ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪದ್ಯ

ಪದ್ಯ

೧೫ ಲೇಖನಗಳು

ಹತ್ತು ಕೋತಿ ಮರಿಗಳು!

ಹಂಸಾನಂದಿ ಸೆಪ್ಟೆಂ ೦೨ ಬ್ಲಾಗ್ ೧೬೦ ವೀಕ್ಷಣೆಗಳು

ಪುಟ್ಟದೊಂದು ಸಣ್ಣದೊಂದು ಚಿಕ್ಕದೊಂದು ಕೋತಿಮರಿ ಕುಳ್ಳದೊಂದು ಡುಮ್ಮದೊಂದು ತೆಳ್ಳದೊಂದು ಕೋತಿಮರಿ || ಬೆಳ್ಳದೊಂದು ಕಪ್ಪಗೊಂದು ಕೆಂಚಗೊಂದು ಕೋತಿ ಮರಿ ಮಳ್ಳನಂತೆ ಸುಳ್ಳನಂತೆ ಕೊನೆಯ ಕಳ್ಳ ಕೋತಿ ಮರಿ || ಮರದ ಮೇಲೆ ಕ...

ಸಡಗರದ ದೀಪಾವಳಿ

ಹಂಸಾನಂದಿ ಅಕ್ಟೋ ೨೨ ಬ್ಲಾಗ್ ೧೩೭ ವೀಕ್ಷಣೆಗಳು

ಪದ್ಯಪಾನದಲ್ಲಿ ಈ ಬಾರಿ ದೀಪಾವಳಿಯ ಸಂದರ್ಭಕ್ಕೆ ಹೊಂದುವ ಕೆಲವು ಅಲಂಕಾರಯುಕ್ತವಾದ ಪದ್ಯಗಳನ್ನು ಬರೆಯಲು ಕೇಳಿದ್ದರು. ಆ ಸಂದರ್ಭಕ್ಕೆಂದು ನಾನು ಬರೆದ ಭಾಮಿನೀ ಷಟ್ಪದಿಯಲ್ಲಿರುವ ಐದು ಪದ್ಯಗಳು ಇಲ್ಲಿವೆ. ಎಲ್ಲರಿಗೂ ದೀಪಾವ...

ಯೇಸು ಜನನ

ಹಂಸಾನಂದಿ ಡಿಸೆಂ ೨೫ ಬ್ಲಾಗ್ ೩೦೧ ವೀಕ್ಷಣೆಗಳು

ಇವತ್ತು ಕ್ರಿಸ್‍ಮಸ್. ಯೇಸು ಹುಟ್ಟಿದ ದಿನವೆಂದು ಆಚರಿಸುವ ಹಬ್ಬ. ಹೆಚ್ಚು ಜನರಿಗೆ ತಿಳಿಯದ ವಿಷಯವೆಂದರೆ, ಈ ಡಿಸೆಂಬರ್ ೨೫ರಂದು ಕ್ರಿಸ್ತಹುಟ್ಟಿದ್ದು ಎನ್ನುವುದರ ಆಚರಣೆ, ಕ್ರಿಸ್ತನ ನಂತರ ಹಲವು ಶತಮಾನಗಳಾದ ಮೇಲೆ ಬಂದದ್...

ಯಾರೂ ನಡೆಯಬಹುದು...!

ksraghavendranavada ಆಗಸ್ಟ್ ೦೩ ಬ್ಲಾಗ್ ೯೬ ವೀಕ್ಷಣೆಗಳು

ದಾರಿ, ಅದು ನಿತ್ಯ ಮೌನಿ,   ದಾರಿಯಲ್ಲಿ ಯಾರೂ ನಡೆಯಬಹುದು ಜಾತಿ ಮತ ಪ೦ಥಗಳ ಬೇಧವಿಲ್ಲದೆ, ನಾವು ನಿ೦ತಲ್ಲಿ, ಅದೂ ನಿಲ್ಲುತ್ತದೆ ನಿ೦ತರದು ಸ್ಥಾವರ, ಆ ಕ್ಷಣಕ್ಕೆ ನಮ್ಮ ಅನುಭವಗಳ ಅ೦ತ್ಯ;   ನಡೆಯುತ್ತಲೇ ಇದ್ದಲ್ಲಿ ಅದೂ ನ...

ಡೆತ್ ವ್ಯಾಲಿ, ಕ್ಯಾಲಿಫೋರ್ನಿಯಾ

ಹಂಸಾನಂದಿ ಡಿಸೆಂ ೨೭ ಬ್ಲಾಗ್ ೭೦ ವೀಕ್ಷಣೆಗಳು

ನೆನ್ನೆ ಮೊನ್ನೆ Death Valley ಯನ್ನು ನೋಡಿ ಬಂದ ಮೇಲೆ, ಅಲ್ಲಿ ನಕ್ಷತ್ರಗಳು ಚೆಲ್ಲಿದ ರಾತ್ರಿಯಾಕಾಶ, ಬಣ್ಣ ಬಣ್ಣದ ಬೆಟ್ಟ ಸಾಲಿನಲ್ಲಿ ಸೂರ್ಯೋದಯ ಸೂರ್ಯಾಸ್ತಗಳ ಚೆಲುವನ್ನು ಕಂಡಾಗ ಹೊಳೆದ ಕೆಲವು ಭಾವಗಳು – ಕುಸುಮ ಷಟ್...

ಚಳಿಗಾಲ

ಹಂಸಾನಂದಿ ಡಿಸೆಂ ೨೨ ಬ್ಲಾಗ್ ೧೩೯ ವೀಕ್ಷಣೆಗಳು

ಡಿಸೆಂಬರ್ ೨೧ರಂದು  so called  ___LINK_OPEN_target="_blank" href="http://neelanjana.wordpress.com/2007/12/20/the-first-day-of-winter/"___ ’ಚಳಿಗಾಲದ ಮೊದಲ ದಿನ’ - ಅಥವಾ ಇನ್ನೂ ಸರಿಯಾಗಿ ಹೇಳಬೇ...

ಮಿಡತೆ ಸಂತೆ ಕತೆ

ಅನಿವಾಸಿ ಮೇ ೧೯ ಬ್ಲಾಗ್ ೩,೭೩೮ ವೀಕ್ಷಣೆಗಳು

ಬೈರಾಗಿಯಾಗಿ ಅಂಡಲೆಯೋ ಮಿಡತೆ ಕಾಲನ್ನ ಅಪ್ಪಿತಪ್ಪಿ ಸವರಿಬಿಟ್ಟರಾಯ್ತು ಅಮಲೇರ್ಸೋ ಸೆರಟೊನನ್ ತಲೇಲಿ ದ್ರವಸಿ ಜಗ್ಗನೆ ಲೋಕದಾಸೆ ಹೊತ್ತಿ ಹುಡಕ್ಕೊಂಡು ಹೋಗಿ ಮಿಡತೆ ಹಿಂಡು ಸೇರ್ಕೊಂಡ್ಕೂಡಲೆ ಕೊಳ್ಳೆಬುದ್ಧಿ...

ಹನಿ ಹನಿ ಧ್ಯಾನ(ಗೀತೆಗಳು)

javali nagaraja rao ಫೆಬ್ರ ೧೩ ಬ್ಲಾಗ್ ೧,೦೯೩ ವೀಕ್ಷಣೆಗಳು

ಹನಿ ಹನಿ ಧ್ಯಾನ(ಗೀತೆಗಳು) ೧. ಧ್ಯಾನದ ಸ್ಥಿತಿಯಲ್ಲಿ ಕ್ಷಣಕ್ಷಣವೂ ಮರಣ, ಪುನರಪಿ ಜನನ. ೨. ಧ್ಯಾನ ಎಂದರೆ ಅಳಿವು, ನಾವಿಟ್ಟುಕೊಂಡ ನಂಬಿಕೆಗಳ ಭ್ರಮೆಗಳ, ಸತ್ಯಗಳ ಸಾವು. ೩. ಧ್ಯಾನ ಎಂದರೆ ಸಂತೆಯಲ್ಲಿನ...

ಯಾಂತ್ರಿಕ ಬದುಕು

Abhimani ಫೆಬ್ರ ೦೫ ಬ್ಲಾಗ್ ೧,೨೨೭ ವೀಕ್ಷಣೆಗಳು

ಉತ್ತರಗಳೇ ಸಿಗದ ನೂರು ಪ್ರಶ್ನೆಗಳು ನಿಶಿ ಹಗಲೂ ಬಿಡದೇ ಕತ್ತರಿಸುತ್ತಿದ್ದರೂ ಬೆಳಗಿನ ಆ ಹೊನ್ನ ಕಿರಣವದೇನೋ ಹೊಸ ಹುರುಪನಿತ್ತು ಗೊಂಬೆಗೆ ಕೀ ಕೊಟ್ಟಂತೆ ನಡೆಸಿದೆ.. ಓಡಿಸಿದೆ.

ಜೀವಸೆಲೆ

Abhimani ಫೆಬ್ರ ೦೨ ಬ್ಲಾಗ್ ೧,೬೪೧ ವೀಕ್ಷಣೆಗಳು

ಚಿಗುರೆಲೆಗಳ ನಡುವೆ ಹೂವೊಂದು ನಕ್ಕು ಬಿಸಿಲಿಗೆ ಎದೆ ಚಾಚಿ ಮಳೆಗೆ ನಸು ನಾಚಿ ಚಳಿಯೊಡನೆ ಚರಮಗೀತೆ ಯ ಹಾಡಿ... ಬಲಿತ ಎಲೆಗಳೂ ನೆಲವನ್ನಪ್ಪಿ ಬೆತ್ತಲಾಗಿ ನಿಂತ ಮರ ಮತ್ತೆಲ್ಲಿಯ ಜೀವ ಸೆಲೆ ? ಮತ್ತೊಂದು...

ನಮ್ಮ ಅವ್ವಾ...

ಗಿರೀಶ ರಾಜನಾಳ ನವೆಂ ೧೧ ಬ್ಲಾಗ್ ೧,೫೫೮ ವೀಕ್ಷಣೆಗಳು

ಗೆಳೆಯರೆ, ನನ್ನ ಗೆಳೆಯನ ಹತ್ತಿರ ಈ ಒಂದು ಹಾಡು ಇತ್ತು..ನಾನಿದನ್ನ ಎಲ್ಲಿಂದ ತಂದೆ ಅಂತ ಕೇಳಿದೆ. ಅವ ಹೇಳಿದ, ಹಿಂಗ ಒಂದು ಮೇಲ್ ನಿಂದ ಮೇಲ್ ಗೆ ಬಂದಿದ್ದು ಅಂತ ಅಂದ. ಅದನ್ನು ಇಲ್ಲಿ ಹಾಕೀನಿ ಯಾರು ಬರೆದಿದ್ದು ಅಂತ ನಿಮ...

ಗೆಳತಿ ಪತ್ರ

ಪ್ರಶಾಂತ್ ಎಂ.ಸಿ. ಅಕ್ಟೋ ೨೮ ಬ್ಲಾಗ್ ೧,೮೧೪ ವೀಕ್ಷಣೆಗಳು

ಹೂಗಳ ಮಧ್ಯೆ ಇತ್ತಾ ಒಂದೊಂದು ಹೆಜ್ಜೆ ತುಂತುರಿನ ಸ್ಪರ್ಶ ತಾಕಿದ ಘಳಿಗೆ ಹರಿಯುವ ನೀರು ಪಾದ ತಾಕಿದ ವೇಳೆ ನಿನ್ನ ನೆನಪೇ ಗೆಳೆಯಾ....ನಿನ್ನ ನೆನಪೇ.... ಕಾಲ ಮುಂದೆ ಹೋಗುತ್ತಿಲ್ಲಾ..? ಸೂರ್ಯ ಕಣ್ಣಿಗೆ ಕಾಣುತ್ತಿ...

ಕೂತು ತಿಂದರೆ..

ಮಾಧವ ಏಪ್ರಿಲ್ ೨೯ ಬ್ಲಾಗ್ ೧,೬೩೮ ವೀಕ್ಷಣೆಗಳು

ಕೂತು ತಿಂದರೆ ಕುಡಿಕೆ ಹಣ ಸಾಲದು, ಕೂತು ತಿಂದರೆ ಕುಡಿಕೆ ಹಣ ಸಾಲದು, ಹಾಗಾಗಿ ನಿಂತೇ ತಿನ್ನುವರು ನಮ್ಮ ಜನ ದರ್ಶಿನಿ ಹೊಟೇಲುಗಳಲ್ಲಿ ! :-) (ಪ್ರೊ. ಕೃಷ್ಣೇಗೌಡರ ’ಕವಣೆ ಕಲ್ಲು’ ಕವನ ಸಂಗ್ರಹದಿಂದ ಆಯ್ದದ್ದು)

ದೂರ ಎಲ್ಲಿಯೋ ಬೆಂಗಳೂರು

ಅನಿವಾಸಿ ಜುಲೈ ೧೮ ಬ್ಲಾಗ್ ೧,೬೦೬ ವೀಕ್ಷಣೆಗಳು

ಹೀಗೆಲ್ಲಾ ನನ್ನ ಪ್ರೀತಿಯ ನಗರವನ್ನು ನೆನಪಿಸಿಕೊಳ್ಳುತ್ತೇನೆ-
"ನಿನ್ನ ಗಲ್ಲಿ ಬಯಲು ವನದಲ್ಲಿ ಪ್ರೀತಿಸಿದ್ದೆ
ನಿನ್ನ ಸಂಜೆ ಬೆಳಗು ನಡುಹಗಲ ಬಿಸಿಲಲ್ಲಿ ಪ್ರೀತಿಸಿದ್ದೆ
ನಿನ್ನ ಸೊಮಾರಿ ಹಾಗೂ ಗಡಿಬಿಡಿಯ ದಿನಗಳಲ...

ತಲುಪುವುದಕ್ಕಲ್ಲ

ಅನಿವಾಸಿ ಜುಲೈ ೦೬ ಬ್ಲಾಗ್ ೧,೧೦೧ ವೀಕ್ಷಣೆಗಳು

ಪಯಣಗಳಿಂದು ತಲುಪುವುದಕ್ಕಲ್ಲ.
ತಲುಪಿದರೂ ಮತ್ತೆ ಹೊರಡುವುದಕ್ಕೆ
ತಂಗುದಾಣಗಳೇ ಎಲ್ಲ ಚಣ ನಿಂತು
ಕಾಫಿ ಹೀರಿ, ಎಲೆಯಡಿಕೆ ಅಗಿದು ಉಗಿಯಲಿಕ್ಕೆ.
ಗಂಟು ಮೂಟೆ ಇಳಿಸಿ ಬಂಧುಮಿತ್ರರ ಅಪ್ಪಿ
ಉಸ್ಸಪ್ಪ ನಿಲ್ದಾ...