ವಿಪರ್ಯಾಸ!
ಅಂದು ಮಳೆಗಾಲದಲ್ಲಿ, ಹಲಸಿನ ಗೊಜ್ಜು,ಸಾಂಬಾರ್,ಮಂಚೂರಿ ಮಳೆಗಾಲ ತುಂಬಾ ಹಲಸೆ! ಇಂದು ಫ್ರಿಜ್ ಒಂದಿರದಿದ್ದರೆ, ಹಳಸಿದ ಗೊಜ್ಜು,ಚಟ್ನಿ,ತಂಬ್ಳಿ ಮಳೆಗಾಲವೇನು,ವರ್ಷಪೂರ್ತಿ ಹಳಸೇ !! ಪ್ರವೀಣ ಸಾಯ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨ ಲೇಖನಗಳು
ಅಂದು ಮಳೆಗಾಲದಲ್ಲಿ, ಹಲಸಿನ ಗೊಜ್ಜು,ಸಾಂಬಾರ್,ಮಂಚೂರಿ ಮಳೆಗಾಲ ತುಂಬಾ ಹಲಸೆ! ಇಂದು ಫ್ರಿಜ್ ಒಂದಿರದಿದ್ದರೆ, ಹಳಸಿದ ಗೊಜ್ಜು,ಚಟ್ನಿ,ತಂಬ್ಳಿ ಮಳೆಗಾಲವೇನು,ವರ್ಷಪೂರ್ತಿ ಹಳಸೇ !! ಪ್ರವೀಣ ಸಾಯ
ಬರಲಿಲ್ಲ ಎಷ್ಟು ಹೊತ್ತಾದರು ನನ್ನ ಪ್ರಿಯತಮೆಯ ಮಿಸ್ ಕಾಲು ಆದರೆ ಒಂಟಿ ಕಾಲಲ್ಲಿ ನಿಂತು ಕಾಯುತ್ತಿದ್ದ ನನಗೆ ನೋಯುತ್ತಿತ್ತು ಎಡಗಾಲು!! - Vರ ( Venkatesha ರಂಗಯ್ಯ )