ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶಫಿ ಸಲಾಂ
ಶ

ಶಫಿ ಸಲಾಂ

shafi_udupi

೧೮ ಲೇಖನಗಳು ೧೬,೩೯೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಸ್ನೇಹಿತರು

ಆಗಸ್ಟ್ ೦೯ ಕವನ ೧,೬೭೭ ವೀಕ್ಷಣೆ

ಕನಸಲಿ ಬಂದು ಕರೆದ ಗೆಳೆಯರ ಭೇಟಿಯಾಗಲು ನಾ ಹೊರಟೆ ನಮ್ಮ ಸ್ನೇಹ ಅಮರವಾಗಲೆಂದು ದೇವನಲಿ ಬೇಡುತ ನಾ ಹೊರಟೆ ಕರೆದರೆ ನೀವು, ಬಾರದೆ ಹೇಗಿರಲಿ ನಾ?! ನೀವಲ್ಲವೇ ನನಗೆ ಪ್ರಾಣ ಸ್ನೇಹಿತರು ನಿಮ್ಮ ಒಡನಾಟದಲಿ ನಾನಿದ್ದರೆ ಮನದ ತುಮುಲಗಳೆಲ್ಲ ಮಾಯ ನಿಮ್ಮ...

ಗಾಳ

ಜುಲೈ ೦೪ ಬ್ಲಾಗ್ ೧೫೬ ವೀಕ್ಷಣೆ

ಕರಾವಳಿ ತೀರದಲ್ಲಿ ಬೆಳೆದ ಹೆಚ್ಚಿನ ಹುಡುಗರ ನೆಚ್ಚಿನ ಹವ್ಯಾಸ ಯಾವುದು?ಎಸ್.. ಸಹೀ ಜವಾಬ್... "ಮೀನು ಹಿಡಿಯುವುದು"- ನದಿ, ಕೆರೆ, ಹಳ್ಳ, ಸಮುದ್ರದಲ್ಲಿನ ಮತ್ಸ್ಯರಾಶಿಯ ಬೇಟೆಯಾಡುವುದು. ಅಂದರೆ "ಗಾಳ ಹಾಕುವುದು" ನೀವು ಕರಾವಳಿಯಲ್ಲಿ ಹುಟ್ಟಿ ಬೆ...

ಹೆಸರಿನಲ್ಲೇನಿದೆ ಅಂತೀರಾ?

ಜನ ೨೧ ಬ್ಲಾಗ್ ೧೨೫ ವೀಕ್ಷಣೆ

ಐದು ವರ್ಷ ಹಿಂದಿನ ಮಾತು. ಒಂದು ಪೈಪಿಂಗ್ ಕೆಲಸದ ಕಂಪೆನಿಯಲ್ಲಿ ಡಿಸೈನ್ ಚೆಕ್ಕರ್ ಆಗಿ ಬಹರೈನ್‌ಗೆ ಬಂದಿದ್ದ ನನಗೆ ತಪಾಸಣೆ ಮಾಡಿದ ಎಲ್ಲಾ ಡಿಸೈನಿನ ಮೇಲೆ ಹಸ್ತಾಕ್ಷರ ಮಾಡಬೇಕಿತ್ತು. ಅದಕ್ಕೆ ನನ್ನ ಹೆಸರಿನ ಮೊದಲ ಮೂರು ಇಂಗ್ಲೀಷ್ ಅಕ್ಷರಗಳನ್ನು...

ಸಿಗಬಹುದೆ?!

ಜನ ೨೨ ಬ್ಲಾಗ್ ೭೫ ವೀಕ್ಷಣೆ

ಹಣೆಯ ಗೆರೆಗಳನ್ನಲ್ಲ; ಅದರ ನಡುವಿನ (ಹಣೆ)ಬರಹವನ್ನು ತೋರಿಸುವ ಕನ್ನಡಿಯೊಂದನ್ನು ಹುಡುಕುತ್ತಿದ್ದೇನೆ ಕಾಗದದ ತುಂಡುಗಳನ್ನಲ್ಲ; ಪಾಸ್‌ವರ್ಡ್ ಕೇಳದೆ ಅಲ್ಪ ಮನಃಶಾಂತಿಯನ್ನುಗುಳುವ ಯಂತ್ರವೊಂದನ್ನು ಹುಡುಕುತ್ತಿದ್ದೇನೆ ಮಂದಿರ ಮಸೀದಿಯನ್ನಲ್ಲ; ಗತವ...

ಅವಿವಾಹಿತನ ಗೋಳು

ಜೂನ್ ೨೧ ಬ್ಲಾಗ್ ೫೯ ವೀಕ್ಷಣೆ

ಜಯನಗರದ ನಾಲ್ಕನೇ ಬ್ಲಾಕಿನ ಬಂಜಾರಾ ಹೋಟೇಲಿನ "ಫ್ಯಾಮಿಲಿ" ರೂಮಲ್ಲಿ ಕೂರಲು ನಂಗೆ ಅನುಮತಿ ಇಲ್ವಲ್ಲಾ... ಜೊತೆಗಾರ್ತಿ ಈಗ ಬೇಕಲ್ಲಾ! ಬಾಲ್ಯದಲ್ಲಿ ಅಮ್ಮ ತಿಕ್ಕಿ ತಿಕ್ಕಿ ತೊಳೆದಿದ್ದ ಬೆನ್ನಲ್ಲಿ ಕೊಳೆ ತುಂಬಿದೆ ಈಗ ಶುಚಿಯಾಗಿಸಲು ನಂಗೆ ಕೈ ಎಟ್ಕ...

ಏಕಾಂತ

ಮೇ ೧೯ ಕವನ ೧,೨೯೫ ವೀಕ್ಷಣೆ

ಈಗೀಗ ನನಗೇಕೋ ಈ ಏಕಾಂತವು ಅತಿಯೆನಿಸುತ್ತಿದೆ ನನ್ನ ವ್ಯಕ್ತಿತ್ವದ ಅಸ್ಥಿತ್ವವು ಹಂತ ಹಂತವಾಗಿ ನಶಿಸುತ್ತಿದೆ ನನ್ನೊಳಗಿನ ನನ್ನ ಲೋಕದಲಿ ನನಗೆ ನನ್ನೊಡನೆಯೇ ಒಡನಾಟವು ಹೇಗೆ ನೀಡಲಿ ನಿನ್ನ ಪ್ರೆಶ್ನೆಗಳಿಗುತ್ತರ ನನಗಿಲ್ಲಿದೆ ನನ್ನದೇ ಹುಡುಕಾಟವು "...

ಹುಚ್ಚ

ಮೇ ೦೬ ಬ್ಲಾಗ್ ೭೨ ವೀಕ್ಷಣೆ

ನಾನೊಬ್ಬ ಹುಚ್ಚ, ಮತಿಯಿಲ್ಲ ನನಗೆ ಬೇಕುಗಳು ಏನಿಲ್ಲ, ಬೇಡಗಳು ಬೇಕಿಲ್ಲ ಮಿತ್ರರ ಹಂಗಿಲ್ಲ, ಶತ್ರುಗಳ ಹಗೆಯಿಲ್ಲ ಬಂಧುಗಳ ಅರಿವಿಲ್ಲ, ಬಂಧಗಳ ಪರಿವಿಲ್ಲ ಊರಿಂದೂರಿಗೆ ನಿಲ್ಲದ ನನ್ನಲೆವು ಅಪ್ರಯೋಜಕ, ಲೋಕಕೆ ನನ್ನಿರವು ಬೈದು ಒದ್ದಿರಿ, ಕಂಡೆನ್ನಲಿ...

ತಂಗಿಗೊಂದು ಪತ್ರ

ಮಾರ್ಚ್ ೦೮ ಬ್ಲಾಗ್ ೨೯೬ ವೀಕ್ಷಣೆ

ಒಡಹುಟ್ಟಿದವಳೇ.... ಈ ಆಕಾಶಗಂಗೆಯ ಮಡಿಲಲ್ಲಿರುವ ತಾರೆಗಳಷ್ಟು ಖುಷಿಗಳನ್ನು ನಿನ್ನ ಮಡಿಲಲ್ಲಿ ತಂದಿಡುವಾಸೆ ನನಗೆ... ನಾವಿಬ್ಬರೂ ಒಂದೇ ಕರುಳಿನ ಕುಡಿಗಳು. ಒಂದೇ ಅಮ್ಮನ ಆರೈಕೆಯಲ್ಲಿ, ಒಂದೇ ಅಪ್ಪನ ಪ್ರೀತಿಯ ಛಾಯೆಯಲ್ಲಿ, ಒಂದೇ ಅಂಗಳದಲ್ಲಿ ಆಡಿ...

ಮೆಲುಕು

ಫೆಬ್ರ ೨೪ ಬ್ಲಾಗ್ ೬೨ ವೀಕ್ಷಣೆ

ಗಂಟಲೊಳಗೆ ಇಳಿಯದಿದ್ದ ಕೆಲವು ಇತಿಹಾಸದ ಬೇರುಗಳನ್ನು ನಿನ್ನೆ ಮೊನ್ನೆಗಳ ಆಗು ಹೋಗುಗಳೊಂದಿಗೆ ಬೆರೆಸಿ ಜಗಿಯಲೆತ್ನಿಸುತ್ತಿದ್ದೇನೆ ಹಿಟ್ಲರ್ ಮುಸಲೋನಿಯ ನರಮೇಧದೊಂದಿಗೆ ಗದ್ದಾಫಿಯ ಉಡಾಫೆ ಬೆರೆತಂತಿದೆ ಬಿದ್ದ ಸದ್ದಾಂ ಪ್ರತಿಮೆ ಅದರೊಂದಿಗೆ ಹೊಸ್ನಿ...

ಯಾರು ಯಾರಿಲ್ಲಿ?

ಸೆಪ್ಟೆಂ ೧೮ ಬ್ಲಾಗ್ ೮೭ ವೀಕ್ಷಣೆ

ಫ್ಯಾಷನ್ ಶೋನಲ್ಲಿ ಹಾಕಲೇ ಇಲ್ಲವೆಂಬಂತೆ ಬಟ್ಟೆ ತೊಟ್ಟು ಜಗಕ್ಕೆ ಮೈಯೊಡ್ಡುವ ಚರ್ಮ ಎಲುಬುಗಳ ಸುಂದರಿಯರು(?); ದಾರಿಯ ಬದಿಯಲ್ಲಿ ಬಟ್ಟೆಯೇ ನೋಡದ ರಸ್ತೆ ಅಗೆಯುವ ಕಾರ್ಮಿಕಳ ಆ ಸಣ್ಣ ಮಗು ನಗ್ನ ಯಾರಿಲ್ಲಿ?? ಹಾರ್ಲೆಕ್ಸ್, ಬೂಸ್ಟ್ ಕುಡಿದು ಅನುದಿನ...