ಆಧಾರ್, ಪ್ಯಾನ್, ಮತದಾರರ ಗುರುತಿನ ಚೀಟಿ ಪೌರತ್ವದ ದಾಖಲೆಗಳಲ್ಲ !ಹಾಗಿದ್ದರೆ ಪೌರತ್ವ ಸಾಬೀತಾಗುವುದು ಹೇಗೆ?
"ಕೈಯಲ್ಲಿ ಆಧಾರ್ ಕಾರ್ಡ್ ಇದೆ, ಪ್ಯಾನ್ ಕಾರ್ಡ್ ಇದೆ, ಚಲಾಯಿಸಲು ಮತದಾರರ ಗುರುತಿನ ಚೀಟಿಯೂ ಇದೆ; ಹಾಗಿದ್ದರೂ ನಾನು ಈ ದೇಶದ ಪ್ರಜೆ ಅಥವಾ ಭಾರತೀಯ ನಾಗರಿಕನೆಂದು ಸಾಬೀತುಪಡಿಸಲು ಇವಿಷ್ಟೇ ಸಾಲದೇ?" ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ವಲಯದಲ್ಲಿ...