ಆಚೆದಡದಿನೀಕುಳಿತಿರಲು
ನನ್ನಭಾವಗಳೆಲ್ಲಾನದಿಯಲ್ಲಿಕರಗಿ
ಅಲೆಗಳಾಗಿನಿನ್ನಕಾಲ್ಬೆರಳಸೋಕಿರಲು
ಮತ್ತದೇಮೌನ, ಮತ್ತದೇಮೌನ
ಅಂದೇಕೋಬರೀಮೌನ
ನೆನಪುಗಳಮೀರಿದ
ಖಾಲಿಖಾಲಿಕನಸುಗಳದೇ
ಸಾರಿಸಾರಿಮತ್ತವುಗಳದೇಬರೀಮೌನ
ಆಚೆಲುವಕಂಗಳದೇ
ಇಂಪಿನಮಾತುಗಳದೇ
ಒಲವಿನಸುಳಿವಿನದೇ
ಬಾರಿಬಾರಿಮತ್ತವುಗಳದೇಬರೀಮೌನ
ಕನಸುಗಳಕಾವಲಿರಿಸಿ
ನೆನಪುಗಳಕಾಲುವೆಯಲ್ಲಿ
ಹರಿದಿದೆಪ್ರೀತಿಪ್ರೇಮ
ಸಾಲುಸಾಲುಮತ್ತದೇಮೌನ
ಪ್ರತಿಕ್ರಿಯೆ (2)