ತುಂಬಾ ದಿನದಿಂದ ಬರೆದು, ಅಳಿಸಿ
ಹೊರಬರುತ್ತಿದ್ದೇನೆ ಸಂಪದ .
ಬರೆದದ್ದ್ಯಾವುದೂ ಹಿತ ಅನ್ನಿಸಲಿಲ್ಲ,
ಎಲ್ಲೋ ಮಿಸ್ಸಿಂಗ್ 'some' ಪದ !
ಮನೆ ತುಂಬಿ ಮನತುಂಬಿ ಖುಷಿ ಪಟ್ಟಿದ್ದೆ,
ಆಹಾ!ಒಳ್ಳೆ ಹೆಸರು , ಗಾಯತ್ರಿ .
ಬೆಳ್ಳಗೆ ಇರೋದೆಲ್ಲ ಹಾಲಲ್ಲ ,
ಈಗ ಮೈ ತುಂಬಾ ಗಾಯಯ್ತ್ರಿ!
ಉನ್ನತ ವ್ಯಾಸಂಗಕ್ಕೆ ದೇಶ ಬಿಟ್ಟ
ಹರೀಶ ಕೃಷ್ಣ
ಕಾದಿದ್ದೇ ಬಂತು, ಬರಲೇ ಇಲ್ಲ ಅಲ್ಲಿಂದ,
ಕ್ರಿಸ್ ಹ್ಯಾರಿಸ್ !!
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!