ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆಸು ಹೆಗ್ಡೆ
ಆಸು ಹೆಗ್ಡೆ

ಆಸು ಹೆಗ್ಡೆ

ಆತ್ರಾಡಿ ಸುರೇಶ ಹೆಗ್ಡೆ

೬೭೨ ಲೇಖನಗಳು ೬,೨೧,೪೪೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅಮೂಲ್ಯ ನಾಲ್ಕು ಕ್ಷಣಗಳು!

ಫೆಬ್ರ ೦೯ ಬ್ಲಾಗ್ ೬೭ ವೀಕ್ಷಣೆ

ಅಮೂಲ್ಯ ನಾಲ್ಕು ಕ್ಷಣಗಳು

ಕನ್ನಡಪ್ರಭಕ್ಕೆ ಮತ್ತೊಮ್ಮೆ ಪ್ರಭೆ ಬಂದಂತಾಯ್ತು!

ಫೆಬ್ರ ೦೭ ಬ್ಲಾಗ್ ೪೦ ವೀಕ್ಷಣೆ

ಕನ್ನಡಪ್ರಭಕ್ಕೆ ಮತ್ತೊಮ್ಮೆ ಪ್ರಭೆ ಬಂದಂತಾಯ್ತುಕನ್ನಡಪ್ರಭಕ್ಕೆ ಇಂದಿನಿಂದ ಮತ್ತೊಮ್ಮೆ ಪ್ರಭೆ ಬಂದಂತಾಯ್ತುತಮ್ಮ ಮೆಚ್ಚಿನ ಓದುಗರ ಕಾಯುವಿಕೆ ಅಂತ್ಯವಾದಂತಾಯ್ತುಹೊಸ ಹುದ್ದೆ, ಹೊಸ ಜನರು ಮತ್ತಾ ಹೊಸ ವಾತಾವರಣಇಲ್ಲಿ ಮರುಕಳಿಸದಂತಿರಲಿ ಅಲ್ಲಿನ ಎಲ...

ಕಸಾಪ ಅಧ್ಯಕ್ಷರು ಸಮ್ಮೇಳನಾಧ್ಯಕ್ಷರ ವಾಹನ ಏರಿದ್ದೇಕೆ?

ಫೆಬ್ರ ೦೪ ಬ್ಲಾಗ್ ೩೭ ವೀಕ್ಷಣೆ

೭೭ ನೇ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ, ಸಮ್ಮೇಳನಾಧ್ಯಕ್ಷ ಪ್ರೊ. ಜಿ. ವೆಂಕಟಸುಬ್ಬಯ್ಯನವರೊಂದಿಗೆ ಕಸಾಪ ಅಧ್ಯಕ್ಷರಾದ ಶ್ರೀ ನಲ್ಲೂರು ಪ್ರಸಾದ ಅವರೂ ಆಸೀನರಾಗಿದ್ದುದು ಏಕೆಂದೇ ಅರಿವಾಗ್ತಾ ಇಲ್ಲ. ಜೊತೆಗೆ ನಡೆದುಕೊಂಡು ಹೋಗಲೇನು ಕಷ್ಟ ಆಗಿತ...

ತಮ್ಮ ಪಾಪದ ಕೊಡ ತುಂಬಿದೆ, ಕೇಳಿ ಮುಖ್ಯಮಂತ್ರಿಗಳೇ!

ಫೆಬ್ರ ೦೩ ಬ್ಲಾಗ್ ೫೯ ವೀಕ್ಷಣೆ

ತಮ್ಮ ಪಾಪದ ಕೊಡ ತುಂಬಿಹುದು ಕೇಳಿ ಮುಖ್ಯಮಂತ್ರಿಗಳೇ! ಸದಾಚಾರವ ಮರೆತು ರೂಢಿಸಿಕೊಂಡರೆ ಬರೀ ಭ್ರಷ್ಟಾಚಾರಕಾಡದಿಹುದೇ ತಮ್ಮನ್ನು ದಿನ ರಾತ್ರಿ ಈ ರೀತಿ ವಾಮಾಚಾರಊರೂರು ಸುತ್ತಿ, ನೂರೆಂಟು ದೇವಸ್ಥಾನಗಳಿಗೆ ದೇಣಿಗೆ ನೀಡಿತನು ಮನ ಧನದ ಸೇವೆ ಮಾಡಿ ಬಂ...

ಕೋಟು ಕೊಳ್ಳಿರಯ್ಯಾ ಕೋಟು...!

ಫೆಬ್ರ ೦೨ ಬ್ಲಾಗ್ ೬೧ ವೀಕ್ಷಣೆ

ಕೋಟು ಕೊಳ್ಳಿರಯ್ಯಾ ಕೋಟು ಬನ್ನಿ ಕೋಟು ಕೊಳ್ಳಿರಯ್ಯಾ ಕೋಟು ಅಂಥಿಂಥ ಕೋಟುಗಳಿಲ್ಲ ಇಲ್ಲಿ, ಅದೆಂಥೆಂಥವರ ಕೋಟುಗಳಿವೆಯಯ್ಯಾ ಹಿರಿಯ ಸಾಹಿತಿವರ್ಯರ ಕೋಟು ಸಾಹಿತ್ಯ ಸಮ್ಮೇಳನದಲ್ಲವರು ಧರಿಸಿದ್ದ ಅತ್ಯಮೂಲ್ಯ ಕೋಟು ಇದಯ್ಯಾ ಬಂಡಾಯಕ್ಕೆ ಹೆಸರಾದವರ ಕೋಟ...

ನೀನು ಮರೆಯದೇ ಇದ್ದರೇ...!

ಜನ ೩೧ ಬ್ಲಾಗ್ ೬೩ ವೀಕ್ಷಣೆ

ನೀನು ಮರೆಯದೇ ಇದ್ದರೇ...!||ನೀನು ಮರೆಯದೇ ಇದ್ದರೆನನಸಾಗುವವು ಕನಸುಗಳೆಲ್ಲಾನಾವು ಬೇರಾಗೋದೇ ಇಲ್ಲನಾವು ಬೇರಾಗೋದೇ ಇಲ್ಲ||ತನ್ನ ಕೈಗಳಿಂದ ಬ್ರಹ್ಮನಮ್ಮನ್ನು ಸೃಷ್ಟಿಸಿರುವಮನಗಳಲ್ಲಿ ಮಿಡಿತವಿರಿಸಿಮನಗಳನ್ನು ಜೋಡಿಸಿರುವಮತ್ತಾ ಪ್ರೀತಿದೂತ ನಮ್ಮನ್...

ಭ್ರಷ್ಟಾಚಾರಿಗಳಿಗೆ ರಕ್ಷಣೆ ದೊರೆಯುತ್ತಿರುವುದು ಯಾರಿಂದ?

ಜನ ೨೭ ಬ್ಲಾಗ್ ೪೯ ವೀಕ್ಷಣೆ

ಇಂದು ನಾನು ಹೊಸದಿಗಂತ ದಿನಪತ್ರಿಕೆಯಲ್ಲಿ ಓದಿದ ಲೇಖನ. ತಾವುಗಳೂ ಓದಿ ಎಂಬ ಇಚ್ಛೆಯೊಂದಿಗೆ ಇಲ್ಲಿ ತಮ್ಮೊಂದಿಗೆ ಹಂಚಿಕೊಂಡಿದ್ದೇನೆ:

ಇದುವೇ ಜೀವನ!

ಜನ ೨೪ ಬ್ಲಾಗ್ ೫೫ ವೀಕ್ಷಣೆ

ಇದುವೇ ಜೀವನ! "ಇಂದವನ ಜನ್ಮ ದಿನಅವನ ನೆನಪಿನಲೆಯಲ್ಲಿ ಸಾಗಿದೆ ಈ ಮನಮರೆತೆನೆಂದರೂ ಮರೆಯಲಾಗದು ಆತನೊಂದಿಗೆ ಕಳೆದ ದಿನ" ***** "ಸಖೀ, ಇದುವೇ ಜೀವನಆಗುವುದಿಲ್ಲ ಏನೂ ಎಣಿಸಿದಂತೆ ಈ ಮನಎಲ್ಲೆಂದರಲ್ಲಿ ಯಾರ್ಯಾರೊಂದಿಗೋ ಹೆಣೆದುಕೊಳ್ಳುವುದು ಮನಅಂದಿಗ...

ಭಾರತರತ್ನ ಪಂಡಿತ ಭೀಮಸೇನ ಜೋಶಿಯವರು ಇನ್ನಿಲ್ಲ!

ಜನ ೨೩ ಬ್ಲಾಗ್ ೪೦ ವೀಕ್ಷಣೆ

ಖ್ಯಾತ ಹಿಂದೂಸ್ತಾನೀ ಗಾಯಕ, ಭಾರತರತ್ನ ಪಂಡಿತ ಭೀಮಸೇನ ಜೋಶಿಯವರು (೪ ಫೆಬ್ರುವರಿ ೧೯೨೨ - ೨೪ ಜನವರಿ ೨೦೧೧) ಇಂದು ನಮ್ಮನ್ನು ಅಗಲಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರೋಣ! - ಆಸು ಹೆಗ್ಡೆ ಚಿತ್ರ ಕೃಪೆ: www.chembur.com

ನನ್ನೀ ಬಾಳು ನಿನಗಾಗಿ ಕಾಯುತಿದೆ!

ಜನ ೨೦ ಬ್ಲಾಗ್ ೯೨ ವೀಕ್ಷಣೆ

ನನ್ನೀ ಬಾಳು ನಿನಗಾಗಿ ಕಾಯುತಿದೆ!ನಾನು ಬರುವುದಿಲ್ಲನನಗಾಗುವುದಿಲ್ಲ ಎಂದೆಷ್ಟೇಹೇಳಿದರೂ ನೀ ಕರೆದೊಯ್ದು ಕುಡಿಸಿದ್ದೆತಲೆ ಕೆಟ್ಟಂತಾಗಿಮೈಯೆಲ್ಲಾ ಬಿಸಿಯಾಗಿಹೊಸ ಅನುಭವದಲಿ ನಾ ಮೈಮರೆತಿದ್ದೆಬೇಕು ಬೇಡಗಳನ್ನುವಿಂಗಡಿಸಲಾಗದ ನಾನುಬೇಡವಿದ್ದರೂ ಬೇಕು...

"ಇದು ಇಬ್ಬಗೆಯ ನೀತಿಯಲ್ಲವೇ?"- ಇದಕ್ಕೆ ಉತ್ತರ ದೊರೆತೀತೇ?

ಜನ ೧೯ ಬ್ಲಾಗ್ ೪೯ ವೀಕ್ಷಣೆ

ಇದು ಇಂದಿನ ವಾರ್ತಭಾರತಿ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ಓದುಗರ ಪತ್ರ: ಓದುಗರ ಈ ಪ್ರಶ್ನೆಗೆ ಉತ್ತರ ದೊರೆತೀತೇ? ಉತ್ತರಿಸುವವರು ಯಾರು?

ನೀನು ಇಲ್ಲದೇ ಇದ್ದರೆ...!

ಜನ ೧೮ ಬ್ಲಾಗ್ ೪೦ ವೀಕ್ಷಣೆ

ಇನ್ನೂ ಬದುಕುವಾಸೇನೇ ಇರ್ತಿರ್ಲೇ ಇಲ್ಲನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆನಿನ್ನ ನೋಡಿದಾಗೆಲ್ಲಾ ಅನಿಸುತ್ತೆ ನನಗೆಸಂತಸದ ದಿನಗಳು ಮರಳಿ ಬಂದ ಹಾಗೆಏನೂ ಕಾಣದಂತೆ ನಾ ಕತ್ತಲಲ್ಲೇ ಇರ್ತಿದ್ದೆನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆಇನ್ನೂ ಬದುಕುವಾಸೇ...