ನಗದೇ ಏನು ಮಾಡಲಿ ನಾನು?
ದೇವರೊಬ್ಬನೇ, ಆತ ಸರ್ವಂತರ್ಯಾಮಿ, ಆತನಿಲ್ಲದ ಜಾಗವಿಲ್ಲ ಎನ್ನುವ ಕನಕದಾಸನ ಕಥೆಯನ್ನು ಹಾಗೂ ಮಾತಾಪಿತರು, ಗುರುಗಳು, ಬಂಧುಗಳು, ಅತಿಥಿಗಳು, ಇವರೇ ನಮ್ಮ ಪಾಲಿನ ದೇವರು ಎಂದು ಸಾರುವ, ಶಾಲಾ ಪಠ್ಯ ಪುಸ್ತಕಗಳಲ್ಲಿನ ಓದನ್ನು ಮುಗಿಸಿಕೊಂಡು, ಮನೆಗೆ ನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಆತ್ರಾಡಿ ಸುರೇಶ ಹೆಗ್ಡೆ
ದೇವರೊಬ್ಬನೇ, ಆತ ಸರ್ವಂತರ್ಯಾಮಿ, ಆತನಿಲ್ಲದ ಜಾಗವಿಲ್ಲ ಎನ್ನುವ ಕನಕದಾಸನ ಕಥೆಯನ್ನು ಹಾಗೂ ಮಾತಾಪಿತರು, ಗುರುಗಳು, ಬಂಧುಗಳು, ಅತಿಥಿಗಳು, ಇವರೇ ನಮ್ಮ ಪಾಲಿನ ದೇವರು ಎಂದು ಸಾರುವ, ಶಾಲಾ ಪಠ್ಯ ಪುಸ್ತಕಗಳಲ್ಲಿನ ಓದನ್ನು ಮುಗಿಸಿಕೊಂಡು, ಮನೆಗೆ ನ...
ನಮ್ಮ ನಾಡಿನುದ್ದಗಲಕ್ಕೂ, ಸೋಂಕಿನಂತೆ ಪ್ರತಿ ಮನೆಗೂ ಹರಡಿರುವ ಭ್ರಷ್ಟಾಚಾರವೆಂಬ ಈ ವ್ಯಾಧಿಯನ್ನು ಬೇರುಸಹಿತ ಕಿತ್ತು, ಒದ್ದೋಡಿಸುವ ನಿಟ್ಟಿನಲ್ಲಿ ಜನ ಜಾಗೃತಿ ಮೋರ್ಛಾಗಳು ಹಾಗೂ ಸತ್ಯಾಗ್ರಹಗಳು ಆರಂಭವಾದುವೇನೋ ನಿಜ. ಆದರೆ ಅವುಗಳ ಜೊತೆ ಜೊತೆಗೇ,...
ನಾನು ಕೇಳದೇಸದಾ ನೀಡುವಳವಳುನೂರೊಂದು ಕಾರಣ; ನಾನು ಕೇಳದೇಸದಾ ನೀಡುವಳವಳುನೂರೊಂದು ಕಾರಣ; ಏಕೆಂದರೆ,ಹೊರಗೆಲ್ಲಾಬರೀ ಸೋಗುಒಳಗೆ ಅಪರಾಧೀಭಾವದ ಹೂರಣ!
ಅನ್ಯರು ನಮ್ಮನ್ನು ಕಂಡು ಹೊಟ್ಟೆಕಿಚ್ಚು ಪಟ್ಟರೆ ನಾವುಚಿಂತಿಸಬೇಕಾಗಿಲ್ಲ; ಅದುಅವರಿಂದ ನಾವು ಹೆಚ್ಚೆಂದುಅವರೇ ಒಪ್ಪಿಕೊಂಡುತೋರಿಸಿದಂತಲ್ಲಾ...? ನಮ್ಮಕಾಲೆಳೆಯುವಜನರನ್ನು ನಾವುತಿರಸ್ಕರಿಸಬೇಕಾಗಿಲ್ಲಉಪದ್ರವವೆಂದು; ಅದರಿಂದ ಅರಿಯಬಹುದು ಅದೆಷ್ಟು...
· ಆಕೆ ಮತ್ತು ಈಕೆ ನೆರೆಹೊರೆಯವರು.ಅಂದು ಆಕೆ ಮತ್ತು ಆಕೆಯ ಗಂಡನ ನಡುವಿನ ಜಗಳದ ನಂತರ, ವಿಚ್ಛೇದನ ಕೊಡುತ್ತೇನೆ ಅಂದಿದ ಗಂಡ, ಮಗುವಿನ ಜೊತೆಗೆ ಆಕೆಯನ್ನು, ಬಸ್ಸಿನ ಟಿಕೇಟು ತರಿಸಿಕೊಟ್ಟು, ಆಕೆಯ ತವರಿಗೆ ಕಳುಹಿಸಿದ್ದ.ಆಕೆ "ನಾನಿನ್ನು ಹಿಂದಿರುಗಿ...
· ಭ್ರಷ್ಟಾಚಾರದ ಅಂಧಕಾರವನ್ನು ತೊಲಗಿಸಲಿಈ ದೀಪಾವಳಿ;ರಾಜಕಾರಣಿಗಳದಾಸ್ಯದಿಂದ ಮುಕ್ತಿಯಬೆಳಕ ನೀಡಲಿಈದೀಪಾವಳಿ;ದೀಪದಿಂದ ದೀಪಬೆಳಗಿ ಜಗವೆಲ್ಲಾಬೆಳಗಿಬೆಳಕಾಗಲಿ;ಹೃದಯದಿಂದಹೃದಯಕ್ಕೆ ಪ್ರೀತಿಹರಿದು ನಾಡಿನಲಿಶಾಂತಿನೆಲೆಸಲಿ!ದೀಪಾವಳಿಯ ಶುಭಾಶಯಗಳು!
" ಗಝಲ್ ಕಿಂಗ್" ಎಂದು ಪ್ರಖ್ಯಾತರಾಗಿದ್ದ ಹಾಗೂ ಇಂದು ಮುಂಜಾನೆ ನಿಧನರಾದ ಜಗಜೀತ್ ಸಿಂಗ ಅವರ ದಿವ್ಯಾತ್ಮಕ್ಕೆ, ಆ ದೇವರು ಮುಕ್ತಿಯನ್ನು ದಯಪಾಲಿಸಲಿ! ಹೀಗ್ಯಾಕೆ ನೀನು ಮುಗುಳ್ನಗುತಲಿರುವೆ ಅದ್ಯಾವ ನೋವ ಮರೆಮಾಚುತಿರುವೆ ಮಂಜಾದ ಕಣ್ಣು ತುಟಿಯಲ್ಲಿ...
ಬಳಸೆನ್ನ ಕೊರಳ ಒಲವೇ...!ಬಳಸೆನ್ನ ಕೊರಳ ಒಲವೇ ಇಂಥ ಇರುಳು ಇನ್ನೆಂದಿಗೋಇನ್ನು ಈ ಜನುಮದಲ್ಲಿ ನಮ್ಮ ಭೇಟಿ ಎಂದಿಗೋಬಳಸೆನ್ನ ಕೊರಳನಮಗೀ ಕ್ಷಣವು ದೊರೆತಿದೆ, ನಮ್ಮ ಭಾಗ್ಯದಿಂದಲೇಕಣ್ತುಂಬ ನೋಡು ನನ್ನ ನೀ ಬಲು ಸನಿಹದಿಂದಲೇಮತ್ತೊಮ್ಮೆ ನಿನಗೀ ಭಾಗ್ಯ...
ನೀನದೆಲ್ಲೆ ಹೋಗು ದೂರ...!ನೀನದೆಲ್ಲೆ ಹೋಗು ದೂರ, ನನ್ನ ನೆರಳು ಜೊತೆಯಲಿಹುದುನನ್ನ ನೆರಳೂ ನನ್ನ ನೆರಳೂ ನನ್ನ ನೆರಳೂ ನನ್ನ ನೆರಳೂಒಂದೊಮ್ಮೆ ನನ್ನ ನೆನೆದು ಕಣ್ಣೀರು ಸುರಿಸೆ ನೀನು ನನ್ನ ಕಣ್ಣ ನೀರಿನಿಂದ ಅದನಲ್ಲೇ ತಡೆವೆ ನಾನುನೀನದಾವ ಎಡೆಗೂ ನಡ...
ಪೀಠವನೇರಿ ಕೂತವರೆಲ್ಲಾ ಜ್ಞಾನಿಗಳಲ್ಲ! ನಮ್ಮ ನಾಡಲ್ಲಿ ಪೀಠವನೇರಿ ಕೂತವರೆಲ್ಲಾ ಜ್ಞಾನಿಗಳಲ್ಲಆದರೆ ಇಲ್ಲಿ ಜ್ಞಾನಪೀಠಿಗಳೆನಿಸಿಕೊಂಡವರು ಕಮ್ಮಿ ಇಲ್ಲ;ಕೋಟಿಗೊಬ್ಬನಿಗೂ ಮೀರಿ ಜ್ಞಾನಪೀಠಿಗಳು ಈ ನಾಡಿನಲ್ಲಿದೇಶದ ಅನುಪಾತಕ್ಕೂ ಮೀರಿಹುದು ನಮ್ಮ ಕರುನ...
ನರೇಂದ್ರ ಮಾಡುತಿಹ ಮೋಡಿ! ಅಂದು ಆ ನರೇಂದ್ರ ಜ್ಞಾನವನು ಹಂಚಿ ಅನಿಸಿಕೊಂಡಿದ್ದ ಸ್ವಾಮಿ ವಿವೇಕಾನಂದ ಈ ನರೇಂದ್ರ ನೀಡಲಿ ಈ ನಮ್ಮ ನಾಡಿನ ಜನತೆಯ ಮನಗಳಿಗೆಲ್ಲಾ ಮಹದಾನಂದ ಇಂದು ನರೇಂದ್ರ ಮೋದಿ ತನ್ನತನದಿಂದ ಮಾಡುತಿಹನು ನಾಡಿನ ಜನತೆಗೆ ಮೋಡಿ ದೇಶವ ಕ...
ಮಾತುಗಳು ಹೇಗಿರಬೇಕು ಅನ್ನುವಿರಾ? ಬರಿಯ ಮಾತುಗಳಿಗಿಂತ ಆ ಮಾತುಗಳಹಿಂದೆ ಅಡಗಿರುವ ಭಾವನೆಗಳು ಮುಖ್ಯ ಆ ಮಾತುಗಳ ಹಿಂದಿರುವ ಭಾವನೆಗಳ ಜೊತೆಗೆ ಮಾತುಗಳಾಶಯವೂ ಮುಖ್ಯ ಬರಿಯ ಮಾತು ಮುದನೀಡದು ಮನಕೆಸ್ವೀಕೃತವಾಗುವಂತಿರಬೇಕು ಹೃದಯಕೆ! ಕೆಲವರ ಮಾತುಗಳು...