ಸಿಗಬಹುದೆ?!
ಹಣೆಯ ಗೆರೆಗಳನ್ನಲ್ಲ; ಅದರ ನಡುವಿನ (ಹಣೆ)ಬರಹವನ್ನು ತೋರಿಸುವ ಕನ್ನಡಿಯೊಂದನ್ನು ಹುಡುಕುತ್ತಿದ್ದೇನೆ ಕಾಗದದ ತುಂಡುಗಳನ್ನಲ್ಲ; ಪಾಸ್‌ವರ್ಡ್ ಕೇಳದೆ ಅಲ್ಪ ಮನಃಶಾಂತಿಯನ್ನುಗುಳುವ ಯಂತ್ರವೊಂದನ್ನು ಹುಡುಕುತ್ತಿದ್ದೇನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೧ ಲೇಖನಗಳು
ಹಣೆಯ ಗೆರೆಗಳನ್ನಲ್ಲ; ಅದರ ನಡುವಿನ (ಹಣೆ)ಬರಹವನ್ನು ತೋರಿಸುವ ಕನ್ನಡಿಯೊಂದನ್ನು ಹುಡುಕುತ್ತಿದ್ದೇನೆ ಕಾಗದದ ತುಂಡುಗಳನ್ನಲ್ಲ; ಪಾಸ್‌ವರ್ಡ್ ಕೇಳದೆ ಅಲ್ಪ ಮನಃಶಾಂತಿಯನ್ನುಗುಳುವ ಯಂತ್ರವೊಂದನ್ನು ಹುಡುಕುತ್ತಿದ್ದೇನ...
ಅರೆ..ಅರೆಮೋಡಗಳೇಸ್ವಲ್ಪನಿಲ್ಲಿಎತ್ತಹೋಗಿತಿರುವಿರಿಸ್ವಲ್ಪಹೇಳಿಹೋಗಿನನ್ನಗೆಳತಿಅಲ್ಲೇಎಲ್ಲೋಇರುವಳುನನ್ನಪ್ರೇಮಪತ್ರವನ್ನೊಮ್ಮೆಕೊಟ್ಟುಹೋಗಿ\\ ಗಾಳಿಬಂದತ್ತನಮ್ಮಪಯಣವುಎತ್ತಹೋಗುವೆವೋನಮಗೇತಿಳಿಯದುಕೇಳುನಿನ್ನಗೆಳತಿಯಾರೆಂದು...
ಕಣ್ಣೆದುರು ಕಾಣದಾಗಿದೆ ನಾ ನಡೆಯ ಬೇಕಾದ ದಾರಿ ಕಣ್ಣಳತೆಗೆ ಸಿಗದಾಗಿಹರು ಕರಿ ಮುಖದ ಜನರಿಲ್ಲಿ ಮೇಲೇರುವ ತವಕದಲಿ ತುಳಿದಿಹರು ನೈತಿಕತೆ ನೀತಿ ಪಾಠವ ನುಡಿದರೆ ಅಂಟಿಕೊಳ್ಳುವುದು ಅಸ್ಪ್ರುಶ್ಯತೆ ನಾ ಮುಂದು ತಾ ಮುಂದ...
ಫ್ಯಾಷನ್ ಶೋನಲ್ಲಿ ಹಾಕಲೇ ಇಲ್ಲವೆಂಬಂತೆ ಬಟ್ಟೆ ತೊಟ್ಟು ಜಗಕ್ಕೆ ಮೈಯೊಡ್ಡುವ ಚರ್ಮ ಎಲುಬುಗಳ ಸುಂದರಿಯರು(?); ದಾರಿಯ ಬದಿಯಲ್ಲಿ ಬಟ್ಟೆಯೇ ನೋಡದ ರಸ್ತೆ ಅಗೆಯುವ ಕಾರ್ಮಿಕಳ ಆ ಸಣ್ಣ ಮಗು ನಗ್ನ ಯಾರಿಲ್ಲಿ?? ಹಾರ್ಲೆಕ...
ಮೈತುಂಬಾ ವಡವೆ ಕೈ ತುಂಬಾ ಹಣ ಮೈತುಂಬಾ ವಡವೆ ಕೈ ತುಂಬಾ ಹಣ ಹೊತ್ತು ತರುವವಳು ಹೇಗಿದ್ದರೂ ಸೈ ಅವಳೇ ನನ್ನ ಪಾಲಿಗೆ ಐಶ್ವರ್ಯ ರೈ ಎಲ್ಲೋ ಓದಿದ್ದು
ಅದೆಷ್ಟು ನಿರಾಳವಾಗಿ ಹೇಳಿದೆ ಬಾ ಓಡಿ ಹೋಗೋಣ ಎಲ್ಲ ಸಂಬಂಧಗಳ ಬಿಟ್ಟು ನಾವಿಬ್ಬರೇ ಬದುಕಿ ನೋಡೋಣ ಪ್ರೀತಿಯೇ ಸರ್ವಸ್ವವೆಂಬ ಕನಸನು ಕಣ್ಣಲಿಟ್ಟು ಹೊರಟು ಹೋಯಿತು ನಮ್ಮ ಬಾಲ್ಯ ಬದುಕಿಗೆ ಹೊಸ ದಿಕ್ಕನು ಕೊಡುವ ಯೌವನದ ದ...
ಮನದಲ್ಲಿ ಗೊಂದಲದ ಗೂಡಿನಲ್ಲಿ ಪ್ರೀತಿಯ ಚಿಲುಮೆ ಯಾಕೋ ಸ್ವಲ್ಪ ಒಂಟಿತನ ಕಾಡುತಿದೆ!!! ಅವಳೆಜ್ಜೆಯಾ ಧನಿಯಲ್ಲಿ ಹೃದಯ ಮಿಡಿಯುತಿದೆ ಅವಳೆಲ್ಲಿ ಇರುವಳೆಂದು???ನಿನ್ನೆಯವರೆಗೂ ನನ್ನೊಡೆ ಇದ್ದು, ಇಂದು ಎತ್ತ ಹೋದಳೋ??? ನಾಳೆಯ...
ನಾ ಬರೆದ ಕವಿತೆಗಳು ನನ್ನ ಕವಿತೆಗಳಲ್ಲ ಒಂಟಿಯಾಗಿದ್ದ ಹೃದಯ ಹೇಳಿದ ಮಧುರ ಮಾತುಗಳು ಎಲ್ಲ ಪ್ರೇಮಗೀತೆಗಳಲ್ಲಿ ಇದ್ದಳು ಕನಸಿನ ಚೆಲುವೆ ವಿರಹದ ಹಾಡುಗಳಲ್ಲಿ ತುಂಬಿಹೋಗಿದೆ ಅವಳಿಲ್ಲದ ನೋವೆ ಸ್ನೇಹದಿಂದ ಪುಟಿದೇಳುವ ಪ...