ಜ್ಞಾನೋದಯ
ಹೆತ್ತವರುತಿದ್ದಲುತಿಪ್ಪರಲಾಗ ಹೊಡೆದರೂನೆಟ್ಟಗಾಗದ ಗುಣತನ್ನ ಪುಟ್ಟ ಕಂದತನ್ನ ಪ್ರತಿರೂಪವೇಎಂದುತಿಳಿದಾಗಲೇತಪ್ಪಿನರಿವಾಗುವುದು!--ಶ್ರೀ (೧೦ - ಜೂನ್ - ೨೦೧೧)
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೨ ಲೇಖನಗಳು
ಹೆತ್ತವರುತಿದ್ದಲುತಿಪ್ಪರಲಾಗ ಹೊಡೆದರೂನೆಟ್ಟಗಾಗದ ಗುಣತನ್ನ ಪುಟ್ಟ ಕಂದತನ್ನ ಪ್ರತಿರೂಪವೇಎಂದುತಿಳಿದಾಗಲೇತಪ್ಪಿನರಿವಾಗುವುದು!--ಶ್ರೀ (೧೦ - ಜೂನ್ - ೨೦೧೧)
ಮನಸ್ಸೊಂದು ಮಂಗನಂತೆ, ಭಾವಗಳು ರೆಂಬೆಯಂತೆ! ಹೊನ್ನನ್ನು ಮಣ್ಣೆಂದು ಜರಿಯುವದು, ಮತ್ತೊಮ್ಮೆ ಪೊಗಳುವದು ಮಣ್ಣನ್ನೇ ಹೊನ್ನೆಂದು! ಹೊರಗಿನದು ನೆಪ ಮಾತ್ರ, ಮನದ ಸ್ತಿತಿಯೇ ಸೂತ್ರ. ಸಂತಸದಿಂದಿದ್ದರೆ ಮಳೆಯದು ಅಮ್ರುತ...
ನಗುತಿರಲಿ ಮನಸು ಬಾರದಿರಲಿ ಮುನಿಸು ನಗುತಿರುವುದೇ ಸೊಗಸು ಕನಸ ಕಾಣಲಿ ಮನಸು ನನಸಾಗಲಿ ಕನಸು ಸಿಹಿ ಕನಸು...... ಪ್ರೀತಿಯಿಂದ ನಿಮ್ಮ ಗೆಳತಿ ಕಾವ್ಯಾ.......... ;)
ಮನಸ್ಸಿನ ಮಾತುಗಳು, ಕಣ್ಣಿನ ಚಡಪಡಿಕೆಗಳು ಈವುಗಳ ಸಾಮೀಪ್ಯದ ಸಂಧರ್ಬಗಳು, ಮಾನವನ ಸಂಭಂಧಗಳನು ಬೆಸೆದಿದೆ. ಮನದ ಭಾವನೆಗಳು ಬಂಡೆಕಲ್ಲಿಗೆ ಅರ್ಥವಾಗುವುದೇ??? - ಆನಂದ ನಂದ
ಮರೆತಿದ್ದೇವೆ ಬೆತ್ತಲಾಗುವುದನ್ನ... ಹೂವಿನಂಗಿ ಗೆರೆಯಂಗಿ ಚುಕ್ಕಿಯಂಗಿ ಚಮಕಿಯಂಗಿ ಚಳಿ ಅಂಗಿ, ಮಳೆ ಅಂಗಿ ಎಲ್ಲದಕ್ಕೂ ಒಂದು ಅಂಗಿ ಮರೆತಿದ್ದೇವೆ ಬೆತ್ತಲಾಗುವುದನ್ನ... ಬಣ್ಣದ ಬಣ್ಣದ ಅಂಗಿ ಒಗೆದು, ಒಣಗಿ...
ಇತ್ತೀಚಿಗೆ ಸುನೀಲ್ ಒಂದು ಪ್ರಶ್ನೆ ಎತ್ತ್ದ್ರು. http://sampada.net/forum/9598 ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ? ಅಂತ. ಈ ಪ್ರಶ್ನೆ ನಾನು PLL ದೃಷ್ಟಿ ಕೋನದಲ್ಲಿ ಯೋಚಿಸಿ ಬರೀತಾ ಇದ್ದೀನಿ....
ಹಾಗೆ ಮನಸಿನಲಿ ಹರಿದುಹೋದ ಒ೦ದು ಸಾಲು…ಅದು ಹೀಗೆ… ಮನಸಿನಾಳದಿ ಮಿ೦ದು ಮುದವುಣಿಸುವ ಮ೦ಜಿನ ಮೊಗದ ಮಲ್ಲಿಗೆಯೆ ಮೂಡಿಸು ಮನಸಲ್ಲಿ ಮೆಲ್ಲಗೆ ಮರೆಯಲಾರದ ಮುತ್ತಿನ ಮುದ್ರೆಯನ್ನ!