ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆಸು ಹೆಗ್ಡೆ
ಆಸು ಹೆಗ್ಡೆ

ಆಸು ಹೆಗ್ಡೆ

ಆತ್ರಾಡಿ ಸುರೇಶ ಹೆಗ್ಡೆ

೬೭೨ ಲೇಖನಗಳು ೬,೨೧,೪೪೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕೊಡೆ ಕೊಡೆ ಎನಬೇಡ!

ಜೂನ್ ೦೪ ಬ್ಲಾಗ್ ೪೪ ವೀಕ್ಷಣೆ

ಕೊಡೆ ಕೊಡೆ ಎನಬೇಡ! ಕೊಡೆ ಕೊಡೆಎನಬೇಡಕೊಡದಿದ್ದರೆನಾನೂಬಿಡೆಇನ್ನಾದರೂನಿನ್ನ ಈ ಹಟಬಿಟ್ಟು ಬಿಡೆಸಂತಸದಿಂದಒಮ್ಮೆ ...ಹೂಂ...ಒಮ್ಮೆಯಷ್ಟೇಕೊಡೆ ...ಕೊಡೆಕೊಡೆ......................................................ಮಳೆಯಲ್ಲಿ ನೆನೆದುನೆಗಡ...

ಪ್ರೀತಿಗೂ ಪಡಿತರ ಪದ್ಧತಿ ಬೇಕೆ?

ಜೂನ್ ೦೨ ಬ್ಲಾಗ್ ೫೪ ವೀಕ್ಷಣೆ

ಪ್ರೀತಿಗೂ ಪಡಿತರ ಪದ್ಧತಿ ಬೇಕೆ?ಸಂಬಂಧಗಳ ಸ್ನೇಹ ಬಂಧಗಳ ನಡುವೆಯೂ, ಸದಾ ಇತಿ ಮಿತಿ ಇರಬೇಕು, ಯಾವುದೂಅತಿಯಾಗದೇ ಇರಲೆಂಬ ಮಾತಸದಾ ಕೇಳುತ್ತಿರುವೆವು ನಾವುಈ ಮಾತಿನಿಂದಾಗಿ ಕೇಳಿದೆಪ್ರಶ್ನೆಯೊಂದ ನನ್ನೀ ಮನವು,ನಮ್ಮ ಮನದ ಭಾವನೆಗಳನ್ನೂಪಡಿತರ ಪದ್ಧತಿ...

ಜೀವನದ ಹಾದಿಯಲಿ ತುಂಬಿಹುದು ಕಣ್ಣೀರು!

ಜೂನ್ ೦೨ ಬ್ಲಾಗ್ ೯೬ ವೀಕ್ಷಣೆ

ಜೀವನದ ಹಾದಿಯಲಿ ತುಂಬಿಹುದು ಕಣ್ಣೀರು!(ಇನ್ನೊಂದು ಭಾವಾನುವಾದದ ಯತ್ನ)ಜೀವನದ ಹಾದಿಯಲಿ ತುಂಬಿಹುದು ಕಣ್ಣೀರುಮರೆಯಲಿ ಎನ್ನನೆಂದು ಹೇಳಿ ಆಕೆಗೆ ಯಾರಾದರೂಆಣೆಗಳ ಮರೆಯಲಿ ಮಾತುಗಳ ಮರೆಯಲಿನನ್ನಷ್ಟಕ್ಕೆ ನನ್ನನ್ನು ಇರಲು ಬಿಟ್ಟು ಬಿಡಲಿಇಂಥಾ ಈ ಜಗದಿ...

ವಿಚಿತ್ರ ಆದರೂ ನಿಜ!

ಮೇ ೩೧ ಬ್ಲಾಗ್ ೫೮ ವೀಕ್ಷಣೆ

ವಿಚಿತ್ರ ಆದರೂ ನಿಜ! ಈ ಎರಡು ವರದಿಗಳಲ್ಲಿರುವ ಸಾಮ್ಯತೆಗಳನ್ನು ಪಟ್ಟಿ ಮಾಡಿ ನೋಡಿ. ಎರಡು ದುರ್ಘಟನೆಗಳು. ಒಂದು ಮಲೇಶಿಯಾದಲ್ಲಿ. ಇನ್ನೊಂದು ಚೆನ್ನೈನಲ್ಲಿ. http://www.deccanherald.com/content/163753/child-dies-malaysia-being-lo...

ಸಖಿ ನಿನ್ನ ಊರು ನನಗೆ ಇಷ್ಟ...!

ಮೇ ೩೦ ಬ್ಲಾಗ್ ೯೯ ವೀಕ್ಷಣೆ

ಸಖಿ ನಿನ್ನ ಊರು ನನಗೆ ಇಷ್ಟ...!(ಇನ್ನೊಂದು ಭಾವಾನುವಾದದ ಯತ್ನ)ಸಖಿ ನಿನ್ನ ಊರು ನನಗೆ ಇಷ್ಟ, ಹೋಗೋದಿನ್ನು ಕಷ್ಟ, ಈ ಊರಿಂದ್ ಇನ್ಮೇಲೆ, ನನ್ನೂರಿಗ್ ಇನ್ಮೇಲೆ,ಇಷ್ಟ ನಿನ್ನ ಸೀದಾ ಸಾದಾ ರೂಪ, ಚಂದ್ರನ ಸ್ವರೂಪ, ಪ್ರೀತಿ ನಿನ್ಮೇಲೆ, ನಂಗೆ ಪ್ರೀತಿ...

ಹಗಲೂ ಇರುಳೂ ಮರೆಯಲ್ಲಿ ನಿಂತು...!

ಮೇ ೨೭ ಬ್ಲಾಗ್ ೬೮ ವೀಕ್ಷಣೆ

ಹಗಲೂ ಇರುಳೂ ಮರೆಯಲ್ಲಿ ನಿಂತು...!(ಇನ್ನೊಂದು ಭಾವಾನುವಾದದ ಯತ್ನ)ಹಗಲೂ ಇರುಳೂ ಮರೆಯಲ್ಲಿ ನಿಂತು ಅತ್ತದ್ದೆಲ್ಲಾ ನೆನಪಿದೆನನಗೆ ಇನ್ನೂ ನಮ್ಮ ಒಲವಿನಾ ಸುಂದರ ದಿನಗಳ ನೆನಪಿದೆಹಗಲೂ ಇರುಳೂ ಮರೆಯಲ್ಲಿ ನಿಂತು ಅತ್ತದ್ದಿನ್ನೂ ನೆನಪಿದೆಪರದೆಯ ಕೊನೆಯ...

ಮನದ ಬಯಕೆ ಅಶ್ರುವಾಗಿ ಹರಿದಿದೆ!

ಮೇ ೨೪ ಬ್ಲಾಗ್ ೯೩ ವೀಕ್ಷಣೆ

ಮನದ ಬಯಕೆ ಅಶ್ರುವಾಗಿ ಹರಿದಿದೆ! (ಮತ್ತೊಂದು ಭಾವಾನುವಾದದ ಯತ್ನ) ಮನದ ಬಯಕೆ ಅಶ್ರುವಾಗಿ ಹರಿದಿದೆನಿಷ್ಠಳಾಗಿ ಇದ್ದೂ ನಾ ಒಂಟಿ ಆಗಿಹೆಮನದ ಬಯಕೆ ಅಶ್ರುವಾಗಿ ಹರಿದಿದೆನನ್ನೀ ಬದುಕು ತೃಷೆಯಂತಾಗಿ ಉಳಿದಿದೆನನ್ನೀ ಬದುಕು ತೃಷೆಯಂತಾಗಿ ಉಳಿದಿದೆಒಲವಿ...

ಮನ ನೋಯಿಸಿಕೊಳ್ಳಬೇಕಾಗಿಲ್ಲ!

ಮೇ ೨೩ ಬ್ಲಾಗ್ ೪೩ ವೀಕ್ಷಣೆ

ಮನ ನೋಯಿಸಿಕೊಳ್ಳಬೇಕಾಗಿಲ್ಲ! ಎಷ್ಟೇ ಒಳ್ಳೆಯ ಅಡುಗೆ ಮಾಡಿ ಬಡಿಸಿದರೂ, ಖುಷಿಯಲ್ಲಿ ಹೊಟ್ಟೆ ತುಂಬಾ ಉಂಡವರೆಲ್ಲರೂ,ಮೆಚ್ಚುಗೆಯ ಮಾತನಾಡುವರು ಎಂಬ ಖಾತ್ರಿಯೂ ಇಲ್ಲನಾವೆಷ್ಟೇ ಚಿಂತನೆ ಮಾಡಿ ನಮ್ಮ ಮಾತುಗಳನ್ನುಹೊರ ಹಾಕಿದರೂ, ಜನರು ಧ್ಯಾನದಿಂದ ಆಲಿಸ...

ಆ ಭೂಮಿಯಿಂದ ಬರಲೊಂದು ಸೊಸೆ!

ಮೇ ೨೦ ಬ್ಲಾಗ್ ೪೦ ವೀಕ್ಷಣೆ

ಆ ಭೂಮಿಯಿಂದ ಬರಲೊಂದು ಸೊಸೆ! ಅಲ್ಲೆಲ್ಲೋ ಇನ್ನೂ ಒಂದು ಭೂಮಿ ಇದೆಯೆಂಬ ಸುದ್ದಿ ಇದೆಇಲ್ಲಿರುವಂತೆ, ಮಳೆ, ಗಾಳಿ,ಬೆಳೆ ಅಲ್ಲೂ ಇದ್ದಿರುವಂತಿದೆಇದ್ದಿರಬಹುದೇನೋ ಹಿಂದೆ ಅಲ್ಲೂ ಆದಮ್ಮ ಮತ್ತು ಈವಅನುಭವಿಸಿರಬಹುದು ಅವರೀರ್ವರೂ ಕಾಮಜ್ವರದ ಕಾವಹುಟ್ಟಿಕ...

ಜಾತ್ರೆಯಲೂ... ಏಕಾಂತದಲೂ...!

ಮೇ ೧೯ ಬ್ಲಾಗ್ ೯೦ ವೀಕ್ಷಣೆ

ಜಾತ್ರೆಯಲೂ… ಏಕಾಂತದಲೂ…!(ಇನ್ನೊಂದು ಭಾವಾನುವಾದದ ಯತ್ನ)ಜಾತ್ರೆಯಲೂ ಏಕಾಂತದಲೂದಾಹತುಂಬಿದ ಮನದಾಳದಲೂನೋವಿನಲೂ ವಿರಹದಲೂನನಗೆ ನಿನ್ನದೇ ನೆನಪಾಗುತಿದೆ||ಗೀತೆಯಲೂ ಸಂಗೀತದಲೂಕನಸಿನಲೂ ತಂಗಾಳಿಯಲೂಬಿಸಿಲಿನಲೂ ನೆರಳಿನಲೂನನಗೆ ನಿನ್ನದೇ ನೆನಪಾಗುತಿದೆ|...

ಈ ಹೃದಯ ಕವಿಯಾಗಿ...!

ಮೇ ೧೬ ಬ್ಲಾಗ್ ೧೫೫ ವೀಕ್ಷಣೆ

ಈ ಹೃದಯ ಕವಿಯಾಗಿ...! (ಮತ್ತೊಂದು ಭಾವಾನುವಾದದ ಯತ್ನ) ಈ ಹೃದಯ ಕವಿಯಾಗಿ, ನೋವಿಲ್ಲಿ ಪದವಾಗಿ, ಈ ರಾತ್ರಿ ಹಾಡಾಗಿದೆಈ ಹೃದಯ ಕವಿಯಾಗಿ, ನೋವಿಲ್ಲಿ ಪದವಾಗಿ, ಈ ರಾತ್ರಿ ಹಾಡಾಗಿದೆಅವರಿವರ ಗೀತೆಗಳ ಕೇಳುತ್ತಾ ಇರುವವಳೇ, ನನ್ನನ್ನೂ ನೀ ಆಲಿಸೇಒಮ್ಮೆ...

ಸೂರ್ಯ-ಚಂದ್ರರ ನೀತಿ ಸಂದೇಶ!

ಮೇ ೧೧ ಬ್ಲಾಗ್ ೩೭ ವೀಕ್ಷಣೆ

ಸೂರ್ಯ-ಚಂದ್ರರ ನೀತಿ ಸಂದೇಶ! ರಾತ್ರಿ ಹಠಾತ್ತನೇ ವಿದ್ಯುತ್ ಕೈಕೊಟ್ಟು ಕಾಡಿದಾಗನನಗೆ ನಿದ್ದೆ ಬರಲಿಲ್ಲ ವಿಪರೀತ ಸೆಕೆ ಕಾಡುತ್ತಿತ್ತಾಗಮನೆಯೊಳಗೆ ಇರುವುದು ಇನ್ನು ದುಸ್ತರ ಎನಿಸಿದಾಗಮೆಲ್ಲನೇ ಬೀದಿಗಿಳಿದು ನಾ ಹೊರಟೆ ಕಾಲೆಳೆಯುತ್ತಾ...ಬಾನಿನಲ್ಲ...