ತೊಯ್ಯುವುದೆ೦ದರೆ....
ಸುಖಾ ಸುಮ್ಮನೆ ಮಳೆ ಸುರಿದು ನೀರು ಹರಿದರೆ, ನಾ ತೊಯ್ಯುವುದಿಲ್ಲ....!! ಮಳೆ ತ೦ದ ಆರ್ದ್ರ ಗಾಳಿಗೆ ಬಿಸಿಬಿಸಿ ಕಾಫಿ ಮೇಲಿ೦ದೆದ್ದ ಬಳುಕುವ ಹಬೆ ಹುಡುಗಿ ಮುಖವನ್ನಪ್ಪುವಾಗ.... ಮಳೆ ಬ೦ದು ನಿ೦ತ ಮೇಲೂ, ಒ೦ದೇ ಕೊಡೆಯಲ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೯ ಲೇಖನಗಳು
ಸುಖಾ ಸುಮ್ಮನೆ ಮಳೆ ಸುರಿದು ನೀರು ಹರಿದರೆ, ನಾ ತೊಯ್ಯುವುದಿಲ್ಲ....!! ಮಳೆ ತ೦ದ ಆರ್ದ್ರ ಗಾಳಿಗೆ ಬಿಸಿಬಿಸಿ ಕಾಫಿ ಮೇಲಿ೦ದೆದ್ದ ಬಳುಕುವ ಹಬೆ ಹುಡುಗಿ ಮುಖವನ್ನಪ್ಪುವಾಗ.... ಮಳೆ ಬ೦ದು ನಿ೦ತ ಮೇಲೂ, ಒ೦ದೇ ಕೊಡೆಯಲ್...
ಒಮ್ಮೊಮ್ಮೆ ಹೀಗಾಗಿ ಬಿಡುತ್ತದೆ...ಇನ್ನೇನು ಮುಗೀತು ಅನ್ನುವಷ್ಟರಲ್ಲಿ,ಇದೇ ಶುರು ಅನ್ನುವ೦ತೆಆಗಿ ಬಿಡುತ್ತದೆ...ಹನಿದು ಕರಗಿತು ಮುಗಿಲು,ಎ೦ದೆನಿಸುವಷ್ಟರಲ್ಲೇ,ಮತ್ತಷ್ಟು ಗಾಢವಾಗಿ,ರಭಸದಲ್ಲಿ ನೆಲವೇ ಕುಸಿಯುವ೦ತೆಮಳೆ ಸುರ...
ಹೀಗೆಯೇ ಆಗುತ್ತದೆ೦ದುಕರಾರುವಕ್ಕಾಗಿ, ಮು೦ಚಿತವಾಗಿ,ಹೇಳಲಿಕ್ಕಾಗದು ಎ೦ದುಅನ್ನಿಸುವುದು೦ಟು...ಆದರೆ,ಅದು ಘಟಿಸುವ ಅವಕಾಶಇ೦ತಿಷ್ಟೇ ಪರ್ಸೆ೦ಟೆ೦ದುಊಹಿಸಬಿಡಬಹುದು ಒಮ್ಮೊಮ್ಮೆ...ಕೊನೆಗೆ,ಅದು ಹೇಳಿದ೦ತೆ ಆಗಲೂಬಹುದು,ಆಗದಿರಲೂ...
ಎ೦ದಿನ೦ತೆ, ಇವತ್ತು ಕೂಡ ನಿ೦ತಿದ್ದೆ ರಸ್ತೆ ದಾಟಲು ಝೀಬ್ರಾ ಕ್ರಾಸಿನೆದರು... ಟ್ರಾಫಿಕ್ ಸಿಗ್ನಲ್ಲು ಇನ್ನೂ ಅನುಮತಿಯಿತ್ತಿರಲಿಲ್ಲ.... ಬಸ್ಸು, ಲಾರಿ, ಕಾರು, ಸ್ಕೂಟರ್, ಆಟೋ, ಬೈಕು ಓಡುತ್ತಿದ್ದವು ಭರ್ರೆ೦ದು, ಹಚ...
ಅವಳ ಕಣ್ಣ ಮಿ೦ಚು,ಎನೇನನ್ನೊ ಹೇಳುತ್ತಿತ್ತು...ಅರ್ಥವಾಗದೇ, "ಏನೆ೦ದು" ಕೇಳಿದಾಗ,ಮತ್ತೆ ಮಿ೦ಚಿತು.....ಆ ಕಣ್ಣ ಮಿ೦ಚು ನೋಡಿದರೆ,ಏನಾಗುತ್ತೆ..? ಅ೦ತ ಕೇಳುವಿರಾ....ಇನ್ನೇನಾಗುತ್ತೆ.....!!ಅವಳ ಆ ಕಣ್ಣ ಮಿ೦ಚ ಪ್ರಖ...
ಹೇಗೆ ಹೇಗೆ ಹೇಳಲಿ ಹೇಗೆ,ನನ್ನೊಳಗಿನ ಭಾರ ಭಾವಗಳ...ಧನಿಗೂ ನಿಲುಕದ, ತಾಳಕೂ ತಾಕದಗುಪ್ತವಾಗಿರುವ ರಾಗಗಳ....ನೇರವಿದ್ದರೂ ಮೇಣದ ಬತ್ತಿ,ಜ್ವಾಲೆ ಏಕೆ ಅಲಗುತಿಹುದು...?ನೇರವಿದ್ದರೂ ನನ್ನಯ ದಾರಿ,ಹೆಜ್ಜೆಗಳೇಕೆ ನಡಗುತಿಹವು....
ಉಶ್ಶಪ್ಪ..!! ಈ ಕಾಯುವುದಿದೆಯಲ್ಲ....ಹ್ಮ್..!! ಒ೦ದು ದಿನ ಹೀಗೆ ಕಾಯುತ್ತ ಕುಳಿತಾಗ ಏನಾಯಿತೆ೦ದರೇ... ಮಾಡಿನ ಕೆಳಗೆ ಅವಿತುಕೊ೦ಡಿದ್ದ ಗಾಳಿ ಸೆಳೆತಕ್ಕೆ ಸಿಕ್ಕು, ಫ್ಯಾನಿನ ಬ್ಲೇಡಿನೊಳಹೊಕ್ಕು ತ...
ಸೂರ್ಯರಶ್ಮಿಯು ಹಾಗೆ ನುಸುಳುತಿದೆ ಕೋಣೆಯೊಳಗೆ ಜಾರಿ, ಈ ಬಿಸಿಲುಕೋಲಿಗೆ ಮುತ್ತನಿಡುತಲಿವೆ ಧೂಳಿಕಣಗಳೋಡಿ... ಒ೦ದು ಪುಟ್ಟ ರ೦ಧ್ರ, ಅದರಿ೦ದ ಬೆಳಕು,
ಬಾರೆ ಸಖಿ ನಾ ನೀರಿಗೆ ಹೋಗುವೆ ತಪ್ಪಲಿನ ಸರೋವರಕೆ ಬಾರೆ ಸಖಿ ನಾ ನೀರಿಗೆ ಹೋಗುವೆ ಭಾವನೆಯ ಚಿಲುಮೆಗೆ ವರುಷ ವಾಗಿಹುದು ಇಪ್ಪತೈದು ಹೊರೆಯಾಗಿಹೆನು ಮನೆ ಮಂದಿಗಿಂದು ಚಡಪಡಿಸುತಲಿರುವೆನು ಮಾತಿನ ಶೂಲಕೆ ಬೇಡವಾದೇನೆ ನ...
ಮೌನದಲಿ ಹುದುಗಿಹುದು ಮನದೊಳಗಿನ ತಳಮಳ ಮೇಲೆ ತೇಲುವ ದೋಣಿಗೆ ತಿಳಿಯುವುದೇ ನೀರೊಳಗಿನ ಆಳ ಹೇಳ ಹೊರಟ ಮಾತು ಗಾಳಿಯೊಳಗೆ ನುಸುಳಿತೆ ನಿನ್ನ ಕಣ್ಣಿನ ನೋಟ ನಿನ್ನ ಪರವಾಗಿ ನುಡಿಯಿತೆ? ಅರಿಯದಲೇ ಸೇರಿತು ಹೃದಯದಲಿ ಹಂಬಲ ...
ಈಹೊತ್ತಿನ ಕವನ <strong> </STRONG> <strong>ಕಾಫಿ ಬಾರ್ ಹುಡುಗಿ</STRONG> <strong> </STRONG> ಅಂದದ ಗಾಜಿನ ತೋಟ ಮೆಟ್ರೋ ಸಿಟಿಯ ಚೌಕಿ ಒಂದರ ಅಂಗಳದಲಿ ಅಂಗನೆ ಅವಳು ಚಂದವಳ್ಳಿಯ ಸುಮ ಕೇಶಕೆ ತುಸುತೈಲವನುನ...
ನನ್ನ ಕವಿತೆಗೆ ಸ್ಫೂರ್ತಿ ಏನಾದರು ಆಗಬಹುದು ಗೆಳತಿ, ನೀ ಎನ್ನ ಸ್ಪೂರ್ತಿಯಾಗಬಹುದು ನಿನ್ನ ಹೊಳೆಯುವ ಕಂಗಳೆ ಸ್ಪೂರ್ತಿಯಾಗಬಹುದು ಎರಡೂವರೆ ದಶಕದಿಂದ ನನ್ನ ಮುತ್ತಿಗಾಗಿ ಕಾಯುತ್ತಿರುವ ನಿನ್ನ ಕೆನ್ನೆಗಳು ಸ್ಪೂರ್ತಿಯಾಗಬಹು...
ನಮ್ಮ ಬಾಳಿಗೆ ಪ್ರೀತಿ ದೀವಿಗೆ ಕೊಟ್ಟ ದೇವರಿಗೆ ಹೇಳೋಣ ವಂದನೆ ಒಲವ ಹಾದಿಗೆ ಪ್ರೇಮ ಬಳ್ಳಿಗೆ ತೊಂದರೆ ನೀಡಿದವರಿಗೆ ವಿಧಿಸೋಣ ದಂಡನೆ ನಿನ್ನ ಕಣ್ಣನು ಕಂಡು ಕರಗಿದೆ ನಿನ್ನ ಕಣ್ಣಲೆ ನಾನು ನೆಲೆಸಿದೆ ನೀನು ಎದುರಿದ್ದರೆ ನನಗ...
ವಿದಾಯ ಯಾಕೋ ಗೆಳೆಯನೆರಳ ತಂಪಿಗೆ ಹೇಸಿ ನೀರಿನಾಳದ ನೆನಹೇ...ತುಂಬಿದಂಬರ ಬಿಟ್ಟು ಮೊಉನದ ಕಣಿವೆಯ ನುಸುಳಿಮತ್ತಿಲ್ಲಿನ ಜನಕೆ ಮರುಕ್ಷಣದ ನೆನಪಾಗುವಾಸೆಯೇ...ಆಸೆಯೇ ದು:ಖಕ್ಕೆ ಮೂಲಆಸೆಯ ತೊರೆವ ಆಸೆಯ ಬಿಡುಒಂದು ಕ್ಷಣ ಕುಂತು...
ಹೂವನ್ನು ಯಾರೋ ಕೇಳಿದರಂತೆ, ನೀ ಸುಗಂದ ಬೀರಿದ್ದಕ್ಕೆ ನಿನಗೆ ಸಿಕ್ಕಿದ್ದೇನು? ಎಂದು ಹೂ ಹೇಳಿತು ಕೊಟ್ಟು ಕೊಂಡರೆ ಅದು ವ್ಯಾಪಾರವಂತೆ, ಕೊಟ್ಟಿದ್ದಕ್ಕೆ ಏನೂ ನಿರೀಕ್ಸಿಸದಿರೆ ಅದೇ ಪ್ರೀತಿ ಎಂದು santosh kulkarni...
ಹೂವನ್ನು ಯಾರೋ ಕೇಳಿದರಂತೆ, ನೀ ಸುಗಂದ ಬೀರಿದ್ದಕ್ಕೆ ನಿನಗೆ ಸಿಕ್ಕಿದ್ದೇನು? ಎಂದು ಹೂ ಹೇಳಿತು ಕೊಟ್ಟು ಕೊಂಡರೆ ಅದು ವ್ಯಾಪಾರವಂತೆ, ಕೊಟ್ಟಿದ್ದಕ್ಕೆ ಏನೂ ನಿರೀಕ್ಸಿಸದಿರೆ ಅದೇ ಪ್ರೀತಿ ಎಂದು santosh kulkarni...
ನೀನಿಲ್ಲದ ಜೀವನ ಗೆಳತಿ ನೀನಿಲ್ಲದ ಜೀವನ ಮರಗಳಿಲ್ಲದ ವನ ಪದಗಳಿಲ್ಲದ ಕವನ ನಗುವಿಲ್ಲದ ವದನ ಒಟ್ಟಿನಲ್ಲಿ ಏನು ಹೇಳೋಣ ನನ್ನ ಜೀವನವೇ ಅಪರಿಪೂರ್ಣ.
ಬಂಗಾರದೋಲೆಯಲ್ಲ, ಕೈ ಬಳೆ ನಾದವಲ್ಲ, ಕಾಲ್ಗೆಜ್ಜೆ ಸದ್ದಲ್ಲ, ನನ್ನೊಲವಿನಾರತಿ ಈ ಮೂಗುತಿ. ಚೆಲುವಿನ ನಾಸಿಕ, ಶೃಂಗಾರದ ಪ್ರತೀಕ, ಬಂಗಾರದ ತಿಲಕ, ನನ್ನೊಲವಿನಾರತಿ ಈ ಮೂಗುತಿ. ಬೆರಗು ಕಣ್ಗಳು, ಚೆಂದುಟಿ ಮೂ...
ಮಹತ್ವವಿದೆ;..... ಹೂವಿನಲ್ಲಿ ಗುಲಾಬಿಗೆ... ಶಾಲೆಯಲ್ಲಿ ಪುಸ್ತಕಗಳಿಗೆ... ವ್ಯವಹಾರದಲ್ಲಿ ಲೆಕ್ಕ ಗಳಿಗೆ ಬಹಳ ಮಹತ್ವವಿದೆ; ಚುನಾವಣೆಯಲ್ಲಿ ಒಟಿ ಗೆ... ಯುದ್ಧದಲ್ಲಿ ಪೆಟ್ಟಿ ಗೆ... ಮದುವೆಯಲ್ಲಿ ನೋಟಿ ಗೆ ಬ...