ಅರೆ..ಅರೆಮೋಡಗಳೇಸ್ವಲ್ಪನಿಲ್ಲಿ
ಎತ್ತಹೋಗಿತಿರುವಿರಿಸ್ವಲ್ಪಹೇಳಿಹೋಗಿ
ನನ್ನಗೆಳತಿಅಲ್ಲೇಎಲ್ಲೋಇರುವಳು
ನನ್ನಪ್ರೇಮಪತ್ರವನ್ನೊಮ್ಮೆಕೊಟ್ಟುಹೋಗಿ\\
ಗಾಳಿಬಂದತ್ತನಮ್ಮಪಯಣವು
ಎತ್ತಹೋಗುವೆವೋನಮಗೇತಿಳಿಯದುಕೇಳು
ನಿನ್ನಗೆಳತಿಯಾರೆಂದುತಿಳಿಯೆವುನಾವು
ನಿನ್ನಪತ್ರಹೇಗೆಕೊಡುವುದುನೀನೇಹೇಳು\\
ನೀವುಹೋದೆಡೆತಂಪಾದಗಾಳಿಭೀಸಿ
ಪ್ರೀತಿಯಮಳೆಯಸುರಿಸಿ
ಇಳೆಯೆಂಬಗೆಳತಿಯಸಂತೈಸಿ
ನನ್ನಪತ್ರತಲುಪುವುದುನನ್ನವಳಬಯಸಿ\\
ಹಾಗೇಆಗಲಿಯಾವಾಗಲೂಮಳೆಸುರಿಸಲಾರೆವು
ಮುಂಗಾರಿನಸಮಯಬರುವವರೆಗೂನೀಕಾಯಬೇಕು
ನಮ್ಮಮಳೆಯಲ್ಲಿನಿನ್ನಪ್ರೀತಿಯಪತ್ರಕೊಚ್ಚಿಹೋದರೆ
ನಮ್ಮಬಯ್ಯದಿರು
ನಿನ್ನಪತ್ರತಲುಪಿದೆಎಂದುಗೊತ್ತಾಗುವುದಾದರೂಹೇಗೆ?\\
ನನ್ನಮಾತುಮನ್ನಿಸಿದಿರಿಕೊಚ್ಚಿಹೋಗದಂತೆ
ನಿಮ್ಮಪ್ರತಿಹನಿಯಲ್ಲೂಬರೆಯುವೆ
ವಸಂತಬರುವಪ್ರತಿಮರಗಿಡಗಳಮೇಲೂ
ಹಸಿರಿನಿಂದಹೊಸಚಿಗುರಿನಮೇಲೆನೀವುಇಳೆಗೆಹಾಕಿದ
ಪ್ರತಿ ಹನಿಯಲ್ಲೂ ಬರೆವ\\
ಪ್ರತಿಕ್ರಿಯೆ (1)