ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆಸು ಹೆಗ್ಡೆ
ಆಸು ಹೆಗ್ಡೆ

ಆಸು ಹೆಗ್ಡೆ

ಆತ್ರಾಡಿ ಸುರೇಶ ಹೆಗ್ಡೆ

೬೭೨ ಲೇಖನಗಳು ೬,೨೧,೪೪೮ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

"ಸಿಲ್ಲೀ" ದೀಕ್ಷಿತ್!

ಸೆಪ್ಟೆಂ ೨೮ ಬ್ಲಾಗ್ ೫೯ ವೀಕ್ಷಣೆ

ಯಾವ ಗಂಭೀರ ಸಮಸ್ಯೆಯನ್ನೂ ನೀವು ಗಂಭೀರವೆಂದೆನಲಾರಿರಿ,ಎನೇ ಆದರೂ ಅದು ದಿಲ್ಲಿಯಲಿ ಸಾಮಾನ್ಯ ಎಂದು ತಳ್ಳಿ ಹಾಕುವಿರಿ;ಕೋಟಿ ರೂಪಾಯಿ ಹೊತ್ತ ಲಾರಿ ನಡುರಸ್ತೆಯಲಿ ಹೋಗಿದ್ದರೂ ಹೂತು,ಹಾವಿಗೂ, ಮುರಿದ ಮಂಚಕೂ, ಕುಸಿದ ಸೇತುವೆಗೂ, ಒಂದೇ ಮಾತು;ದೇಶದ ಮಾ...

ಆತನ ಅಧಿಕಾರದ ಮುಂದೆ ನಡೆಯದು ಏನೊಂದೂ!

ಸೆಪ್ಟೆಂ ೨೮ ಬ್ಲಾಗ್ ೭೦ ವೀಕ್ಷಣೆ

ಸಖೀ,ಕಿಟಕಿಯಿಂದ ಇಣುಕುತಿಹ ಚಂದಿರನು ಅರಿತಿಹನೆಮನೆಯೊಳಗೆ ನನ್ನ ಸಖಿ ನೀನು ಇಲ್ಲವೆಂದುದಿನವೂ ನಡೆದಿರಬಹುದೀ ಕಣ್ಣು ಮುಚ್ಚಾಲೆಯಾಟಸಿಕ್ಕಿಬಿದ್ದಿಹನಿಂದಾತ ಸಖೀ, ನೀನು ಇಲ್ಲದಂದುನಾನು ಒಳಗೊಳಗೆ ಬರಿದೆ ಸಂತಸ ಪಡುತಲಿದ್ದೆನನ್ನ ಜೊತೆಗಿರುವ ನೀನು, ಬ...

ಭಾರತರತ್ನ ಲತಾ ಮಂಗೇಶ್ಕರ‍್ಗೆ ಜನ್ಮದಿನದ ಶುಭಾಶಯಗಳು!

ಸೆಪ್ಟೆಂ ೨೭ ಬ್ಲಾಗ್ ೫೦ ವೀಕ್ಷಣೆ

ಭಾರತರತ್ನ ಲತಾ ಮಂಗೇಶ್ಕರ್ ಎಂಬುದದು ಬರೀ ಒಂದು ಹೆಸರಲ್ಲಅದು ಜೀವನವನೇ ತಪಸ್ಸಾಗಿಸಿದವರ ಉದಾಹರಣೆ ಎಂದರೆ ತಪ್ಪಲ್ಲಯೌವನವ ಕಾಣುವ ಮೊದಲೇ ಹೊರಬೇಕಾಯ್ತು ಜವಾಬ್ದಾರಿಯ ಹೊಣೆತನ್ನವರಿಗಾಗಿ ಚಿಕ್ಕಂದಿನಿಂದಲೇ ಈ ಪರಿ ದುಡಿದ ಅನ್ಯರನು ನಾ ಕಾಣೆರಂಜಿತ ಕ...

ಭಗತನಂಥ ವೀರ ಇನ್ನೊಮ್ಮೆ ಹುಟ್ಟಲಾರ!

ಸೆಪ್ಟೆಂ ೨೬ ಬ್ಲಾಗ್ ೪೫ ವೀಕ್ಷಣೆ

ನಾಡಿನ ಸ್ವಾತಂತ್ರ್ಯಕ್ಕೆ ಹೋರಾಡಿದವರ ಸಂಖ್ಯೆ ಲಕ್ಷದಷ್ಟಿದ್ದರೂ ನೆನೆಸುವುದಿಲ್ಲ ನಾವು ಅವರೆಲ್ಲರ ಮರೆವು ಮನುಜನಿಗೆ ವರದಂತೆ ಅದಕೆ ನಮ್ಮೆಲ್ಲಾ ಸರ್ಕಾರಗಳ ಕೊಡುಗೆಯೂ ಅಪಾರವಂತೆ ಆ ಗಾಂಧಿ ಜನಿಸಿದ ನಾಡಿನಲ್ಲಿ ನಕಲಿ ಗಾಂಧಿಗಳೇ ತುಂಬಿಕೊಂಡಿಹರಲ್ಲ...

ಒಂದು ಅಲ್ಲಗಳೆತ (ಡಿಸ್‍ಕ್ಲೈಮರ್)!

ಸೆಪ್ಟೆಂ ೨೪ ಬ್ಲಾಗ್ ೪೬ ವೀಕ್ಷಣೆ

ನನ್ನ ಬರಹಪ್ರತಿಕ್ರಿಯೆಗಳೆಲ್ಲಾಪೂರ್ವಗ್ರಹ ಪೀಡಿತವಲ್ಲ,ನನ್ನ ಮನದ ಅನಿಸಿಕೆಗಳು,ವಸ್ತುನಿಷ್ಟ ಅಭಿಪ್ರಾಯಗಳೇಸದಾ ತುಂಬಿಹುದು ಅಲ್ಲೆಲ್ಲಾ;ನನ್ನ ಬರಹಪ್ರತಿಕ್ರಿಯೆಗಳಿಂದಬೇಸತ್ತು, ರೋಸಿಕೊಂಡು,ರೇಜಿಗೆ ಅನಿಸಿಕೊಂಡು,ತಮ್ಮ ಮೈಪರಚಿಕೊಂಡು,ತಲೆಗಳನ್ನು...

ಆಟಕ್ಕುಂಟು ಆದರೆ ಊಟಕ್ಕಿಲ್ಲ!

ಸೆಪ್ಟೆಂ ೨೩ ಬ್ಲಾಗ್ ೫೭ ವೀಕ್ಷಣೆ

ನಮ್ಮವರಿಗೇ ಹೆದರಿ ಬಾಗಿಲು ಮುಚ್ಚಿಕ್ಕೊಂಡು ಒಳಕೂರುವ ದೇಶಶಾಲಾ ಕಾಲೇಜುಗಳಿಗೆ ರಜೆಸಾರಿ ತೋರಿಸುವರು ತಮ್ಮಾವೇಶವಿದೇಶಿಯರು ದಂಡೆತ್ತಿ ಬಂದಿರುವಂತೆ ಆಡುತ್ತಿರುವುದಾದರೂ ಏಕೆನಮ್ಮವರಿಂದ ನಮ್ಮವರಿಗೇ ರಕ್ಷಣೆ ಕೊಡಲಾಗದ ಸರಕಾರಗಳೇಕೆಸಾವಿರ ಸಾವಿರ ಕೋ...

ಮಾನವೀಯತೆಯ ಮೆರೆದು ಪ್ರೀತಿಸುತ್ತಿದ್ದರೆ ನಾವೆಲ್ಲರೂ ಒಂದೇ!

ಸೆಪ್ಟೆಂ ೨೨ ಬ್ಲಾಗ್ ೬೦ ವೀಕ್ಷಣೆ

ಅಯೋಧ್ಯೆ ಎಂಬ ಪುಣ್ಯಭೂಮಿ ಯಾರದ್ದಾಗಿತ್ತು ಎಂಬ ಜಟಿಲ ಪ್ರಶ್ನೆಗೆಲಕ್ನೋ ನ್ಯಾಯಾಲಯ ತೀರ್ಪು ನೀಡಲಿದೆ ಶುಕ್ರವಾರ ಸಂಜೆಯ ಒಳಗೆ ತೀರ್ಪು ಯಾವ ಪಕ್ಷಕ್ಕೇ ಖುಷಿ ನೀಡಿದರೂ ಸೋಲುವುದು ನಮ್ಮದೇ ನಾಡುನಾಯಕರ ಹೇಳಿಕೆಗಳಿಂದ ಕೆಡುತ್ತದೆ ನೋಡಿ ಇನ್ನು ನಾಡಿ...

ಸುದ್ದಿ ಚುಟುಕಗಳು - ಎರಡು

ಸೆಪ್ಟೆಂ ೨೧ ಬ್ಲಾಗ್ ೪೮ ವೀಕ್ಷಣೆ

ದುರ್ಬಲ ಮುಖ್ಯಮಂತ್ರಿ ಎನಿಸಿಕೊಂಡ ಯಡ್ಯೂರಪ್ಪನವರಿಗೆ ಇನ್ಮುಂದೆ ಸುದಿನಶಕ್ತಿ ನೀಡಲು ಇದ್ದಾರಲ್ಲಾ ಶೋಭಾ ಕರಂದ್ಲಾಜೆ, ವಹಿಸಿಕೊಂಡು ಖಾತೆ ಇಂಧನ! ****ಯಡ್ಯೂರಪ್ಪನವರದು ಈ ಬಾರಿ ಅದ್ಯಾವ ಭಂಡಧೈರ್ಯವೋ ಆ ದೇವರೇ ಬಲ್ಲಬಹುಷಃ ತನ್ನ ಬತ್ತಳಿಕೆಯಲ್ಲಿ...

ಸುದ್ದಿ ಚುಟುಕಗಳು!

ಸೆಪ್ಟೆಂ ೨೦ ಬ್ಲಾಗ್ ೫೭ ವೀಕ್ಷಣೆ

ಅಯೋಧ್ಯೆ ತೀರ್ಪು ಬಂದರೆ ತೊಂದರೆಯಂತೆ ಕಾನೂನು ವ್ಯವಸ್ಥೆಗೆ ಸಂಪುಟ ವಿಸ್ತರಣೆಯಿಂದ ಇಲ್ಲಿ ಕಷ್ಟ ರಾಜ್ಯ ರಾಜಕೀಯ ಸುವ್ಯವಸ್ಥೆಗೆ *** ಹುಬ್ಬಳ್ಳಿಯಲ್ಲಿ ಶೋಕಾಚರಣೆಯ ನಡುವೆ ವೈದ್ಯರುಗಳ ಕುಡಿತ ನರ್ತನಮಧ್ಯಪ್ರದೇಶದಲ್ಲಿ ರೈಲ್ವೇ ಅಧಿಕಾರಿಗಳ ಕುಡಿತ...

ಬೀಳದಂತೆ - ಬೀಳಿನಂತೆ!

ಸೆಪ್ಟೆಂ ೧೭ ಬ್ಲಾಗ್ ೪೦ ವೀಕ್ಷಣೆ

ಸಖೀ, ನಿನ್ನ ನಡೆನನ್ನೀ ಮನಕೆಮೋಹಕವೆನಿಸಿತ್ತುಲತೆಯಂತೆ, ನಿನ್ನ ಕುಡಿನೋಟದಮುಗುಳ್ನಗುವೆನ್ನಘಾಸಿಮಾಡಿತಂದುಬಾಣದಂತೆ, ನಿನ್ನ ಸವಿನುಡಿಗಳುನನ್ನ ಕಿವಿಗಳಿಗೆಕೇಳಿಬಂದವಂದುಕೋಗಿಲೆ ಗಾನದಂತೆ, ಜಾಗೃತನಾಗಿದ್ದೆನಾನು ನಿನ್ನಪ್ರೀತಿಯಲೆಂದೂಬೀಳದಂತೆ, ಬಿದ...

ಕಾಡುವ ಪ್ರಶ್ನೆಗಳು!

ಸೆಪ್ಟೆಂ ೧೬ ಬ್ಲಾಗ್ ೩೧ ವೀಕ್ಷಣೆ

ಪರಿಪಕ್ವವಾದತೊಂಭತ್ತರ ಇಳಿವಯಸ್ಸಿನಲ್ಲಿ,ಕಾಯುತ್ತಿದ್ದರೂಯಮರಾಜಮನೆ ಬಾಗಿಲಿನಲ್ಲಿ,ಅದ್ಯಾವುದೋ ಅವ್ಯಕ್ತ ಸೆಳೆತಕ್ಕೆಒಳಗಾಗಿ, ದಿಢೀರನೇಆತ್ಮಹತ್ಯೆಗೆ ಶರಣಾಗಿ,ಇಹಲೋಕ ತ್ಯಜಿಸಿದವರನೆನೆದು ನಾನಿಜದಿ ಏನನ್ನಲಿ?ತೃಪ್ತನಾಗನುಮನುಜಪರಿಪಕ್ವನಾದರೂ,ಹತ್ತಿ...

ಭಾವ ಇದ್ದರೆ ಕ್ಷಮಾಯಾಚನೆಗೂ ಇರಬಹುದರ್ಥ!

ಸೆಪ್ಟೆಂ ೧೪ ಬ್ಲಾಗ್ ೪೫ ವೀಕ್ಷಣೆ

ತಪ್ಪು ಮಾಡಿದ್ದೇನೆ ಎಂಬ ಭಾವ ಇದ್ದರೆ ಮಾತ್ರ ಕ್ಷಮಾಯಾಚನೆಗೂ ಇರಬಹುದರ್ಥನಾನು ಅಪಾರ್ಥಮಾಡಿಕೊಂಡು ನೊಂದಿದ್ದರೆ, ಕ್ಷಮೆಯೆಂಬುದೇ ನಿಜದಿ ಆಗಬಹುದನರ್ಥ ಅನ್ಯರು ನೋಯಿಸಿಕೊಂಡಿಹರೆಂದು ಕ್ಷಮೆ ಕೇಳುವುದು, ಸೌಜನ್ಯದ ಮಾತೆನ್ನುವುದು ಸರಿತಪ್ಪು ಮಾಡಿದವ...