ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Sameer Gangoor
S

Sameer Gangoor

sgangoor

೭ ಲೇಖನಗಳು ೪,೪೫೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಮತ್ತೆ ಒಂಟಿತನ?

ಫೆಬ್ರ ೨೪ ಕವನ ೧,೭೧೦ ವೀಕ್ಷಣೆ

ಯಾವ ಕಾರಣಕೆ ಈ ಜೀವನ ಹಗಲು ರಾತ್ರಿ ಅರಿಯದ ಪಯಣ ಮನಸೊಳಗೆ ತಳಮಳ ಕನಸುಗಳಾ ತಲ್ಲಣ ಹಾಡಿದರು ಗೀಚಿದರು ಚಿತ್ರಿಸಿದರು ತಿಳಿಯದು ಮನ ಭಾರ ಆಗಿರುವ ಕಾರಣ. ನನ್ನವರು ನನದೆಂಬ ಹುಚ್ಚುತನದ ಮೋಹ ತಿಳಿಸಿದರು ನರಳಿದರು ಅರಿಯದಾದರೇ ಸ್ನೇಹ ಕೊಚ್ಚಿ ಹೋಗುವ ನ...

ಬಣ್ಣವಿಲ್ಲದ ಬದುಕು

ಮೇ ೦೩ ಕವನ ೫೫೫ ವೀಕ್ಷಣೆ

ಕುಂಚದಲಿ ಮುಗಿದಿಹುದು ಬಣ್ಣಗಳ ಲೇಪನ ಮನದಲ್ಲಿ ಹುದುಗಿಹುವುದು ನೂರಾರು ಚಿತ್ರಣ ಬರೆಯುವುದು ತಿಳಿದಿಹುವುದು ಬರೆಯಲಾಗದು, ಕಾರಣ ಕುಂಚದಲಿ ಮುಗಿದಿಹುದು ಬಣ್ಣಗಳ ಲೇಪನ ಬಣ್ಣಗಳ ಕೊರತೆ ಇಲ್ಲ, ಬಣ್ಣಿಸಲು ಸಮಯವಿಲ್ಲ ಬಣ್ಣ ಕೇಳ ಹೋದರೆ ಅಲ್ಲಿ, ಭರವಸೆ...

ಕನ್ನಡ ಮೇಲೆ ಒಂದು ಕವನ

ಫೆಬ್ರ ೧೬ ಕವನ ೬೦೫ ವೀಕ್ಷಣೆ

ಗೋವಿನ ಹಾಲು ತಾಯಿಯ ಮಮತೆ ಸಿಹಿ ಇದೆ ಕಬ್ಬಿನ ರಸದಂತೆ ಹೆಜ್ಜೇನಿದೆ ಗಂಧದ ಕಂಪಿದೆ ಮಧು ತುಂಬಿದ ಭಾಷೆ ಕನ್ನಡವಂತೆ ದಾಸರ ಪದವಿದೆ ವಚನವು ಇಲ್ಲಿದೆ ಹರಡಿದೆ ಕವಿತೆಯು ಕಂಪಂತೆ ಸುಸಂಸ್ಕೃತ ತಾಣವು ಕಲೆಗಳ ಸ್ಥಾನವು ಇತಿಹಾಸವು ಹೊನ್ನಿನ ಕಳಸದಂತೆ

ತೆರೆಮರೆಯ ಬದುಕು

ಫೆಬ್ರ ೧೬ ಕವನ ೭೩೬ ವೀಕ್ಷಣೆ

ತೆರೆಮರೆಯ ಬದುಕಲ್ಲವಿದು ತೆರೆದ ಪುಸ್ತಕದ ಹಾಳೆ ಭಾವನೆಯ ಪುಂಜವಿದು ಅಲ್ಲ ಬರಿ ಪದಗಳಾ ಮಾಲೆ ಮಬ್ಬಿನಲು ಕಾಣುವುದು ಜೀವನದ ಸತ್ಯ ಸಂಬಂಧಗಳ ನಡುವೆ ಸಮರಸದ ಲಾಸ್ಯ ಹುಡುಕುವರು ಅಲೆಯುವರು ಕಂಡರಿಯದ ಸ್ವತ್ತಿಗೆ ಬಳಲುವರು ಬೇಯುವರು ಸ್ವಂತ ಗೋರಿಗೆ ಇಡು...

ಕಾಮನಬಿಲ್ಲು

ಡಿಸೆಂ ೨೯ ಕವನ ೬೩೮ ವೀಕ್ಷಣೆ

ಮನೆಗೆ ಬಂದವರೆಲ್ಲ ಬರುವರೆ ಮನದೊಳಗೆ ಬೆಳಕು ಬರುವಂತೆ ಕಾಮನಬಿಲ್ಲು ಬರುವದೇ ಮನೆಯೊಳಗೆ -ಸಂಗ್ರಹ

ಮನದ ಮಾತು - ಮೌನ

ಸೆಪ್ಟೆಂ ೨೯ ಪುಟ ೧೦೫ ವೀಕ್ಷಣೆ

ಮೌನದಲಿ ಹುದುಗಿಹುದು ಮನದೊಳಗಿನ ತಳಮಳ ಮೇಲೆ ತೇಲುವ ದೋಣಿಗೆ ತಿಳಿಯುವುದೇ ನೀರೊಳಗಿನ ಆಳ ಹೇಳ ಹೊರಟ ಮಾತು ಗಾಳಿಯೊಳಗೆ ನುಸುಳಿತೆ ನಿನ್ನ ಕಣ್ಣಿನ ನೋಟ ನಿನ್ನ ಪರವಾಗಿ ನುಡಿಯಿತೆ? ಅರಿಯದಲೇ ಸೇರಿತು ಹೃದಯದಲಿ ಹಂಬಲ ಪ್ರತಿ ಕ್ಷಣದ ವಿರಹ, ಅದೆಂತಹುದ...

ಕರಿ ಮುಖದ Corporate

ಸೆಪ್ಟೆಂ ೨೮ ಬ್ಲಾಗ್ ೧೦೩ ವೀಕ್ಷಣೆ

ಕಣ್ಣೆದುರು ಕಾಣದಾಗಿದೆ ನಾ ನಡೆಯ ಬೇಕಾದ ದಾರಿ ಕಣ್ಣಳತೆಗೆ ಸಿಗದಾಗಿಹರು ಕರಿ ಮುಖದ ಜನರಿಲ್ಲಿ ಮೇಲೇರುವ ತವಕದಲಿ ತುಳಿದಿಹರು ನೈತಿಕತೆ ನೀತಿ ಪಾಠವ ನುಡಿದರೆ ಅಂಟಿಕೊಳ್ಳುವುದು ಅಸ್ಪ್ರುಶ್ಯತೆ ನಾ ಮುಂದು ತಾ ಮುಂದು ಎಂದೆಂಬ ಸ್ಪರ್ಧೆಯಲಿ ತನ್ನವರು...