ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರೀತಿ - ಪ್ರೇಮ

ಪ್ರೀತಿ - ಪ್ರೇಮ

೭ ಲೇಖನಗಳು

ಮತ್ತೆ ಮುಂಗಾರು 

ಪ್ರಸನ್ನ ಸೆಪ್ಟೆಂ ೦೧ ಬ್ಲಾಗ್ ೮೬ ವೀಕ್ಷಣೆಗಳು

  ನೀಬರೆದ ಸಾಲೊಂದು ಕಾಡಿದೆ ಇಂದು ನೀ ತೊರೆದ ನಗೆಯೊಂದು ಸೆಳೆದಿದೆ ನನ್ನ ನಾ ಪಡೆದ ಮುತ್ತೊಂದುಬೇಡಿದೆ ನಿನ್ನ  ನೋವು ನಲಿವಿನ ನಿನ್ನೆ ಕರೆಯಾಗಿದೆ   ನಾವು ನೆನೆದ ಮುಂಗಾರು ಮತ್ತೆ ಬಂದ ಹಾಗಿದೆ ಮತ್ತೊಮ್ಮೆ ನಿನ್...

ಒಲವಿನ ಕಾಣಿಕೆ

ಪ್ರಸನ್ನ ಜುಲೈ ೨೯ ಬ್ಲಾಗ್ ೧,೫೯೬ ವೀಕ್ಷಣೆಗಳು

ಒಲವಿನ ಕಲ್ಪನೆ ಸುಂದರ, ಪ್ರೇಯಸಿ ನೀನಾದರೆ ಅನುಭವಗಳು ಸುಮಧುರ ಗೆಳತಿ ನಿನ್ನ ಮಧುರ ದ್ವನಿ ನನಗಿಷ್ಟ, ಆ ನವಿರಾದ ಕೇಶಗಳು ಬಲು ಇಷ್ಟ ಆದರೆ ನಾ ಹೇಳೇಇಲ್ಲ ಗೆಳತಿನಿನಗೆ ಇವೆಲ್ಲಕ್ಕಿಂತ ಮಿಗಿಲಾಗಿ ನಾ ಮೆಚ್ಚಿದ್ದು  ನಿನ...

ಮತ್ತದೇ ಮೌನ

ಪ್ರಸನ್ನ ಜುಲೈ ೨೬ ಬ್ಲಾಗ್ ೨,೩೧೯ ವೀಕ್ಷಣೆಗಳು

ಆಚೆದಡದಿನೀಕುಳಿತಿರಲು ನನ್ನಭಾವಗಳೆಲ್ಲಾನದಿಯಲ್ಲಿಕರಗಿ ಅಲೆಗಳಾಗಿನಿನ್ನಕಾಲ್ಬೆರಳಸೋಕಿರಲು ಮತ್ತದೇಮೌನ, ಮತ್ತದೇಮೌನ ಅಂದೇಕೋಬರೀಮೌನ ನೆನಪುಗಳಮೀರಿದ ಖಾಲಿಖಾಲಿಕನಸುಗಳದೇ ಸಾರಿಸಾರಿಮತ್ತವುಗಳದೇಬರೀಮೌನ ಆಚೆಲುವಕಂಗಳದೇ ಇ...

ಒಂದು ಸಣ್ಣ ಸುಳ್ಳು ನೀನು

ಪ್ರಸನ್ನ ಜುಲೈ ೨೫ ಬ್ಲಾಗ್ ೩,೧೦೩ ವೀಕ್ಷಣೆಗಳು

  ಬ್ರಹ್ಮನನ್ನಎದೆಯಮೇಲೆಬರೆದು  ಮರೆತಒಂದುಸಣ್ಣಸುಳ್ಳುನೀನು  ನಿ ಮುಗುಳ್ನಕ್ಕಾಗ ನಿನ್ನ ಕೆನ್ನೆ ಮೇಲೆ ಮೂಡಿ  ಮರೆಯಾದ ಒಂದು ಸಣ್ಣ ಗುರುತು ನಾನು   ನಿನ್ನ ಕಣ್ಣರೆಪ್ಪೆಯಿಂದ ಜಾರಿ ಹೋದ  ಒಂದು ಸಣ್ಣ ಎಳೆಯು ನನ್ನ...

ಒಂದು ಸಣ್ಣ ಸುಳ್ಳು ನೀನು

ಪ್ರಸನ್ನ ಜುಲೈ ೨೫ ಪುಟ ೧೦೮ ವೀಕ್ಷಣೆಗಳು

  ಬ್ರಹ್ಮನನ್ನಎದೆಯಮೇಲೆಬರೆದು  ಮರೆತಒಂದುಸಣ್ಣಸುಳ್ಳುನೀನು  ನಿ ಮುಗುಳ್ನಕ್ಕಾಗ ನಿನ್ನ ಕೆನ್ನೆ ಮೇಲೆ ಮೂಡಿ  ಮರೆಯಾದ ಒಂದು ಸಣ್ಣ ಗುರುತು ನಾನು   ನಿನ್ನ ಕಣ್ಣರೆಪ್ಪೆಯಿಂದ ಜಾರಿ ಹೋದ  ಒಂದು ಸಣ್ಣ ಎಳೆಯು ನನ್ನ...

ಕೊಲೆಯಾಗದ ಪ್ರೀತಿ

SUBRAMANYA B S ಜೂನ್ ೨೨ ಪುಟ ೭೦ ವೀಕ್ಷಣೆಗಳು

ನಿಂತಿದ್ದೇನೆ ಕೈಯಲ್ಲಿ ಕೊಳ್ಳಿ ಹಿಡಿದು , ಮಾಡಿ ನನ್ನ ಪ್ರೀತಿಯ ಅಂತ್ಯ ಸಂಸ್ಕಾರ ಹೊತ್ತಿ ಉರಿಯುತ್ತಿದೆ ಪ್ರೀತಿ ಕಣ್ಣೆದುರಲ್ಲೇ ಸತ್ತು ಹೋಗುತ್ತಿದೆ ಹೃದಯ ನನ್ನೆದೆಯೊಳಗೆ ವಿಲಗುಡುತ್ತಿದೆ ಪ್ರೀತಿ ಅಗ್ನಿ ಕೆನ್ನ...

ಪ್ರೀತಿಯ ಒರತೆ

ಹೊಳೆ ನರಸೀಪುರ ಮಂಜುನಾಥ ಜೂನ್ ೧೨ ಬ್ಲಾಗ್ ೧,೫೮೦ ವೀಕ್ಷಣೆಗಳು

ಚಿಮ್ಮಿತ್ತು ಪ್ರೀತಿಯ ಒರತೆ ಆ ಒಂದು ದಿನ ನನ್ನ ಹಿಂದೆ ಅವಳು ಬಂದಾಗ, ಮನೆಯವರನ್ನೆಲ್ಲಾ ಧಿಕ್ಕರಿಸಿ, ನೆರೆದಿತ್ತು ಭಾವಗಳ ಸಂತೆ , ಮರೆತು ಎಲ್ಲಾ ಚಿಂತೆ ಅವಳು ನನ್ನ ಸೇರಿದಾಗ, ಆದಿ ಅಂತ್ಯವನರಿಯದೆ ಮಿಡಿದಿತ್ತು ವೀ...