ಬೆಳಗನು ಮುಸುಕುವ ಮಾಯೆಯ ಮಂಜು
ಬೆಳಗೋ ಬೆಳಗಿನ ಮುಸುಕೇ ಮಂಜೋ ಮುಸುಕೋ ಮಂಜಿನ ದಾರಿಯೇ ಬೆಡಗೋ ದಾರಿಯೋ ಬೆಡಗಿನ ಹೊಳೆಯೇ ಪಂಜೋಹೊಳೆಯೋ ಪಂಜಿನ ತರವೇ ಬೆಳಗೋತರವೋ ಬದುಕಿನ ದಾರಿಯ ಹರಿವೋದಾರಿಯೆ ಹರಿಯುವ ಬವಣೆಯ ಹರಹೋಬವಣೆಯೋ ಹರಹಿನ ಪರಿಯೇ ನಲಿವೋನಲಿವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೯ ಲೇಖನಗಳು
ಬೆಳಗೋ ಬೆಳಗಿನ ಮುಸುಕೇ ಮಂಜೋ ಮುಸುಕೋ ಮಂಜಿನ ದಾರಿಯೇ ಬೆಡಗೋ ದಾರಿಯೋ ಬೆಡಗಿನ ಹೊಳೆಯೇ ಪಂಜೋಹೊಳೆಯೋ ಪಂಜಿನ ತರವೇ ಬೆಳಗೋತರವೋ ಬದುಕಿನ ದಾರಿಯ ಹರಿವೋದಾರಿಯೆ ಹರಿಯುವ ಬವಣೆಯ ಹರಹೋಬವಣೆಯೋ ಹರಹಿನ ಪರಿಯೇ ನಲಿವೋನಲಿವ...
ಮಹಾ ತಿಮಿರಹೊರಗೆ ಕವಿಯುತ್ತಿದೆಸಂಜೆಯ ಕತ್ತಲುಜತೆಗೆ ಸುರಿಯುವಸೋನೆ ಮಳೆಮನದ ಬಾನಲೂಆತಂಕದ ಛಾಯೆನಾಳಿನ ಚಿಂತೆಯಮಹಾ ತಿಮಿರಮಾಯೆಯ ಮುಸುಕುಅಂದರೂಪ್ರಕೃತಿಯ ಕೋಪ ಎಂದರೂಕವಿಯುವುದುನನ್ನ ಮೇಲೇಯೇ ಎಲ್ಲಮನೆಯೊಳಕ್ಕೆ ಧಾವಿಸಲೂ ಮನ...
ಗಮ್ಯ ತುಂಬಾ ನಡೆದೆನೆನ್ನಿಸಿತುಹೀಗೇ ಕೇಳಿದೆನಿನಗೆ ಬೇಸರ ನೋವು ಇಲ್ಲವೇಈ ಭಾರ, ಹೊತ್ತುದಾರಿ ಹೇಳಿತುಭಾರ ಮತ್ತುನಡೆನಿನ್ನದುನನಗೇಕೆ ನೋವು, ಬೇಸರಆದರೂಚಿಂತನೆಗೆ ಗ್ರಾಸವಾಗಬೇಕಾದದ್ದುನಾನಲ್ಲಗಮ್ಯ
ಯಾರೂ ಕೇಳರು ನಿನ್ನಸಾವಿರ ಚಿಂತನೆಗಳಆಕ್ರೋಶ ಕೂಗಾಟಕ್ರಮಿಸಲು ದಾರಿ ತೋರರುಬದಲಾದ ಸಂಕೇತದ ಹಸಿರಿಗೆ ತಾನವೇ ವೇಗಎಲ್ಲಿಯೂ ನಿಲ್ಲದೇಕ್ರಮಿಸುವ ನಿಲ್ಲದ ಪಯಣಕಿತ್ತಳೆಯಲಿ ಎಚ್ಚರವಿರಲಿಸರಿಯುವ ಸಂಭಂಧಗಳ ಕಾದು ನೋಡುವ ಯಾಂತ್ರ...
ದಾರಿಯೇ ಸದಾ ಬಾ ನನ್ನ ಕ್ರಮಿಸು ಎನ್ನುತ್ತಿರುವ, ಈ ಪಯಣದನಿರಂತರತೆಯ ಕೊಂಡಿಯನಡುವೆ ಏರಲು ಇಳಿಯಲುಯಾವ ನಿಲ್ದಾಣವೂ ಇಲ್ಲ ಏನನ್ನೂ ಕ್ರಮಿಸದೇ ಎಲ್ಲವ ತಲುಪುವ ಗುಣಹಳತಾಗದ ನಿರಂತರತೆಯಹಿಂದಿನಿಂದ ಇಂದಿನ ಮುಂದಕ್ಕೋಮ...
ಕೇಳಿದೆ ಮೊದಲಿನವವ"ಏನು ಮಾಡುತ್ತಿದ್ದೀರಿ?""ಕಾಣುತ್ತಿಲ್ಲವೇ ಕಾಯಕ"ಕೂಲಿಗೆ, ಕೂಳಿಗೆಬಸವಣ್ಣನವರು ಹೇಳಿದ್ದರು"ಕಾಯಕವೇ ಕೈಲಾಸ"ಇನ್ನೊಬ್ಬನ್ನ ಕೇಳಿದೆ ಅದನ್ನೇ"ಯಾಕೆ ಗೊತ್ತಾಗುತ್ತಿಲ್ಲವೇ?""ತಳಪಾಯಭವ್ಯ ಮಹಲಿಗೆ ಬೇರು"ಹಿಂ...
ಸಮಾನತೆಯ ಯುಗದಲ್ಲೂ ಆಯ್ಕೆಗಿಲ್ಲದ ಸ್ವಾತಂತ್ರ್ಯ ಮೂಕ ಮೊಗ್ಗುಗಳ ಮಾರಣ ಹೋಮಕ್ಕೆ ಹಸಿದ ಹೊಟ್ಟೆಗಳ ಪರದಾಟ ತಾಯ ಉದರಕ್ಕೆ ಕತ್ತರಿ ಕೊಳೆತ ತರಕಾರಿಯ ಬಿಕರಿಗೂ ಬರದ ಅನಾಥ ಸರಕು ಸಾವಿರ ಸಂಖ್ಯೆಯಲ್ಲಿ ಕಸದ ತೊಟ್ಟ...
೨೫ ವರುಷಗಳ ಹಿಂದೆ ಒಂದು ದಿನ ನನಗ ಭೂಮಿಗೆ ಬಂದ ದಿನ ಮನೆಯಲ್ಲಿ ಹಬ್ಬದ ಕಾಮನ ಬಿಲ್ಲು ಅಪ್ಪನ ಆ ನಗು ತುಂಬಾ ಸುಂದರ ಅಮ್ಮನ ನೆಮ್ಮದಿಯ ಮುಖ ನೋಡಬೇಕು ಇನ್ನೊಮ್ಮೆ ನೆಂಟರಿಷ್ಟರ ಅಪರಿಚಿತ ನಗು ಮುಖ ! ...
ಹಿಂದಿರುಗಿ ನೋಡಿದೆ ಮತ್ತೆ ತಿರುಗಿ ನೋಡಿದೆ ಹಿಂದೆ -ಮುಂದೆ ನೋಡಿದೆ ಹೌದು ಅವಳೇ ಅದು ಮನಸ್ಸು ಹೇಳಿತ್ತು ಮತ್ತೆ ಹಿಂದೆ ನೋಡು ಬುದ್ದಿ ಮೆತ್ತಗೆ ಗದರಿತ್ತು ದ್ರಾಕ್ಷೆ ಹುಳಿ ,ಮುಂದೆ ನೋಡು ಮನ...
ಆಚೆದಡದಿನೀಕುಳಿತಿರಲು ನನ್ನಭಾವಗಳೆಲ್ಲಾನದಿಯಲ್ಲಿಕರಗಿ ಅಲೆಗಳಾಗಿನಿನ್ನಕಾಲ್ಬೆರಳಸೋಕಿರಲು ಮತ್ತದೇಮೌನ, ಮತ್ತದೇಮೌನ ಅಂದೇಕೋಬರೀಮೌನ ನೆನಪುಗಳಮೀರಿದ ಖಾಲಿಖಾಲಿಕನಸುಗಳದೇ ಸಾರಿಸಾರಿಮತ್ತವುಗಳದೇಬರೀಮೌನ ಆಚೆಲುವಕಂಗಳದೇ ಇ...
ಅರೆ ಹೊಟ್ಟೆಯ ಮಂದಿ ಬದುಕು ಜಟಕಾ ಬಂಡಿಇಲಿವೃತ್ತದ ಜಗಸಂತೆಪರದಾಟ ಗೋಳು ಅತಿವೃಷ್ಠಿ ಅನಾವೃಷ್ಠಿಯಹೇರು, ಎಲ್ಲಿದ್ದಾನೆ ಆತ?ಮೇರೆತ್ತರದ ಮಹಲುಗಳು,ದೊಡ್ಡ ದೊಡ್ಡ ಕಾರ್ಯಾಲಯಗಳುಸಾವಿರ ಲಕ್ಷ ಕಾರ್ಮಿಕರುಎಲ್ಲವೂಸಿದ್ಧ, ನಿಯಮ ಬ...
ಇನ್ನೂ ಮುಗಿಯಲಿಲ್ಲ ಹುಡುಕಾಟಸಂಭಂಧಗಳ ಜಟಿಲತೆಯಲ್ಲಿಸರಳತೆಯ ಶೋಧದಲ್ಲಿಅದರ ಸೋಗಿನಲ್ಲಿಮಿಥ್ಯ ವಿಷಾದಗಳ ಮೋಡದಲ್ಲಿಮನುಷ್ಯ ಮತ್ತು ಪ್ರಕೃತಿಯತೆರೆಮರೆಯಾಟದ ಮುಸುಕಿನ ಗುದ್ದಿನಲ್ಲಿಕೈ ಕೈ ಮಿಲಾಯಿಸಿದನಿರಂತರ ಸೆಣಸಾಟದಲ್ಲಿಮ...
ಎಲ್ಲೆಲ್ಲೂ ಅದೇ ಸುದ್ದಿಹಗಲು ರಾತ್ರೆಯೆನ್ನದೇಒಳಗೂ ಹೊರಗೂಹಾವೇ ಅಂತೆಸಣ್ಣ ದೊಡ್ದವರೆಂಬ ಪರಿವೆಯಿಲ್ಲದೇಹೆಂಗಸು ಮಕ್ಕಳೆಂಬ ಭೇಧವಿಲ್ಲದೇಊರು ಕೇರಿಪಟ್ಟಣ ಪ್ರಾಂತ್ಯಎಲ್ಲೆಡೆಯಲ್ಲೂವಿಷ ದಂಷನವಾರ್ತೆಯೇಹಳೆ ಹೊಸಕಲಿತ ಕಲಿಯದಸ...
ನಿನ್ನಿಂದ ಅರಿತೆ ನಾನು ಒಲವಿನಾ ಅರ್ಥವನ್ನೂಆ ಭಾವದುಂಬಿ ನಾನು ನಿನಗೆಂದೆ ನಗುವ ಹೂವುಕಣ್ಣಲ್ಲೇ ಇಟ್ಟು ನಿನ್ನ ಕಣ್ಮುಚ್ಚಿ ಕುಳಿತೆ ಚಿನ್ನಮನದಲ್ಲಿ ತುಂಬಿ ನಿನ್ನ ಮರೆತೆಲ್ಲ ಬಾಹ್ಯವನ್ನಬಿಡಲೊಲ್ಲೆ ನಿನ್ನ ನಾನು, ಕಣ...
ಮತ್ತೆ ಮತ್ತೆ ಕಾಡುವ ಅದೇ ಬೆಳಗುನೀರಸ ಇಬ್ಬಂದಿಯ ಪಾಠ ಶಾಲೆತುಂಟ ತುಂತುರ ರಸಾಭಾಸಪಾಠ ಮನೆಕೆಲದ ಅತಿಸಾರಬಿಡಲೊಲ್ಲದ ಗುಂಗುಗಳುಅಳಿವ ಕಾಲಕ್ಕಿಂತ ಬೆಳೆವ ದಿನಗಳಕಲ್ಪನೆಯಲ್ಲಿ ನಿರಂತರಕ್ರಿಯಾಶೀಲ ಚೇತೋಹಾರೀಬದುಕುಅದೇ ಹಿನ್ನೆ...
ಇರುಳಾವರಿಸಿತು ಇಳೆಯ ಮಿಲನದ ನಶೆ ನನ್ನ,ಕಣ್ಣಾಲಿಯೇ ಬಾ ಆಲಂಗಿಸು ನಿಶೆಯಿರುಳ ಅಪ್ಪಿದಂತೆ ನಮ್ಮ ಕನಸಿನ ಲೋಕಕ್ಕೆ ಆ ಬಿಗಿಯಲಿ ಮರೆಯುವ ಈ ಜಗವಈ ಸಮಾಗಮದ ಆಲಿಂಗನಬದುಕಿನ ನಾಳೆಯ ನಮ್ಮಹೊಸಮಜಲಿನಹರಹಿಗೆಹೊಸ ರಮ್ಯ ಬೆಳಕಿ...
ಓ ಹುಡುಗಿ, ನಾನು ಮೊದಲೇ ನಾಚುಬುರುಕ, ತಿಳಿದುಕೊಳ್ಳಬಾರದೇ ಕಣ್ಣಲ್ಲೇ ಸೂಸುವ ಒಲವ?! ಹತ್ತಿರ ನೀನು ಸುಳಿದಾಡಿ, ಪರೀಕ್ಷಿಸಬಾರದೇ ಗುಂಡಿಗೆಯ ಏರಿಳಿತವ!? ನಿನ್ನ ಮೊಗವ ದಿಟ್ಟಿಸಿ ನೋಡಿದರೆ, ಮುಖ ತಿರುಗಿಸಿ ಹೋಗದಿರು...
<STRONG>ನಾನೊಂದು ಸವಿ ಕನಸ ಕಂಡೆ</STRONG> <STRONG>ನಿನ್ನ ನೋಡಿದ ಮೊದಲ ಕ್ಷಣದ ನೆನಪಿಗಾಗಿ</STRONG> <STRONG>ಸಾವಿರಾರು ಹಕ್ಕಿಗಳ ನಡುವೆ</STRONG> <STRONG>ಹಕ್ಕಿಯಂತೆ ಹಾರುತ ಬರುವ ನಿನ್ನ ಕಂಡೆ</STRON...
ಮನಸ್ಸೊಂದು ಮಂಗನಂತೆ, ಭಾವಗಳು ರೆಂಬೆಯಂತೆ! ಹೊನ್ನನ್ನು ಮಣ್ಣೆಂದು ಜರಿಯುವದು, ಮತ್ತೊಮ್ಮೆ ಪೊಗಳುವದು ಮಣ್ಣನ್ನೇ ಹೊನ್ನೆಂದು! ಹೊರಗಿನದು ನೆಪ ಮಾತ್ರ, ಮನದ ಸ್ತಿತಿಯೇ ಸೂತ್ರ. ಸಂತಸದಿಂದಿದ್ದರೆ ಮಳೆಯದು ಅಮ್ರುತ...