ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಥೆ

ಕಥೆ

೧೧ ಲೇಖನಗಳು

ಅನ್ವೇಷಣೆ ಭಾಗ ೨೭

ಜಯಂತ್ ರಾಮಾಚಾರ್ ಫೆಬ್ರ ೨೭ ಬ್ಲಾಗ್ ೧೩೪ ವೀಕ್ಷಣೆಗಳು

ಭಾಸ್ಕರನ್ ಬಂದು ಕೊಟ್ಟು ಹೋದ ಊಟ ಮುಗಿಸಿ ಸ್ವಲ್ಪ ಹೊತ್ತು ಅಲ್ಲೇ ಮನೆಯ ಹಿಂಭಾಗದಲ್ಲಿ ಇದ್ದ ಹೂದೋಟದಲ್ಲಿ ಸುತ್ತಾಡಿ ಒಳಗೆ ಬರುವಷ್ಟರಲ್ಲಿ ಮತ್ತೆ ಕಾಲಿಂಗ್ ಬೆಲ್ ಸದ್ದಾಯಿತು. ಬಹುಶಃ ತ್ರಿವಿಕ್ರಂ ಬಂದಿರಬಹುದು  ಎಂದು ಬ...

ಅನ್ವೇಷಣೆ ಭಾಗ ೨೬

ಜಯಂತ್ ರಾಮಾಚಾರ್ ಫೆಬ್ರ ೨೬ ಬ್ಲಾಗ್ ೧೬೬ ವೀಕ್ಷಣೆಗಳು

ಜಾನಕಿಯ ಮಾತು ನಿಜ ಎನಿಸಿತು.... ಏಕೆಂದರೆ ಯಾರನ್ನೂ ನಂಬುವ ಸ್ಥಿತಿಯಲ್ಲಿರಲಿಲ್ಲ.... ಸರಿ ಸರಿ ಎಂದು ಸುಮ್ಮನಾದೆ. ಕೂಡಲೇ ನನ್ನ ಮೊಬೈಲ್ ನೆನಪಿಗೆ ಬಂದು ಮೊಬೈಲ್ ಸ್ವಿಚ್ ಆನ್ ಮಾಡಿದೆ. ಆದರೆ ಅದರಲ್ಲಿದ್ದ ಸಿಮ್ ಕಿತ್ತೆ...

ತಂಬೂರಿ ಮೀಟಿದವ .. ಭವಾಬ್ದಿ ದಾಟಿದವ

ಹಂಸಾನಂದಿ ಜನ ೨೦ ಬ್ಲಾಗ್ ೧೭೨ ವೀಕ್ಷಣೆಗಳು

(ಈ ದಿನ ಪುರಂದರ ದಾಸರ ಆರಾಧನೆ, ಪುಷ್ಯ ಬಹುಳ ಅಮಾವಾಸ್ಯೆ - ಆ ಸಂದರ್ಭಕ್ಕೆಂದು ಹಿಂದೆ ಬರೆದಿದ್ದ ಈ ಕಿರುಕಾವ್ಯವನ್ನು ಇಲ್ಲಿ ಹಂಚಿಕೊಂಡಿದ್ದೇನೆ) ಕ್ಷೇಮಪುರದಲಿ ಇದ್ದನೊಬ್ಬನು ಶ್ರೀನಿವಾಸನ ನಾಮದಿ ಹೇಮದಾಭರಣಗಳ ಮಾಡುತ...

ಯಾಕೆ ಬರೆಯುವುದಿಲ್ಲ, ತೇಜಸ್ವಿ ?

ನಾಗೇಶ ಮೈಸೂರು ಸೆಪ್ಟೆಂ ೦೬ ಲೇಖನ ೧೩೮ ವೀಕ್ಷಣೆಗಳು

ನಾಳೆ ಸೆಪ್ಟಂಬರು ಎಂಟಕ್ಕೆ ಮತ್ತೆ ತೇಜಸ್ವಿಯವರನ್ನು ನೆನಪಿಸಿಕೊಳ್ಳಲೊಂದು ನೆಪ - ಅವರ ಹುಟ್ಟು ಹಬ್ಬದ ಹೆಸರಲ್ಲಿ. ಯಾವಾಗ ತೇಜಸ್ವಿ ಹೆಸರು ಕೇಳಿದರೂ ತಣ್ಣನೆ ಕೆಲವು ಪದಗಳು ಕಣ್ಣ ಮುಂದೆ ನಾಟ್ಯವಾಡುತ್ತವೆ - ಅದು ಈ ಮೂಡಿ...

ಒಂದು ಊರಿನ ಕಥೆ

ಹಂಸಾನಂದಿ ಫೆಬ್ರ ೨೮ ಬ್ಲಾಗ್ ೧೮೪ ವೀಕ್ಷಣೆಗಳು

ಒಂದೂರಿತ್ತಂತೆ.  ಅಲ್ಲಿ ಹಲವು ಬಗೆಯ ಜನರು ಇದ್ದರು, ಒಬ್ಬರಿಗೆ ಹುಣಿಸೇ ಹಣ್ಣಿನ ಗೊಜ್ಜು ಇಷ್ಟ ಆದರೆ ಇನ್ನೊಬ್ಬರಿಗೆ ಬದನೇಕಾಯಿ ಪಲ್ಯ ಇಷ್ಟ. ಒಬ್ಬರಿಗೆ ಚಿತ್ರಾನ್ನ ಇಷ್ಟ ಆದರೆ ಮತ್ತೊಬ್ಬರಿಗೆ ಗೊಡ್ಡುಸಾರು. ಲೋಕೋ ಭಿನ್...

ಆ ರಾತ್ರಿ...(ಸಣ್ಣ ಕಥೆ)

ಶ್ರೀನಿವಾಸ್ ನವೆಂ ೦೫ ಬ್ಲಾಗ್ ೧೬೦ ವೀಕ್ಷಣೆಗಳು

"ಬೇಡಾ ಅಂದ್ರೆ ಬೇಡ!!! ಅಲ್ಲೇ ಇರು ಪರವಾಗಿಲ್ಲ...ನಾಳೆ ಬೆಳಗ್ಗೆ ಎದ್ದು ಬಾ!" "ಹೋಗಮ್ಮ...ನಿಂದು ಒಂದು ಯಾವಾಗ್ಲೂ ಗೋಳು..." "ನಾನು ಎಷ್ಟು ಸರತಿ ಹೇಳಿದ್ರೂ ಕೇಳಲ್ಲ...ಅಮ್ಮನ ಮಾತು ನಿನಗೆಲ್ಲಿ ಪಥ್ಯ? ಏನಾದ್ರೂ ಮಾಡ್ಕ...

ಮುಚ್ಚಿದ ಬಾಗಿಲು

Rashmi Kasaragod ಜುಲೈ ೦೧ ಬ್ಲಾಗ್ ೧೬೧ ವೀಕ್ಷಣೆಗಳು

ಅವನ ಕೋಣೆಯ ಬಾಗಿಲು ಮುಚ್ಚಿಯೇ ಇರುತ್ತಿತ್ತು. ಬೆಳಗ್ಗೆ ಸುಮಾರು ಏಳು ಗಂಟೆಯ ಹೊತ್ತಿಗೆ ಯಶು ಆತನ ಕೋಣೆಯ ಬಳಿ ಹಾಲು ತೆಗೆದುಕೊಂಡು ಬರುತ್ತಿದ್ದಳು. ಅವನ ಕೋಣೆಯ ಬಾಗಿಲು ತೆರೆಯಲು ಯಾವುದೇ ಕಾಲಿಂಗ್ ಬೆಲ್‌ನ ಆವಶ್ಯಕತೆ ಇರ...

ಹೊಸ ವರ್ಷದ ಹೊಸ್ತಿಲಿನಲ್ಲಿ ಒಂದು ಸಮ್ಮೇಳನ

ಹಂಸಾನಂದಿ ಡಿಸೆಂ ೩೦ ಬ್ಲಾಗ್ ೧೨೭ ವೀಕ್ಷಣೆಗಳು

೨೦೧೦ರ ಕೊನೆ ದಿನದಂದು ವಿಶ್ವ ಸಂಕೇತಿ ಸಮ್ಮೇಳನ ಆರಂಭವಾಗಲಿದೆ. ಮೂರು ದಿನದ ಈ ಸಮ್ಮೇಳನಕ್ಕೆ ನಾಲ್ಕೈದು ಸಾವಿರ ಜನ ಬಂದು ಸೇರುವ ನಿರೀಕ್ಷೆ ಇದೆಯಂತೆ!ಶಿವಮೊಗ್ಗ ಜಿಲ್ಲೆಯ ಮತ್ತೂರು-ಹೊಸಳ್ಳಿಗಳಲ್ಲಿ ನಡೆಯುತ್ತಿರುವ ಈ ಮೂರ...

ಕಥೆ ಕತ್ತಲ್ ರಾತ್ರಿ

M. R. Manvi ಏಪ್ರಿಲ್ ೦೧ ಪುಟ ೧೦೮ ವೀಕ್ಷಣೆಗಳು

ಕಥೆ ಕತ್ತಲ್ ರಾತ್ರಿ ಖಾದರ್ ಸಾಬ್........... ಖಾದರ್ ಸಾ.................. ಟಕ್ ಟಕ್ ಟಕ್............... ಬಾಗಿಲು ಬಡಿಯುವ ಸದ್ದು ಹೊರಗೆ ಗೌಡರ ಆಸಾಮಿ ರಂಗ ಗಂಟಲು ಕಿತ್ತುಕೊಳ್ಳುವ ಹಾಗೆ ಕಿರುಚುತ್ತಿದ್ದ. ಬೂದ...

ಪುಟವನ್ನು ರದ್ದು ಮಾಡಲಾಗಿದೆ.

M. R. Manvi ಮಾರ್ಚ್ ೩೧ ಪುಟ ೧೦೦ ವೀಕ್ಷಣೆಗಳು

ಈ ಪುಟವನ್ನು ರದ್ದು ಮಾಡಲಾಗಿದೆ. ದಯಮಾಡಿ ಇದೇ ಬರಹವನ್ನು ಬೇರೊಂದು ಪುಟದಲ್ಲಿ ಬರೆಯಲಾಗಿದೆ. ದಯಮಾಡಿ ತೊಂದರೆಯಾದುದಕ್ಕೆ ಸಹಕರಿಸಿ. ಮಾನ್ವಿ.,,, ,,, ,,, ,, ,,, ,,, ,, ,,,, ,,, ,,,, ,,, ,,, ,,, ,, ,,, ,,,,...