ಅಮರ..ಮಧುರ..ಪ್ರೇಮ = ಭಾಗ 14
ನೋಡ ನೋಡುತ್ತಿದ್ದಂತೆ ಮೂರು ತಿಂಗಳುಗಳು ಕಳೆದುಹೋದವು. ಅಮರ್ ಮಧುರಳ ಸಲಹೆಯಂತೆ ಈ ಬಾರಿಯ ಕಾಲೇಜ್ ಫೆಸ್ಟ್ ನ ಜವಾಬ್ದಾರಿಯನ್ನು ಹೊತ್ತುಕೊಂಡಿರಲಿಲ್ಲ. ಮಧುರ ಮುಂಚೆಯೇ ಹೇಳಿಬಿಟ್ಟಿದ್ದಳು. ಈ ಬಾರಿ ಓದಿನ ಕಡೆ ಗಮನ ಕೊಡು. ಆ ಜವಾಬ್ದಾರಿಯನ್ನು ಬೇರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Jayanth Ramachar
ನೋಡ ನೋಡುತ್ತಿದ್ದಂತೆ ಮೂರು ತಿಂಗಳುಗಳು ಕಳೆದುಹೋದವು. ಅಮರ್ ಮಧುರಳ ಸಲಹೆಯಂತೆ ಈ ಬಾರಿಯ ಕಾಲೇಜ್ ಫೆಸ್ಟ್ ನ ಜವಾಬ್ದಾರಿಯನ್ನು ಹೊತ್ತುಕೊಂಡಿರಲಿಲ್ಲ. ಮಧುರ ಮುಂಚೆಯೇ ಹೇಳಿಬಿಟ್ಟಿದ್ದಳು. ಈ ಬಾರಿ ಓದಿನ ಕಡೆ ಗಮನ ಕೊಡು. ಆ ಜವಾಬ್ದಾರಿಯನ್ನು ಬೇರ...
ಸೋಮವಾರ ಕಾಲೇಜಿನ ಕ್ಯಾಂಪಸ್ ನಲ್ಲಿ ನಿಂತು ಗೆಳೆಯರೊಡನೆ ಮಾತಾಡುತ್ತಿದ್ದ ಅಮರ್ ಕೆಳಗಡೆ ಮಧುರ ಮತ್ತು ಪ್ರೇಮ ಒಟ್ಟಿಗೆ ಬರುತ್ತಿದ್ದನ್ನು ಕಂಡು ಬಹಳ ಖುಷಿಯಿಂದ ಕೆಳಗಿಳಿದು ಬಂದು ಅವರೆದುರಿಗೆ ಬಂದು ಇಬ್ಬರಿಗೂ ಹಾಯ್ ಎಂದ. ಪ್ರೇಮ ಎಂದಿನಂತೆ ಲವಲವ...
ಬೆಂಗಳೂರು ತಲುಪಿದಾಗ ರಾತ್ರಿ ಹತ್ತು ಗಂಟೆಯಾಗಿತ್ತು. ಅಮರ್ ಮಧುರಳನ್ನು ಪೀಜೀಯ ಬಳಿ ಬಿಟ್ಟಾಗ ಮಧುರ ಅಮರನ ಕೈ ಕುಲುಕಿ ಅಮರ್ ನಿಜಕ್ಕೂ ಈ ದಿನ ನನ್ನ ಜೀವನದಲ್ಲಿ ಮರೆಯಲಾರದ ದಿನ ಕಣೋ. ಇದೊಂದು ಒಳ್ಳೆಯ ಅನುಭವ. ಬಹುಶಃ ಇದುವರೆಗೂ ನಾನು ಇಷ್ಟು ಎಂಜ...
ಇಬ್ಬರೂ ರೆಡಿಯಾಗಿ ಬಂದು ಬಹದ್ದೂರ್ ತಯಾರು ಮಾಡಿದ್ದ ಹಬೆಯಾಡುತ್ತಿದ್ದ ಬಿಸಿ ಬಿಸಿ ತಟ್ಟೆ ಇಡ್ಲಿ, ವಡೆ ತಿಂದು ಬೋಟಿಂಗ್ ಗೆಂದು ಬಂದರು. ಆಗಷ್ಟೇ ಮಳೆ ನಿಂತಿದ್ದು ವಾತಾವರಣ ಆಹ್ಲಾದಕರವಾಗಿತ್ತು. ಅಲ್ಲಿ ಬೋಟ್ ನಡೆಸುವವರು ಅಮರ್ ಗೆ ಪರಿಚಿತದವರೇ...
ರಾತ್ರಿ ಇಡೀ ನಿದ್ದೆ ಮಾಡದೆ ೨.೩೦ ಕ್ಕೆ ಎದ್ದು ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಸಿದ್ಧನಾಗಿ ಪದೇ ಪದೇ ವಾಚ್ ಕಡೆ ನೋಡುತ್ತಿದ್ದ ಅಮರ್. ಮನೆಯಲ್ಲಿ ಸುಮ್ಮನೆ ಅಡ್ಡಾಡುವ ಬದಲು ಕಾರ್ ತೆಗೆದುಕೊಂಡು ಒಂದು ಸುತ್ತು ಹಾಕಿ ಅವಳ ಪೀಜೀಯ ಬಳಿ ಹೋಗುವ ಹೊ...
ಮಧುರ ಊರಿಗೆ ಬರುತ್ತೀನಿ ಎಂದು ಒಪ್ಪಿಗೆ ನೀಡಿದ್ದಕ್ಕೆ ಅಮರನ ಸಂತೋಷಕ್ಕೆ ಪಾರವೇ ಇರಲಿಲ್ಲ. ರಾತ್ರಿಯೆಲ್ಲ ನಿದ್ದೆ ಮಾಡದೆ ಅದರ ಬಗ್ಗೆಯೇ ಯೋಚನೆ ಮಾಡುತ್ತಿದ್ದ.ಹೇಗೋ ಅಂತೂ ಇಂತೂ ನನ್ನ ಜೊತೆ ಬರಲು ಒಪ್ಪಿದ್ದಾಳೆ. ಅಪ್ಪಿ ತಪ್ಪಿಯೂ ಅವಳ ಜೊತೆ ಕೆಟ...
ದಿನಗಳು ಉರುಳುತ್ತಿದ್ದ ಹಾಗೆ ಮಧುರ ಹಾಗೂ ಅಮರನ ಗೆಳೆತನ ಗಟ್ಟಿಯಾಗುತ್ತಿತ್ತು. ಹೋಗಿ ಬನ್ನಿ ಮಾಯವಾಗಿ ಆ ಜಾಗದಲ್ಲಿ ಹೋಗೋ ಬಾರೋ ಸಲಿಗೆ ಬಂದಿತ್ತು. ಮುಂಚಿನ ಹಾಗೆ ಅಮರ್ ಪ್ರೇಮಗೆ ಫೋನ್ ಮಾಡುವುದನ್ನು ನಿಲ್ಲಿಸಿದ್ದ. ಕಾಲೇಜಿನಲ್ಲಿ ಸಿಕ್ಕಿದಾಗ ಎ...
ಅಂದು ಸಂಜೆ ಅಮರ್ ಮತ್ತೆ ಮಧುರಳ ಜೊತೆ ಮಾತಾಡಬೇಕು ಎಂದು ಚಡಪಡಿಸುತ್ತಿದ್ದ. ಆದರೆ ಈಗ ಮಾಡಿದರೆ ಪ್ರೇಮ ಇರುತ್ತಾಳೆ ಮಧುರ ಸರಿಯಾಗಿ ಮಾತಾಡುವುದಿಲ್ಲ. ಅದರ ಬದಲು ಪ್ರೇಮ ಗೆ ಮಾಡಿದರೆ ಹೇಗೆ ಎಂದು ಪ್ರೇಮಳ ನಂಬರ್ ಗೆ ಕರೆ ಮಾಡಿದ. ಪ್ರೇಮ ಮತ್ತು ಮಧ...
ಅಮರ್ ಹೋದ ದಾರಿಯನ್ನೇ ನೋಡುತ್ತಾ ನಿಂತಿದ್ದವಳ ಮನದಲ್ಲಿ ಯೋಚನೆಗಳ ನಾಗಾಲೋಟ ಶುರುವಾಗಿತ್ತು. ಏನು ಮಾಡುವುದು ಒಂದೂ ತಿಳಿಯುತ್ತಿಲ್ಲವಲ್ಲ ಎಂದುಕೊಂಡು ಮೊದಲು ಕ್ಲಾಸಿಗೆ ಹೋಗೋಣ ಆಮೇಲೆ ಯೋಚನೆ ಮಾಡೋಣ ಎಂದುಕೊಂಡು ಕ್ಲಾಸ್ಸಿಗೆ ಬಂದು ಕುಳಿತಳು. ಅಂದ...
ಎರಡು ವಾರದ ನಂತರ ಮತ್ತೆ ಕಾಲೇಜಿಗೆ ಬಂದವರಲ್ಲಿ ಹಲವರಿಗೆ ಅಬ್ಬಾ ಅಂತೂ ಕಾಲೇಜ್ ಶುರುವಾಯಿತಲ್ಲ ಎಂಬ ಭಾವನೆ ಇದ್ದರೆ ಮತ್ತೆ ಕೆಲವರಲ್ಲಿ ಥೂ ಎರಡು ವಾರ ಎಷ್ಟು ಬೇಗ ಕಳೆದು ಹೋಯ್ತು ಎಂಬ ಬೇಸರದಲ್ಲಿ ಇದ್ದರು. ಅದರಲ್ಲಿ ಅಮರ್ ಮೊದಲನೇ ಭಾವನೆಯವನಾದರ...
ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿರುವ ಹಿನ್ನಲೆಯಲ್ಲಿ "ಕಾಣದಂತೆ ಮಾಯವಾದನೋ ನಮ್ಮ ಶಿವ" ಹಾಡಿನ ಸಾಹಿತ್ಯ ಬದಲಿಸಿ ಈ ಹಾಡನ್ನು ಬರೆದಿದ್ದೇನೆ. ಕಾಣದಂತೆ ಮಾಯವಾಯಿತೋ..ಮುಂಗಾರು ಮಳೆ..ಮೋಡದಲ್ಲಿ ಮರೆಯಾಯಿತೋ... ಕಾಣದಂತೆ ಮಾಯವಾಯಿತೋ..ಮುಂಗಾರು ಮಳೆ...
ಕಾಫಿ ಡೇ ನಲ್ಲಿ ಮಧುರ ಬಂದಿಲ್ಲ ಎಂದಾಕ್ಷಣ ಅಮರನ ಮುಖದಲ್ಲಾದ ಬದಲಾವಣೆ ಮತ್ತು ಕಾಫಿ ಆದ ತಕ್ಷಣ ಅಲ್ಲಿಂದ ಹೊರಟು ಬಂದಿದ್ದಕ್ಕೆ ಪ್ರೇಮಳ ಮನಸ್ಸು ಬೇರೇನೋ ಯೋಚಿಸುತ್ತಿತ್ತು. ಯಾಕೋ ಇತ್ತೀಚಿಗೆ ಅಮರನು ಮಧುರಳ ಬಗ್ಗೆ ಹೆಚ್ಚುಆಸಕ್ತಿ ತೋರುವಂತೆ ಅನಿ...