರಿ;ವಾಯು...

ನನಗಿಂದು ರಕ್ಷಣೆ ಬೇಕು!

ಆಗಸ್ಟ್ ೨೩ ಬ್ಲಾಗ್ ೪೫ ವೀಕ್ಷಣೆ

"ರಕ್ಷಾಬಂಧನದಈ ಶುಭ ದಿನದಂದುಹಾರ್ದಿಕಶುಭ ಹಾರೈಕೆಗಳು,ದೇವರು ಸದಾಹೀಗೆಯೇಹರಸುತ್ತಿರಲಿ" ಇಂದು ಮುಂಜಾನೆನನ್ನ ಪ್ರೀತಿಯಸಹೋದರಿಯರಿಗೆಲ್ಲಾನನ್ನ ಜಂಗಮದೂರವಾಣಿಯ ಮೂಲಕ ಈ ಶುಭ ಸಂದೇಶಗಳನ್ನುರವಾನಿಸಿ ಮುಗಿಸಿದ್ದೆನಷ್ಟೇ,ಅತ್ತಕಡೆಯಿಂದ ಕರೆ ಬಂತು, ನೋ...

ಇದು ಈಗ "ಕಾಮನ್ ಫಿಲ್ತೀ ಗೇಮ್ಸ್"!

ಆಗಸ್ಟ್ ೨೨ ಬ್ಲಾಗ್ ೩೦ ವೀಕ್ಷಣೆ

ಅಲ್ಲಿ ಕ್ರಿಕೆಟ್ಟಿನಲ್ಲಿಆಟಗಾರರನ್ನಷ್ಟೇಹಾಕುತ್ತಾರೆಹರಾಜು,"ಕಾಮನ್ವೆಲ್ತ್" ಕ್ರೀಡಾಕೂಟದಲ್ಲಿನಮ್ಮ ದೇಶದ ಮಾನವನ್ನೇಹಾಕುತ್ತಿದ್ದಾರೆಹರಾಜು!***ಇದು ಅಲ್ಲ ಕಣ್ರೀ"ಕಾಮನ್ವೆಲ್ತ್ ಗೇಮ್ಸ್"ಇದೀಗ ಆಗಿದೆ"ಕಾಮನ್ ಫಿಲ್ತೀ ಗೇಮ್ಸ್"***ಮೊದಲು ಸಿಕ್ಕಿಬ...

ಅಮೇರಿಕಾದ ನೆರಳಿನಡಿ ಸ್ವಾತಂತ್ರ್ಯೋತ್ಸವ ಆಚರಿಸೋಣ!

ಆಗಸ್ಟ್ ೨೦ ಬ್ಲಾಗ್ ೩೭ ವೀಕ್ಷಣೆ

ಎಲ್ಲಾ ವಿಷಯಗಳಲ್ಲೂ ಭಾರತ ದೇಶಆಗಿರುವಾಗ ಅಮೇರಿಕಾ ದೇಶದ ಬಂಧಿ ಅಮೇರಿಕಾದ ಹೆಣ್ಣೊಬ್ಬಳನ್ನು ಕರೆದು ಇಲ್ಲಿ ಕೊಟ್ಟುಬಿಡುವ ಆಕೆಗೂ ಹೆಸರು ಗಾಂಧಿ ವಿದೇಶೀ ಹೆಣ್ಣು ಮಕ್ಕಳು ನಮಗೆ ಇಷ್ಟಬೆಳ್ಳಗಿದ್ದರಂತೂ ಎರಡು ಮಾತೇ ಇಲ್ಲ ಸರಕಾರಕ್ಕೆ ಸಲಹೆ ನೀಡಲು ಆ...

ಸುಷ್ಮಾ .. ನಿಮ್ಮ ಮಕ್ಕಳಿಗೆ ಬುದ್ಧಿ ಹೇಳ್ರಮ್ಮಾ...!

ಆಗಸ್ಟ್ ೧೯ ಬ್ಲಾಗ್ ೪೪ ವೀಕ್ಷಣೆ

"ಅಮ್ಮಾಬಾರಮ್ಮಾ,ಸುಷ್ಮಾಬಾರಮ್ಮಾ,ಬಳ್ಳಾರಿಜನತೆಗೆನಗುಮುಖವತೋರಮ್ಮಾ..."ಹೀಗೆಂದು ಹಾಡಿ,ಆ ಬಳ್ಳಾರಿಯರೆಡ್ಡಿ ಸಹೋದರರುಮತ್ತು ಶ್ರೀರಾಮುಲುನಿಮ್ಮನ್ನುಸ್ವಾಗತಿಸಿದರೆ,ನನಗೆಳ್ಳಷ್ಟೂಚಿಂತೆ ಇಲ್ಲ ನಿಜದಿ;ಅವರುಸಮರ್ಪಿಸುವಲಕ್ಷ್ಮಿಯ ಜೊತೆಗೆದಿಲ್ಲಿಗೆ ಮ...

ಹಾದಿ ಎಂತಿದ್ದರೇನು?!

ಆಗಸ್ಟ್ ೧೯ ಬ್ಲಾಗ್ ೪೨ ವೀಕ್ಷಣೆ

ಸಖೀ,ನಮ್ಮಹಾದಿಸುಗಮವಾಗಿಕಂಡುಬಂದಲ್ಲಿ,ಅದುನಮ್ಮನ್ನುಎಲ್ಲಿಗೆ ಕೊಂಡೊಯ್ಯುತ್ತದೆಎಂದು ಕೇಳಿ ನೋಡೋಣ; ಆದರೆ,ನಮ್ಮಗುರಿಯೇಸುಂದರವಾಗಿದೆಎಂಬಅರಿವಿದ್ದಲ್ಲಿ,ನಮ್ಮನ್ನುಆಗುರಿಯೆಡೆಗೆಕೊಂಡೊಯ್ಯುವಹಾದಿಎಂತಿದ್ದರೂಚಿಂತಿಸದಿರೋಣ!********ಆತ್ರಾಡಿ ಸುರೇಶ...

ಮದನಿ ಬಂದನಾ?

ಆಗಸ್ಟ್ ೧೭ ಬ್ಲಾಗ್ ೪೪ ವೀಕ್ಷಣೆ

ಮೊನ್ನೆಯತನಕಕೇಳ್ತಾ ಇದ್ದರು,"ಆಯ್ತಾ,ಮದನಿ ಬಂಧನ?"ಮೊನ್ನೆಯತನಕಕೇಳ್ತಾ ಇದ್ದರು,"ಆಯ್ತಾ,ಮದನಿ ಬಂಧನ?"ನಿನ್ನೆ ಸಂಜೆಯನಂತರಬೇರೆಯೇ ಪ್ರಶ್ನೆ:"ಬೆಂಗ್ಳೂರಿಗೆ,ಮದನಿ ಬಂದನಾ?"***********ಆತ್ರಾಡಿ ಸುರೇಶ ಹೆಗ್ಡೆಈ ಮೇಲಿನ ಬ್ಲಾಗ್ ಬರಹವನ್ನು ಪ್ರಕಟ...

ಭರತನ ಸ್ಥಿತಿಯೇ ಭಾರತದ ದುಸ್ಥಿತಿ!

ಆಗಸ್ಟ್ ೧೭ ಬ್ಲಾಗ್ ೩೭ ವೀಕ್ಷಣೆ

ಭಾರತದಸ್ವಾತಂತ್ರ್ಯ,ಈ ರಾಜಕೀಯನೇತಾರರಕೈಯಲ್ಲಿ ಸೋತುಬಳಲುತ್ತಿದೆ,ಅಂದ್ರೆಸಾಕ್ಷಿ ಕೇಳ್ತೀರಲ್ಲಾ?ಮೊನ್ನೆಸ್ವಾತಂತ್ರ್ಯೋತ್ಸವದದಿನದಂದು,ಆ ಮಂತ್ರಿ ಬಚ್ಚೇಗೌಡರಕೈಯಲ್ಲಿ, ಸಿಲುಕಿದನಮ್ಮಭರತನ,ವ್ಯಕ್ತಿ ಸ್ವಾತಂತ್ರ್ಯ ಇನ್ನೂಬಳಲುತ್ತಿದೆಯಲ್ಲಾ?!ಮಂತ್ರ...

ಏಕೆ ಸಿಕ್ಕೀತು ನನಗಿಂದು?!

ಆಗಸ್ಟ್ ೧೭ ಬ್ಲಾಗ್ ೪೦ ವೀಕ್ಷಣೆ

ಎಂದೋ ಗೀಚಿಮರೆತಿದ್ದ,ಕವಿತೆಯೊಂದುಕನಸಿನಲಿ ಬಂದು,ನನಗೂ ಪ್ರಕಾಶ ನೀಡು ಎಂದು,ಕಾಡಿತುಬೇಡಿತು ಇಂದು;ನಿದ್ದೆಯಿಂದೆದ್ದುಹುಡುಕಾಡಿದೆ,ತಡಕಾಡಿದೆ,ಎಲ್ಲಾ ಪುಸ್ತಕಗಳಕೊಡವಿದೆ,ಎಲ್ಲೂ ಸಿಗಲಿಲ್ಲ;ಹೇಗೆ ಸಿಕ್ಕೀತು?ಏಕೆ ಸಿಕ್ಕೀತು?ಯೌವನದದಿನಗಳಲಿ,ಚಿಗುರುಮ...

ಒಂಟಿತನ - ಸ್ವಯಂ ನಾಶ!

ಆಗಸ್ಟ್ ೧೬ ಬ್ಲಾಗ್ ೩೨ ವೀಕ್ಷಣೆ

ಒಂಟಿತನ!ನಮ್ಮನ್ನುಸರಿಯಾಗಿಅರಿಯದೇಇರುವವರಮತ್ತುಅರಿಯಲುಯತ್ನಿಸದವರಸತತಸಖ್ಯಕ್ಕಿಂತಒಂಟಿತನವೇಮೇಲು!*****ಸ್ವಯಂ ನಾಶ!ತುಕ್ಕುಕಾರಣನಾಶಆಗಲುಉಕ್ಕುಅಹಂಕಾರಣಮನುಜನಾಶಆಗಲುಸ್ವಯಂ!****ಆತ್ರಾಡಿ ಸುರೇಶ ಹೆಗ್ಡೆ ಈ ಮೇಲಿನ ಬ್ಲಾಗ್ ಬರಹವನ್ನು ಪ್ರಕಟಿಸಲು...

ಒಳ್ಳೆಯವರೆನಿಸುತ್ತಾರೆ ನನಗೆ ಆ ಪರದೇಶಿಗಳು!

ಆಗಸ್ಟ್ ೧೩ ಬ್ಲಾಗ್ ೪೭ ವೀಕ್ಷಣೆ

ಪರದೇಶಿಗಳ ದಾಸ್ಯದಿಂದಸಿಕ್ಕಿತೆನಗೆ ಅಂದು ಮುಕ್ತಿ,ಕೊನೆಗೂ ಸಫಲವಾಗಿತ್ತುನನ್ನ ಎಲ್ಲಾ ಮಕ್ಕಳ ಯುಕ್ತಿ; ನವ ವಧುವಿನಂತೆ ನನ್ನನ್ನುಶೃಂಗಾರ ಮಾಡಿದರಂದು,ನನ್ನ ಮಕ್ಕಳ ಸ್ವಾಧೀನಕ್ಕೆಒಪ್ಪಿಸಿಬಿಟ್ಟರು ನನ್ನನಂದು; ಮುದುಕನಲ್ಲದಿದ್ದರೂ ಆತನಿದ್ದಯುವಕನಾ...