ಬ್ರಹ್ಮನನ್ನಎದೆಯಮೇಲೆಬರೆದು 

ಮರೆತಒಂದುಸಣ್ಣಸುಳ್ಳುನೀನು 

ನಿ ಮುಗುಳ್ನಕ್ಕಾಗ ನಿನ್ನ ಕೆನ್ನೆ ಮೇಲೆ ಮೂಡಿ 

ಮರೆಯಾದ ಒಂದು ಸಣ್ಣ ಗುರುತು ನಾನು

 

ನಿನ್ನ ಕಣ್ಣರೆಪ್ಪೆಯಿಂದ ಜಾರಿ ಹೋದ 

ಒಂದು ಸಣ್ಣ ಎಳೆಯು ನನ್ನ ಪ್ರೀತಿ

ತಂಗಾಳಿಗೆ ನಿನ್ನ ಮುಂಗುರುಳು ಹಾರಿನನ್ನ 

ಹೃದಯಸೇರಿದ ಒಂದು ಸಣ್ಣ ಗಾಯನಿನ್ನ ನೆನಪು

 

ಬೆಳದಿಂಗಳ ರಾತ್ರಿಯಲಿಮೌನದ 

ಮರೆಯಲಿ ಸ್ತಬ್ದ ಅಲೆಗಳ ಮೇಲೆ

ನಿ ಒಮ್ಮೆಸುಮ್ಮನೆ ಕುಳಿತು 

ಬಿಡಿಸಿದಕಾಮನಬಿಲ್ಲುಈಕನಸು