ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆಸು ಹೆಗ್ಡೆ
ಆಸು ಹೆಗ್ಡೆ

ಆಸು ಹೆಗ್ಡೆ

ಆತ್ರಾಡಿ ಸುರೇಶ ಹೆಗ್ಡೆ

೬೭೨ ಲೇಖನಗಳು ೬,೨೧,೪೪೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಮ್ಮ ಹಾರಾಟ, ಹೋರಾಟ, ಇಲ್ಲಿ ಇನ್ನೆಷ್ಟೆ?

ಜೂನ್ ೦೮ ಬ್ಲಾಗ್ ೯೦ ವೀಕ್ಷಣೆ

ಸಖೀ,ಇಂದು ಇಲ್ಲಿ, ನಮ್ಮನ್ನು ಕಾಡುವವು ಅವರ ನೆನಪುಗಳು ನಾಳೆ ಇನ್ನೆಲ್ಲೋ, ಇನ್ನಾರಿಗೋ ನಮ್ಮಯ ನೆನಪುಗಳು; ಬದುಕಿದವರದೂ ಅಷ್ಟೇ, ಇಲ್ಲಿ ಬಾಳಿದವರದೂ ಅಷ್ಟೇ ಆದರೂ, ನಮ್ಮ ಹಾರಾಟ, ಹೋರಾಟ, ಇಲ್ಲಿ ಇನ್ನೆಷ್ಟೇ? ಏನೂ ಮಾಡದೇ ಅಳಿದವರೂ ನೆನಪಾಗುತ್ತಾರ...

ನೀವೇನಂತೀರಿ?

ಜೂನ್ ೦೨ ಬ್ಲಾಗ್ ೮೦ ವೀಕ್ಷಣೆ

ನೀವೇನಂತೀರಿ?ನಿಲ್ದಾಣದಲ್ಲಿನಿಂತು ಬಸ್ಸಿಗಾಗಿಕಾಯುತ್ತಿದ್ದವನು,ಬಸ್ ಬಂದಾಗಬಿಟ್ಟು ಹೋಗಲುಮನಬಾರದೇನಿಲ್ದಾಣವನ್ನು,ಅಳುತ್ತಾ ಕೂತುಏರದೇ, ಮುಂದೆಹೋಗಲು ಬಿಟ್ಟರೆ,ಆ ಬಸ್ ಅನ್ನು,ನೀವೇನಂತೀರಿ?ನಮ್ಮಲ್ಲಿ ಕೆಲವರ ಜೀವನವೂ ಕೂಡಹೀಗೆಯೇ, ಅಂದರೆ,ಒಮ್ಮೆ ಆ...

ಕತೆ ಹೇಳುತ್ತಾರೆ ... ಮನಗಳನ್ನು ಬಿಚ್ಚಿಡುತ್ತಾರೆ!

ಜೂನ್ ೦೨ ಬ್ಲಾಗ್ ೪೯ ವೀಕ್ಷಣೆ

ಕತೆ ಹೇಳುತ್ತಾರೆ ... ಮನಗಳನ್ನು ಬಿಚ್ಚಿಡುತ್ತಾರೆ!ಕತೆ ಹೇಳುತ್ತಾರೆ, ತಮ್ಮ ಮುಂದೆ ಕೂರಿಸಿಕೊಂಡು ತಮ್ಮ ಮನಗಳನ್ನು ಬಿಚ್ಚಿಡುತ್ತಾರೆಕಂಡವಂತೆಯೇ, ಬರೇ ಕೇಳಿದವರೂ ಅಷ್ಟೇ ಕರೆಮಾಡಿ ಮನದೊಳಗಿಳಿದುಬಿಡುತ್ತಾರೆಕೇಳಿದ ಕತೆಗಳಿಗೆ ಲೆಕ್ಕವಿಟ್ಟಿಲ್ಲ,...

ಗೋಡೆಗಳ ಮೇಲೆ ಮೆಚ್ಚುಗೆಗಳಾಟ!

ಮೇ ೨೭ ಬ್ಲಾಗ್ ೫೦ ವೀಕ್ಷಣೆ

ಗೋಡೆಗಳ ಮೇಲೆ ಮೆಚ್ಚುಗೆಗಳಾಟ!ನಾನು ಬರೆದು ಹಾಕಿದ್ದೇನೆ ನೋಡು ನನ್ನ ಗೋಡೆಯ ಮೇಲೆಹೋಗು ಒಮ್ಮೆ ಓದಿ ತಿಳಿಸಿಬಿಡು ನಿನ್ನ ಮೆಚ್ಚುಗೆಯನ್ನು ಅಲ್ಲೇನಾನೂ ಬರೆಯುತ್ತಿರುತ್ತೇನಲ್ಲ ಸದಾ ನನ್ನ ಗೋಡೆಯ ಮೇಲೆನೀನೇಕೆ ವ್ಯಕ್ತಪಡಿಸಿಲ್ಲ ಮೆಚ್ಚುಗೆಯನ್ನು ನನ...

ಮಾರುಹೋಗದಿರೋಣ ಭಾವಾಭಿವ್ಯಕ್ತಿಗೆ!

ಮೇ ೨೬ ಬ್ಲಾಗ್ ೫೩ ವೀಕ್ಷಣೆ

ಮಾರುಹೋಗದಿರೋಣ ಭಾವಾಭಿವ್ಯಕ್ತಿಗೆ! ಮಾರು ಹೋಗದೇ ಬರಹಗಳಲ್ಲಿ ಕಾಣುವ ಭಾವಾಭಿವ್ಯಕ್ತಿಗೆಓದಿ ಒಮ್ಮೆಗೇ ಆಪ್ತರಾಗದಿರೋಣ ಬರೆಯುವ ವ್ಯಕ್ತಿಗಳಿಗೆಐಶಾರಾಮಿ ಕೋಣೆಗಳಲ್ಲಿ ಕುಳಿತು ಕೊಳೆಗೇರಿಗಳ ಬಗ್ಗೆವೇಶ್ಯೆಯ ಮನೆಯಲ್ಲಿ ಕುಳಿತು ಸತೀ ಸಾವಿತ್ರಿಯರ ಬಗ್...

ಕನಸು - ಮನಸು!

ಮೇ ೨೬ ಬ್ಲಾಗ್ ೮೦ ವೀಕ್ಷಣೆ

ಕನ ಸು - ಮನಸು!ನಾವು ಕಾಣುವ ಕನಸುಕನಸಾಗಿದ್ದರೇ ಚೆನ್ನಕನಸು ನನಸಾದ ದಿನಕಳೆದುಕೊಂಡೀತು ಕನಸು ತನ್ನ ಅಸ್ತಿತ್ವ;ನಮ್ಮೊಳಗಿನ ಮನಸ್ಸುಮಗುವಾಗಿದ್ದರೇ ಚೆನ್ನಬೆಳೆಯಲು ಬಿಟ್ಟರೆಕಳೆದುಕೊಂಡೀತುಗಡುಸಾಗಿ ತನ್ನ ಮೃದುತ್ವ!**************

ಪ್ರೀತಿ!

ಮೇ ೨೬ ಬ್ಲಾಗ್ ೬೦ ವೀಕ್ಷಣೆ

ಪ್ರೀತಿ! ಪ್ರೀತಿ ಎಂದರೆ ಬರೀ ಕನಸೆಂಬವರು ಇಲ್ಲಿ ಕೆಲವರು ಬರೀ ಕನಸಿನಲ್ಲಿಯೇ ಪ್ರೀತಿಯ ಕಂಡವರು ಇನ್ನು ಕೆಲವರು ಕನಸಿನ ಪ್ರೀತಿಯನ್ನು ನನಸಲ್ಲಿ ಕಂಡವರು ಇಲ್ಲಿ ಕೆಲವರು ನನಸಿನಪ್ರೀತಿಯನ್ನು ಕನಸಾಗದಂತೆ ಕಾಯ್ದುಕೊಂಡವರು ಇನ್ನು ಕೆಲವರು! *******...

ಇದ್ದಂತೆಯೇ ಇದ್ದರೆ ಮಾತ್ರ ಚಿರಕಾಲ ಬಾಳುವುದು ಸ್ನೇಹ ಬಂಧ!

ಮೇ ೨೩ ಬ್ಲಾಗ್ ೬೭ ವೀಕ್ಷಣೆ

ಇದ್ದಂತೆಯೇ ಇದ್ದರೆ ಮಾತ್ರ ಚಿರಕಾಲ ಬಾಳುವುದು ಸ್ನೇಹ ಬಂಧ!ಅಯ್ಯೋ ಯಾವಾಗಲೂ ನೀನು ನಾನೆಣಿಸಿದ್ದನ್ನೇ ನುಡಿಯುತಿರುವೆನನ್ನ ಮನದ ಮಾತುಗಳನ್ನೇ ನೀನು ಸದಾ ಇಲ್ಲಿ ಬರೆಯುತ್ತಿರುವೆನೀನು ಬರೆದ ಮಾತೆಲ್ಲಾ ನನ್ನ ಮನವ ಕಲಕಿ ಹೋದ ಕನಸುಗಳುನಮ್ಮೀರ್ವರ ನಡ...

ಮರೆತಿರುವ ನೆನಪುಗಳೇ...!

ಮೇ ೨೦ ಬ್ಲಾಗ್ ೧೦೬ ವೀಕ್ಷಣೆ

ಮರೆತಿರುವ ನೆನಪುಗಳೇ...!ಮರೆತಿರುವ ನೆನಪುಗಳೇ ಕಾಡದಿರಿ ನನ್ನನ್ನು ಹೀಗೆ ಇನ್ನೂನೆಮ್ಮದಿಯಿಂದಿರಲು ಬಿಟ್ಟು ಬಿಡಿ ಬಾರದಿರಿ ನನ್ನ ಸನಿಹ ಇನ್ನೂಉದುರಿ ಹೋದ ನಕ್ಷತ್ರಗಳೇ ತುಂಬಿವೆ ನನ್ನೀ ಜೋಳಿಗೆಯಲ್ಲಿಇನೆಷ್ಟು ದಿನ ಬಾಳುವೆನೋ ನಾನೀ ಕನಸುಗಳ ಭರವಸ...

ಸಂಕುಚಿತ ಮನೋಭಾವದವರಿಗೆ ವರಸೆಯಾದ ವಡ್ಡರ್ಸೆ ವೇದಿಕೆ!

ಮೇ ೧೯ ಬ್ಲಾಗ್ ೭೯ ವೀಕ್ಷಣೆ

ಸಂಕುಚಿತ ಮನೋಭಾವದವರಿಗೆ ವರಸೆಯಾದ ವಡ್ಡರ್ಸೆ ವೇದಿಕೆ! ಕಳೆದ ಭಾನುವಾರ, ಬೆಂಗಳೂರಿನ ಯವನಿಕಾ ಸಭಾಭವನದಲ್ಲಿ, ವಡ್ಡರ್ಸೆ ರಘುರಾಮ ಶೆಟ್ಟಿ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭವಿತ್ತು. ಸಭಿಕನಾಗಿ, ನಾನೂ ಆ ಸಮಾರಂಭದಲ್ಲಿ ಉಪಸ್ಥಿತನಿದ್ದೆ. ದಿವಂಗತ ವ...

ಮಾತುಗಳು ಕೇಳುಗರ ನೆನಪಲ್ಲಿ ಸದಾ ಉಳಿಯುವಂತಿರಬೇಕು!

ಮೇ ೦೫ ಬ್ಲಾಗ್ ೯೨ ವೀಕ್ಷಣೆ

ಮಾತುಗಳು ಕೇಳುಗರ ನೆನಪಲ್ಲಿ ಸದಾ ಉಳಿಯುವಂತಿರಬೇಕು! ನಾವು ಅನ್ಯರಿಗೆ ಇಷ್ಟವಾಗುವುದು ನಮ್ಮ ಮಾತುಗಳಿಂದ. ನಾವು ಬರಹಗಾರರಾಗಿದ್ದರೆ ನಮ್ಮ ಬರಹಗಳಲ್ಲಿ ನಾವು ವ್ಯಕ್ತಪಡಿಸುವ ಭಾವಗಳಿಂದಾಗಿ, ನಾವು ಆರಿಸುವ ವಿಷಯಗಳಿಂದಾಗಿ ಹಾಗೂ ನಮ್ಮ ಮಾತು ಅಥವಾ ಬ...

ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!

ಮಾರ್ಚ್ ೨೩ ಬ್ಲಾಗ್ ೫೭ ವೀಕ್ಷಣೆ

ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!ಒಂದು ಯುಗಾದಿ ಮತ್ತೊಂದು ಯುಗಾದಿಯ ನಡುವೆ ನಿಜಕ್ಕೂ ಹೊಸತಿದೆಈ ಜೀವನಪಯಣದಲ್ಲಿ ಜೊತೆಯಾದ ಸ್ನೇಹಿತರ ಹೊಸ ಹೊಸ ಸ್ನೇಹವಿದೆ ಅಳಿದು ಹೋದವರ ಕಹಿನೆನಪಿನ ಬೇವು ಮನದಲ್ಲಿ ಮಾಡುತ್ತಿದ್ದರೂ ಘಾಸಿಹೊಸ ಬಂಧು-ಮಿತ್ರರು...