ಮಾನ್ಯ ಮುಖ್ಯಮಂತ್ರಿಗಳಿಗೊಂದು ಕಿವಿಮಾತು!
ಯುದ್ಧ ಮುಗಿದಿದೆ ನಿಮ್ಮ ಶಸ್ತ್ರಗಳನ್ನು ಶಸ್ತ್ರಾಗಾರದಲ್ಲಿಡಿ ಸದ್ಯನೀವು ಅದಾಗಲೇ ಬಂದಾಗಿದೆ ನಿಮ್ಮ ಪೂರ್ಣ ಅವಧಿಯ ಮಧ್ಯಬೇಸತ್ತಿದ್ದಾರೆ ಈ ನಾಡಿನ ಜನರೆಲ್ಲಾ ಇನ್ನು ತಾಳ್ಮೆ ಉಳಿದಿಲ್ಲನಾಡಿಗೆ ಒಳಿತು ಮಾಡದಿದ್ದರೆ ಮುಂದಿನ ಬಾರಿ ಗೆಲ್ಲಿಸುವುದಿಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಆತ್ರಾಡಿ ಸುರೇಶ ಹೆಗ್ಡೆ
ಯುದ್ಧ ಮುಗಿದಿದೆ ನಿಮ್ಮ ಶಸ್ತ್ರಗಳನ್ನು ಶಸ್ತ್ರಾಗಾರದಲ್ಲಿಡಿ ಸದ್ಯನೀವು ಅದಾಗಲೇ ಬಂದಾಗಿದೆ ನಿಮ್ಮ ಪೂರ್ಣ ಅವಧಿಯ ಮಧ್ಯಬೇಸತ್ತಿದ್ದಾರೆ ಈ ನಾಡಿನ ಜನರೆಲ್ಲಾ ಇನ್ನು ತಾಳ್ಮೆ ಉಳಿದಿಲ್ಲನಾಡಿಗೆ ಒಳಿತು ಮಾಡದಿದ್ದರೆ ಮುಂದಿನ ಬಾರಿ ಗೆಲ್ಲಿಸುವುದಿಲ...
ಗೌರವದ ಸ್ಥಾನದಲ್ಲಿದ್ದುಕೊಂಡುತನ್ನ ಗೌರವವನ್ನು ಉಳಿಸಿಕೊಂಡುನಿಷ್ಪಕ್ಷಪಾತಿಯಾಗಿ ಇದ್ದಿರಬೇಕಾದವರುದಿನ ಪ್ರತಿದಿನ ಹೇಳಿಕೆಗಳ ನೀಡಿಸರಕಾರವನ್ನು ಎಡೆಬಿಡದೇ ಕಾಡಿಮೆರೆಯಲು ಹೋಗಿ ಈಗ ಎಡವಿಬಿದ್ದಿಹರುವಿರೊಧಪಕ್ಷದವರ ಮಾತೇ ಬೇಕಿಲ್ಲಮಾತೃ ಪಕ್ಷದವರೇ ಬ...
ರಾಜ್ಯಪಾಲರು ತರಾತುರಿಯ ನಡವಳಿಕೆಯಿಂದಈ ರೀತಿ ನಿಜದಿ ನಗೆಪಾಟಲಿಗೆ ಈಡಾಗಬಾರದಿತ್ತು ಕಾನೂನು ತಜ್ಞನೆನಿಸಿ ರಾಷ್ಟ್ರಪತಿ ಆಳ್ವಿಕೆಗೆಶಿಫಾರಸ್ಸು ಮಾಡಿ, ಈಗ ಮಾತು ಬದಲಿಸಬಾರದಿತ್ತುನಿನ್ನೆಯ ತನಕ ನಮ್ಮ ಮಾನ್ಯ ರಾಜ್ಯಪಾಲರುಕಾಂಗ್ರೇಸ್-ದಳದವರ ಪಾಲಿಗೆ...
ಇಂದಿನಾ ರಾಜಕೀಯ ಸ್ಥಿತಿಗೆ ಪ್ರಜ್ಞಾವಂತ ಮತದಾರರಷ್ಟೇಕಾರಣವೆಂದು ದೂಷಿಸುವುದು ನಿಜವಾಗಿ ಎಷ್ಟು ಸರಿ ಹೇಳಿಆಯ್ಕೆಯಾಗಿ ಹೋದವರು ಪ್ರಜ್ಞಾವಂತರಾಗಿ ಉಳಿಯದೇಮತದಾರರನ್ನೇ ಮರೆಯುವುದು ಯಾಕೆಂದು ಅವರ ಕೇಳಿನಮ್ಮ ನಾಡಿನ ಚುನಾವಣೆಗಳಲ್ಲಿ ಯಾವೊಬ್ಬ ಅಭ್ಯರ...
ಭ್ರಷ್ಟರು ರೂಪಿಸುವ ಎಲ್ಲಾ ಕಾನೂನುಗಳಲ್ಲೂ ನ್ಯೂನತೆಗಳು ನೂರಾರುಅವುಗಳನ್ನೇ ತಮ್ಮ ಬಂಡವಾಳ ಮಾಡಿಕೊಂಡು ಹಬ್ಬುವರು ಅರಾಜಕತೆಈ ಎಲ್ಲಾ ಅರಾಜಕತೆಗೆ ಮೂಕಪ್ರೇಕ್ಷಕಿಯಾಗಿ ಸಮ್ಮತಿಯ ಸೂಚಿಸುವಆ ವಿದೇಶಿ ಮಹಿಳೆಗೆ ಮಗನನ್ನು ಪ್ರಧಾನಿಯಾಗಿಸುವುದೇ ಧ್ಯೇಯವ...
ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದ ವಿದ್ಯಾವಂತೆ ಧರ್ಮಪತ್ನಿಗೇ ಮೋಸ ಮಾಡಿದವನುಸಿನಿಮಾ ತಾರೆಯ ಮೈಮಾಟಕ್ಕೆ ಸೋತು, ರಮಿಸಿ, ತಾಯಿಯನ್ನಾಗಿಸಿದ ನಾಯಕನುಕರ್ನಾಟಕದ ಜನತೆಯ ಪರವಾಗಿ ತಾನೀ ಮಹತ್ಕಾರ್ಯ ಮಾಡುತ್ತಿದ್ದೇನೆ ಎನ್ನುವನಲ್ಲಾಜನರು ಆರಿಸಿ ಸ್ಥಾಪ...
ಯಡ್ಡಿ ನಿನ್ನೆ ರೇಣುವಿನ ಕಿವಿಗಳಲ್ಲಿ ಒಂದು ಮಂತ್ರವನ್ನು ಉಸುರಿದರಲ್ಲಾರೇಣುವಿನ ಉಸಿರೇ ನಿಂತುಹೋಗಿ ಸ್ವರವೇ ಬದಲಾಗಿ ಬಿಟ್ಟಿದೆಯಂತಲ್ಲಾರಾತ್ರಿಯಿಡೀ ಯೋಚಿಸುತ್ತಾ ಮಲಗಿದ್ದೆ ಮುಂಜಾವಿಗೆ ಜ್ಞಾನೋದಯವಾಯ್ತುಯಡ್ಡಿ ಹೆಚ್ಚೇನೂ ಹೇಳಿರಲಿಕ್ಕಿಲ್ಲ ಹೇಳ...
ನಮ್ಮ ಸರಕಾರಗಳು ಮಾಡಿದಬಹುಮೂಲ್ಯ ಕೆಲಸವೆಂದರೆಮಹಾತ್ಮ ಗಾಂಧಿಗೆಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡದೇ ಇದ್ದುದು,ಇಲ್ಲವಾಗಿದ್ದಲ್ಲಿ, ನೆಹರೂ,ಇಂದಿರಾ, ಮಂಡೇಲಾ,ಎಂಜಿಆರ್, ರಾಜೀವ ಗಾಂಧಿ, ಲತಾರಿಗೆ, ಸರಿಸಮಾನರಾಗಿಯೇ,ಮಹಾತ್ಮರು ಉಳಿದುಬಿಡುತ್ತಿದ್ದ...
ನಿನ್ನ ನೆನಪಿನಿಂದಲೇನನ್ನ ಬೆಳಗುನಿನ್ನ ನೆನಪಿನಿಂದಲೇನನ್ನ ಬೈಗು***ನೀನು ಇರದೇ ಇದ್ದರೂಸದಾ ನನ್ನ ಹತ್ತಿರನಿನ್ನ ನೆನಪಿನಿಂದಲೇ ಇರುವೆ ನಾನು ಎಚ್ಚರ***ಸದಾ ನೆನಪಾಗಿ ಹೀಗೆ ನನ್ನ ಕಾಡದಿರುಮರೆಯುವ ಮಾತನ್ನುನೀನೆಂದಿಗೂ ಆಡದಿರು***ಅದೆಂದೋ ಅದೆಲ್ಲೋ...
ಸಂಸದ ಕುಮಾರ ಯಾವುದೋ ಧೂಳು ಹಿಡಿದ ಕಡತ ಹಿಡಿದುಅಲ್ಲಲ್ಲಿ ಸರಕಾರದ ಮಾನ ಹಾಕುತ್ತಾನೆ ಬಹಿರಂಗ ಹರಾಜು"ಎಸ್" "ವೈ" ಎಂದು ದತ್ತ ತನ್ನೆಲ್ಲಾ ಹಲ್ಲುಗಳ ಕಚ್ಚಿಕೊಂಡುವಾಹಿನಿಯಲಿ ಚರ್ಚೆ ಮಾಡಿ ಹೆಚ್ಚಿಸುತ್ತಾನೆ ಅದರ ಮೋಜುಕಾಂಗ್ರೇಸಿಗರು ಕೂಡಲೇ ಕಡತಗಳ...
ಮಂದಿರವಿದ್ದಿತ್ತೋ ಅಥವಾ ಮಸೀದಿಯಿದ್ದಿತ್ತೋ ಎಂದು ನಿರ್ಧರಿಸುವುದು ಆದರೂ ಕಷ್ಟ,ಆ ಸ್ಥಳ ಮಾತ್ರ ನಿಜವಾಗಿಯೂ ನಮಗೆ ಸದಾ ಇತ್ತು ಮತ್ತು ಸದಾ ಇರುತ್ತದೆ ಆಗಿ ವಿಶಿಷ್ಟ;ಬೇರಾವ ಸ್ಥಳವೂ ಇಷ್ಟು ಸುದೀರ್ಘ ಕಾಲ ಇದ್ದಿರಲಿಲ್ಲವೇನೋ ಈ ರೀತಿ ಸುದ್ದಿಯಲ್ಲಿ...
ಇಂದು ಸಂಪದಗಿತ್ತಿ ರೂಪಾರ (http://sampada.net/user/roopablrao) ಜನ್ಮದಿನ. ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು. ನೆಮ್ಮದಿ ಮತ್ತು ಆರೋಗ್ಯವಂತ ಸುದೀರ್ಘ ಬಾಳು ಅವರದಾಗಿರಲಿ ಎಂಬ ಹಾರೈಕೆಗಳು. - ಆತ್ರಾಡಿ ಸುರೇಶ ಹೆಗ್ಡೆ