ಹೈಕು
ಬರೆಯಬೇಕೆಂದೆ ಅವಳ ಮೇಲೊಂದು ಹೈಕು ಮರೆತೇ ಬಿಟ್ಟಿದ್ದೆ, ಓ! ಆಗಲೇ ನನ್ನ ಮನ ಅವಳಿಂದ ಹೈಜಾಕು! ............................................................ ಸಂಧ್ಯೆಯಲಿ ಇಳಿಯುತ್ತಿದ್ದ ಸೂರ್ಯ ಇವಳಲ್ಲಿ ಏರುತ್ತಿದ್ದ ಕೆನ್ನೆಗೆಂಪು ನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
thatsaadavi
ಬರೆಯಬೇಕೆಂದೆ ಅವಳ ಮೇಲೊಂದು ಹೈಕು ಮರೆತೇ ಬಿಟ್ಟಿದ್ದೆ, ಓ! ಆಗಲೇ ನನ್ನ ಮನ ಅವಳಿಂದ ಹೈಜಾಕು! ............................................................ ಸಂಧ್ಯೆಯಲಿ ಇಳಿಯುತ್ತಿದ್ದ ಸೂರ್ಯ ಇವಳಲ್ಲಿ ಏರುತ್ತಿದ್ದ ಕೆನ್ನೆಗೆಂಪು ನ...
ಒಲವಿನ ಸೋನೆಯಲಿ ತೊಯ್ದು ಹಗುರಾಗಿದೆ ಜೀವ ಮಳೆ ನಿಂತರೂ ಹನಿಗಳಲಿ ತೊಟ್ಟಿಕ್ಕುವುದು ಎನಿಂಥ ಭಾವ!
ಇಬ್ಬನಿಯ ಎಳೆ ಎಳೆಯನು ಬಳಸಿ, ಸುತ್ತಿ ಕನಸಿನಾ ದಾರಕೆ ಹೊನ್ನ ಹೂಗಳ ಬೆಸೆದು ಹೊಸೆದು ಅಮೃತದ ಬಿಂದಿಗೆಯಲಿ ಮಿಂದೆದ್ದ ಒಲವ ಹೂಮಾಲೆಯ ಮುದದಿ ತೊಡಿಸಬಂದಳು, ಅವಳು ನನ್ನೆದೆಗೆ ತಂತಾನೇ ಬೆಳದಿಂಗಳಾದವಳು! ಹೇ ನನ್ನ ಮುದ್ದು, ಎಲ್ಲಿಓಡುವೆ ಇಷ್ಟೆಲ್ಲ ಕ...
'ಲೇ ಈರಾs..ನೋಡೊ ಆ ದೀಪದ ಕೆಳಗ ಕತ್ತಲಾs..''ವ್ಯವಸ್ಥಾ ಮಾಡೆನಿ ಗೌಡ್ರ, ಹಚ್ಚೆನಿ ಅದರಡಿಗೆ ಇನ್ನೊಂದ್ ದೀಪಾ..''ಮತ್ತದರಡಿಗೆ?''ಚಿಂತೀ ಬ್ಯಾಡ್ರಿ, ಒಂದರ ಅಡಿಗೆ ಒಂದು,ಅದರ ಕೆಳಗ ಮತ್ತೊಂದು, ಮಗದೊಂದು...ಹಿಂಗs..ನಿಮ್ಮಂಗಳದ ತುಂಬ ದೀಪದ ಸಾಲs....
'ಲೇ ಈರಾs..ನೋಡೊ ಆ ದೀಪದ ಕೆಳಗ ಕತ್ತಲಾs..''ವ್ಯವಸ್ಥಾ ಮಾಡೆನಿ ಗೌಡ್ರ,ಹಚ್ಚೆನಿ ಅದರಡಿಗೆ ಇನ್ನೊಂದ್ ದೀಪಾ..''ಮತ್ತದರಡಿಗೆ?''ಚಿಂತೀ ಬ್ಯಾಡ್ರಿ,ಒಂದರ ಅಡಿಗೆ ಒಂದು,ಅದರ ಕೆಳಗ ಮತ್ತೊಂದು,ಮಗದೊಂದು...ಹಿಂಗs..ನಿಮ್ಮಂಗಳದ ತುಂಬ ದೀಪದ ಸಾಲs..ಥೇ...
ಅಂಟೇನಮತ್ತು ಕಾಗೆ ಈ ಧೂಳು ನಮ್ಮ ಉಸಿರಿನಿಂದಲೆ ಮುಖ ತೊಳೆದುಕೊಂಡಂತೆ ಮೈದದವಿಕೊಂಡೇಳುತ್ತದೆ ಮತ್ತೆ ಹೊಸದಾಗುತ್ತದೆ ಬಿಸಿಲು ಕಣ್ಣೀರು ಸುರಿಸುವುದು ಬೆವರ ಮಣಿಯಂತಾಗಿ ಹೊಟ್ಟೆ ತೊಳೆಸಿ ಜೀವ ಹಳಸುತಿರುವಂತೆ... ಮತೀಗ ಆ ಗಟಾರು ವಾಸನೆ ನಿವಾಳಿಸಿ ಎ...
ತಿನ್ನುವುದು ಸ್ವಾಭಾವಿಕ; ಉಣಲು ಪುಣ್ಯ ಬೇಕು ಒಂದು ಜೀವ ಒಂದು ಅಗುಳು ಹಸಾದದ ಮುಗುಳು ಆ ಮಹಾದಾಸೋಹದ ಕಡೆ ಪಂಕ್ತಿಯ ಕೊನೆಯವನಾಗಿ ಬೊಗಸೆಯೋಡ್ಡಿದ ನನಗೇ ಖಾಲಿ ಬಟ್ಟಲ ಸವಾಲು! ಹುಲ್ಲು ಮೇಯಿಸಲಾರೆ ಎಂದವನ ಶಪಿಸಿದೆ,
ಬೆಳಗಾವಿಯ ರೈಲ್ವೆ ನಿಲ್ದಾಣದಲ್ಲಿ ತೆಗೆದ ಚಿತ್ರವಿದು. ಬೇರೆ ಊರಿನಿಂದ ಬಂದ ಯಾರಾದ್ರೂ ಇದನ್ನ ನೋಡಿದ್ರೆ ಗೊಂದಲಕ್ಕೆ ಈಡಾಗುವುದು ಖಂಡಿತ. ಇದು ಬೇ'ಲಗಾಂ' ಕಾ ಘೋಡಾ ಅಂತ ಎಲ್ಲರಿಗೂ ಅರ್ಥವಾಗಿದೆ! ಮರಾಠಿಗರು ಇದನ್ನು ಬೆಳಗಾಂವ್ ಎಂದು ಕರೆದರೆ, ದಕ...
ಗಜಗರ್ಭದ ಮೌನಕ್ಕೆ ಈಗ ಮಾತು ಬಂದಿತ್ತು: "I am very sorry" ಎಂದಳು ನೆರೆಗೆಂಪು ಕೂದಲಿನ ಚೆಲುವೆ ಪ್ರತಿಯಾಗಿ ಮುಗುಳ್ನಕ್ಕ ಅವನು ಬಿಳಿ ಮೀಸೆಯ ಚೆಲುವ ಕಾಲ ಸರಿದಂತೆ ಅರಿವು ಮೂಡುವುದು ಅರಿವು ಮೂಡಿದಾಗ ಉಳಿದಿರುವುದೇ ಆ ಪ್ರೀತಿ? ಹೊತ್ತು ಮೀರಿದ...
ಈಹೊತ್ತಿನ ಕವನಕಾಫಿ ಬಾರ್ ಹುಡುಗಿಅಂದದ ಗಾಜಿನ ತೋಟಮೆಟ್ರೋ ಸಿಟಿಯ ಚೌಕಿ ಒಂದರ ಅಂಗಳದಲಿಅಂಗನೆ ಅವಳು ಚಂದವಳ್ಳಿಯ ಸುಮಕೇಶಕೆ ತುಸುತೈಲವನುನಿಸಿ ನೀಟಾಗಿ ಎಳೆದು ಕ-
ಈಹೊತ್ತಿನ ಕವನ ಕಾಫಿ ಬಾರ್ ಹುಡುಗಿ ಅಂದದ ಗಾಜಿನ ತೋಟ ಮೆಟ್ರೋ ಸಿಟಿಯ ಚೌಕಿ ಒಂದರ ಅಂಗಳದಲಿ ಅಂಗನೆ ಅವಳು ಚಂದವಳ್ಳಿಯ ಸುಮ ಕೇಶಕೆ ತುಸುತೈಲವನುನಿಸಿ ನೀಟಾಗಿ ಎಳೆದು ಕ- ಟ್ಟಿದ ಪೂರ್ಣ ಚಂದಿರನ ತುರುಬು ಅಲ್ಲೊಂದಿಷ್ಟು ಇ- ಲ್ಲ್ಲಿ ಒಂದಿಷ್ಟು ಇಷ್ಟ...