ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರೀತಿ - ಕವನ

ಪ್ರೀತಿ - ಕವನ

೩ ಲೇಖನಗಳು

ಎಲ್ಲೀರುವೇ ನೀ...?

ಉಮೇಶ್.ಎನ್ ಅಕ್ಟೋ ೨೯ ಬ್ಲಾಗ್ ೮೦ ವೀಕ್ಷಣೆಗಳು

ಎಲ್ಲಿರುವೇ ನೀ, ಹೇಗಿರುವೇ ನೀ, ನೀ ಕೊಟ್ಟ ಪ್ರೀತಿ ಹೊವಾಗಿ ಅರಳಿದೆ, ನೀ ಕಾಣದೆ ನನ್ನೀ ಮನಸ್ಸು ತಲ್ಲಣಗೊಂಡಿದೆ, ನನ್ನ ಈ ಮನಸ್ಸು ಗರಿ ಬಿಚ್ಚಿ ಹಾರಲಾಗದೆ, ಗರಿ ಮುದುಡಿ ಕುಂತ್ತಿದೆ, ನೀ ಬರುವೇಯ ನನ್ನ ನಲ್ಲೇ ನಾ...

ಒಂದು ಸಣ್ಣ ಸುಳ್ಳು ನೀನು

ಪ್ರಸನ್ನ ಜುಲೈ ೨೫ ಬ್ಲಾಗ್ ೩,೧೦೩ ವೀಕ್ಷಣೆಗಳು

  ಬ್ರಹ್ಮನನ್ನಎದೆಯಮೇಲೆಬರೆದು  ಮರೆತಒಂದುಸಣ್ಣಸುಳ್ಳುನೀನು  ನಿ ಮುಗುಳ್ನಕ್ಕಾಗ ನಿನ್ನ ಕೆನ್ನೆ ಮೇಲೆ ಮೂಡಿ  ಮರೆಯಾದ ಒಂದು ಸಣ್ಣ ಗುರುತು ನಾನು   ನಿನ್ನ ಕಣ್ಣರೆಪ್ಪೆಯಿಂದ ಜಾರಿ ಹೋದ  ಒಂದು ಸಣ್ಣ ಎಳೆಯು ನನ್ನ...

ಪ್ರೀತಿ !

ಡಾ: ಮೀನಾ ಸುಬ್ಬರಾವ್ ಡಿಸೆಂ ೦೭ ಬ್ಲಾಗ್ ೮೦೩ ವೀಕ್ಷಣೆಗಳು

ಪ್ರೀತಿ !ಮರಳಿ ಬಂದೆ ನೀನನ್ನನರಸಿಬಂದುದೆಲ್ಲವನುವತ್ತರಿಸಿಮರಳುಗಾಡಿನಲಿನೀರಿಗಾಗಿಬಯಸುವಂತೆನಿಸಿ ! ನಿಂತರೆ ನೀ ಅರಿಯಬಲ್ಲೆನಿನ್ನಾ ಮೋಹದ ಮಜಲುಅರಿತಷ್ಟು ಹೊನಲುಅನುದಿನವು ಸವಿಯಲು !