ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / harshakumar
h

harshakumar

harsha.k.acharya

೨೮ ಲೇಖನಗಳು ೨೬,೭೪೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಅವಳೆಲ್ಲಿ ಇರುವಳೆಂದು???

ಫೆಬ್ರ ೦೯ ಬ್ಲಾಗ್ ೯೫೦ ವೀಕ್ಷಣೆ

ಮನದಲ್ಲಿ ಗೊಂದಲದ ಗೂಡಿನಲ್ಲಿ ಪ್ರೀತಿಯ ಚಿಲುಮೆ ಯಾಕೋ ಸ್ವಲ್ಪ ಒಂಟಿತನ ಕಾಡುತಿದೆ!!! ಅವಳೆಜ್ಜೆಯಾ ಧನಿಯಲ್ಲಿ ಹೃದಯ ಮಿಡಿಯುತಿದೆ ಅವಳೆಲ್ಲಿ ಇರುವಳೆಂದು???ನಿನ್ನೆಯವರೆಗೂ ನನ್ನೊಡೆ ಇದ್ದು, ಇಂದು ಎತ್ತ ಹೋದಳೋ??? ನಾಳೆಯ ಬರುವಿಕೆಗಾಗಿ ಮನ ಕೂಗು...

ನನ್ನ ಕನ್ನಡ ಭಾಷಾ ಪರಾಕ್ರಮ.

ಜನ ೧೨ ಪುಟ ೫೯ ವೀಕ್ಷಣೆ

೧.ಧಾರವಾಡ ಕನ್ನಡ, ಸಂಕೇತಿ ಕನ್ನಡ , ಹವ್ಯಕ ಕನ್ನಡ , ಅರೆ ಭಾಷೆ, ಮೈಸೂರು ಕನ್ನಡ, ಮಂಗಳೂರು ಕನ್ನಡ, ಕುಂದಗನ್ನಡ...ವೈವಿದ್ಯಮಯ ಶೈಲಿಯ ನಮ್ಮ ಕನ್ನಡ. ೨.ವೈಜ್ಞ್ಯಾನಿಕವಾಗಿ ಬಳಸುಬಹುದಾದ ಕನ್ನಡ. ೩.ಬರೆದಂತೆ ನುಡಿಯುಬಹುದಾದ ಕನ್ನಡ, ನುಡಿದಂತೆ ಬ...

ಒಬ್ಬ ಹಿಂದುವಾಗಿ

ಜನ ೧೦ ಬ್ಲಾಗ್ ೪,೬೦೨ ವೀಕ್ಷಣೆ

ಒಬ್ಬ ಹಿಂದುವಾಗಿ ನೋವನ್ನು ನಿಮ್ಮ ಮುಂದೆ ಇಡಲು ಇಷ್ಟ ಪಡುತ್ತೇನೆ: ಮುಖ್ಯವಾಗಿ ವಿಷಯಕ್ಕೆ ಬರುತ್ತೇನೆ. ಎಲ್ಲ ಧರ್ಮಗಳ ಗುರಿ ಮುಕ್ತಿಯನ್ನು ಸಾಧಿಸುವುದು, ಅದನ್ನು ಬೇರೆ ಬೇರೆ ರೀತಿಯಲ್ಲಿ ಸಾಧಿಸುವ ದಾರಿಯನ್ನು ಅನುಸರಿಸುತ್ತೇವೆ ನಾವು ಮುಕ್ತಿ ಹ...

ಕೊನೆಯ ದಿನಗಳು

ಜನ ೦೨ ಬ್ಲಾಗ್ ೧,೧೬೮ ವೀಕ್ಷಣೆ

ಪ್ರೀತಿಯ ತಾತ್ಪರ್ಯವ ಅರಿಯದ ಜಗದಲ್ಲಿ ಬೆಂದು, ಕಡೆಗೂ ಸಿಗದೇ, ಹಿಡಿದ ಹಠವ ಸಾದಿಸಿ ಮರೆಯಾದೆ. ಸುಕೋಮಲ ಮನಸ್ಸಿನ ಭಾವನೆಗಳನ್ನು ಅರಿಯದ ಜಗದಲ್ಲಿ, ಹುಡುಕಿದೆ ಇಲ್ಲದ ಪ್ರೀತಿಯ, ಕಾಣದಾದೆ ನೆಮ್ಮದಿಯ, ಕರೆ ಬಂದಿದೆ ನನಗೆ, ಹಿಂತಿರುಗೆಂದು ಅಭಿಮಾನ ಭ...

ಭಾವನೆ

ಜನ ೦೨ ಬ್ಲಾಗ್ ೧,೧೦೪ ವೀಕ್ಷಣೆ

ಬಾಡಿದ ಮೊಗದಲ್ಲಿ, ಸಿಹಿ ಸಕ್ಕರೆಯ ತಾರಯ್ಯ ಕುಣಿಯುವ ಕಾಲಿಗೆ, ಗೆಜ್ಜೆಯ ಕಟ್ಟಯ್ಯ ನಂದಗೊಪನೆ!!! ಬರುವೆಯ ಬರಿದಾದ ಮನದಲ್ಲಿ ನೀರಿನ ಸೆಲೆಯಾಗಿ, ಎಂಬಿ ಭಾವನೆ ಸುಂದರ, ಸುಕೋಮಲ, ಸಿರಿನೂತನ - ಆನಂದ ನಂದನ

ನನ್ನ ಮನ

ಜನ ೦೨ ಬ್ಲಾಗ್ ೧,೦೩೩ ವೀಕ್ಷಣೆ

ನನ್ನ ಮನದ ನವಿರಾದ ಭಾವನೆಗಳ ಕೂಗು ಕೆಳಿತೆ ನಿನಗೆ? ಅದರ್ಥವ ಬಲ್ಲೆಯಾ ನೀನು? ಕಳೆದು ಹೋದ ಯಾತನಮಯ ಸಂದರ್ಬವ ನೆನೆದು, ಬತ್ತಿಹೋದ ಬಾವಿಯಾನ್ತಗಿದೆ, ನನ್ನ ಹೃದಯ ಕೇಳಿಯೂ ಕೇಳದೆ ಬಂದ ನಿನ್ನ ಸ್ನೇಹದ ಜ್ಯೋತಿಯ ನಂದಿಸಿ ಕತ್ತಲೆಯ ಮಡಿಲಲ್ಲಿ ಕೆಡವಿದೆ...

ಅಭಿವ್ಯಕ್ತ

ಜನ ೦೨ ಬ್ಲಾಗ್ ೯೭೫ ವೀಕ್ಷಣೆ

ಅಭಿವ್ಯಕ್ತ ನಿನ್ನೊಡನೆ ಮಾತನಾಡುವಾಗ ನನ್ನ ಅಂತರಂಗವನ್ನೇ ಭಿಚ್ಚಿದೋಣವೆಂದು ಬಯಸಿದಾಗ, ನನಸಿನಂತೆ ಕಾಣುವ ಭಾವನೆಗಳು ಮಿಸುಕಾಡುತ, ನನಗೆ ಚುಚ್ಚುತಿವೆ ನಿನ್ನರಿವಿಗೆ ನಿಲುಕದ, ಆಗಸದ ಸ್ವಚಂದದ ಮಧುರ ಪ್ರೇಮ - ಆನಂದ ನಂದನ

ಮನಸ್ಸು

ಜನ ೦೨ ಬ್ಲಾಗ್ ೭೭೬ ವೀಕ್ಷಣೆ

ಮನಸ್ಸಿನ ಮಾತುಗಳು, ಕಣ್ಣಿನ ಚಡಪಡಿಕೆಗಳು ಈವುಗಳ ಸಾಮೀಪ್ಯದ ಸಂಧರ್ಬಗಳು, ಮಾನವನ ಸಂಭಂಧಗಳನು ಬೆಸೆದಿದೆ. ಮನದ ಭಾವನೆಗಳು ಬಂಡೆಕಲ್ಲಿಗೆ ಅರ್ಥವಾಗುವುದೇ??? - ಆನಂದ ನಂದ

ಚೇಷ್ಟೆ

ಜನ ೦೨ ಬ್ಲಾಗ್ ೫೯೦ ವೀಕ್ಷಣೆ

ನೀನು ಕಂಡ ಬೇಳಕ ನನಗೆ ಕಾಣಿಸಿದ ಗೆಳತಿಯೇ, ನನ್ನೂಡನಾಟದಿ ಬೆರತು ಬೆಳಗಿ ಮತ್ತದೇ ಕತ್ತಲಿಗೆ ದೂಡಿದೆಯಾಕೆ? ಬಾನ್ನೆತರಕೆ ಹಾರುವ ಆಸೆಯನುಟ್ಟಿಸಿ , ನನ್ನೊಡನೆ ಇರುವೆಯೆಂದು ಭ್ರಮಿಸಿ. ನನ್ನ ಹಿತವ ಕಾಪಾಡಿ ಕೊಳ್ಳಲು ಮರೆತೇನೆ ಇದು ಎಂಥ ಚೇಷ್ಟೆ? -...

ಸಂಗೀತ ಸುಧೆ

ಜನ ೦೨ ಬ್ಲಾಗ್ ೯೦೪ ವೀಕ್ಷಣೆ

ಮನದ ನಾಡಿ ಮಿಡಿತವನ್ನು ಸಂಗೀತ ಸ್ವರಾಲಾಪನೆಯಿಂದ, ನಿವೇದಿಸುವ ದಾರಿಯು, ಮನತಣಿಸುವ ಸಾಧನ. ಸಂಗೀತ ಸ್ವರಾಂಜಲಿಯಿಂದ ಮನಪರಿವರ್ತಿಸುವ ರೀತಿ ಅನನ್ಯ. ಜೀವನದ ನಾಡಿಯದ ಸಂಗೀತ , ಅದರ ಮಿಳಿತ ನಮ್ಮೆಲ್ಲರ, ಬಾಲ್ಯದ ಆನಂದವನು ಸೆಳೆಯುವ ಕೊಲ್ಮೀನ್ಚು - ಆ...

ಕಬ್ಬಿಣದ ಕಡಲೆ

ಜನ ೦೨ ಬ್ಲಾಗ್ ೫೬೧ ವೀಕ್ಷಣೆ

ಮಳೆಯಲ್ಲಿನ ಬೀಸುವ ಮಾರುತದ ಗಮ್ಯತೆ, ಮನಸಿನಲ್ಲಿ ಹಾಡುವ ಸ್ನೇಹದ ರಮ್ಯತೆ, ಕವಿಯ ಮನಸಿನ ಕಾವ್ಯತೆ, ಜನಪದ ಸೊಗಡಿನ ಜನ್ಯತೆ, ಇವೆಲ್ಲದರ ನಡುವಿನ ಸಾಮ್ಯತೆಯನ್ನು ಸಾಧಿಸಿದ, ನನ್ನ ಈ ಮನಬಲದ ಶಾಶ್ವತತೆಗೆ ಹಿಡಿದ ಕನ್ನಡಿ ನನ್ನ ಗೆಲುವು - ಆನಂದ ನಂದ

ಮರಳಿನಡೆ ಗೂಡಿನೆದೆ

ಜನ ೦೨ ಬ್ಲಾಗ್ ೮೨೪ ವೀಕ್ಷಣೆ

ಮರಳಿನಡೆ ಗೂಡಿನೆದೆ ಇನ್ನಾದರೂ ನೆಮ್ಮದಿ ನೀಡೆನಗೆ, ವಾತ್ಸಲ್ಯದ, ಪ್ರೀತಿಯಿಂದ ಕೂಡಿದ ಜಗದಲ್ಲಿ. ಅಮೃತ್ ಬಿಂದುವಿನ ಸಿಂಚನದಲ್ಲಿ ನಾಳಿನ ಗೋಡವೆಯಿಲ್ಲದೇ, ನೆನ್ನೆಯ ಭಯವಿಲ್ಲದ ನಾಡಿನಲ್ಲಿ, ನನ್ನ ಆಗೊಚರ ಸಂಚಾರ - ಆನಂದ ನಂದನ