ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗಿರೀಶ ರಾಜನಾಳ
ಗ

ಗಿರೀಶ ರಾಜನಾಳ

girish.rajanal

೨೦ ಲೇಖನಗಳು ೫೫,೩೧೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಇದು ಯಾಕೆ ಹಿಂಗೆ?

ಅಕ್ಟೋ ೨೨ ಚರ್ಚಾವೇದಿಕೆ ೩,೧೭೧ ವೀಕ್ಷಣೆ

ನಮಸ್ಕಾರ, ನನಗೆ ಒಂದು ವಿಷಯ ಯಾವಾಗಲೂ ಕಾಡ್ತಾ ಇರುತ್ತೆ. ರೂಪ ಎಂಟರ್‍ಪ್ರೈಸಿಸ್---- (ಇದನ್ನ ಓದುವುದು ರೂಪಾ ಅಂತ) ಇದನ್ನ ಇನ್ನೂ ಸ್ವಲ್ಪ ಬಿಡಿಸಿ ಹೇಳಬೇಕಂದರೆ... ರೂಪ ಅಂದರೆ ಅಂದವನ್ನು ವರ್ಣಿಸುವ ಪದ ಹೌದು ತಾನೆ? ರೂಪಾ ಅಂದರೆ ಒಂದು ಹೆಸರು...

ಹಾಡು ಬೇಕಾಗಿತ್ತು.

ಅಕ್ಟೋ ೧೮ ಚರ್ಚಾವೇದಿಕೆ ೩,೩೬೮ ವೀಕ್ಷಣೆ

ನಮಸ್ಕಾರ, ನನಗೆ ಈ ಕೆಳಗಿನ ಹಾಡು ಬೇಕಾಗಿದೆ. "ಧವಳ ಹಿಮದ ಗಿರಿಯ ಮೇಲೆ ಅರುಣ ಧ್ವಜವ ಹಾರಿಸಿ ಮುಗಿಲ ಏರಿ ಏರಿ ನಿಂತು ವಿಜಯ ವೀಣೆ ಬಾರಿಸಿ, ಬಾರಿಸಿ"

ಏನಂತೀರಾ?

ಅಕ್ಟೋ ೧೩ ಚರ್ಚಾವೇದಿಕೆ ೮,೦೧೭ ವೀಕ್ಷಣೆ

ಕನ್ನಡದಲ್ಲಿ ’ಸ್ಲೇಟ್’ ಗೆ ಏನಂತೀರಾ? ನಿಮಗಿದು ಗೊತ್ತೇ? ಇಂದ, ಗಿರೀಶ ರಾಜನಾಳ.

ಮೂರು ಮಕ್ಕಳು

ಅಕ್ಟೋ ೧೨ ಪುಟ ೪೮ ವೀಕ್ಷಣೆ

ಗಂಗಾವತಿ ಬೀಚಿ ಅವರಿಂದ ಕದ್ದಿದ್ದು. ಅವಳು ರಸ್ತೆಯಲ್ಲಿ ಸಿಕ್ಕಳು. ನನ್ನ ನೋಡಿ ನಕ್ಕಳು. ನನಗೀಗ ಮೂರು ಮಕ್ಕಳು.

ಸೆಕ್ಯುಲರಿಸಮ್

ಸೆಪ್ಟೆಂ ೧೦ ಚರ್ಚಾವೇದಿಕೆ ೧,೫೪೧ ವೀಕ್ಷಣೆ

ನಮಸ್ಕಾರ, ದಯವಿಟ್ಟು ನನಗೆ ಈ ಸೆಕ್ಯುಲರಿಸಮ್ ಅಂದರೆ ಏನು ಅಂತ ತಿಳಿಸ್ತೀರಾ?? ಹಾಗೆ ಯಾರು, ಎಷ್ಟು ಸೆಕ್ಯುಲರ ಅಂತಾನು ತಿಳಿಸಿ. ಎಂದೆಂದೂ, ಗಿರೀಶ ರಾಜನಾಳ.

ಸೆಕ್ಯುಲರಿಸಮ್

ಸೆಪ್ಟೆಂ ೧೦ ಚರ್ಚಾವೇದಿಕೆ ೧,೪೩೪ ವೀಕ್ಷಣೆ

ನಮಸ್ಕಾರ, ದಯವಿಟ್ಟು ನನಗೆ ಈ ಸೆಕ್ಯುಲರಿಸಮ್ ಅಂದರೆ ಏನು ಅಂತ ತಿಳಿಸ್ತೀರಾ?? ಹಾಗೆ ಯಾರು, ಎಷ್ಟು ಸೆಕ್ಯುಲರ ಅಂತಾನು ತಿಳಿಸಿ. ಎಂದೆಂದೂ, ಗಿರೀಶ ರಾಜನಾಳ.

ಕನಸಾದಳು ಕನ್ಯೆ

ಆಗಸ್ಟ್ ೩೧ ಪುಟ ೬೩ ವೀಕ್ಷಣೆ

ಕಣ್ಣು ಕಣ್ಣಲ್ಲೇ ಕಂಗೆಡಿಸಿದಳು ಕನ್ಯೆ ಕಣ್ಣಿನ ಕಣ್ಸನ್ನೆಯಿಂದ ನಾಚಿತವಳ ಕುಳಿಗೆನ್ನೆ. ಕಣ್ನು ಕಣ್ಣು ಒಲಿದು, ಕಲೆತು ಕಂಕಣ ಕಟ್ಟುವ ಹೊತ್ತಿಗೆ, ಕನಸಾದಳು ಕನ್ಯೆ !!! ಕಣ್ತೆರೆಯಲು...... ಕನಸಾದಳು ಕನ್ಯೆ....