ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಹಾಡು

ಹಾಡು

೧೩ ಲೇಖನಗಳು

ಮನಸಿದು ಹಕ್ಕಿಯ ಗೂಡು!

ಸಂಗನಗೌಡ ಡಿಸೆಂ ೧೪ ಬ್ಲಾಗ್ ೩,೧೫೫ ವೀಕ್ಷಣೆಗಳು

ಮನಸ್ಸೊಂದು ಮಂಗನಂತೆ, ಭಾವಗಳು ರೆಂಬೆಯಂತೆ! ಹೊನ್ನನ್ನು ಮಣ್ಣೆಂದು ಜರಿಯುವದು, ಮತ್ತೊಮ್ಮೆ ಪೊಗಳುವದು ಮಣ್ಣನ್ನೇ ಹೊನ್ನೆಂದು!   ಹೊರಗಿನದು ನೆಪ ಮಾತ್ರ, ಮನದ ಸ್ತಿತಿಯೇ ಸೂತ್ರ. ಸಂತಸದಿಂದಿದ್ದರೆ ಮಳೆಯದು ಅಮ್ರುತ...

ಹಾಡಿನ ಮೂಲಕ ಆತ್ಮವಿಶ್ವಾಸ ಗಳಿಸಿ !

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೩೦ ಬ್ಲಾಗ್ ೧,೧೧೫ ವೀಕ್ಷಣೆಗಳು

1969 ರ ಸುಮಾರಿಗೆ ಒಂದು ಸಂಗೀತಮಯ ಚಿತ್ರ ಬಂದಿತ್ತು . ಇಡೀ ಜಗತ್ತನ್ನೇ ಹುಚ್ಚೆಬ್ಬಿಸಿತ್ತು . ಅದುವೇ "ಸೌಂಡ್ ಆಫ್ ಮ್ಯೂಸಿಕ್ ". ಸೀಡೀ , ಡೀವೀಡಿಗಳು ಪೇಟೆಯಲ್ಲಿ ಸಿಗುತ್ತವೆ . ಈ ಅದ್ಭುತ ಸಿನೆಮಾ ಬಗ್ಗೆ ನನಗೆ ಹೇ...

ನಿಮಗೆ ಈ ಗೀತೆ ನೆನಪಿದೆಯಾ ?

ಭವಾನಿ ಲೋಕೇಶ್ ಫೆಬ್ರ ೨೫ ಬ್ಲಾಗ್ ೪,೨೪೫ ವೀಕ್ಷಣೆಗಳು

ಸಂಪದಿಗರೇ.... ನಾನು ಹೈಸ್ಕೂಲಿನಲ್ಲಿ ಓದುವಾಗ ಹಿಂದೂ ಸೇವಾ ಪ್ರತಿಷ್ಠಾನದಿಂದ ನಮ್ಮ ಶಾಲೆಗೆ ಶಿಕ್ಷಕರು ಬಂದಿದ್ದರು. ಅವರು ಹೇಳಿಕೊಟ್ಟ ಈ ಹಾಡಿನ ಮೊದಲ ಸಾಲುಗಲು ನೆನಪಿವೆ. ಇನ್ನುಳಿದ ಸಾಲುಗಳು ನಿಮ್ಮ ಬಳಿ ಇದ್ದರೆ ಪ್ರತ...

ನೋವಿನ ಮೋಹ...

ರೇವನ್ ಜೇವೂರ ಫೆಬ್ರ ೨೦ ಬ್ಲಾಗ್ ೧,೪೮೭ ವೀಕ್ಷಣೆಗಳು

ನನಗೆ "ಹಾಡು" ಕಾಡುತ್ತವೆ... ಆಗ "ನೋವು" ಮೋಹ ವಾಗುತ್ತದೆ... ನನಗೆ ಹಾಡು ಕಾಡುತ್ತವೆ... ನೋವು ನನ್ನ ಸ್ನೇಹಿತವಾಗ್ತದೆ... ನನಗೆ ಹಾಡು ಕಾಡುತ್ತವೆ... ಆ ಮರುಕ್ಷಣವೇ ಅವಳ ನೆನಪಾಗುತ್ತದೆ.... ನನಗೆ ಹಾಡು...

ಗ್ರಹಣ ಹಿಡಿದಿದೆ ಎನ್ನ ....flexible ಭಜನೆ!

ಶ್ರೀಕಾಂತ ಮಿಶ್ರಿಕೋಟಿ ಜನ ೨೬ ಬ್ಲಾಗ್ ೧,೭೫೨ ವೀಕ್ಷಣೆಗಳು

ಗ್ರಹಣ ಹಿಡಿದಿದೆ ಎನ್ನ | ಮನಕೆ | ಗ್ರಹಣ ಹಿಡಿದಿದೆ || ಪ|| ಶಾಲೆಕಾಲೇಜೆಂಬ ಗ್ರಹಣ , ನೌ- ಕರಿಚಾಕರಿಯ ಗ್ರಹಣ ಗಳಿಕೆಉಳಿಕೆಯ ಗ್ರಹಣ ||೧|| ಪ್ರೀತಿಪ್ರೇಮವೆಂಬೊ ಗ್ರಹಣ ,ಮ- ಡದಿಮಕ್ಕಳೆಂಬೊ ಗ್ರಹಣ ಬಂಧುಬಳ...

ಮತ್ತೆ ಹಾಡು ಕಳೆದು ಹೋಗಿದೆ...!

ಅಸಾವರಿ ಜನ ೧೯ ಬ್ಲಾಗ್ ೧,೨೭೭ ವೀಕ್ಷಣೆಗಳು

ಕಣ್ತುಂಬಿ ಬರುತ್ತದೆ....! ನಾವು ಕ್ರಮಿಸುವ ದಾರಿಯನ್ನು ಪ್ರತಿ ಪ್ರತಿ ಹಂತದಲ್ಲೂ ಪ್ರಶ್ನಿಸುತ್ತಲೇ ನಮ್ಮ ಖಚಿತತೆಯನ್ನು ಮತ್ತಷ್ಟು ಸ್ಪಷ್ಟಗೊಳಿಸಿಕೊಳ್ಳಬೇಕೋ? ಗೊತ್ತಿಲ್ಲ. ಹಾಗೆ ಮಾಡದಿದ್ದಾಗ ಎಷ್ಟೋ ಬಾರಿ ಸಾಗುವ ದಾರ...

ಹಾಡು ಬೇಕಾಗೇತ್ರೀ....

ಗಿರೀಶ ರಾಜನಾಳ ಡಿಸೆಂ ೧೮ ಬ್ಲಾಗ್ ೨,೯೩೨ ವೀಕ್ಷಣೆಗಳು

ಶರಣ್ರೀ ಗೆಳೆಯರೆ, ಬಾಳ ದಿವಸದಿಂದ ನನಗ ಒಂದು ಹಾಡು ಬೇಕಾಗೇತಿ..ಅದು ಇಲ್ಲಿ ನನಗ ಸಿಗಬಹುದು ಅಂತ ತಿಳಿದೀನಿ.. ಹಾಡು ಹಿಂಗೈತಿ ನೋಡ್ರಿ... ಹೂವಂತ ಹೃದಯವನು ಹಿಂಡುವಿರೇಕೆ, ಹಾಲಂತ ಮನಸನ್ನು ಕಲಕುವಿರೇಕೆ ಜೇನಂತ...

ಕಾದಿರುವೆ ನಿನಗಾಗಿ

ಸಂಗನಗೌಡ ಆಗಸ್ಟ್ ೨೯ ಬ್ಲಾಗ್ ೩,೦೩೫ ವೀಕ್ಷಣೆಗಳು

<img src="/files/images/amysol_artwork_heavy-heart-open-shell.jpg" border="0" alt="waiting girl" width="332" height="420" />    ಮರಳಿ ಬಾ ನನ್ನೆಡೆಗೆ, ಕಾದಿರುವೆ ನಿನಗಾಗಿ, ಮ...

ಏಕೆ ಹೀಗೆ ಮಾಡಿದೆ ನೀನು?

ಸಂಗನಗೌಡ ಆಗಸ್ಟ್ ೧೫ ಬ್ಲಾಗ್ ೨,೬೩೫ ವೀಕ್ಷಣೆಗಳು

  <img src="/files/images/6_1.jpg" alt="" width="235" height="318" />     ಏಕೆ ಹೀಗೆ ಮಾಡಿದೆ ನೀನು, ಗೆಳೆಯ, ಅದೇಕೆ ಹೀಗೆ ಮಾಡಿದೆ ನೀನು ||ಪ||  ...

ಬೆಸ್ತರ ಹಾಡು

ರೂಪ ಜೂನ್ ೦೫ ಬ್ಲಾಗ್ ೯೯೫ ವೀಕ್ಷಣೆಗಳು

ಅನಿವಾಸಿಯವರ ಬೆಸ್ತರ ನೀಲುಗಳು ಓದಿದ ಮೇಲೆ ನಾವು ಶಾಲೆಯಲ್ಲಿದ್ದಾಗ(ಆರನೆ ಕ್ಲಾಸ್ ಅನ್ನಿಸುತ್ತೆ) ಒಂದು ಹಾಡಿಗೆ ನೃತ್ಯ ಮಾಡಿದ್ದೆವು ಆಗ ಈಗಿನಂತೆ ಟೇಪ್ ರೆಕಾರ್ಡ್ ಹಾಕಿಕೊಂಡು ಕುಣಿಯುವಂತೆ ಇರಲಿಲ್ಲ ಆಗೆಲ್ಲಾ ಅದು ಅ...

ಈ ಸಂಜೆ ಹಾಯಾಗಿದೆ

ಕಲ್ಪನ ಏಪ್ರಿಲ್ ೧೧ ಬ್ಲಾಗ್ ೧,೯೬೩ ವೀಕ್ಷಣೆಗಳು

ನೀನಿಲ್ಲದೆ, ಈ ಸಂಜೆ ಹಾಯಾಗಿದೆ ----- ಈ ಮೌನ ಸಿಹಿಯಾಗಿದೆ ..ಹೋ.. ಈ ಮೌನ ಸಿಹಿಯಾಗಿದೆ. ಮತ್ತೊಂದು ಪ್ಯಾರೋಡಿ ಅಂದ್ಕೋಬೇಡಿ. ಇದು, ನಾನು ಏಪ್ರಿಲ್ ೧ ಸಂಜೆ ಮನೆಗೆ ಬಂದಾಗ ನನ್ನ ಗಂಡ ಗುನುಗುತ್ತಿದ್ದ ಹಾಡು :-...

ಈ ಹಾಡು ಯಾವ ಸಿನಿಮಾದ್ದು?

ಸಂಗನಗೌಡ ಜನ ೦೯ ಬ್ಲಾಗ್ ೩,೫೨೪ ವೀಕ್ಷಣೆಗಳು

ಈ ಕೆಳಗಿನ ಹಾಡು ಯಾವ ಸಿನಿಮಾದ್ದು?, ಇಂಟರ್ ನೆಟ್ಟಿಂದ ಇಳಿಸಿಕೊಳ್ಳಲು ಯಾವುದಾದರೂ ಕೊಂಡಿ, ಇಲ್ಲ ವೇಬ್ ಸೈಟ್  ಇದ್ದರೆ ಹೇಳ್ತೀರಾ ಪ್ಲೀಜ್.... ಓ ಗುಣವಂತ, ಓ ಗುಣವಂತ ನಿನ್ನ ಗುಣಗಾನ ಮಾಡಲು, ಪದಗಳೇ ಸಿಗುತಿಲ್ಲಾ...

ಹೀಗೊಂದು ಹಿಂದಿ ಹಾಡು ...ತೇರೇ ಬಿನಾ ಜಿಂದಗೀ ಸೆ ಕೋಯೀ

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೧೧ ಬ್ಲಾಗ್ ೧,೪೩೭ ವೀಕ್ಷಣೆಗಳು

ನಿನ್ನೊಂದಿಗಲ್ಲದೆ ಬದುಕಿನೊಂದಿಗೆ ನನ್ನದೇನೂ ತಕರಾರಿಲ್ಲ ಇಷ್ಟಕ್ಕೂ ನೀನಿಲ್ಲದೇ ಬದುಕು ಬದುಕೇ ಅಲ್ಲ ! ಮನಸ್ಸಿನಲ್ಲಿ ಹೀಗೊಂದು ವಿಚಾರ ಬರುತ್ತದೆ ... ನಿನ್ನ ಮಡಿಲಲ್ಲಿ ತಲೆಯನ್ನಿಟ್ಟು ಅತ್ತು ಬಿಡೋಣ ಅಂತ , ಅಳ...