ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗಿರೀಶ ರಾಜನಾಳ
ಗ

ಗಿರೀಶ ರಾಜನಾಳ

girish.rajanal

೨೦ ಲೇಖನಗಳು ೫೫,೩೧೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಐಶ್ವರ್ಯ ರೈ..

ಜುಲೈ ೨೯ ಬ್ಲಾಗ್ ೧,೬೫೨ ವೀಕ್ಷಣೆ

ಮೈತುಂಬಾ ವಡವೆ ಕೈ ತುಂಬಾ ಹಣ ಮೈತುಂಬಾ ವಡವೆ ಕೈ ತುಂಬಾ ಹಣ ಹೊತ್ತು ತರುವವಳು ಹೇಗಿದ್ದರೂ ಸೈ ಅವಳೇ ನನ್ನ ಪಾಲಿಗೆ ಐಶ್ವರ್ಯ ರೈ ಎಲ್ಲೋ ಓದಿದ್ದು

ಸೋರುತಿಹುದು ಬಸ್ಸಿನ ಮಾಳಿಗೆ

ಜೂನ್ ೦೪ ಬ್ಲಾಗ್ ೧,೫೯೭ ವೀಕ್ಷಣೆ

ಬಿ ಎಮ್ ಟಿ ಸಿ ಗೊಂದು ಬಹಿರಂಗ ಓಲೆ...ಬಿ ಎಮ್ ಟಿ ಸಿ ಒನ್ದು ದೊಡ್ಡ ಸಾರಿಗೆ ಸಂಸ್ಥೆಯಾಗಿದ್ದು, ಇವತ್ತು ಬೆಂಗಳೂರು ಜನರ ಜೀವನಾಡಿಯಾಗಿದೆ.ದಿನಾಲು ಸುಮಾರು ಲಕ್ಶ್ಯ ಜನರನ್ನು ಸಾಗಿಸುವ ಸಾರಿಗೆ ಬಸ್ಸುಗಳು ಮಳೆಗಾಲದಲ್ಲಿ ಸೋರುತ್ತವೆ. ಯಾವಾಗಲು ಬಸ...

ನಾ ತೆಗೆದ ನೆರಳುಚಿತ್ರಗಳು

ಜೂನ್ ೧೯ ಬ್ಲಾಗ್ ೨,೫೫೫ ವೀಕ್ಷಣೆ

ಗೆಳೆಯರೆ, ಮೊನ್ನೆ ಪೊನ್ನಂಪೇಟೆಗೆ ಹೋಗುವಾಗ ಮೈಸೂರು ರಸ್ತೆಯಲ್ಲಿ ತೆಗೆದ ಕೆಲವು ಚಿತ್ರಗಳನ್ನು ಹಾಕಿರುತ್ತೇನೆ ನೋಡಿ..

ಮೂರು ’ಛೆ’ ಹೋಗಿ ಬಿದ್ದರು.

ಏಪ್ರಿಲ್ ೦೧ ಪುಟ ೮೪ ವೀಕ್ಷಣೆ

ಎಲ್ಲಾರಿಗೂ ಶ..ಶ..ಶ...ಶ...ಶ...ಶರಣ್ರೀಪ್ಪಾ.. ನಾನು ಸಣ್ಣವಿದ್ದಾಗ(೧೦ -೧೨ ವರುಶ ಆಗಿರಬೇಕು ಅನ್ಸುತ್ತ) ಒಂದು ದಿನ ಮನ್ಯಾಗ.. ವಾರಿಗಿ ಹುಡುಗುರಕೂಡ..ತುಂಟಾಟ ಮಾಡಿಕೊಂಡು ಮಸ್ತ ಆಟ ಆಡಾಕತ್ತಿದ್ವಿ..ಮನೀಗೆ ಒಬ್ಬ ಸ್ವಾಮೀಜಿ ಬಂದಿದ್ದ.. (ಹೆಸರ...

ಹಾಡು ಬೇಕಾಗೇತ್ರೀ....

ಡಿಸೆಂ ೧೮ ಬ್ಲಾಗ್ ೨,೯೩೨ ವೀಕ್ಷಣೆ

ಶರಣ್ರೀ ಗೆಳೆಯರೆ, ಬಾಳ ದಿವಸದಿಂದ ನನಗ ಒಂದು ಹಾಡು ಬೇಕಾಗೇತಿ..ಅದು ಇಲ್ಲಿ ನನಗ ಸಿಗಬಹುದು ಅಂತ ತಿಳಿದೀನಿ.. ಹಾಡು ಹಿಂಗೈತಿ ನೋಡ್ರಿ... ಹೂವಂತ ಹೃದಯವನು ಹಿಂಡುವಿರೇಕೆ, ಹಾಲಂತ ಮನಸನ್ನು ಕಲಕುವಿರೇಕೆ ಜೇನಂತ ಪ್ರೀತಿಯನು ಕದಡುವಿರೇಕೆ...ಲಲಲಾ...

ಉತ್ತರ ಕರ್ನಾಟಕದ ಮುಸ್ಲೀಮರ ಮಾತುಗಳು

ನವೆಂ ೧೧ ಬ್ಲಾಗ್ ೨,೩೮೨ ವೀಕ್ಷಣೆ

ಗೆಳೆಯರೆ, ನಮ್ಮ ಕಡೆ ಮುಸ್ಲೀಮರು ಹೆಂಗ ಮಾತಾಡ್ತಾರ ನೋಡ್ರಿ. ಕುಂಬಿ ಪೆ ಮಂಗ್ಯಾ ಬೈಟಾ ಥಾ ಕಲ್ಲ ತಗೊಂಡು ಮಾರ್‍ಯಾ.. ಮಂಗ್ಯಾ ಬುದುಗ್ನ ಹಟ್ಗಯಾ... ಮೆ ಹೊಲಕ್ ಜಾರಹಾ ಥಾ.. ಅಡ್ಡಡ್ಡ ಹಾದಿ ಮೆ ಉದ್ದುದ್ದ ಹಾವು ಪಡ್ಯಾ ಥಾ ಮೆ ಬಡಗಿ ಲೇಕೆ ಹಿಂಗ ಮ...

ನಮ್ಮ ಅವ್ವಾ...

ನವೆಂ ೧೧ ಬ್ಲಾಗ್ ೧,೫೫೮ ವೀಕ್ಷಣೆ

ಗೆಳೆಯರೆ, ನನ್ನ ಗೆಳೆಯನ ಹತ್ತಿರ ಈ ಒಂದು ಹಾಡು ಇತ್ತು..ನಾನಿದನ್ನ ಎಲ್ಲಿಂದ ತಂದೆ ಅಂತ ಕೇಳಿದೆ. ಅವ ಹೇಳಿದ, ಹಿಂಗ ಒಂದು ಮೇಲ್ ನಿಂದ ಮೇಲ್ ಗೆ ಬಂದಿದ್ದು ಅಂತ ಅಂದ. ಅದನ್ನು ಇಲ್ಲಿ ಹಾಕೀನಿ ಯಾರು ಬರೆದಿದ್ದು ಅಂತ ನಿಮಗೇನರ ಗೊತ್ತಿದ್ದರ ಹೇಳ್ರ...

ನಾಳೆಯಿಂದ ಜಗತ್ತಿನ ನಾಶ ಶುರುವಂತೆ

ಸೆಪ್ಟೆಂ ೦೯ ಬ್ಲಾಗ್ ೧,೫೩೭ ವೀಕ್ಷಣೆ

ಶರಣು ಸಂಪದಿಗರಿಗೆ, ನಾಳೆಯಿಂದ ಜಗತ್ತಿನ ನಾಶ ಶುರುವಂತೆ, ಅದನ್ನು ಜರ್ಮನಿಯ ವಿಜ್ಞಾನಿಗಳು ಪ್ರಯೋಗ ಮಾಡ್ತಾರಂತೆ!!! ೨೧-೧೨-೨೦೧೨ ಕ್ಕೆ ಪೂರ್ತಿ ಭೂಮಿ ನಾಶವಾಗುತ್ತಂತೆ.... ಬೇಕಾದರೆ ಈ ಲಿಂಕನ್ನು ನೋಡಿ. http://in.news.yahoo.com/32/20080...

ಮುಂಗಾರು ಮಳೆ ಸಂಭಾಷಣೆ ಐ.ಟಿ ನೌಕರನ ಮಾತಲ್ಲಿ.

ಜೂನ್ ೧೭ ಬ್ಲಾಗ್ ೧,೯೫೫ ವೀಕ್ಷಣೆ

Ganesh's Mungaaru Male Hero DIALOUGE IF HE IS WORKING IN MNC... (May be with lady Manager!!!) ನಿಮ್ಮ ಟ್ರೇನಿಂಗು, ನಿಮ್ಮ ಪ್ರೊಜೆಕ್ಟು, ನಿಮ್ಮ ಮಾತು, ನಿಮ್ಮ ಆನ್ಸೈಟು,ಈ ಬಿಕನಾಸಿ ಅಪ್ರೈಸಲ್ಲು, ಆ ಸುಪರ್‍ವೈಸರ್‍ ಬೈಗುಳ,ಆ...

ಮೆಕಾಲೆ ಶಿಕ್ಷಣದ ದುಶ್ಪರಿಣಾಮ

ಮಾರ್ಚ್ ೧೧ ಚರ್ಚಾವೇದಿಕೆ ೬,೫೧೧ ವೀಕ್ಷಣೆ

ಎಲ್ಲರಿಗೂ ನಮಸ್ಕಾರ, ನನಗೆ ಮಿಂಚಂಚೆಯಲ್ಲಿ ಬಂದ ಈ ಕೆಳಗಿನ ಚಿತ್ರವನ್ನು ನೋಡಿ. ನಿಮ್ಮ ಅನಿಸಿಕೆಗಳನ್ನು ತಿಳಿಸಿ.. ಇಂತು, ಗಿರೀಶ ರಾಜನಾಳ. ಸ್ವದೇಶಿಯಾಗಿ, ಸ್ವದೇಶಿ ಬಳಸಿ.

ಒಗಟು ಬಿಡಿಸಿ

ಜನ ೧೦ ಚರ್ಚಾವೇದಿಕೆ ೧೨,೮೧೭ ವೀಕ್ಷಣೆ

ಈ ಒಗಟು ಬಿಡಿಸಿ.. ಗಿಡಕ್ಕ ಗಿಡಕ್ಕ ಕುಡುಗೋಲು ಕಟ್ಯಾರ.. ಏನದು??? ಇತಿ, ಗಿರೀಶ ರಾಜನಾಳ Be Indian, Buy Indian.