ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆಸು ಹೆಗ್ಡೆ
ಆಸು ಹೆಗ್ಡೆ

ಆಸು ಹೆಗ್ಡೆ

ಆತ್ರಾಡಿ ಸುರೇಶ ಹೆಗ್ಡೆ

೬೭೨ ಲೇಖನಗಳು ೬,೨೧,೪೪೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸಿಂಹಳೀಯರ ಮುಂದೆ ಮಂಡಿಯೂರಲಾಗದು!

ಮಾರ್ಚ್ ೩೧ ಬ್ಲಾಗ್ ೪೦ ವೀಕ್ಷಣೆ

ಸಿಂಹಳೀಯರ ಮುಂದೆ ಮಂಡಿಯೂರಲಾಗದು!ಪಾಕಿಸ್ತಾನದೊಂದಿಗಿನ ಮೊನ್ನೆಯ ಉಪಾಂತ್ಯಪಂದ್ಯವೇ ಮಹಾಂತ್ಯದಂತೆ ಕಂಡು ಬಂದಿತ್ತುಆ ಸಂಭ್ರಮದ ಗುಂಗಿನಿಂದ ಹೊರಬಾರದೇಉಳಿದರೆ ನಮ್ಮ ತಂಡಕ್ಕೆ ಕಾದಿಹುದು ಕುತ್ತುವಾನರ ಸೇನೆಯನ್ನು ಕಟ್ಟಿಕೊಂಡು ಶ್ರೀರಾಮಆ ಲಂಕೆಯಾ ಯ...

ನಮ್ಮ ನೆಲದಲ್ಲಿ ನಿಮ್ಮನ್ನು ಗೆಲಲು ನಾ ಬಿಡೆ!

ಮಾರ್ಚ್ ೨೯ ಬ್ಲಾಗ್ ೫೮ ವೀಕ್ಷಣೆ

ನಮ್ಮ ನೆಲದಲ್ಲಿ ನಿಮ್ಮನ್ನು ಗೆಲಲು ನಾ ಬಿಡೆ! ನಿನ್ನೆಯ ಸುದ್ದಿ ರಾತ್ರಿ ಮೊಹಾಲಿಯಲ್ಲಿ ಸುರಿಯುತ್ತಾ ಇತ್ತಂತೆ ತುಂತುರು ಮಳೆಇಂದು ಅಲ್ಲಿ ಕಂಡು ಬರಲಿ ಬರಿ ನಮ್ಮ ದಾಂಡಿಗರ ಓಟಗಳ ಭರ್ಜರಿ ಸುರಿಮಳೆಸಿಡಿಲು ಮಿಂಚುಗಳಂತೆ ಆರ್ಭಟಿಸಲೊಮ್ಮೆ ಸೆಹವಾಗ,...

ಒಮ್ಮೊಮ್ಮೆ...!

ಮಾರ್ಚ್ ೨೫ ಬ್ಲಾಗ್ ೪೯ ವೀಕ್ಷಣೆ

ಒಮ್ಮೊಮ್ಮೆ...! ಒಮ್ಮೊಮ್ಮೆನನ್ನದೇ ಮಾತೃಭಾಷೆಯಲ್ಲಿ ಅರ್ಥಪೂರ್ಣವಾಗಿ ಬರೆಯಲು ನಾನೇ ಅಸಮರ್ಥನಾದಂತೆ ...ಕೆಲವೊಮ್ಮೆನಾನು ಎಣಿಸುವುದೊಂದುನಾನು ಬರೆಯುವುದೊಂದುಓದುಗ ಅರ್ಥೈಕೊಳ್ಳುವುದೊಂದು ...ಒಮ್ಮೊಮ್ಮೆಯೋಚಿಸುವೆ ನಾ ಎಣಿಸಿದಂತೆಯೇ ಬರೆದು, ನಾ ಬ...

ಸಂಗಾತಿಯೇ!

ಮಾರ್ಚ್ ೨೨ ಬ್ಲಾಗ್ ೭೬ ವೀಕ್ಷಣೆ

ಸಂಗಾತಿಯೇ! ಸಂಗಾತಿಯೇ ನೀನಿಲ್ದೆ ಹೇಗೆ ಬದುಕಲಿ ನಾಹೂವಲ್ಲಿ ಮೊಗ್ಗಲ್ಲಿ ಕನಸಿನ ನಾಡಲ್ಲಿನೀನಿಲ್ದೇ ಎಲ್ಲೂ ಏನಿಲ್ಲಾ...ಹೇಗೋ ಏನೋ ನೆಲೆಯೂರಿಹರು ಯಾರೋ ನನ್ನೀ ತಪ್ತ ಮನದಿನನ್ನದೆಲ್ಲಾ ಕಳೆದುಕೊಂಡೆ ಹುಚ್ಚುಮನದ ಹುಚ್ಚುತನದಿಈ ಮನದ ಒಳಕತೆಯಾ ನೀ ಬಲ...

ತಪ್ಪು ಒಪ್ಪುಗಳ ವಿಮರ್ಶೆ ಮಾಡಿಕೊಂಡು ಕಲಿಯಬೇಕಿಲ್ಲಿ!

ಮಾರ್ಚ್ ೨೦ ಬ್ಲಾಗ್ ೧೬೦ ವೀಕ್ಷಣೆ

ತಪ್ಪು ಒಪ್ಪುಗಳ ವಿಮರ್ಶೆ ಮಾಡಿಕೊಂಡು ಕಲಿಯಬೇಕಿಲ್ಲಿ! ನಮ್ಮ ಜೀವನದುದ್ದಕ್ಕೂ ನಮಗೆ ಕಲಿಯಲು ಇದೆಯಿಲ್ಲಿಈ ಜೀವನವೇ ಪಾಠಶಾಲೆ ಎಂಬ ಮಾತೂ ಇದೆಯಿಲ್ಲಿ ಆದರೆ, ಕಲಿಸಲು ಬರುವವರಲ್ಲಿ ಎಲ್ಲರೂ ಕಲಿತವರಲ್ಲಅಲ್ಲದೆ, ಕಲಿತವರೆಲ್ಲಾ ಮನಬಿಚ್ಚಿ ಕಲಿಸುವುದೂ...

ಬಾಷೆಯ ಕಲಿಕೆಗೆ ಕಲಿಕೆಯ ಮಾಧ್ಯಮ ಅಡ್ಡಿಯಾಗಬಾರದು!

ಮಾರ್ಚ್ ೧೮ ಬ್ಲಾಗ್ ೫೯ ವೀಕ್ಷಣೆ

ಬಾಷೆಯ ಕಲಿಕೆಗೆ ಕಲಿಕೆಯ ಮಾಧ್ಯಮ ಅಡ್ಡಿಯಾಗಬಾರದು ಕನ್ನಡಿಗರು ಅನ್ಯ ಭಾಷಿಗರ ಜೊತೆಗೆ ಮಾತನಾಡುವಾಗ ಮಾತೃಭಾಷೆಯನ್ನು ಬಳಸದೇ, ಅನ್ಯರ ಭಾಷೆಯಲ್ಲಿಯೇ ವ್ಯವಹರಿಸುತ್ತಾರೆ ಅನ್ನುವ ಅಪವಾದ ಇದೆ. ಆದರೆ, ಇದು ಬೆಂಗಳೂರಿನಂತಹ ನಗರ ಪ್ರದೇಶಗಳಿಗೇ ಮಾತ್ರ...

ವಿಜಯ ಕರ್ನಾಟಕದವರು ಉಡುಪಿಯನ್ನೇ ಎತ್ತಂಗಡಿ ಮಾಡಿದ್ದಾರೆ!?

ಮಾರ್ಚ್ ೧೬ ಬ್ಲಾಗ್ ೩೪ ವೀಕ್ಷಣೆ

ಸುನಾಮಿ ಬಂದಿದ್ದು ಜಪಾನಿನಲ್ಲಿ. ಆದರೆ ನಮ್ಮ ಕರ್ನಾಟಕದ ಕರಾವಳಿಯಲ್ಲಿ ಇದ್ದ ನನ್ನ ಊರು ಉಡುಪಿ, ಒಳನಾಡಿಗೆ (ಧರ್ಮಸ್ಥಳದ ಸಮೀಪಕ್ಕೆ) ಹೋಗಿಬಿಟ್ಟ ಸುದ್ದಿ ನನಗೆ ಗೊತ್ತಿರಲೇ ಇಲ್ಲ. ನಿಮಗೂ ಗೊತ್ತಿಲ್ವೇ? ಈ ಚಿತ್ರ ನೋಡಿ. (ಇಂದಿನ ವಿಕದ ಬೆಂಗಳೂರು...

ನಮ್ಮಲ್ಲಿ ಈ ಅಸಹನೆ ಏಕೆ ಮನೆಮಾಡಿದೆ?

ಮಾರ್ಚ್ ೧೪ ಬ್ಲಾಗ್ ೭೭ ವೀಕ್ಷಣೆ

ನಮ್ಮಲ್ಲಿ ಈ ಅಸಹನೆ ಏಕೆ ಮನೆಮಾಡಿದೆ? ಚಿತ್ರನಟಿ ಹೇಮಾಮಾಲಿಯವರನ್ನು ರಾಜ್ಯಸಭೆಗೆ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ ಕ್ರಮವನ್ನು ವಿರೋಧಿಸಿತ್ತಾ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀ ಗಿರೀಶ್ ಕಾರ್ನಾಡ್ ಅವರು ಆಕೆಯನ್ನು ರಾಜಕೀಯರಂಗ...

ಶುಭ ಹಾರೈಕೆಗಳು!

ಮಾರ್ಚ್ ೦೭ ಬ್ಲಾಗ್ ೧೩೪ ವೀಕ್ಷಣೆ

ಶುಭ ಹಾರೈಕೆಗಳು! ಅಜ್ಜಿಯಾಗಿದೊಡ್ಡಮ್ಮನಾಗಿಅಮ್ಮನಾಗಿಚಿಕ್ಕಮ್ಮನಾಗಿಅತ್ತೆಯಾಗಿಅತ್ತಿಗೆಯಾಗಿಅಕ್ಕನಾಗಿತಂಗಿಯಾಗಿಶಿಕ್ಷಕಿಯಾಗಿಸಹಪಾಠಿಯಾಗಿಸಹೋದ್ಯೋಗಿಯಾಗಿಗೆಳತಿಯಾಗಿಮಡದಿಯಾಗಿನಾದಿನಿಯಾಗಿಮಗಳಾಗಿಸೋದರ ಸೊಸೆಯಾಗಿಕಂಡರಿಯದ ಸ್ನೇಹಿತೆಯಾಗಿಕೆಲವೊಮ್ಮ...

ಪ್ರತಾಪ ಸಿಂಹ ಕೇಳುತ್ತಾರೆ- "ಮೂರ್ತಿಯವರು ಕನ್ನಡಿಗರಿಗೆ ಬದುಕು ಕಟ್ಟಿಕೊಟ್ಟಿದ್ದು ಕನ್ನಡದ ಕೆಲಸವಲ್ಲವೇ?"

ಮಾರ್ಚ್ ೦೨ ಬ್ಲಾಗ್ ೫೧ ವೀಕ್ಷಣೆ

"ಬೆತ್ತಲೆ ಜಗತ್ತು" ಅಂಕಣ ಖ್ಯಾತಿಯ ಯುವ ಬರಹಗಾರ, ಪ್ರತಾಪ ಸಿಂಹ ಕನ್ನಡ ಪ್ರಭ ಪತ್ರಿಕೆಯ ಸುದ್ದಿ ಸಂಪಾದಕರಾದ ನಂತರ, ಪತ್ರಿಕೆಯಲ್ಲಿ, ತನ್ನ ಪ್ರಥಮ ಲೇಖನ ಬರೆದು, ಈ ಪ್ರಶ್ನೆ ಎತ್ತಿದ್ದಾರೆ? "ನಾರಾಯಣ ಮೂರ್ತಿ ಕನ್ನಡ ನಾಡಲ್ಲಿ ಕನ್ನಡಿಗರಿಗೆ ಬದ...

ಅಂಕಣಕಾರ ಸಂತೋಷ್ ತಮ್ಮಯ್ಯ ಗಿರೀಶ್ ಕಾರ್ನಾಡರನ್ನು ಜರೆದ ಪರಿ ಇದು!

ಮಾರ್ಚ್ ೦೧ ಬ್ಲಾಗ್ ೬೫ ವೀಕ್ಷಣೆ

ಚಲನಚಿತ್ರ ನಟಿ ಹೇಮಾಮಾಲಿನಿಯವರನ್ನು ರಾಜ್ಯಸಭೆಯ ಚುನಾವಣೆಗೆ ಸ್ಪರ್ಧಿಯಾಗಿ ಕಣಕ್ಕೆ ಇಳಿಸಿರುವ ಭಾಜಪಾದ ಕಾರ್ಯವೈಖರಿಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀಯುತ ಗಿರೀಶ್ ಕಾರ್ನಾಡ್ ಅವರು ವಿರೋಧಿಸಿರುವುದು ಹಾಗೂ ಟೀಕಿಸಿರುವುದು ಎಲ...

ನುಡಿಯಂತೆ ನಡೆಯಿರಿಸಿಕೊಂಡವರೇ ಜಗದಿ ಆದರಣೀಯರು!

ಫೆಬ್ರ ೨೮ ಬ್ಲಾಗ್ ೮೩ ವೀಕ್ಷಣೆ

ನುಡಿಯಂತೆ ನಡೆಯಿರಿಸಿಕೊಂಡವರೇ ಜಗದಿ ಪರಮ ಪೂಜ್ಯರು!ನಡೆಯಲರಿಯದವರ ಕೈಹಿಡಿದುಕೊಂಡುನಡೆಯ ಕಲಿಸಿ, ಎಲ್ಲರಿಗೂ ಸದಾ ನೀತಿ ಪಾಠ ಮಾಡುತ್ತಿದ್ದರೂಅವರ ಮುಂದೆಯೇ ಬೋರಲಾಗಿ ಬಿದ್ದು, ಗೌರವಕ್ಕೇ ಅಪಾತ್ರರೆನಿಸಿಕೊಂಡರುಮನದ ತುಂಬೆಲ್ಲಾ ತುಂಬಿಕೊಂಡುಅಭಿಮಾನ...